ದೇಹದಲ್ಲಿ ಕಾಣಿಸುವ ಈ 5 ಲಕ್ಷಣಗಳು ಸಾರಿ ಹೇಳುತ್ತವೆ ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎನ್ನುವುದನ್ನು

Liver Cirrhosis Signs समाचार

ದೇಹದಲ್ಲಿ ಕಾಣಿಸುವ ಈ 5 ಲಕ್ಷಣಗಳು ಸಾರಿ ಹೇಳುತ್ತವೆ ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎನ್ನುವುದನ್ನು
Liver Cirrhosis Signs And SymptomsHealthy LiverLiver Problem Symptoms
  • 📰 Zee News
  • ⏱ Reading Time:
  • 78 sec. here
  • 10 min. at publisher
  • 📊 Quality Score:
  • News: 58%
  • Publisher: 63%

Liver Cirrhosis Symptoms :ಈ ಲೇಖನದಲ್ಲಿ ಲಿವರ್ ಸಿರೋಸಿಸ್ ಅನ್ನು ಗುರುತಿಸಲು ಕೆಲವು ರೋಗಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.

ಲಿವರ್ ಸಿರೋಸಿಸ್ ಎನ್ನುವುದು ಯಕೃತ್ತಿನ ಮೇಲೆ ಗಾಯಗಳು ಉಂಟಾಗುವ ಸ್ಥಿತಿಯಾಗಿದೆ.ಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿದರೆ ಅಮೃತದಂತೆ ಮಾಡುವುದು ಕೆಲಸ ! ಈ ರೋಗಗಳಿಂದ ಸಿಗುವುದು ಶಾಶ್ವತ ಮುಕ್ತಿ15ನೇ ವಯಸ್ಸಿಗೆ ಮನೆ ತೊರೆದಿದ್ದ ಬಾಲಕಿ, ಇಂದು ಸ್ಟಾರ್‌ ನಟಿ, ಮೊದಲ ಚುನಾವಣೆಯಲ್ಲಿಯೇ ಸಂಸದೆಯಾಗಿ ಆಯ್ಕೆ..!ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತಾ? ಈಕೆ ಕೋಚ್ ಒಬ್ಬರ ಮಗಳು... ದೇಶದ ಪ್ರಖ್ಯಾತ ಉದ್ಯಮಿಯೂ ಹೌದು

ಲಿವರ್ ಸಿರೋಸಿಸ್ ಎನ್ನುವುದು ಯಕೃತ್ತಿನ ಮೇಲೆ ಗಾಯಗಳು ಉಂಟಾಗುವ ಸ್ಥಿತಿಯಾಗಿದೆ.ಇದು ಪಿತ್ತಜನಕಾಂಗದ ಗಂಭೀರ ಸಮಸ್ಯೆಗಳಲ್ಲಿ ಒಂದು. ಪಿತ್ತಜನಕಾಂಗದ ಸಿರೋಸಿಸ್ ಗೆ ಮುಖ್ಯ ಕಾರಣವೆಂದರೆ ಹೆಪಟೈಟಿಸ್ ಅಥವಾ ದೀರ್ಘಕಾಲದ ಮದ್ಯ ವ್ಯಸನದಂತಹ ಯಕೃತ್ತಿನ ಸಂಬಂಧಿತ ಕಾಯಿಲೆಗಳು.ಮಿತಿಮೀರಿ ಕುಡಿಯುವ ಸಂದರ್ಭದಲ್ಲಿ ಯಕೃತ್ತಿನ ಸಿರೋಸಿಸ್ ಅಪಾಯ ಹೆಚ್ಚು.ಈ ಲೇಖನದಲ್ಲಿ ಲಿವರ್ ಸಿರೋಸಿಸ್ ಅನ್ನು ಗುರುತಿಸಲು ಕೆಲವು ರೋಗಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.ಲಿವರ್ ಸಿರೋಸಿಸ್ ನ ಚಿಹ್ನೆಯಾಗಿರಬಹುದು.

ಯಕೃತ್ತಿನ ಸಿರೋಸಿಸ್ ಕಾರಣ, ಹಸಿವು ಕಡಿಮೆಯಾಗುತ್ತದೆ. ಏನೂ ತಿನ್ನದೇ ಇದ್ದರೂ ಹಸಿವಾಗುವುದೇ ಇಲ್ಲ. ಹೀಗಾಗಿ ಏನನ್ನೂ ತಿನ್ನಬೇಕು ಅನ್ನಿಸುವುದಿಲ್ಲ, ನಿಮಗೂ ಹೀಗಾಗುತ್ತಿದ್ದರೆ ಯಕೃತ್ತಿನ ಕಾರ್ಯವನ್ನು ಒಮ್ಮೆ ಪರೀಕ್ಷಿಸಿ.ನಂಥಹ ಸ್ಥಿತಿಯಲ್ಲಿ,ಯಕೃತ್ತು ಕೆಟ್ಟದಾಗಿ ಹಾನಿಗೊಳಗಾಗುತ್ತದೆ.ಇದರಿಂದಾಗಿ ರೋಗಿಯ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.ಆಗ ರೋಗಿಗಳಿಗೆ ವಿಪರೀತ ದಣಿವಾಗುವುದು.ದೇಹದಲ್ಲಿ ಕಾಣಿಸಿಕೊಳ್ಳುವ ಊತ ಮತ್ತು ತುರಿಕೆ ಕೂಡಾ ಲಿವರ್ ಸಿರೋಸಿಸ್ ಅನ್ನು ಸೂಚಿಸುತ್ತದೆ.ಇಂಥಹ ಲಕ್ಷಣಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಬಾರದು. ಇದರಿಂದ ಪರಿಸ್ಥಿತಿ ಗಂಭೀರವಾಗಬಹುದು.

ಲಿವರ್ ಸಂಬಂಧಿತ ಸಮಸ್ಯೆಗಳಿಂದಾಗಿ ರೋಗಿಗಳ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.ತಿನ್ನಲು ಮತ್ತು ಕುಡಿಯಲು ತೊಂದರೆಗಳನ್ನು ಎದುರಿಸುತ್ತಾರೆ.ಕೆಲವೊಮ್ಮೆ ವಾಕರಿಕೆ ಮತ್ತು ವಾಂತಿ ಸಸ್ಯೆ ಕಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...pawan kalyanಗ್ರೀನ್ ಟೀಗೆ ಇದನ್ನು ಬೆರೆಸಿ ಕುಡಿದರೆ ಅಂದುಕೊಂಡಿದಕ್ಕಿಂದ ವೇಗವಾಗಿ ತೂಕ ಇಳಿಸಬಹುದು!ಸ್ಟಾರ್ ಹೀರೋ ಜೊತೆ ಡ್ಯಾಶಿಂಗ್ ಓಪನರ್.. ಬಾಲಿವುಡ್‌ಗೆ ಎಂಟ್ರಿಕೊಡ್ತಾರಾ ಸ್ಟಾರ್‌ ಕ್ರಿಕೆಟಿಗ?!ಪಕ್ಷ- ಸರ್ಕಾರದ ಘನತೆ ಉಳಿಸಲು ನಾಗೇಂದ್ರ ಸ್ವಯಂ ಪ್ರೇರಣೆಯಿಂದ ರಾಜೀನಾಮೆಗೆ ಮುಂದಾಗಿದ್ದಾರೆ: ಡಿಸಿಎಂ ಡಿ.ಕೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Liver Cirrhosis Signs And Symptoms Healthy Liver Liver Problem Symptoms Symptoms Of Liver Problems Healthy Liver Tips Health Tips In Kannada Kannada Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !Kidney symptoms : ಬೆಳಗ್ಗೆ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮೂತ್ರ ಪಿಂಡದ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.
और पढो »

Kannappa: ವಿಷ್ಣು ಮಂಚು ನಟನೆಯ ʻಕಣ್ಣಪ್ಪʼ ಚಿತ್ರತಂಡಕ್ಕೆ ಸೇರ್ಪಡೆಯಾದ ಕಾಜಲ್‌ ಅಗರ್‌ವಾಲ್!Kannappa: ವಿಷ್ಣು ಮಂಚು ನಟನೆಯ ʻಕಣ್ಣಪ್ಪʼ ಚಿತ್ರತಂಡಕ್ಕೆ ಸೇರ್ಪಡೆಯಾದ ಕಾಜಲ್‌ ಅಗರ್‌ವಾಲ್!ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ದೊಡ್ಡ ತಾರಾಬಳಗವೇ ಇದೆ.
और पढो »

Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 4 ರಾಶಿಯ ಜನರಿಗೆ ಭರ್ಜರಿ ಲಾಭ!Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 4 ರಾಶಿಯ ಜನರಿಗೆ ಭರ್ಜರಿ ಲಾಭ!ಮೇಷ ರಾಶಿಯ ಜನರು ಈ ವಾರ ಕೆಲಸದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ, ಇದರ ನಂತರವೂ ಜನರು ನಿಮ್ಮ ಕೆಲಸವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದನ್ನು ಕಾಣಬಹುದು.
और पढो »

ನಿಮ್ಮ ಫೋನ್ ನಲ್ಲಿ ಈ App ಇದ್ದರೆ ಸಾಕು!ಕೈಯ್ಯಲ್ಲಿ DL ಇಲ್ಲದಿದ್ದರೂ ಬೀಳುವುದಿಲ್ಲ ದಂಡ !ನಿಮ್ಮ ಫೋನ್ ನಲ್ಲಿ ಈ App ಇದ್ದರೆ ಸಾಕು!ಕೈಯ್ಯಲ್ಲಿ DL ಇಲ್ಲದಿದ್ದರೂ ಬೀಳುವುದಿಲ್ಲ ದಂಡ !Vehicle Documents:ನಿಮ್ಮ ಫೋನ್‌ನಲ್ಲಿ ಈ ಆಪ್ ಇದ್ದರೆ ನೀವು ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಬಹುದು. ಪ್ರತಿಯೊಬ್ಬ ವಾಹನ ಸವಾರರು ಈ ಆಪ್ ಬಗ್ಗೆ ತಿಳಿದುಕೊಳ್ಳಬೇಕು.
और पढो »

ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »

ಚಾಮರಾಜನಗರ: ಡೋರ್ ಬಳಿ ನಿಲ್ಲಬೇಡಿ ಎಂದ ಕಂಡಕ್ಟರ್ ಗೆ ಮಹಿಳೆ ಕಪಾಳಮೋಕ್ಷಚಾಮರಾಜನಗರ: ಡೋರ್ ಬಳಿ ನಿಲ್ಲಬೇಡಿ ಎಂದ ಕಂಡಕ್ಟರ್ ಗೆ ಮಹಿಳೆ ಕಪಾಳಮೋಕ್ಷChamarajanagar:ಈ ಸಂಬಂಧ ಕಂಡಕ್ಟರ್ ಸೋಮಣ್ಣ ಹನೂರು ಪೊಲೀಸ್ ಠಾಣೆಗೆ ಬಸ್ ಸಮೇತ ಆಗಮಿಸಿ ದೂರನ್ನು ಕೊಡಲು ಮುಂದಾದರು.ಈ ವೇಳೆ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿದಿದ್ದು ಆ ಮಹಿಳೆ ಕಂಡಕ್ಟರ್ ಬಳಿ ಕ್ಷಮೆ ಕೇಳಿದ್ದಾರೆ.
और पढो »



Render Time: 2025-02-13 16:22:00