Sun Transit: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯದೇವ ಡಿಸೆಂಬರ್ 15ರಂದು ಧನುರ್ ರಾಶಿಗೆ ಪದಾರ್ಪಣೆ ಮಾಡಿದ್ದಾನೆ
Surya Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಬಣ್ಣಿಸಲಾಗುತ್ತದೆ. ನಿನ್ನೆಯಷ್ಟೇ ಸೂರ್ಯ ದೇವ ತನ್ನ ರಾಶಿಚಕ್ರವನ್ನು ಬದಲಾಯಿಸಿದ್ದಾನೆ.
. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಡಿ. 15ರಂದು ಧನು ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಧನುರ್ ಮಾಸ ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನುರ್ ಮಾಸದಲ್ಲಿ ಕೆಲವು ರಾಶಿಯವರ ಮೇಲೆ ಸೂರ್ಯದೇವನ ವಿಶೇಷ ಅನುಗ್ರಹ ಇರಲಿದೆ ಎನ್ನಲಾಗುತ್ತಿದೆ. ಮೇಷ ರಾಶಿ: ಸೂರ್ಯನ ಕೃಪೆಯಿಂದ ಈ ರಾಶಿಯವರಿಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ವೇಗಗೊಳ್ಳಲಿವೆ.
Sun Transit In Sagittarius Effects ಸೂರ್ಯ ಸಂಕ್ರಮಣ ಸೂರ್ಯ ಗೋಚಾರ ಸೂರ್ಯ ಗೋಚಾರಫಲ ಸೂರ್ಯ ಸಂಚಾರ ಯಾರಿಗೆ ಲಾಭ ಧನು ರಾಶಿಗೆ ಸೂರ್ಯ ಧನು ರಾಶಿಗೆ ಸೂರ್ಯ ಪ್ರವೇಶದಿಂದ ಯಾರಿಗೆ ಲಾಭ ಧನುರ್ಮಾಸ ಧನುರ್ಮಾಸ ಯಾರಿಗೆ ಅದೃಷ್ಟ Sun Transit Effect Lucky Zodiac Signs Kannada Kannada News Today Kannada News Zee Kannada News Latest Kannada News News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬುಧಾದಿತ್ಯ ರಾಜಯೋಗ: ಈ ರಾಶಿಯವರ ಬಾಳಲ್ಲಿ ಸರ್ಕಾರಿ ಉದ್ಯೋಗ ಭಾಗ್ಯ, ಅಪಾರ ಸಂಪತ್ತು, ರಾಜವೈಭೋಗBudhaditya Rajayoga: ಸೂರ್ಯ ಬುಧರ ಮೈತ್ರಿಯಿಂದ ವೃಶ್ಚಿಕ ರಾಶಿಯಲ್ಲಿ ಮಂಗಳಕರ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವು ರಾಶಿಯವರ ಬದುಕು ಸೂರ್ಯನಂತೆ ಕಂಗೊಳಿಸಲಿದೆ.
और पढो »
2025ರಲ್ಲಿ ಈ ಮೂರು ರಾಶಿಯವರ ಮೇಲಿರುವುದು ಮಹಾಲಕ್ಷ್ಮೀಯ ವಿಶೇಷ ಕೃಪೆ !ಸಂಪತ್ತು ಇಮ್ಮಡಿಯಾಗಿ ಸುಖ ಸಮೃದ್ದಿ ಒಲಿದು ಬರುವ ವರ್ಷವಾಗುವುದು !2025ರಲ್ಲಿ ಮೂರು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ವಿಶೇಷ ಕೃಪೆ ಇರುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹದಿಂದ, ಈ ರಾಶಿಯವರ ಜೀವನದಲ್ಲಿ ಸಂತೋಷ, ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ
और पढो »
ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಧನ ಸಂಪತ್ತು!ಈ ಬಾರಿ ಸರ್ಕಾರಿ ಉದ್ಯೋಗ ಸಿಗುವುದು ಪಕ್ಕಾ! ಹೆಚ್ಚುವುದು ಜೀವನ ನೆಮ್ಮದಿShukra dese effect :ಡಿಸೆಂಬರ್ 2 ರಂದು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಶುಕ್ರ ಪ್ರವೇಶಿಸುತ್ತಾನೆ. ತಿಂಗಳ ಅಂತ್ಯದವರೆಗೆ ಮಕರ ರಾಶಿಯಿಂದ ಕುಂಭ ರಾಶಿಗೆ ಕಾಲಿಡುತ್ತಾನೆ.
और पढो »
ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮಶುಕ್ರ ದೆಸೆ ಆರಂಭವಾಗುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊಳೆ ಹರಿಯುತ್ತದೆ. ಬಂಗಲೆ, ಕಾರು, ಉದ್ಯೋಗದಲ್ಲಿ ಪದೋನ್ನತಿ, ವ್ಯಾಪಾರದಲ್ಲಿ ಯಶಸ್ಸು ಎಲ್ಲವೂ ಪ್ರಾಪ್ತಿಯಾಗುವುದು.
और पढो »
2025ರಲ್ಲಿ ಈ ರಾಶಿಯವರಿಗೆ ಅಪಾರ ಹಣ, ಕೀರ್ತಿ, ಐಷಾರಾಮಿ ಬದುಕನ್ನು ಕರುಣಿಸಲಿದ್ದಾನೆ ಮಂಗಳ..!Mars Retrograde Prabhav: ಹೊಸ ವರ್ಷದ ಆರಂಭದಲ್ಲಿ ರಾಶಿಚಕ್ರ ಬದಲಾಯಿಸಲಿರುವ ಮಂಗಳನು ಈ ಸಂದರ್ಭದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುತ್ತಾನೆ. ಇದರ ಪ್ರಭಾವದಿಂದಾಗಿ ಮಂಗಳನು ಕೆಲವು ರಾಶಿಯವರ ಬದುಕನ್ನೇ ಬದಲಾಯಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
और पढो »
ವಿನಾಶ ಹೊತ್ತುಕೊಂಡೇ ಬರುವುದು 2025!ಬೆಚ್ಚಿ ಬೀಳಿಸುವಂತಿದೆ ಹೊಸ ವರ್ಷದ ಭವಿಷ್ಯ ವಾಣಿPredictions for 2025: ಬಾಬಾ ವೆಂಗಾ ಅವರ ಈ ಭವಿಷ್ಯವಾಣಿಗಳು ಯುರೋಪಿನ ನಾಶ, ಅಭೂತಪೂರ್ವ ವೈಜ್ಞಾನಿಕ ಪ್ರಗತಿ, ಟೆಲಿಪತಿಯ ಅಭಿವೃದ್ಧಿ, ಭೂಮಿಯ ಹೊರಗಿನ ಜೀವನ, ಜಾಗತಿಕ ಬಿಕ್ಕಟ್ಟು ಅಥವಾ ಅಪೋಕ್ಯಾಲಿಪ್ಸ್‌ನ ಆರಂಭವನ್ನು ಒಳಗೊಂಡಿವೆ.
और पढो »