ನಟ ವಿಕ್ರಮ್ ಪತ್ನಿ ಯಾರು ಗೊತ್ತಾ? ಇವರ ದಾಂಪತ್ಯದಲ್ಲಿದೆ ಇಂತದ್ದೊಂದು ಟ್ವಿಸ್ಟ್!!

Actor Vikram समाचार

ನಟ ವಿಕ್ರಮ್ ಪತ್ನಿ ಯಾರು ಗೊತ್ತಾ? ಇವರ ದಾಂಪತ್ಯದಲ್ಲಿದೆ ಇಂತದ್ದೊಂದು ಟ್ವಿಸ್ಟ್!!
Vikramನಟ ವಿಕ್ರಮ್ವಿಕ್ರಮ್ ಚಿತ್ರಗಳು
  • 📰 Zee News
  • ⏱ Reading Time:
  • 25 sec. here
  • 13 min. at publisher
  • 📊 Quality Score:
  • News: 51%
  • Publisher: 63%

Actor Vikram Real Wife: ನಟ ವಿಕ್ರಮ್ ಅವರ ಪತ್ನಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲದಿರಬಹುದು, ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ವಿಕ್ರಮ್ ಅವರ ಹೆಂಡತಿಯ ಪ್ರಮುಖ ಮಾಹಿತಿ ವೈರಲ್ ಆಗಿದೆ…

ಸುಮಾರು 10 ವರ್ಷಗಳ ಕಾಲ ತಮಿಳು ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಅವರು ಉನ್ನತ ಸ್ಥಾನವನ್ನು ತಲುಪಿದರು. ಆರಂಭಿಕ ಹಂತದಲ್ಲಿ ಸರಿಯಾದ ಸಿನಿಮಾ ಅವಕಾಶ ಸಿಗದೇ ಸೋಲು ಕಂಡಿದ್ದ ವಿಕ್ರಮ್ ಗೆ ಸ್ಟಾರ್‌ ಸ್ಥಾನ ನೀಡಿದ ಸಿನಿಮಾ ಎಂದರೇ 'ಸೇತು'. ಲೆಕ್ಕವಿಲ್ಲದಷ್ಟು ಹಿಟ್ ಚಿತ್ರಗಳನ್ನು ನೀಡಿರುವ ವಿಕ್ರಮ್ ಹಲವು ಪ್ಲಾಪ್ ಕೂಡ ನೀಡಿದ್ದಾರೆ. ಆದರೆ, ನಟ ವಿಕ್ರಮ್ ತಮ್ಮದೇ ಆದ ಕಥಾಹಂದರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಅದರಿಂದಲೇ ಅಗ್ರಸ್ಥಾನವನ್ನು ತಲುಪುತ್ತಿದ್ದಾರೆ. ವಿಕ್ರಮ್ 1980 ರ ದಶಕದ ಅಂತ್ಯದಲ್ಲಿ ಶೈಲಜಾ ಬಾಲಕೃಷ್ಣನ್ ಅವರನ್ನು ಭೇಟಿಯಾದರು..

1992 ರಲ್ಲಿ ಗುರುವಾಯೂರ್ ದೇವಸ್ಥಾನದಲ್ಲಿ ಅವರನ್ನು ವಿವಾಹವಾದರು. ಬಳಿಕ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಕ್ರೈಸ್ತ ಸಂಪ್ರದಾಯದ ಪ್ರಕಾರ ಅವರ ವಿವಾಹ ನೆರವೇರಿತು. ವಿಕ್ರಮ್ ಅವರ ಪತ್ನಿ ಶೈಲಜಾ ಅವರು ಚೆನ್ನೈನ ದೊಡ್ಡ ಶಾಲೆಯೊಂದರಲ್ಲಿ ಮನೋವಿಜ್ಞಾನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಕ್ರಮ್ ಮತ್ತು ಶೈಲಜಾ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಪುತ್ರ ಧ್ರುವ ತಮಿಳು ಚಿತ್ರರಂಗದಲ್ಲಿ ನಟ. ಮಗಳು ಅಕ್ಷಿತಾ.. ರಾತ್ರೋರಾತ್ರಿ ಸ್ಟಾರ್ ಆದ ರಾನು ಮಂಡಲ್‌ ಈಗ ಎಲ್ಲಿದ್ದಾರೆ.. ಹೇಗಿದ್ದಾರೆ.. ಏನ್‌ ಮಾಡ್ತಿದಾರೆ ಗೊತ್ತಾ!ಕಾವ್ಯಾ ಮಾರನ್‌ ಈ ಪ್ರಭಾವಿ ರಾಜಕಾರಣಿಯ ಮೊಮ್ಮಗಳು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vikram ನಟ ವಿಕ್ರಮ್ ವಿಕ್ರಮ್ ಚಿತ್ರಗಳು ವಿಕ್ರಮ್ ಕುಟುಂಬ ಮತ್ತು ಮಕ್ಕಳು ನಟ ವಿಕ್ರಮ್ ಪತ್ನಿ ನಟ ವಿಕ್ರಮ್ ಪತ್ನಿ ಯಾರು ವಿಕ್ರಮ್ ಪತ್ನಿ ಶೈಲಜಾ ಬಾಲಕೃಷ್ಣನ್ Vikram Family And Children Who Is Actor Vikram Wife Actor Vikram Wife Vikram Wife Shylaja Balakrishnan

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರವಿಚಂದ್ರನ್ ಪಾತ್ರಗಳಿಗೆ ಧ್ವನಿಯಾಗಿದ್ದ ಈ ನಟ ಯಾರು ಗೊತ್ತಾ..?ಕೋನಿವರೆಗೂ ಈತನಿಗೆ ಸಿಗಲಿಲ್ಲ ಕೆಲಸಕ್ಕೆ ತಕ್ಕ ಫಲರವಿಚಂದ್ರನ್ ಪಾತ್ರಗಳಿಗೆ ಧ್ವನಿಯಾಗಿದ್ದ ಈ ನಟ ಯಾರು ಗೊತ್ತಾ..?ಕೋನಿವರೆಗೂ ಈತನಿಗೆ ಸಿಗಲಿಲ್ಲ ಕೆಲಸಕ್ಕೆ ತಕ್ಕ ಫಲಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು, ಸ್ಯಾಂಡ್‌ವುಡ್‌ನಲ್ಲಿ ಪ್ರೇಮಲೋಕ ಸೃಷ್ಟಿಸಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದರೆ ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವೇ ಇದೆ.
और पढो »

Actor Shashikumar: ನಟ ಶಶಿ ಕುಮಾರ್‌ ಪತ್ನಿ ಯಾರು ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar: ನಟ ಶಶಿ ಕುಮಾರ್‌ ಪತ್ನಿ ಯಾರು ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
और पढो »

ಕರೀನಾ ಕಪೂರ್ ನನ್ನನ್ನು..., ಅಭಿಷೇಕ್ ಬಚ್ಚನ್ ಹೀಗಂದಿದ್ಯಾಕೆ?! ಆ ರಾತ್ರಿ ನಡೆದಿದ್ದಾರೂ ಏನು?ಕರೀನಾ ಕಪೂರ್ ನನ್ನನ್ನು..., ಅಭಿಷೇಕ್ ಬಚ್ಚನ್ ಹೀಗಂದಿದ್ಯಾಕೆ?! ಆ ರಾತ್ರಿ ನಡೆದಿದ್ದಾರೂ ಏನು?abhishek bachchan: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಪ್ರಸ್ತುತ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಇವರಿಬ್ಬರ ಸಂಬಂಧ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.
और पढो »

ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?One Crore Remuneration: ಸೌತ್‌ ಸಿನಿರಂಗದಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಾಯಕಿ ಯಾರು ಗೊತ್ತಾ? ಇಲ್ಲವಾದರೆ ಇಲ್ಲಿ ತಿಳಿಯೋಣ..
और पढो »

ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?Natasa Stankovic-Hardik Pandya: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ.
और पढो »

ಸ್ಟಾರ್‌ ನಟರಿಗಿಂತ ಹೆಚ್ಚು ಆಸ್ತಿ ಗಳಿಸಿರುವ ʻಇವರುʼ ಖ್ಯಾತ ಹಾಸ್ಯನಟನ ಮಗ..!ಯಾರು ಗೊತ್ತಾ..?ಸ್ಟಾರ್‌ ನಟರಿಗಿಂತ ಹೆಚ್ಚು ಆಸ್ತಿ ಗಳಿಸಿರುವ ʻಇವರುʼ ಖ್ಯಾತ ಹಾಸ್ಯನಟನ ಮಗ..!ಯಾರು ಗೊತ್ತಾ..?Brahmanandam: ಸ್ಟಾರ್ ಕಾಮಿಡಿಯನ್ ಆಗಿ ಮುಂದುವರಿದಿರುವ ಬ್ರಹ್ಮಾನಂದಂ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಪುಟವನ್ನು ಹೊಂದಿದ್ದಾರೆ. ಸಣ್ಣಪುಟ್ಟ ಪಾತ್ರಗಳಿಂದ ಆರಂಭಿಸಿ, ತಮ್ಮ ಸಂಭಾಷಣೆ, ಹಾವಭಾವಗಳಿಂದ ಪಾತ್ರಧಾರಿಗಳಿಗೆ ರಕ್ತಗತವಾಗಿ ದಶಕಗಳ ಕಾಲ ಪ್ರೇಕ್ಷಕರನ್ನು ಮನಸಾರೆ ನಗಿಸಿದ್ದರು. ಇದಲ್ಲದೆ, ಅವರು ಉತ್ತಮ ನಟ ಎಂದು ಗುರುತಿಸಲ್ಪಟ್ಟಿದ್ದಾರೆ.
और पढो »



Render Time: 2025-02-19 04:36:08