ದೀಪಾವಳಿಯಂದೇ ಗುರು-ಶುಕ್ರರ ಮಹಾನ್ ಸಂಯೋಗ: ಸಂಸಪ್ತಕ ರಾಜಯೋಗದಿಂದ ಈ ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ಸುವರ್ಣ ಕಾಲ!

Jupiter Venus Conjunction समाचार

ದೀಪಾವಳಿಯಂದೇ ಗುರು-ಶುಕ್ರರ ಮಹಾನ್ ಸಂಯೋಗ: ಸಂಸಪ್ತಕ ರಾಜಯೋಗದಿಂದ ಈ ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ಸುವರ್ಣ ಕಾಲ!
Jupiter Venus Conjunction EffectDeepavali Lucky Zodiac Signsಸಂಸಪ್ತಕ ರಾಜಯೋಗ ಪ್ರಭಾವ
  • 📰 Zee News
  • ⏱ Reading Time:
  • 25 sec. here
  • 19 min. at publisher
  • 📊 Quality Score:
  • News: 72%
  • Publisher: 63%

Samsaptak Rajayoga: ಗುರು ಶುಕ್ರರ ಸಂಯೋಗದಿಂದ ಸಂಸಪ್ತಕ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ದೀಪಾವಳಿ ಹಬ್ಬದಲ್ಲಿ ಕೆಲವು ರಾಶಿಯವರ ಬದುಕಿನಲ್ಲಿ ಸುಖ-ಸೌಕರ್ಯಗಳು ವೃದ್ಧಿಯಾಗಿ ಅಷ್ಟೈಶ್ವರ್ಯ ಕೈಗೂಡಲಿದೆ.

ದೀಪಾವಳಿಯಂದೇ ಗುರು-ಶುಕ್ರರ ಮಹಾನ್ ಸಂಯೋಗ: ಸಂಸಪ್ತಕ ರಾಜಯೋಗದಿಂದ ಈ ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ಸುವರ್ಣ ಕಾಲ!ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ವರ್ಷ 31 ಅಕ್ಟೋಬರ್ 2024ರಂದು ದೀಪಾವಳಿಯನ್ನು ಆಚರಿಸಲಾಗುತಿದೆ. ಇಂದೇ ದೇವಗುರು ಬೃಹಸ್ಪತಿ, ಸುಖ-ಸಂಪತ್ತಿನ ಅಂಶವಾದ ಶುಕ್ರರ ಮಹಾನ್ ಸಂಯೋಗ ರಚನೆಯಾಗಲಿದೆ.

ಉದ್ಯೋಗ ರಂಗದಲ್ಲೂ ಹೊಸ ಸಾಧನೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಗುರು-ಶುಕ್ರರ ವಿಶೇಷ ಕೃಪೆಯಿಂದ ನಿಮ್ಮ ಜೀವನದಲ್ಲಿ ಬರೀ ಸಂತೋಷವೇ ತುಂಬಲಿದೆ. ಕೈ ಹಿಡಿದ ಕೆಲಸಗಳಲ್ಲೆಲ್ಲಾ ಜಯ ನಿಮ್ಮದೇ ಆಗಿರಲಿದ್ದು ಎಲ್ಲೆಡೆಯಿಂದ ಹಣದ ಹರಿವು ಹೆಚ್ಚಾಗಲಿದೆ. ಶುಭ ಸಂಸಪ್ತಕ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಭಾರೀ ಧನಲಾಭವನ್ನೂ, ಸಂಗಾತಿಯಿಂದ ಅಪಾರ ಪ್ರೀತಿಯನ್ನು ನೀಡಲಿದೆ. ಹೊಸ ವ್ಯವಹಾರ ಪ್ರಾರಂಭಿಸಲು ಯೋಚಿಸುವವರಿಗೆ ಸುವರ್ಣ ಸಮಯ ಇದಾಗಿದ್ದು, ಸಮಾಜದಲ್ಲಿ ಕೀರ್ತಿ ಗೌರವ ಹೆಚ್ಚಾಗಲಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Jupiter Venus Conjunction Effect Deepavali Lucky Zodiac Signs ಸಂಸಪ್ತಕ ರಾಜಯೋಗ ಪ್ರಭಾವ ಗುರು-ಶುಕ್ರರ ಸಂಯೋಗ ಗುರು-ಶುಕ್ರರ ಸಂಯೋಗದಿಂದ ಯಾರಿಗೆ ಲಾಭ ಗುರು ಗೋಚಾರ ಯಾರಿಗೆ ಲಾಭ ಗುರು ಮಹಾದಶ ಶುಕ್ರ ಗೋಚಾರ ಶುಕ್ರ ಗೋಚಾರ ಯಾರಿಗೆ ಲಾಭ ಶುಕ್ರ ಮಹಾದಶ Guru Shukra Yuti 2024 Effects ಗುರು ಶುಕ್ರ ಯುತಿ 2024 ಸಂಸಪ್ತಕ ಯೋಗ 2024 ರಾಶಿಗಳ ಮೇಲೆ ಸಂಸಪ್ತಕ ಯೋಗದ ಪ್ರಭಾವ ಗುರು ಶುಕ್ರ ಸಂಯೋಗ 2024 ಪ್ರಭಾವ Samsaptak Yog 2024 Effects Samsaptak Rajayoga Effect

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗುರು ಶುಕ್ರ ಯುತಿ: ಸಂಸಪ್ತಕ ರಾಜಯೋಗದಿಂದ ದೀಪಾವಳಿಯಲ್ಲಿ ಈ ರಾಶಿಯವರಿಗೆ ಆದಾಯ ಹೆಚ್ಚಳ, ಮುಟ್ಟಿದ್ದೆಲ್ಲಾ ಚಿನ್ನಗುರು ಶುಕ್ರ ಯುತಿ: ಸಂಸಪ್ತಕ ರಾಜಯೋಗದಿಂದ ದೀಪಾವಳಿಯಲ್ಲಿ ಈ ರಾಶಿಯವರಿಗೆ ಆದಾಯ ಹೆಚ್ಚಳ, ಮುಟ್ಟಿದ್ದೆಲ್ಲಾ ಚಿನ್ನSamsaptak Yoga effect: ಸಂಸಪ್ತಕ ರಾಜಯೋಗದ ಫಲವಾಗಿ ಕೆಲವು ರಾಶಿಯವರ ಬದುಕಿನಲ್ಲಿ ಭಾಗ್ಯೋದಯ ಉಂಟಾಗಲಿದೆ. ಇದರಿಂದ ಸಂಪತ್ತು ವೃದ್ಧಿಯಾಗಲಿದೆ.
और पढो »

30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್Shani Shukra Yuti after 30 years: ವೈದಿಕ ಜ್ಯೋತಿಷ್ಯದ ಪ್ರಕಾರ, ಸುಮಾರು 30 ವರ್ಷಗಳ ಬಳಿಕ ಶನಿ-ಶುಕ್ರಯ ಈ ವಿಶೇಷ ಸಂಯೋಗ ಏರ್ಪಡುತ್ತಿದ್ದು ಮೂರು ರಾಶಿಯವರಿಗೆ ವ್ಯಾಪಾರ ವೃದ್ಧಿ, ಧನ-ಲಾಭ, ಸಕಲ ಇಷ್ಟಗಳೂ ಈಡೇರುವ ಸುವರ್ಣ ಸಮಯ ಎನ್ನಲಾಗುತ್ತಿದೆ.
और पढो »

ದೀಪಾವಳಿ ಬಳಿಕ ಈ ರಾಶಿಯವರಿಗೆ ಗುರು ಬಲ: ಅದೃಷ್ಟವೇ ಬದಲು, ಕೈ ತುಂಬಾ ಆದಾಯ, ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯದೀಪಾವಳಿ ಬಳಿಕ ಈ ರಾಶಿಯವರಿಗೆ ಗುರು ಬಲ: ಅದೃಷ್ಟವೇ ಬದಲು, ಕೈ ತುಂಬಾ ಆದಾಯ, ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯGuru Dasha Effect: ದೀಪಾವಳಿ ಬಳಿಕ ಚಂದ್ರನ ನಕ್ಷತ್ರಕ್ಕೆ ಗುರು ಪ್ರವೇಶಿಸಲಿದ್ದು, ಕೆಲವರ ಬದುಕಿನಲ್ಲಿ ಗುರು ಮಹಾದಶ ಆರಂಭವಾಗಲಿದೆ. ಇದರ ಪ್ರಭಾವ ಯಾವ ರಾಶಿಗೆ ಶುಭ ತಿಳಿಯಿರಿ.
और पढो »

ದಿನಭವಿಷ್ಯ 23-10-2024: ಬುಧವಾರದಂದು ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ: 5 ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ಸಮಯ!ದಿನಭವಿಷ್ಯ 23-10-2024: ಬುಧವಾರದಂದು ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ: 5 ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ಸಮಯ!Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿಯ ಈ ದಿನ ಬುಧವಾರ, ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ, ವಿಷ್ಟಿ ಕರಣ. ಇಂದಿನ ಎಲ್ಲಾ 12 ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ಗುರು ಶುಕ್ರ ಮೈತ್ರಿಯಿಂದ ಸಂಸಪ್ತಕ ರಾಜಯೋಗ, ಈ ರಾಶಿಯವರಿಗೆ ಹಣಕ್ಕಿಲ್ಲ ಕೊರತೆ, ಮುಟ್ಟಿದ್ದೆಲ್ಲಾ ಬಂಗಾರಗುರು ಶುಕ್ರ ಮೈತ್ರಿಯಿಂದ ಸಂಸಪ್ತಕ ರಾಜಯೋಗ, ಈ ರಾಶಿಯವರಿಗೆ ಹಣಕ್ಕಿಲ್ಲ ಕೊರತೆ, ಮುಟ್ಟಿದ್ದೆಲ್ಲಾ ಬಂಗಾರSamsapthaka Rajayoga Parinam: ಇಂದು ಗುರು ಸಂಚಾರದಿಂದ ಕೆಲವು ರಾಶಿಯವರ ಬದುಕಿನಲ್ಲಿ ಗುರು ಮಹಾದಶ ಆರಂಭವಾದರೆ, ಅಕ್ಟೋಬರ್ 13ರಂದು ಶುಕ್ರ ಗೋಚಾರದಿಂದ ಕೆಲವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಗುರು ಶುಕ್ರರ ಸಂಯೋಗದಿಂದ ಸಂಸಪ್ತಕ ರಾಜಯೋಗ ನಿರ್ಮಾಣವಾಗಲಿದ್ದು, ಇದರ ಪ್ರಭಾವದಿಂದ ಕೆಲ ರಾಶಿಯವರಿಗೆ ಭಾರೀ ಅದೃಷ್ಟ ಕೂಡಿ ಬರಲಿದೆ.
और पढो »

ಗುರು ಪುಷ್ಯ ಯೋಗದಿಂದ ದೀಪಾವಳಿ ವೇಳೆಗೆ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು!ಉಕ್ಕಿ ಬರುವುದು ಧನ ಸಂಪತ್ತು!ಕಷ್ಟಗಳಿಗೆ ಬೀಳುವುದು ತೆರೆಗುರು ಪುಷ್ಯ ಯೋಗದಿಂದ ದೀಪಾವಳಿ ವೇಳೆಗೆ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು!ಉಕ್ಕಿ ಬರುವುದು ಧನ ಸಂಪತ್ತು!ಕಷ್ಟಗಳಿಗೆ ಬೀಳುವುದು ತೆರೆ8 ದಿನಗಳ ನಂತರ ಅಂದರೆ ಅಕ್ಟೋಬರ್ 24 ರಂದು ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಗುರು ಪುಷ್ಯ ಯೋಗ ರೂಪುಗೊಳ್ಳುತ್ತದೆ.ಈ ಯೋಗವು ವಿಶೇಷವಾಗಿ ಮೂರು ರಾಶಿಯವರಿಗೆ ಮಂಗಳಕರವಾಗಿರುತ್ತದೆ.
और पढो »



Render Time: 2025-02-19 09:28:26