Jasmine Bhasin: ಇತ್ತೀಚೆಗೆ ಜಾಸ್ಮಿನ್ ಭಾಸಿನ್ ತಮ್ಮ ಕಣ್ಣಿಗೆ ಹಾನಿಯಾದ ಸುದ್ದಿಯಿಂದ ಭಾರಿ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಕಂಟ್ಯಾಟ್ ಲೆನ್ಸ್ ಧರಿಸಿ ಕಾಣ್ಣಿಗೆ ಹಾನಿಯಾದ ಕಾರಣ ಜಾಸ್ಮಿನ್ ಈ ನಡುವೆ ಭಾರಿ ಚರಚೆಯಲ್ಲಿದ್ದಾರೆ. ಇಂತಹ ನಟ ಒಂದು ಕಾಲದಲ್ಲಿ ನಿರಾಕರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇತ್ತೀಚೆಗೆ ಜಾಸ್ಮಿನ್ ಭಾಸಿನ್ ತಮ್ಮ ಕಣ್ಣಿಗೆ ಹಾನಿಯಾದ ಸುದ್ದಿಯಿಂದ ಭಾರಿ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಕಂಟ್ಯಾಟ್ ಲೆನ್ಸ್ ಧರಿಸಿ ಕಾಣ್ಣಿಗೆ ಹಾನಿಯಾದ ಕಾರಣ ಜಾಸ್ಮಿನ್ ಈ ನಡುವೆ ಭಾರಿ ಚರಚೆಯಲ್ಲಿದ್ದಾರೆ. ಇಂತಹ ನಟ ಒಂದು ಕಾಲದಲ್ಲಿ ನಿರಾಕರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರಂತೆ.
ತಮ್ಮ ವೃತ್ತಿಜೀವನದ ಆರಂಭದಲ್ಲಿ ಜಾಸ್ಮಿನ್ ಯಾವುದೇ ಆಡಿಷನ್ ಗೆ ಹೋದರೂ ಮತ್ತೆ ಮತ್ತೆ ರಿಜೆಕ್ಟ್ ಆಗ್ತಿದ್ದರಂತೆ. ಸೋಲನ್ನೆ ಜೀವನ ಎಂದು ಒಪ್ಪಿಕೊಂಡ ಕಾಲವೊಂದಿತ್ತು ಎಂದು ಜಾಸ್ಮಿನ್ ಈ ಮುಂಚೆ ಕೂಡ ಹೇಳಿಕೊಂಡಿದ್ದಾರೆ. ಆಡಿಷನ್‌ಗಳಲ್ಲಿ ರಿಜೆಕ್ಟ್ ಆಗಿ ಬೇಸತ್ತಿದ್ದ ಜಾಸ್ಮಿನ್‌ಗೆ ಒಂದು ಕಾಲದಲ್ಲಿ ತಾನು ಯಾವುದಕ್ಕೂ ಅರ್ಹರಲ್ಲ, ಜೀವನದಲ್ಲಿ ತಾನು ಏನನ್ನೂ ಕೂಡ ಮಾಡಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರಂತೆ. ಹೀಗೆ ಜೀವನದಲ್ಲಿ ಸೋಲುಗಳಿಂದಲೇ ಬೇಸತ್ತಿದ್ದ ಜಾಸ್ಮಿನ್, ಒಮ್ಮೆ ತಮ್ಮ ಜೀವವನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದರಂತೆ.
Eyeinjury Contactlens Biggboss14 Mentalhealth Strugglestosuccess Suicideprevention Actressjourney Bollywood Televisionactress Inspiration Resilience Celebritynews Entertainment Overcomingobstacles Rejection Successstory Assetsworth41crores Bollywoodnews Celebritystruggles Actresslife Courage Breakingbarriers Strengthinadversity Publicfigure Personalbattles Survivor Fameandfortune Industrychallenges Eyecare Actressreveals Mentalwellbeing Celebrityinspiration Fromdarknesstolight Positivemindset Turningpoint Lifechallenges Journeytosuccess Celebrityjourney Emotionalhealth Innerstrength Showbiz Jasminefans Supportandlove
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »
6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್ ಮಾಡಿದ ಸ್ಟಾರ್ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »
ಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳುActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
और पढो »
ಸಿನಿಮಾಗೆ ಈಕೆ ಸುತಾರಾಮ್ ಸೂಟ್ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್ ಆಗಿ ಹಿಟ್ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »
ಸಿನಿಮಾಗೆ ಈಕೆ ಸುತಾರಾಮ್ ಸೂಟ್ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್ ಆಗಿ ಹಿಟ್ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »
ನಟಿಯಾಗಲು ಓದು ಬಿಟ್ಟ ಈಕೆ, ಇಂದು ಬಾಲಿವುಡ್‌ನ ಬಹುಬೇಡಿಕೆಯ ಸ್ಟಾರ್ ಹೀರೋಯಿನ್..!Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ ಪ್ರಸ್ತುತ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಅವರ ಇತ್ತೀಚಿನ ಚಲನಚಿತ್ರಗಳಾದ ಗಂಗೂಬಾಯಿ ಕಥಿಯಾವಾಡಿ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಗಳಲ್ಲಿ ಅವರ ಬಹುಮುಖ ನಟನೆಯು ಹೆಚ್ಚು ಮೆಚ್ಚುಗೆ ಗಳಿಸಿತು.
और पढो »