ಈ ಪಂದ್ಯದ ವೇಳೆ ಅಭಿಮಾನಿಯೊಬ್ಬರ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೊಬ್ಬನ ಪೋಸ್ಟರ್ ಇದಾಗಿದ್ದು, ಇದೆಂಥಾ ಅಭಿಮಾನ ಎಂಬ ಪ್ರಶ್ನೆ ಮೂಡಿಸುವಂತಿದೆ.
IPL 2024 , CSK vs SRH: ಅಂದಹಾಗೆ 10 ಅಂಕಗಳನ್ನು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದೆSamantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!ನಿರ್ದೇಶಕ, ಗೀತ ರಚನೆಕಾರ ಯೋಗರಾಜ್ ಭಟ್ ಹೆಂಡತಿ, ಮಕ್ಕಳು ಹೇಗಿದ್ದಾರೆ ನೋಡಿ! ಅಪ್ಪನಂತೆ ಮಗಳು ಕವಿತೆಯಲ್ಲಿ ಫೇಮಸ್!!ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 78 ರನ್’ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ’ಗೆ 10 ಪಂದ್ಯಗಳಲ್ಲಿ ಇದು ಐದನೇ ಗೆಲುವು.
ಧೋನಿ ಅಭಿಮಾನಿ ತನ್ನ ಪೋಸ್ಟರ್’ನಲ್ಲಿ “ನನ್ನ ಪ್ರೇಯಸಿ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ನಾನು ಅವಳೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದೇನೆ” ಎಂದು ಬರೆದಿದ್ದಾನೆ. ಧೋನಿ ಜರ್ಸಿ ಸಂಖ್ಯೆ ನಂಬರ್ 7 ಆಗಿದೆ.ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ಐಪಿಎಲ್ 2024ರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದೆ. ಈ ಮೂಲಕ ಲಕ್ನೋ ತಂಡ ಹಿನ್ನಡೆ ಅನುಭವಿಸಿ ಟಾಪ್ 4ರಿಂದ ಹೊರಬಿದ್ದಿದೆ.ಲಕ್ನೋ ಸೂಪರ್ ಜೈಂಟ್ಸ್ ಪ್ರಸ್ತುತ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲುಗಳೊಂದಿಗೆ 10 ಅಂಕಗಳನ್ನು ಪಡೆದಿದ್ದು, ನೆಟ್ ರನ್ ರೇಟ್ +0.059 ಆಗಿದೆ.
ಜರ್ಸಿ ನಂಬರ್ 7 ಚೆನ್ನೈ ಸೂಪರ್ ಕಿಂಗ್ಸ್ ಸನ್ರೈಸರ್ಸ್ ಹೈದರಾಬಾದ್ ಧೋನಿ ಜರ್ಸಿ ಸಂಖ್ಯೆ 7 ಐಪಿಎಲ್ 2024 ಐಪಿಎಲ್ ಸುದ್ದಿ ಐಪಿಎಲ್ ಪೋಸ್ಟರ್ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Dhoni Fan Jersey Number 7 Chennai Super Kings Sunrisers Hyderabad Dhoni Jersey Number 7 IPL 2024 IPL News IPL Poster Cricket News In Kannada Sports News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ (69) ಮತ್ತು ಶಿವಂ ದುಬೆ (66*) ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
और पढो »
IPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆIPL 2024 MS Dhoni: ಈ ಐಪಿಎಲ್ ಲೀಗ್‌ನಲ್ಲಿ ಎಂ.ಎಸ್. ಧೋನಿ (MS Dhoni) ಪಂದ್ಯದ ಕೊನೆಯ ಓವರ್‌ನಲ್ಲಿ ಗಳಿಸಿದ ರನ್‌ಗಳ ಅಂಕಿಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಯಾರಿಗಾದರೂ ಆಶ್ಚರ್ಯವಾಗದೆ ಇರದು.
और पढो »
Dhoni first girlfriend photo: ಕಾರು ಅಪಘಾತದಲ್ಲಿ ದುರಂತ ಅಂತ್ಯ ಕಂಡ ಧೋನಿ ಪ್ರೇಯಸಿಯನ್ನು ನೋಡಿದ್ದೀರಾ? ಸೌಂದರ್ಯದಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ!Dhoni first girlfriend photo: ಧೋನಿ ಜೀವನದಲ್ಲೂ ಒಂದು ನೋವಿದೆ. ಅದು ಅವರ ಪ್ರೇಯಸಿಯ ದುರಂತ ಅಂತ್ಯ.
और पढो »
IPL 2024 CSK vs SRH: ಮಗು ಜನಿಸಬೇಕಿದೆ, ಪಂದ್ಯ ಬೇಗ ಮುಗಿಸಿ SRH ವಿರುದ್ಧದ ಪಂದ್ಯದ ವೇಳೆ Sakshi Dhoni ಹಂಚಿಕೊಂಡ ಪೋಸ್ಟ್ ವೈರಲ್!CSK vs SRH: ಈ ಪಂದ್ಯದಲ್ಲಿ ಚೆನ್ನೈ 78 ರನ್‌ಗಳಿಂದ ಗೆದ್ದಿದೆ ಆದರೆ ಪಂದ್ಯದ ಮಧ್ಯದಲ್ಲಿ, ಮಗು ಜನಿಸಲಿರುವ ಕಾರಣ ಪಂದ್ಯವನ್ನು ಬೇಗ ಮುಗಿಸಬೇಕು ಎಂದು ಸಾಕ್ಷಿ ಮಹೇಂದ್ರ ಸಿಂಗ್ ಧೋನಿ ಪೋಸ್ಟ್ ಮಾಡಿದ್ದಾರೆ.
और पढो »
Shruti Hassan: ಐದು ಬಾಯ್‌ಫ್ರೆಂಡ್‌ಗಳ ಜೊತೆ ಸಲಾರ್ ಬೆಡಗಿ ಬ್ರೇಕಪ್: ಶಾಂತನು ಜೊತೆಗೆ ಆರನೇಯದಾ?ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆದಿರುವ ಓರಿ ಅಲಿಯಾಸ್ ಅವತ್ರಮಣಿ, ಶಾಂತನು ಅವರನ್ನು ಶೃತಿ ಹಾಸನ್ ಎಂದಿದ್ದರು.
और पढो »
ಮದುವೆಯ ಹೆಸರಲ್ಲಿ ಧೋಕಾ, ಮಗು ಹುಟ್ಟಿದ ಬಳಿಕ Kangana ಪತಿ ಮಾಡಿದ ಈ ಕೆಲಸ!Bollywood Actress Kangana Sharma Story: ಬಾಲಿವುಡ್ ಆಗಿರಲಿ ಅಥವಾ ಟಿವಿ ಉದ್ಯಮವೇ ಆಗಿರಲಿ, ಈ ಗ್ಲಾಮರ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಾಕಷ್ಟು ಕಷ್ಟಪಡಬೇಕು.
और पढो »