Team India: 2008 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ಧೋನಿಗೆ ಹಲವು ಸವಾಲುಗಳಿದ್ದವು. ಯುವಕರಿಗೆ ಅವಕಾಶಗಳನ್ನು ನೀಡಿ ಭವಿಷ್ಯಕ್ಕಾಗಿ ಒಂದು ತಂಡವನ್ನು ನಿರ್ಮಿಸಬೇಕಿತ್ತು. ಆ ಎಲ್ಲಾ ಸವಾಲುಗಳನ್ನು ಎದುರಿಸಿದ್ದಷ್ಟೇ ಅಲ್ಲದೆ, ಭಾರತ ತಂಡ ಇಡೀ ವಿಶ್ವಕ್ರಿಕೆಟ್ʼನಲ್ಲಿ ಎಂದೆಂದೂ ಮರೆಯಲಾಗದ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿದ್ದರು.
ಧೋನಿ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು ಇವರೇ: ಇಂದಿಗೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾರೆ ಈ ಶ್ರೇಷ್ಠ ಆಟಗಾರರು!
ಖಾಸಗಿ ವಾಹಿನಿಯಲ್ಲಿ ಸೆಕ್ಯೂರಿಟಿ ಆಗಿ ಕೆಲ್ಸ ಮಾಡ್ತಿದ್ದ ಈತ ಇಂದು ಕನ್ನಡದ ಜನಪ್ರಿಯ ನಟ! ಬಿಗ್ ಬಾಸ್ ವಿನ್ನರ್ ಕೂಡ ಹೌದು... ಯಾರೆಂದು ಗೆಸ್ ಮಾಡಿ ನೋಡೋಣ ಇನ್ನು ಇವರ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು ಇಂದಿಗೂ ಟೀಂ ಇಂಡಿಯಾ ಪರ ಆಡುತ್ತಾ ಮಿಂಚುತ್ತಿದ್ದಾರೆ. ಆ ಆಟಗಾರರು ಯಾರೆಂದು ತಿಳಿಯೋಣ.ನಿರಂತರ ಕಳಪೆ ಫಾರ್ಮ್ ನಡುವೆಯೂ ರೋಹಿತ್ ಶರ್ಮಾಗೆ ಧೋನಿ ಅವಕಾಶ ನೀಡಿದ್ದರು. ಅದೊಂದು ಅವಕಾಶ ರೋಹಿತ್ ಅವರ ಸಂಪೂರ್ಣ ವೃತ್ತಿಜೀವನವನ್ನು ಬದಲಾಯಿಸಿತು. ರೋಹಿತ್ʼರನ್ನು ಏಕದಿನದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮಾಡುವಲ್ಲಿ ಧೋನಿ ಕೊಡುಗೆ ನೀಡಿದ್ದಾರೆ. ಅದಾದ ಬಳಿಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಆಗಿ ಮಿಂಚಿದ್ದರು. ಈ ಯಶಸ್ಸಿನ ಹಿಂದೆ ಧೋನಿ ಕೊಡುಗೆ ಪ್ರಮುಖವಾಗಿದೆ ಎಂದೇ ಹೇಳಬಹುದು.ಧೋನಿ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ರವಿಚಂದ್ರನ್ ಅಶ್ವಿನ್ ರವೀಂದ್ರ ಜಡೇಜಾ ಟೀಂ ಇಂಡಿಯಾ ಟ್ರೆಂಡಿಂಗ್ ಸುದ್ದಿ ಕನ್ನಡದಲ್ಲಿ ಟ್ರೆಂಡಿಂಗ್ ಸುದ್ದಿ MS Dhoni Rohit Sharma Virat Kohli Ravichandran Ashwin Ravindra Jadeja Team India Trending News Trending News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ನಾಲ್ವರು ಕ್ರಿಕೆಟಿಗರ ಟೆಸ್ಟ್ ಕೆರಿಯರ್ ಅಂತ್ಯ: ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದ ಈ ಆಟಗಾರರಿಗೆ ನಿವೃತ್ತಿ ಹಾದಿ ತೋರಿಸಿದ ಬಿಸಿಸಿಐ!ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗುವುದು ಎಷ್ಟು ಕಷ್ಟವೋ, ಟೀಂ ಇಂಡಿಯಾದಲ್ಲಿ ತನ್ನನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟಕರ. ಇನ್ನು ಆ ಆಟಗಾರರು ಯಾರೆಂದು ತಿಳಿಯೋಣ.
और पढो »
ಹಟ ಬಿಡದ ಗಂಭೀರ್..ತಂಡದಲ್ಲಿ ಗೊಂದಲ..ನೂತನ ಕೋಚ್‌ನ ಈ ನಿರ್ಧಾರಗಳೆ ಟೀಂ ಇಂಡಿಯಾ ಸೋಲಿಗೆ ಕಾರಣನಾ..?IND vs SL T20: ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಇದಾದ ಬಳಿಕ ಮೈದಾನಕ್ಕಿಳಿದ ಭಾರತ ತಂಡ 13 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 95 ರನ್ ಕಲೆಹಾಕಿತು.
और पढो »
ಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲುಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ
और पढो »
Best Popular Cars 2024: ಇವೇ ನೋಡಿ 2024ರ ಟಾಪ್ 5 ಕಾರುಗಳುBest Popular Cars 2024: ಈ ಎಲ್ಲಾ ಕಾರುಗಳು ಅತ್ಯುತ್ತಮ ತಂತ್ರಜ್ಞಾನ, ಶ್ರೇಷ್ಠ ಡಿಸೈನ್ ಮತ್ತು ಉನ್ನತ ಪ್ರದರ್ಶನವನ್ನು ಒದಗಿಸುತ್ತವೆ.
और पढो »
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್ ಶರ್ಮಾ! ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »
ಇದು ವಿಶ್ವಕ್ರಿಕೆಟ್ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್ ಮಾಡೋ ಆಗಿಲ್ಲ ಈ ರೆಕಾರ್ಡ್ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.
और पढो »