Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಜೊತೆ ಪತಿ ರಣವೀರ್ ಸಿಂಗ್ ಕೂಡ ಇದ್ದಾರೆ. ಇಬ್ಬರೂ ತಮ್ಮ ಐಷಾರಾಮಿ ಕಾರಿನೊಂದಿಗೆ ಎಚ್‌ಎನ್ ರಿಲಯನ್ಸ್ ಆಸ್ಪತ್ರೆ ತಲುಪಿದ್ದಾರೆ.
Ganesh Chaturthi 2024ಗಣೇಶನಿಗೆ 20 ಕೆಜಿ ಚಿನ್ನದ ಕಿರೀಟ ಗಿಫ್ಟ್ ನೀಡಿದ ಅನಂತ್ ರಾಧಿಕಾ ಜೋಡಿ..! ಇದರ ಬೆಲೆ ಎಷ್ಟು ಗೊತ್ತಾ..?ಶನಿಯಿಂದ ತ್ರಿಗ್ರಾಹಿ ಯೋಗ ರಚನೆ.. ಈ ರಾಶಿಗಳಿಗೆ ಬಂಪರ್ ಲಾಟರಿ! ಗಣೇಶ ಹಬ್ಬದಿಂದಲೇ ಬೆಳಗುವುದು ಭಾಗ್ಯ, ಅದೃಷ್ಟದ ಆಟ ಶುರು.. ಲಕ್ಷಾಧಿಪತಿ ಆಗೋದು ಖಚಿತ.!ಈ ಕೆಂಪು ಹಣ್ಣಿನ ಒಂದೇ ಒಂದು ಪೀಸ್ ತಿಂದರೆ ಸಾಕು ಮುಂದಿನ 30 ದಿನಗಳವರೆಗೆ ಸಂಪೂರ್ಣ ನಾರ್ಮಲ್ ಇರುತ್ತದೆ ಬ್ಲಡ್ ಶುಗರ್! ಮಧುಮೇಹಿಗಳೇ ಟ್ರೈ ಮಾಡಿ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಜೊತೆ ಪತಿ ರಣವೀರ್ ಸಿಂಗ್ ಕೂಡ ಇದ್ದಾರೆ. ಇಬ್ಬರೂ ತಮ್ಮ ಐಷಾರಾಮಿ ಕಾರಿನೊಂದಿಗೆ ಎಚ್‌ಎನ್ ರಿಲಯನ್ಸ್ ಆಸ್ಪತ್ರೆ ತಲುಪಿದ್ದಾರೆ. ಶೀಘ್ರದಲ್ಲೇ ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಲಿದ್ದಾರೆ. ದೀಪಿಕಾ ಪಡುಕೋಣೆ ಒಂಬತ್ತನೇ ತಿಂಗಳ ತುಂಬು ಗರ್ಭಿಣಿ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೀಡಿಯೋಗಳು ಹಾಗೂ ಫೋಟೋಗಳು ಹರಿದಾಡುತ್ತಿದ್ದು, ಎಲ್ಲರೂ ಒಳ್ಳೆಯ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.ದೀಪಿಕಾ ಮತ್ತು ರಣವೀರ್ ಸಿಂಗ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ದೀಪಿಕಾ ಪಡುಕೋಣೆ ಅವರ ಫ್ಯಾನ್ಸ್ ಅವರನ್ನು ಅಭಿನಂದಿಸಲು ಪ್ರಾರಂಭಿಸಿದರು. ಕೆಲವರು ಗಂಡು ಮಗು ಬರಬಹುದೆಂದು ನಿರೀಕ್ಷಿಸುತ್ತಿದ್ದರೆ, ಮತ್ತೆ ಕೆಲವರು ಹೆಣ್ಣು ಮಗು ಬರಲಿ ಎನ್ನುತ್ತಿದ್ದಾರೆ.ಗಣೇಶ ಹಬ್ಬದ ದಿನವೇ ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗೆ ಬರುವ ಮುನ್ನ ರಣವೀರ್ ಸಿಂಗ್ ತಮ್ಮ ಇಡೀ ಕುಟುಂಬದೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಂದಿದ್ದರು. ಅಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ಅವರ ಇಡೀ ಕುಟುಂಬವನ್ನು ನೋಡಲಾಯಿತು. ದೀಪಿಕಾ ಮತ್ತು ರಣವೀರ್ ಮದುವೆಯಾಗಿ 6 ವರ್ಷಗಳಾಗಿವೆ. ಈಗ ಮೊದಲ ಮಗು ಇಬ್ಬರ ಮನೆಗೂ ಬರಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೃದಯಾಘಾತದ ಈ 4 ಲಕ್ಷಣಗಳು ರಾತ್ರಿಯಲ್ಲಿ ಕಾಣಿಸಿಕೊಳ್ಳುತ್ತವೆ, ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬೇಡಿ..!Dina Bhavishya : ಇಂದ್ರ ಯೋಗದಿಂದ ಇಂದು ಈ ರಾಶಿಯವರ ಪಾಲಿಗೆ ಉತ್ತಮ ದಿನ...
ದೀಪಿಕಾ ಪಡುಕೋಣೆ ಮಗು ದೀಪಿಕಾ ಪಡುಕೋಣೆ ಹೆರಿಗೆ ದೀಪಿಕಾ ಪಡುಕೋಣೆ ಸಿನಿಮಾ ನಟಿ ದೀಪಿಕಾ ಪಡುಕೋಣೆ ಸುದ್ದಿ Deepika Padukone Deepika Padukone News Deepika Padukone Delivery News Deepika Padukone Latest News Deepika Padukone Movie Deepika Padukone Baby Deepika Padukone Baby Boy
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್ ಆಗ್ತಿದೆ ಫೋಟೋ !?Deepika Padukone baby : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಳಿ ಮಕ್ಕಳ ತಾಯಿ ಎಂಬ ವಿಚಾರ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »
ಸೆಪ್ಟೆಂಬರ್‌ನ ʼಈʼ ದಿನದಂದು ನಟಿ ದೀಪಿಕಾ ಪಡುಕೋಣೆ ಮಗುವಿನ ಜನನ!Deepika Padukone Baby: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿರುವ ಹೆಸರು. ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ಇವರಿಗೆ ಸೋಷಿಯಲ್ ಮಿಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ.
और पढो »
ರಣವೀರ್ ಸಿಂಗ್ ಅಲ್ಲ..ʻಈʼ ವ್ಯಕ್ತಿಯೊಂದಿಗೆ ಡಿನ್ನರ್ ಡೇಟ್‌ಗೆ ಹೋದ ತುಂಬು ಗರ್ಭಿಣಿ ದೀಪಿಕಾ..!Deepika Padukone: ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಾಲಿವುಡ್ ಜೋಡಿ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಮಗುವಿನ ಆಗಮನಕ್ಕೆ ಸಕಲ ಸಿದ್ದತೆಗಳನ್ನು ನಡೆಸಿಕೊಂಡಿದ್ದಾರೆ.
और पढो »
ಆಗಿದ್ದು ಸಣ್ಣ ಗಾಯ ಅಷ್ಟಕ್ಕೆ ನಟಿ ಆಸ್ಪತ್ರೆಗೆ ಅಡ್ಮಿಟ್..1 ಲಕ್ಷ ಫ್ರೆಶ್ ಗುಲಾಬಿ ಮಧ್ಯೆ ಪೋಸ್..ಫುಲ್ ಹೈ ಡ್ರಾಮಾurvashi rautela: ಊರ್ವಶಿ ರೌಟೇಲಾ ಯಾರಿಗೆ ತಾನೆ ಗೊತ್ತಿಲ್ಲ ಹೇಲಿ, ವಿಶ್ವ ಸುಂದರಿಯಾಗಿ ಹೊರಹೊಮ್ಮಿದ ಇವರು ಸದ್ಯ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದೀಚೆಗೆ ನಟಿ ಬೆಎಲಿಗಾದ ಸಣ್ಣ ಗಾಯದಿಂದ ಆಸ್ಪತ್ರೆಗೆ ದಾಕಲಾಗುವ ಮೂಲಕ ಅಭಿಮಾನಿಗಳನ್ನು ಅಚ್ಚರಿ ಮೂಡಿಸಿದ್ದರು.
और पढो »
ಮುಂದಿನ ತಿಂಗಳಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ :ಏರಿಕೆಯಾಗಲಿರುವ ಸ್ಯಾಲರಿಯ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ.ಜುಲೈ 2024 ಕ್ಕೆ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ.
और पढो »
Deepika Padukone: 14 ನೇ ವಯಸ್ಸಲ್ಲೇ ಆ ಹುಡುಗನಿಂದ ಕಿರುಕುಳ ಅನುಭವಿಸಿದ್ದರಾ ದೀಪಿಕಾ ಪಡುಕೋಣೆ!Deepika Padukone : ದೀಪಿಕಾ ಪಡುಕೋಣೆ ಸದ್ಯ ತುಂಬು ಗರ್ಭಿಣಿ. ಇತ್ತೀಚೆಗೆ ತಮ್ಮ ಫ್ಯಾಮಿಲಿ ಜೊತೆ ಡಿನ್ನರ್ ಪಾರ್ಟಿ ಮಾಡಿ ಸಂತಸ ಪಟ್ಟಿದ್ದಾರೆ.
और पढो »