Allu Arjun Wife Sneha Reddy: ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಯಾರು? ಇವರ ತಂದೆ ಯಾರು? ಆಸ್ತಿ ಎಷ್ಟು? ಜೊತೆಗೆ ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರ್ಜುನ್ ಲವ್ ಸ್ಟೋರಿ ಬಗ್ಗೆ ಸಹ ಈ ಲೇಖನದಲ್ಲಿ ಹೇಳಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಲ್ಲು ಅರ್ಜುನ್ ಬಂಧನದ ಬಳಿಕ ಜನರು ಇಂಟರ್ನೆಟ್‌ನಲ್ಲಿ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಬಗ್ಗೆಯೂ ಜನರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಅಲ್ಲು ಅರ್ಜುನ್‌ಗೆ ಸಂಧ್ಯಾ ಥಿಯೇಟರ್ ಕಾಳ್ತುಳಿತ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ವೇಳೆ ಅಲ್ಲು ಅರ್ಜುನ್ ಸ್ನೇಹಾಳನ್ನು ನೋಡಿದ ತಕ್ಷಣ ಪ್ರೀತಿಯಲ್ಲಿ ಬಿದ್ದರು. ಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳೆದು ಆತ್ಮೀಯತೆ ಬೆಳೆಯತೊಡಗಿತು.ಅಲ್ಲು ಅರ್ಜುನ್ ಮತ್ತು ಸ್ನೇಹಾ 2010 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದರ ನಂತರ 2011 ರಲ್ಲಿ ವಿವಾಹವಾದರು. ಅಲ್ಲು ಅರ್ಜುನ್ ಮತ್ತು ಸ್ನೇಹಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ - ಒಬ್ಬ ಮಗ ಮತ್ತು ಮಗಳು.ವ್ಯವಹಾರವನ್ನು ನಿರ್ವಹಿಸುವುದರೊಂದಿಗೆ ಸ್ನೇಹಾ ತನ್ನ ಕುಟುಂಬ ಮತ್ತು ಮಕ್ಕಳನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ.ಮಾಧ್ಯಮ ವರದಿಗಳ ಪ್ರಕಾರ, ಸ್ನೇಹಾ ರೆಡ್ಡಿ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ಕಂಚಾರ್ಲ ಚಂದ್ರಶೇಖರ್ ರೆಡ್ಡಿ.
Allu Arjun Wife Sneha Reddy Allu Arjun Wife Sneha Reddy Father Allu Arjun Wife Sneha Reddy Net Worth Allu Arjun Sneha Reddy Love Story Allu Arjun Sneha Reddy Photos Pushpa2 Allu Arjun Sneha Reddy Age Gap Allu Arjun Love Story ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ತಂದೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಆಸ್ತಿ ಅಲ್ಲು ಅರ್ಜುನ್ ಸ್ನೇಹಾ ರೆಡ್ಡಿ ಲವ್ ಸ್ಟೋರಿ ಅಲ್ಲು ಅರ್ಜುನ್ ಸ್ನೇಹಾ ರೆಡ್ಡಿ ಫೋಟೋಗಳು ಪುಷ್ಪಾ 2 ಅಲ್ಲು ಅರ್ಜುನ್ ಸ್ನೇಹಾ ರೆಡ್ಡಿ ವಯಸ್ಸಿನ ಅಂತರ ಸ್ನೇಹಾ ರೆಡ್ಡಿ ಯಾರು ಸ್ನೇಹಾ ರೆಡ್ಡಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೈದರಾಬಾದ್‌ನಲ್ಲಿ ಬಂಧನಕ್ಕೊಳಗಾದ ನಟ ಅಲ್ಲು ಅರ್ಜುನ್ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?Allu Arjun net worth: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತಕ್ಕೊಳಗಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
और पढो »
Allu Arjun arrested: ಹೈದರಾಬಾದ್ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested : ಸೌತ್ ಸಿನಿಮಾ ರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
और पढो »
ಅಲ್ಲು ಅರ್ಜುನ್ ಅರೆಸ್ಟ್ ವಿಡಿಯೋ: ಪೊಲೀಸರ ವರ್ತನೆಗೆ ಅಸಮಾಧಾನ.. ಬಂಧನಕ್ಕೂ ಮುನ್ನ ಹೈಡ್ರಾಮಾ.!ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ನನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
और पढो »
ಮುಖೇಶ್ ಅಂಬಾನಿ ಸೊಸೆಯರಿಗಿಂತಲೂ ಶ್ರೀಮಂತೆ ಈ ಆಟಗಾರ್ತಿ, ಈಕೆ ಎಷ್ಟು ಕೋಟಿ ಸಂಪತ್ತಿನ ಒಡತಿ ಗೊತ್ತಾ?Sania Mirza Net Worth: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಅವರ ತಂದೆ ಖ್ಯಾತ ಉದ್ಯಮಿ ರೆಸೆಲ್ ಮೆಹ್ತಾ. ರೆಸೆಲ್ ಮೆಹ್ತಾ ಅವರ ಒಟ್ಟು ಆಸ್ತಿಯ ಮೌಲ್ಯ 1,844 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತದೆ.
और पढो »
ನಟ ಅಲ್ಲು ಅರ್ಜುನ್ ಬಂಧನ..!? 10 ಕೋಟಿ ಪರಿಹಾರ ಘೋಷಣೆ..?Allu Arjun Arrest : ಪುಷ್ಪಾ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದರೂ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಎಲ್ಲಾ ಶೋಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಇದರ ನಡುವೆ ನಟ ಅಲ್ಲು ಅರ್ಜುನ್ ಬಂಧನದ ಕೂಗು ಕೇಳಿ ಬಂದಿದೆ..
और पढो »
ಈ ತರಕಾರಿ ಮೂಲಕವೇ ನಿಮ್ಮ ಮೆದುಳು ತಲುಪುತ್ತದೆ ಹುಳ !ಮೆದುಳಿನ ನರವನ್ನು ಸಿಡಿಸುವಷ್ಟು ಪವರ್ ಫುಲ್ ಈ ಹುಳ !ಈ ಹುಳು ಎಲೆಕೋಸು ತಿನ್ನುವ ವ್ಯಕ್ತಿಯ ದೇಹದ ಮೂಲಕ ಮೆದುಳಿಗೆ ಹಾನಿ ಉಂಟು ಮಾಡಬಹುದು.
और पढो »