Deepika Padukone to have baby boy: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂಬಾನಿ ಮದುವೆಯ ಸಂದರ್ಭದಲ್ಲಿ ದಂಪತಿಯನ್ನು ಭೇಟಿಯಾದ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ದೀಪಿಕಾ ಹಾಗೂ ರಣವೀರ್ ಜೋಡಿಗೆ ಗಂಡು ಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂಬಾನಿ ಮದುವೆಯ ಸಂದರ್ಭದಲ್ಲಿ ದಂಪತಿಯನ್ನು ಭೇಟಿಯಾದ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ದೀಪಿಕಾ ಹಾಗೂ ರಣವೀರ್ ಜೋಡಿಗೆ ಗಂಡು ಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ದೀಪಿಕಾ ಮತ್ತು ರಣವೀರ್‌ಗೆ ಹೆಣ್ಣು ಮಗುವಾಗುತ್ತಾ ಅಥವಾ ಗಂಡು ಮಗುವಾಗುತ್ತಾ ಎಂಬ ಕುತೂಹಲ ಎಲ್ಲರಲ್ಲಿದೆ. ಅದ್ಯ DP ಯ ಪ್ರೆಗ್ನೆಂಸಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ನಂತರ 2018ರಲ್ಲಿ, ದೀಪಿಕಾ ಮತ್ತು ರಣವೀರ್ ಮದುವೆಯಾದಾಗ, ನಟಿ ಕಲಾವಿದೆ ವೀಣಾ ಅವರನ್ನೆ ಮೆಹಂದಿ ಹಾಕಲು ಆಯ್ದುಕೊಂಡಿದ್ದರಂತೆ.
ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಗರ್ಭಿಣಿ ಫೊಟೋಶೂಟ್ Deepika Padukone Pregnancy Ranveer Singh Veena Nagda Bollywood News Entertainment News Deepika Padukone Deepika Padukone Baby Bump Deepika Padukone Pregnant Ranveer Singh Actor Ranveer Singh Latest Entertainment News Bollywood Updates Ranveer Deepika Ranveer Singh Deepika Padukone Photos Ranveer Baby Deepika Baby Ranveer Singh Baby Deepika Padukone Baby Ranveer Deepika Deepika Ranveer
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಣವೀರ್ ಸಿಂಗ್ ಅಲ್ಲ..ʻಈʼ ವ್ಯಕ್ತಿಯೊಂದಿಗೆ ಡಿನ್ನರ್ ಡೇಟ್‌ಗೆ ಹೋದ ತುಂಬು ಗರ್ಭಿಣಿ ದೀಪಿಕಾ..!Deepika Padukone: ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಾಲಿವುಡ್ ಜೋಡಿ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಮಗುವಿನ ಆಗಮನಕ್ಕೆ ಸಕಲ ಸಿದ್ದತೆಗಳನ್ನು ನಡೆಸಿಕೊಂಡಿದ್ದಾರೆ.
और पढो »
ಅಮ್ಮನಾಗಲಿರುವ ನಟಿ ದೀಪಿಕಾ ಪಡುಕೋಣೆ ನಿಜವಾದ ವಯಸ್ಸೆಷ್ಟು ಗೊತ್ತಾ? ಇವರ ಮಗುವಿನ ಹೆಸರಿಗೆ ಸೇರಲಿದೆ ಇಷ್ಟು ಕೋಟಿ ಆಸ್ತಿ!Deepika Padukone real age: ದೀಪಿಕಾ ಪಡುಕೋಣೆ ತಾಯಿಯಾಗಲು ಇನ್ನೊಂದೇ ತಿಂಗಳು ಬಾಕಿಯಿದೆ.
और पढो »
ವಿರಾಟ್ ಕೊಹ್ಲಿ ಅಲ್ಲ..ಮದುವೆಗೂ ಮುಂಚೆ ಈ ನಟನನ್ನು ಪ್ರೀತಿಸುತ್ತಿದ್ದರಂತೆ ಅನುಷ್ಕಾ..! ನಟಿಯಿಂದಲೇ ಬಹಿರಂಗವಾಯ್ತು ಶಾಕಿಂಗ್ ಸೀಕ್ರೆಟ್Anushka Sharma: ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಿನಿಮಾಗೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚಿತ್ರದಲ್ಲಿನ ಅಸಾಧಾರಣ ಅಭಿನಯದ ಮೂಲಕ ಹೃದಯಗಳನ್ನು ಗೆದ್ದರು.
और पढो »
Deepika Padukone: 14 ನೇ ವಯಸ್ಸಲ್ಲೇ ಆ ಹುಡುಗನಿಂದ ಕಿರುಕುಳ ಅನುಭವಿಸಿದ್ದರಾ ದೀಪಿಕಾ ಪಡುಕೋಣೆ!Deepika Padukone : ದೀಪಿಕಾ ಪಡುಕೋಣೆ ಸದ್ಯ ತುಂಬು ಗರ್ಭಿಣಿ. ಇತ್ತೀಚೆಗೆ ತಮ್ಮ ಫ್ಯಾಮಿಲಿ ಜೊತೆ ಡಿನ್ನರ್ ಪಾರ್ಟಿ ಮಾಡಿ ಸಂತಸ ಪಟ್ಟಿದ್ದಾರೆ.
और पढो »
ಸೆಪ್ಟೆಂಬರ್‌ನ ʼಈʼ ದಿನದಂದು ನಟಿ ದೀಪಿಕಾ ಪಡುಕೋಣೆ ಮಗುವಿನ ಜನನ!Deepika Padukone Baby: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿರುವ ಹೆಸರು. ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ಇವರಿಗೆ ಸೋಷಿಯಲ್ ಮಿಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ.
और पढो »
ರಣಬೀರ್ʼಗೆ ಒಂದು ಪ್ಯಾಕ್ ಕಾಂ***ಮ್ ಗಿಫ್ಟ್ ಕೊಡ್ತೇನೆ, ಅದನ್ನು ಆತ ಹೆಚ್ಚು ಬಳಸ್ತಾನೆ- ಖ್ಯಾತ ನಟಿ ದೀಪಿಕಾ ಪಡುಕೋಣೆ ಸೆನ್ಸೇಷನಲ್ ಹೇಳಿಕೆ ವೈರಲ್Deepika Padukone Statement About Ranbir Kapoor: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇದೀಗ ಚೊಚ್ಚಲ ತಾಯ್ತನದ ಸಂತಸದಲ್ಲಿರುವ ದೀಪಿಕಾ ಈ ಹಿಂದೆ ರಣಬೀರ್ ಕಪೂರ್ ಬಗ್ಗೆ ನೀಡಿದ ಹೇಳಿಕೆಯೊಂದು ಸದ್ಯ ಮುನ್ನಲೆಗೆ ಬಂದಿದೆ.
और पढो »