ದೀಪಿಕಾ ಪಡುಕೋಣೆ ಪ್ರೇಗ್ನೆಂಟ್ ಅಲ್ಲ!! ಈ ಬಗ್ಗೆ ಏನ್ ಹೇಳ್ತಿದಾರೆ ಫ್ಯಾನ್ಸ್...

Deepika Padukone समाचार

ದೀಪಿಕಾ ಪಡುಕೋಣೆ ಪ್ರೇಗ್ನೆಂಟ್ ಅಲ್ಲ!! ಈ ಬಗ್ಗೆ ಏನ್ ಹೇಳ್ತಿದಾರೆ ಫ್ಯಾನ್ಸ್...
NotPregnantFans
  • 📰 Zee News
  • ⏱ Reading Time:
  • 51 sec. here
  • 30 min. at publisher
  • 📊 Quality Score:
  • News: 122%
  • Publisher: 63%

Deepika Padukone : ಇತ್ತೀಚಿಗಷ್ಟೇ ಕಲ್ಕಿ ಇವೆಂಟ್ ನಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ಪಡುಕೋಣೆ ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಬೇಬಿ ಬಂಪ್ ಫೋಟೋಗಳು ವೈರಲ್ ಆಗಿದ್ದವು.

ಇದಕ್ಕೂ ಮುಂಚೆ ತಮ್ಮ ಪ್ರೆಗ್ನೆನ್ಸಿ ಕುರಿತಂತೆ ತಮ್ಮ ಇನ್ಸ್ತಗ್ರಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರುಅಲೋವೇರಾ ಜೊತೆ ಈ ಎಲೆ ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿದ್ರೆ ಕಪ್ಪು, ಸದೃಢ ಕೇಶರಾಶಿ ನಿಮ್ಮದಾಗುತ್ತವೆ..!ನಟಿ ವರಲಕ್ಷ್ಮಿ ಶರತ್‌ಕುಮಾರ್‌ ಅದ್ದೂರಿ ಮದುವೆ ಸಂಭ್ರಮ...ದಾಂಪತ್ಯಕ್ಕೆ ಸಾಕ್ಷಿಯಾಯ್ತು ಸ್ಟಾರ್‌ ತಾರಾ ಗಣಸ್ಯಾಂಡಲ್ವುಡ್’ನಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಯಾರು ಗೊತ್ತಾ? ಕಿಚ್ಚ, ದರ್ಶನ್, ಯಶ್.. ಇವರ್ಯಾರು ಅಲ್ಲ!ಇತ್ತೀಚಿಗಷ್ಟೇ ಕಲ್ಕಿ ಇವೆಂಟ್ ನಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ಪಡುಕೋಣೆ ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಬೇಬಿ ಬಂಪ್ ಫೋಟೋಗಳು ವೈರಲ್ ಆಗಿದ್ದವು.

ಅದಲ್ಲದೆ ನಟಿ ಎಲ್ಲೋ ಕಲರ್ ಗೌನ್ನಲ್ಲಿ ಫೋಟೋಶೂಟ್ ಒಂದನ್ನ ಮಾಡಿಸಿದ್ದರು, ಇದಕ್ಕೂ ಮುಂಚೆ ತಮ್ಮ ಪ್ರೆಗ್ನೆನ್ಸಿ ಕುರಿತಂತೆ ತಮ್ಮ ಇನ್ಸ್ತಗ್ರಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು.ಆದರೆ ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿಯಲ್ಲ, ಮತ್ತು ಆರ್ಟಿಫಿಶಿಯಲ್ ಹೊಟ್ಟೆಯನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಹೆಚ್ಚಾಗಿ ಸೆಲೆಬ್ರಿಟಿಗಳು ತಮ್ಮ ದೇಹದಲ್ಲಿ ಬದಲಾವಣೆ ಉಂಟಾಗುತ್ತದೆ ಎಂಬ ಕಾರಣದಿಂದ ಸೆರೋಗಿಸಿ ಇಂದ ಮಗು ಪಡೆಯುತ್ತಾರೆ. ಹಾಗೆಯೆ ದೀಪಿಕಾ ಪಡುಕೋಣೆಯವರು ಸೆರೋಗಿಸಿಂದ ಮಗು ಪಡೆಯುತ್ತಿದ್ದಾರೆ ಎಂದು ವೈರಲ್ ಆಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ದೀಪಿಕಾ ಫ್ಯಾನ್ಸ್, ರೊಚ್ಚಿಗೆದ್ದಿದ್ದು ದೀಪಿಕಾ ಇಷ್ಟಪಡದವರು ಈ ಸುದ್ದಿಯನ್ನು ಹರಡಿಸಿದ್ದಾರೆ ಎಂದು ಹೇಳಿದ್ದಾರೆ.ಅಲ್ಲದೆ ದೀಪಿಕಾ ಅವರಿಗೆ ಈಗ 38 ವರ್ಷ ಈ ಸಮಯದಲ್ಲಿ ಗರ್ಭಿಣಿಯಾಗುವುದು ಕಷ್ಟ ಹಾಗಾಗಿ ಅವರು ಸೆರೋಗಿಸಿ ಮೂಲಕ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಬಾರಿಯ ಬಿಗ್‌ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಈ ಖ್ಯಾತ ಜ್ಯೋತಿಷಿ.. ದುಪ್ಪಟ್ಟು ಸಂಭಾವನೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Not Pregnant Fans Reactions Rumors Clarification Social Media Speculation Denial Statement Gossip Celebrity News Bollywood Actress Trending Response Official Announcement Fanbase Media Attention Public Comments Confirmation False Reports Discussion

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
और पढो »

ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆ8th Pay Commission : 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆಯಾಗಿದ್ದು, ಶೀಘ್ರವೆ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
और पढो »

ದೇಹದಲ್ಲಿ ಕಾಣಿಸುವ ಈ 5 ಲಕ್ಷಣಗಳು ಸಾರಿ ಹೇಳುತ್ತವೆ ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎನ್ನುವುದನ್ನುದೇಹದಲ್ಲಿ ಕಾಣಿಸುವ ಈ 5 ಲಕ್ಷಣಗಳು ಸಾರಿ ಹೇಳುತ್ತವೆ ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎನ್ನುವುದನ್ನುLiver Cirrhosis Symptoms :ಈ ಲೇಖನದಲ್ಲಿ ಲಿವರ್ ಸಿರೋಸಿಸ್ ಅನ್ನು ಗುರುತಿಸಲು ಕೆಲವು ರೋಗಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
और पढो »

ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದ ಆತ ಇಂದು ಕ್ರಿಕೆಟ್ ಲೋಕಕ್ಕೇ ಲೆಜೆಂಡ್! ರೌಡಿಗಳ ಕೊಂಪೆಯಲ್ಲೇ ಬೆಳದರೂ ಸ್ಟಾರ್ ಆಗಿ ಮೆರೆದ ಕ್ರಿಕೆಟಿಗನೀತಒಪ್ಪೊತ್ತಿನ ಊಟಕ್ಕೂ ಪರದಾಡಿದ್ದ ಆತ ಇಂದು ಕ್ರಿಕೆಟ್ ಲೋಕಕ್ಕೇ ಲೆಜೆಂಡ್! ರೌಡಿಗಳ ಕೊಂಪೆಯಲ್ಲೇ ಬೆಳದರೂ ಸ್ಟಾರ್ ಆಗಿ ಮೆರೆದ ಕ್ರಿಕೆಟಿಗನೀತKieron Pollard Life Background: ವೆಸ್ಟ್ ಇಂಡೀಸ್ ಸೂಪರ್ ಆಲ್’ರೌಂಡರ್ ಕೀರಾನ್ ಪೊಲಾರ್ಡ್ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದಾರೆ.
और पढो »

ದಿನೇಶ್ ಕಾರ್ತಿಕ್ ಮಾತ್ರವಲ್ಲ… ಎರಡು ಬಾರಿ ಮದುವೆಯಾಗಿದ್ದಾರೆ ಟೀಂ ಇಂಡಿಯಾದ ಈ 5 ಕ್ರಿಕೆಟಿಗರುದಿನೇಶ್ ಕಾರ್ತಿಕ್ ಮಾತ್ರವಲ್ಲ… ಎರಡು ಬಾರಿ ಮದುವೆಯಾಗಿದ್ದಾರೆ ಟೀಂ ಇಂಡಿಯಾದ ಈ 5 ಕ್ರಿಕೆಟಿಗರುಕಾರಣದಿಂದ ಕ್ರಿಕೆಟಿಗರ ಲೈಫ್ ಸ್ಟೈಲ್ ಮತ್ತು ಅವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಇದೀಗ ಈ ವರದಿಯಲ್ಲಿ ಎರಡು ಬಾರಿ ವಿವಾಹವಾದ 6 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.
और पढो »

Viral Video: ಮನೆ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!Viral Video: ಮನೆ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!ಘಟನೆಯ ಬಗ್ಗೆ ಸೆಕ್ಟರ್ 63 ಠಾಣೆಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
और पढो »



Render Time: 2025-02-14 03:18:20