Deepika padukones daughter: ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಸೆಪ್ಟೆಂಬರ್ 08ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸುದ್ದಿ ಹೊರಬಿದ್ದಾಗಿನಿಂದ ಅಭಿಮಾನಿಗಳು ಮಗುವಿನ ಮುಖ ನೋಡಲು ಹೆಣಗಾಡುತ್ತಿದ್ದಾರೆ.
ಹೀಗಿರುವಾಗ ನಟಿ ತನ್ನ ಪುಟ್ಟ ಮಗಳೊಂದಿಗೆ ಇರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಸೆಪ್ಟೆಂಬರ್ 08ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸುದ್ದಿ ಹೊರಬಿದ್ದಾಗಿನಿಂದ ಅಭಿಮಾನಿಗಳು ಮಗುವಿನ ಮುಖ ನೋಡಲು ಹೆಣಗಾಡುತ್ತಿದ್ದಾರೆ. ಹೀಗಿರುವಾಗ ನಟಿ ತನ್ನ ಪುಟ್ಟ ಮಗಳೊಂದಿಗೆ ಇರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ವೈರಲ್ ಆಗುತ್ತಿರುವ ಚಿತ್ರದಲ್ಲಿ, ದೀಪಿಕಾ ಆಸ್ಪತ್ರೆಯ ಗೌನ್ ಧರಿಸಿ ಮಗುವನ್ನು ಮಡಿಲಲ್ಲಿಟ್ಟುಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಎಲ್ಲಾ ಫೋಟೋಗಳು ಎಐ ರಚನೆಯ ಫೋಟೋಗಳಾಗಿದ್ದು, ದೀಪಿಕಾ ರಣವೀರ್ ಜೋಡಿ ಅಧಿಕೃತವಾಗಿ ಯಾವುದೇ ಫೋಟೋಗಳನ್ನು ಇನ್ನೂ ಹಂಚಿಕೊಂಡಿಲ್ಲ.ಚಿತ್ರಗಳನ್ನು ನೋಡಿದಾಗ, ನಟಿ ತನ್ನ ಪ್ರೀತಿಯ ಮಗಳ ಮೊದಲ ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಅಭಿಮಾನಿಗಳಲ್ಲಿ ಉತ್ಸಾಹ ಮತ್ತು ಸಂತೋಷದಿಂದ ಕುಣಿದಾಡಿದ್ದರು.
Deepika Daughter Deepika Padukone Daughter Zodiac Sign Deepika Padukone Deepika Padukone Baby Horoscope ದೀಪಿಕಾ ಪಡುಕೋಣೆ ಮಗುವಿನ ಭವಿಷ್ಯ ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ರಾಶಿ ಭವಿಷ್ಯ ದೀಪಿಕಾ ಪಡುಕೋಣೆ ಮಗು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮಗುವಿನ ಭವಿಷ್ಯ ಕನ್ನಡದಲ್ಲಿ ಸಿನಿಮಾ ಸುದ್ದಿ Deepika Padukone And Ranveer Singh Baby Predictio Deepika Padukone Daughter Horoscope Deepika Padukone Daughter Rashi Deepika Padukones Daughter Deepika Padukone Baby Photo Deepika Baby Deepika Baby Cute Photo Ranveer Singh
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್ ಆಗ್ತಿದೆ ಫೋಟೋ !?Deepika Padukone baby : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಳಿ ಮಕ್ಕಳ ತಾಯಿ ಎಂಬ ವಿಚಾರ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »
ಇಯರ್ ಫೋನ್ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ? ಇದರಿಂದ ಆರೋಗ್ಯಕ್ಕಿದೆ ಲೆಕ್ಕವಿಲ್ಲದಷ್ಟು ದುಷ್ಪರಿಣಾಮside effects of using earphones while sleeping: ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ?
और पढो »
ಮನೆಯ ಮಹಾಲಕ್ಷ್ಮಿಗೆ ದೀಪಿಕಾ-ರಣವೀರ್ ಇಟ್ಟ ಹೆಸರೇನು? ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಜೋಡಿ ಮಗಳ ಹೆಸರು ವೈರಲ್Deepika ranveer daughter name: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗಳನ್ನು ಸ್ವಾಗತಿಸಿದ್ದಾರೆ. ಸೆಪ್ಟೆಂಬರ್ 8 ರಂದು ಬೆಳಗ್ಗೆ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ಕ್ಷಣದಿಂದಲೇ ಅಭಿಮಾನಿಗಳು ಸ್ಟಾರ್ ಜೋಡಿ ತಮ್ಮ ಮಗಳಿಗೆ ಏನೆಂದು ಹೆಸರಿಡಲಿದ್ದಾರೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.
और पढो »
ಅಪರೂಪದ ಜಾತಕದಲ್ಲಿ ದೀಪಿಕಾ ಪುತ್ರಿಯ ಜನನ.. ರಣವೀರ್ ಸಿಂಗ್ ಜೀವನ ಬದಲಿಸುವ ಯೋಗ, ಹೇಗಿದೆ ಗೊತ್ತಾ ದೀಪ್‌ವೀರ್ ಮಗಳ ಭವಿಷ್ಯ ?Deepika and Ranveer welcome Baby Girl: ನಟಿ ದೀಪಿಕಾ ಪಡುಕೋಣೆ ಋಷಿ ಪಂಚಮಿಯಂದು ಅತ್ಯಂತ ಶುಭ ಮುಹೂರ್ತದಲ್ಲಿ ಮಗಳಿಗೆ ಜನ್ಮ ನೀಡಿದ್ದಾರೆ.
और पढो »
ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್! ಫೋಟೋ ವೈರಲ್Virat Kohli-Anushka Sharma: ಲಂಡನ್‌ಗೆ ತೆರಳಿರುವ ವಿರಾಟ್ ಮತ್ತು ಅನುಷ್ಕಾ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಏನಿದೆ ಎಂದು ನೀವೇ ನೋಡಿ..
और पढो »
ರಣವೀರ್ ಸಿಂಗ್ ಅಲ್ಲ..ʻಈʼ ವ್ಯಕ್ತಿಯೊಂದಿಗೆ ಡಿನ್ನರ್ ಡೇಟ್‌ಗೆ ಹೋದ ತುಂಬು ಗರ್ಭಿಣಿ ದೀಪಿಕಾ..!Deepika Padukone: ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಾಲಿವುಡ್ ಜೋಡಿ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಮಗುವಿನ ಆಗಮನಕ್ಕೆ ಸಕಲ ಸಿದ್ದತೆಗಳನ್ನು ನಡೆಸಿಕೊಂಡಿದ್ದಾರೆ.
और पढो »