Best Popular Cars 2024: ಈ ಎಲ್ಲಾ ಕಾರುಗಳು ಅತ್ಯುತ್ತಮ ತಂತ್ರಜ್ಞಾನ, ಶ್ರೇಷ್ಠ ಡಿಸೈನ್ ಮತ್ತು ಉನ್ನತ ಪ್ರದರ್ಶನವನ್ನು ಒದಗಿಸುತ್ತವೆ.
Porsche Taycan ಉನ್ನತ ಪ್ರದರ್ಶನದ ಎಲೆಕ್ಟ್ರಿಕ್ ಕಾರಾಗಿದೆ. ಇದು ಶ್ರೇಷ್ಠ ವೇಗ ಮತ್ತು ನಿರ್ವಹಣೆ ಮತ್ತು Porsche ಕ್ಲಾಸಿಕ್ ಡಿಸೈನ್ ಹೊಂದಿದೆ. ಇದು ಸಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು, 1.89 ರಿಂದ 2.53 ಕೋಟಿ ರೂ. ಬೆಲೆಯನ್ನು ಹೊಂದಿದೆ. 2024ರಲ್ಲಿ ಹಲವಾರು ದುಬಾರಿ ಕಾರುಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರುಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ದುಬಾರಿ ಕಾರುಗಳಾದರೂ ಇವುಗಳ ಮಾರಾಟವು ಸಹ ಜೋರಾಗಿದೆ. 2024ರ ಟಾಪ್ ೫ ಕಾರುಗಳ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Tesla Model S Plaid ಅತ್ಯುತ್ತಮ ಎಲೆಕ್ಟ್ರಿಕ್ ಕಾರಾಗಿದೆ. ಇದು ಉನ್ನತ ವೇಗ, ಶ್ರೇಷ್ಠ acceleration ಮತ್ತು ದೀರ್ಘಾವಧಿಯ ಬ್ಯಾಟರಿ ಶ್ರೇಣಿಯನ್ನು ಹೊಂದಿದೆ. ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು 1.5 ಕೋಟಿ ರೂ. ಬೆಲೆಯನ್ನು ಹೊಂದಿದೆ. Mercedes-Benz S-Class ಅತ್ಯುತ್ತಮ ಲಕ್ಸುರಿ ಸೆಡಾನ್ ಆಗಿದೆ.
Tesla Model S Plaid Mercedes-Benz S-Class BMW Ix Porsche Taycan Audi E-Tron GT Popular Cars With Prices In India
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Top 5 Cars: ಇವೇ ನೋಡಿ 2024ರ ಉತ್ತಮ ಶ್ರೇಣಿಯ ಟಾಪ್ 5 ಕಾರುಗಳುಕಿಯಾ ಸೆಲ್ಟೋಸ್ ಆಕರ್ಷಕ ಡೀಸೈನ್ ಮತ್ತು ಅತ್ಯಾಧುನಿಕ ಫೀಚರ್ಸ್ನಿಂದ ಗಮನ ಸೆಳೆಯುತ್ತಿದೆ. ಇದು 1.5L ಪೆಟ್ರೋಲ್ 1.4L ಟರ್ಬೋ ಪೆಟ್ರೋಲ್ 1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 16-20 kmpl ಮೈಲೇಜ್ ನೀಡುತ್ತದೆ.
और पढो »
Best Smartphone 2024: 2024ರ ಟಾಪ್ 5 ಸ್ಮಾರ್ಟ್ಫೋನ್ಗಳು ಯಾವುವು..?Best Smartphone 2024: ಈ ಎಲ್ಲಾ ಫೋನ್ಗಳಲ್ಲಿಯೂ ಪ್ರೊಸೆಸರ್, ಕ್ಯಾಮೆರಾ ಗುಣಮಟ್ಟ, ಬ್ಯಾಟರಿ ಲೈಫ್ ಮತ್ತು ಡಿಸ್ಪ್ಲೇ ಗುಣಮಟ್ಟಗಳಲ್ಲಿ ಉತ್ತಮ ತಂತ್ರಜ್ಞಾನವನ್ನು ಬಳಸಲಾಗಿದೆ.
और पढो »
Best Smartphone 2024: 2024ರ ಟಾಪ್ 5 ಸ್ಮಾರ್ಟ್ಫೋನ್ಗಳು ಯಾವುವು..?Best Smartphone 2024: ಈ ಎಲ್ಲಾ ಫೋನ್ಗಳಲ್ಲಿಯೂ ಪ್ರೊಸೆಸರ್, ಕ್ಯಾಮೆರಾ ಗುಣಮಟ್ಟ, ಬ್ಯಾಟರಿ ಲೈಫ್ ಮತ್ತು ಡಿಸ್ಪ್ಲೇ ಗುಣಮಟ್ಟಗಳಲ್ಲಿ ಉತ್ತಮ ತಂತ್ರಜ್ಞಾನವನ್ನು ಬಳಸಲಾಗಿದೆ.
और पढो »
Best Mileage Bikes: ಇವೇ ನೋಡಿ ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ ಬೈಕ್ಗಳುಬಜಾಜ್ ಪ್ಲಾಟಿನಾ 100 ಬೈಕ್ 102 CC, ಸಿಂಗಲ್-ಸಿಲಿಂಡರ್, DTS-I ಎಂಜಿನ್ ಹೊಂದಿದ್ದು, ಇದು 7.79 BHP ಪವರ್ ಮತ್ತು 8.34 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೈಲೇಜ್ ಬಗ್ಗೆ ಹೇಳುವುದಾದರೆ ಇದು 72 kmpl ನೀಡುತ್ತದೆ.
और पढो »
ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..!2024 Central Budget : ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದ್ದು, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
और पढो »
2007ರ ವಿಶ್ವಕಪ್ ಗೆಲುವಿಗಿಂತ 2024ರ ವಿಶ್ವಕಪ್ ಗೆಲುವು ತುಂಬಾ ವಿಶೇಷ- ರೋಹಿತ್ ಶರ್ಮಾRohit Sharma: ಟೀಂ ಇಂಡಿಯಾದ ವಿಜಯೋತ್ಸವ ವಿಶಿಷ್ಟ ರೀತಿಯಲ್ಲಿ ಮುಕ್ತಾಯಗೊಂಡಿತು. ಸಾವಿರಾರು ಅಭಿಮಾನಿಗಳು ಪುಷ್ಪಗಳ ಸುರಿಮಳೆಗೈದ ಭಾರತೀಯ ಆಟಗಾರರನ್ನು ವಾಂಖೆಡೆ ಸ್ಟೇಡಿಯಂಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದರು. ವಿಶ್ವಕಪ್ಗಾಗಿ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ರೋಹಿತ್ ಸೇನೆಗೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.
और पढो »