Dulquer Salmaan Amal : ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಉತ್ತರಾಧಿಕಾರಿಯಾಗಿ ದುಲ್ಕರ್ ಸಲ್ಮಾನ್ ಚಿತ್ರರಂಗ ಪ್ರವೇಶಿಸಿದರು. ತಮ್ಮದೇ ಪ್ರತಿಭೆಯಿಂದ ಸ್ಟಾರ್ ಹೀರೋ ಇಮೇಜ್ ಗಳಿಸಿದರು ದುಲ್ಕರ್. ಇತ್ತೀಚೆಗಂತೂ ಈ ನಟ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ..
ದುಲ್ಕರ್ ಸಲ್ಮಾನ್ ಪತ್ನಿ ಯಾರು ಗೊತ್ತೆ..? ವಿಶ್ವ ಸುಂದರಿಗೆ ಸಮ, ಸ್ಟಾರ್ ಹೀರೋಯಿನ್‌ಗಳೆಲ್ಲ ಲೆಕ್ಕಕ್ಕಿಲ್ಲ ಈಕೆ ಅಂದಕ್ಕೆಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಉತ್ತರಾಧಿಕಾರಿಯಾಗಿ ದುಲ್ಕರ್ ಸಲ್ಮಾನ್ ಚಿತ್ರರಂಗ ಪ್ರವೇಶಿಸಿದರು. ತಮ್ಮದೇ ಪ್ರತಿಭೆಯಿಂದ ಸ್ಟಾರ್ ಹೀರೋ ಇಮೇಜ್ ಗಳಿಸಿದರು ದುಲ್ಕರ್. ಇತ್ತೀಚೆಗಂತೂ ಈ ನಟ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ.. ಸಧ್ಯ ಡಿಕ್ಯೂ ಪತ್ನಿಯ ಕುರಿತು ತಿಳಿಯಲು ನೆಟ್ಟಿಗರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.. ಮಹಾನಟಿ ಚಿತ್ರದ ಮೂಲಕ ಸೌತ್ ಸಿನಿ ಇಂಡ್ರಸ್ಟ್ರೀಯಲ್ಲಿ ದುಲ್ಕರ್ ಸಲ್ಮಾನ್ ಕ್ರೇಜ್ ಹೆಚ್ಚಾಯಿತು.
ಮೀನಾಕ್ಷಿ ಚೌಧರಿ ನಾಯಕಿಯಾಗಿರುವ ಈ ಚಿತ್ರದ ನಿರ್ದೇಶಕ ವೆಂಕಿ ಅಟ್ಲೂರಿ.ಪವನ್ ಸಾಧಿನೇನಿ ನಿರ್ದೇಶನದ ಮತ್ತೊಂದು ತೆಲುಗು ಚಿತ್ರ ಆಕಾಶಂ ಲೋ ಒಕ ತಾರಾ.. ಈ ಚಿತ್ರದಲ್ಲಿಯೂ ದುಲ್ಕರ್ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.ಸಿನಿಮಾಗಳ ವಿಷಯ ಬಿಟ್ಟು.. ದುಲ್ಕರ್ ಸಲ್ಮಾನ್ ವಯಕ್ತಿಕ ವಿಚಾರವಾಗಿ ಹೇಳುವುದಾದರೆ, ನಟ ಅಮಲ್ ಸೂಫಿಯಾನಾರನ್ನು ಪ್ರೀತಿಸಿ 2011 ರಲ್ಲಿ ವಿವಾಹವಾದರು. 2017 ರಲ್ಲಿ, ದಂಪತಿಗೆ ಹೆಣ್ಣು ಮಗು ಜನಿಸಿತು.ದುಲ್ಕರ್ ಸಲ್ಮಾನ್ ಅಮಲ್ ಅವರ ಫೋಟೋಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ.
Amal Sufiya Dulquer Salmaan Wife Dulquer Salmaan Daughter Dulquer Salmaan Wife Name Dulquer Salmaan Wife Photo Who Is Dulquer Salmaan Wife Kamal Haasan Thug Life Dulquer Salmaan Dulquer Salmaan Songs Dulquer Salmaan Movies Dulquer Dulquer Salmaan New Movie Dulquer Salmaan Interview Dulquer Salmaan Movie Dulquer Salmaan Status Dulquer Salmaan Videos Dulquer Salmaan New Song Dulquer Salmaan Pinkvilla Dulquer Salmaan Dulquer Salman Dulquer Salmaan Mass Hero Dulquer Salmaan Dulquer Salmaan Song Chup Dulquer Salmaan Dulquer Salmaan Dance Dulquer Salmaan Video Dulquer Salmaan Hindi
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?Virat Kohli–Anushka Sharma: ಟಿ20 ಕ್ರಿಕೆಟ್’ಗೆ ಸಂಪೂರ್ಣವಾಗಿ ವಿದಾಯ ಹೇಳಿದ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಲಂಡನ್ನಲ್ಲಿ ಶಾಶ್ವತವಾಗಿ ಇರಲಿದ್ದಾರೆ.
और पढो »
ಇವತ್ತಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತಾ?salman khan-Aishwarya Rai: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್‌ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.
और पढो »
ಪೆಂಟ್ ಹೌಸ್ ನಿಂದ ರಿಯಲ್ ಎಸ್ಟೇಟ್ ವರೆಗೆ.. ಆಸ್ತಿ ವಿಚಾರದಲ್ಲಿ ತಂದೆಯನ್ನೇ ಮೀರಿಸ್ತಾರೆ ನಟ ದುಲ್ಕರ್ ಸಲ್ಮಾನ್!Dulquer Salmaan: ಮಲಯಾಳಂ ನಟ ದುಲ್ಕರ್ ಸಲ್ಮಾನ್ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಂದು ಆಸ್ತಿ ಮೌಲ್ಯ, ಸಂಬಳ ಇತ್ಯಾದಿಗಳನ್ನು ತಿಳಿಯೋಣ..
और पढो »
ತಂದೆ ಇಂಗ್ಲೆಂಡ್ ತಂಡದ ಪ್ಲೇಯರ್, ಮಗ ಭಾರತ ತಂಡದ ಸ್ಟಾರ್ ಆಟಗಾರ..ಯಾರು ಗೊತ್ತಾ..?Mansoor ali khan pataudi father: ತಮ್ಮ ದೇಶಕ್ಕಾಗಿ ಆಡಿದ ಅನೇಕ ತಂದೆ-ಮಗ ಜೋಡಿ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಆದರೆ ಈ ಅಪರೂಪದ ಭಾರತೀಯ ತಂದೆ-ಮಗ ಜೋಡಿಯ ಬಗ್ಗೆ ನಿಮಗೆ ಗೊತ್ತಾ, ಈ ತಂದೆ ಮಗನ ಜೋಡಿ ಎಲ್ಲರಿಗಿಂತಲೂ ಡಿಫರೆಂಟ್ ಮಗ ದೇಶಕ್ಕಾಗಿ ಆಡಿದರೆ, ತಂದಟ ಇಂಗ್ಲೆಂಡ್ ತಂಡದ ಪ್ಲೇಯರ್.ವಿದೇಶದಲ್ಲಿ ಭಾರತ ಸರಣಿ ಗೆಲ್ಲುವಂತೆ ಮಾಡಿದ ನಾಯಕ.
और पढो »
ನಿರಾಕರಣೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಈಕೆ ಇಂದು ಸ್ಟಾರ್ ನಟಿ..ಅಂದದಲ್ಲೂ, ಆಸ್ತಿಯಲ್ಲೂ ಕೋಟಿಯ ಒಡತಿ..!Jasmine Bhasin: ಇತ್ತೀಚೆಗೆ ಜಾಸ್ಮಿನ್ ಭಾಸಿನ್ ತಮ್ಮ ಕಣ್ಣಿಗೆ ಹಾನಿಯಾದ ಸುದ್ದಿಯಿಂದ ಭಾರಿ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಕಂಟ್ಯಾಟ್ ಲೆನ್ಸ್ ಧರಿಸಿ ಕಾಣ್ಣಿಗೆ ಹಾನಿಯಾದ ಕಾರಣ ಜಾಸ್ಮಿನ್ ಈ ನಡುವೆ ಭಾರಿ ಚರಚೆಯಲ್ಲಿದ್ದಾರೆ. ಇಂತಹ ನಟ ಒಂದು ಕಾಲದಲ್ಲಿ ನಿರಾಕರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರಂತೆ.
और पढो »
ತಿಂಗಳಿಗೆ 1200 ರೂಪಾಯಿ ಸಂಬಳಕ್ಕೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಸ್ಟಾರ್ ಹೀರೋ..ಯಾರು ಗೊತ್ತಾ..?Suriya: ಕಾಲಿವುಡ್ ಹೀರೋ ಸೂರ್ಯಾಗೆ ಇರುವ ಕ್ರೇಜ್ ಹೇಳತೀರದು. ಅವರು ತಮಿಳು ಜೊತೆಗೆ ತೆಲುಗು ಮತ್ತು ಹಿಂದಿಯಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಅನುಯಾಯಿಗಳನ್ನು ಗಳಿಸಿದ್ದಾರೆ. ಹೀರೋಯಿಸಂ, ಮಾಸ್ ಆ್ಯಕ್ಷನ್ ಚಿತ್ರಗಳಲ್ಲದೆ ಕಂಟೆಂಟ್‌ಗೆ ಒತ್ತು ನೀಡುವ ಸಂದೇಶ ಆಧಾರಿತ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
और पढो »