ನಟನೆಗೂ ಮುನ್ನ ಐಶ್ವರ್ಯ ರೈ ಮಾಡುತ್ತಿದ ಕೆಲಸ ಏನು ಗೊತ್ತಾ..ಅವರು ಪಡೆಯಿತ್ತಿದ ಸಂಬಳ ಎಷ್ಟು ಅಂತಾ ಕೇಳಿದ್ರೆ ನೀವು ಬೆರಗಾಗಿ ಹೋಗ್ತಿರ..!

Aishwarya Rai समाचार

ನಟನೆಗೂ ಮುನ್ನ ಐಶ್ವರ್ಯ ರೈ ಮಾಡುತ್ತಿದ ಕೆಲಸ ಏನು ಗೊತ್ತಾ..ಅವರು ಪಡೆಯಿತ್ತಿದ ಸಂಬಳ ಎಷ್ಟು ಅಂತಾ ಕೇಳಿದ್ರೆ ನೀವು ಬೆರಗಾಗಿ ಹೋಗ್ತಿರ..!
Aishwarya Rai First Salaryಐಶ್ವರ್ಯ ರೈಐಶ್ವರ್ಯ ರೈ ಮೊದಲ ಸಂಬಳ
  • 📰 Zee News
  • ⏱ Reading Time:
  • 44 sec. here
  • 36 min. at publisher
  • 📊 Quality Score:
  • News: 140%
  • Publisher: 63%

Aishwarya rai First Salary: ಐಶ್ವರ್ಯ ರೈ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ʻಇರುವರ್ʼ ಎಂಬ ತಮಿಳಿನ ಚಿತ್ರದ ಮೂಲಕ ಐಶ್ವರ್ಯ ರೈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಣಿರತ್ನಂ ಅವರು ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸಲು ಮೊದಲ ಅವಕಾಶ ನೀಡಿದರು. ಆಕೆ ನಟಿಸಿದ ಮೊದಲ ಸಿನಿಮಾದಲ್ಲೇ ಜನರು ಆಕೆಯನ್ನು ನೋಡಿ ಫಿದಾ ಆಗಿದ್ದರು.

ನಟನೆಗೂ ಮುನ್ನ ಐಶ್ವರ್ಯ ರೈ ಮಾಡುತ್ತಿದ ಕೆಲಸ ಏನು ಗೊತ್ತಾ..ಅವರು ಪಡೆಯಿತ್ತಿದ ಸಂಬಳ ಎಷ್ಟು ಅಂತಾ ಕೇಳಿದ್ರೆ ನೀವು ಬೆರಗಾಗಿ ಹೋಗ್ತಿರ..!

ಅಷ್ಟೇ, ಅಲ್ಲಿಂದ ಶುರುವಾದ ನಟನೆಯ ಜರ್ನಿ ಅವರ ಜೀವನವನ್ನೇ ಬದಲಿಯಿಸಿ ಬಿಟ್ಟಿತು. ಐಶ್ವರ್ಯ ರೈ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ʻಇರುವರ್ʼ ಎಂಬ ತಮಿಳಿನ ಚಿತ್ರದ ಮೂಲಕ ಐಶ್ವರ್ಯ ರೈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಣಿರತ್ನಂ ಅವರು ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸಲು ಮೊದಲ ಅವಕಾಶ ನೀಡಿದರು. ಆಕೆ ನಟಿಸಿದ ಮೊದಲ ಸಿನಿಮಾದಲ್ಲೇ ಜನರು ಆಕೆಯನ್ನು ನೋಡಿ ಫಿದಾ ಆಗಿದ್ದರು. ಅಷ್ಟೇ, ಅಲ್ಲಿಂದ ಶುರುವಾದ ನಟನೆಯ ಜರ್ನಿ ಅವರ ಜೀವನವನ್ನೇ ಬದಲಿಯಿಸಿ ಬಿಟ್ಟಿತು. ಅದನ್ನೇ ಅಲ್ವಾ ಅದೃಷ್ಟ ಅನ್ನೋದು, ಕೆಲವೊಬ್ಬರು ಎಷ್ಟೇ ಸಿನೆಮಾ ಮಾಡಿದರು ಹಿಟ್ ಆಗೋದೆ ಇಲ್ಲ.

ಹೀಗೆ ವಿಚ್ಛೇದನ ಸುದ್ದಿಯ ನಡುವೆ ಐಶ್ವರ್ಯ ರೈ ಕುರಿತ ಮತ್ತೊಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದು ಬೇರೆ ಏನು ಅಲ್ಲ, ಐಶ್ವರ್ಯ ರೈ ಅವರ ಮೊದಲ ಚಿತ್ರವಾದ ʻಇರುವಾರ್ʼ ಸಿನೆಮಾದ ಮುನ್ನ ನಟಿ ಮಾಡುತ್ತಿದ್ದ ಕೆಲ್ಸಕ್ಕೆ ಸಿಕ್ಕ ಸಂಬಳದ ಪೇ ಸ್ಲಿಪ್. ನಟಿ ಸಿನಿಮಾಗೆ ಕಾಲಿಡುವುದಕ್ಕೆ ಮುನ್ನ, ಬಟ್ಟೆ ಬ್ರಾಂಡ್ ಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರಂತೆ. ಬಟ್ಟೆ ಧರಿಸಿ ಫೋಟೋಗೆ ಪೋಸ್ ಕೊಡೂದಕ್ಕೆ ಇವರಿಗೆ ಸಿಗುತ್ತಿದ್ದದ್ದು 1500 ಅಷ್ಟೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Aishwarya Rai First Salary ಐಶ್ವರ್ಯ ರೈ ಐಶ್ವರ್ಯ ರೈ ಮೊದಲ ಸಂಬಳ Amitabh Bachchan ಅಮಿತಾಬ್ ಬಚ್ಚನ್ ಫೋಟೋಗಳು ವಿಡಿಯೋಗಳು ಸಾಮಾಜಿಕ ಮಾಧ್ಯಮ ಐಶ್ವರ್ಯ ರೈ ಜಯಾ ಬಚ್ಚನ್ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಸಲೀಂ ಜಾವೇದ್ ಸಲೀಂ ಖಾನ್ ಜಾವೇದ್ ಅಖ್ತರ್ Abhishek Bachchan And Karisma Kapoor ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ಅಭಿಷೇಕ್ ಬಚ್ಚನ್ ಕರಿಷ್ಮಾ ಕಪೂರ್ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ಅವರ ಮದುವೆ ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ಅವರ ನಿಶ್ಚಿತಾರ್ ಸುನೀಲ್ ದರ್ಶನ್ ಅಮಿತಾಬ್ ಬಚ್ಚನ್ ಅಮಿತಾಬ್ ಬಚ್ಚನ್ Abhishek Bachchan Abhishek Bachchan Birthday Karisma Kapoor Aishwarya Rai Bachchan Aishwarya Rai Abhishek Bachchan And Karisma Kapoor Love Story Abhishek Bachchan Karisma Kapoor Engagement Abhishek Bachchan And Karisma Kapoor Marriage Abhishek Bachchan And Karisma Kapoor Wedding Suneel Darshan

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಐಶ್ವರ್ಯ ರೈ ಬಳಿ ಇದೆಯಂತೆ 200 ಕೆಜಿ ಚಿನ್ನಾಭರಣ..ಇದರ ವಿನ್ಯಾಸ ಹೇಗಿದೆ ಗೊತ್ತಾ..?ನೋಡಿದರೆ ಬೆಚ್ಚಿ ಬೀಳ್ತೀರಾ..!ಐಶ್ವರ್ಯ ರೈ ಬಳಿ ಇದೆಯಂತೆ 200 ಕೆಜಿ ಚಿನ್ನಾಭರಣ..ಇದರ ವಿನ್ಯಾಸ ಹೇಗಿದೆ ಗೊತ್ತಾ..?ನೋಡಿದರೆ ಬೆಚ್ಚಿ ಬೀಳ್ತೀರಾ..!Aishwarya Rais 200 kg Gold Jewelry: ಜೋಧಾ ಅಕ್ಬರ್ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಧರಿಸಿದ್ದ ಆಭರಣಗಳು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿವೆ. ವರದಿಗಳ ಪ್ರಕಾರ, ಅವರು ಚಿತ್ರದಲ್ಲಿ ಸುಮಾರು 200 ಕೆಜಿ ತೂಕದ ಚಿನ್ನದ ಆಭರಣಗಳನ್ನು ಧರಿಸಿದ್ದರಂತೆ.
और पढो »

ಐಶ್ವರ್ಯ ರೈ ಹಿಂದೆ ಬಿದ್ದಿದ್ದ ಸಂಜಯ್‌ ದತ್‌..ಪ್ರೀತಿಸುವಂತೆ ಕಾಡಿದ್ದ ದಾದಾಗೆ ವಾರ್ನಿಂಗ್‌ ಕೊಟ್ಟವರು ಯಾರು ಗೊತ್ತಾ..?ಐಶ್ವರ್ಯ ರೈ ಹಿಂದೆ ಬಿದ್ದಿದ್ದ ಸಂಜಯ್‌ ದತ್‌..ಪ್ರೀತಿಸುವಂತೆ ಕಾಡಿದ್ದ ದಾದಾಗೆ ವಾರ್ನಿಂಗ್‌ ಕೊಟ್ಟವರು ಯಾರು ಗೊತ್ತಾ..?ಬಾಲಿವುಡ್ ನಟ ಸಂಜಯ್ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರು. ಜುಲೈ 29 ರಂದು ನಟ ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಾವು ಅವರ ವೈಯಕ್ತಿಕ ಜೀವನದ ಆಸಕ್ತಿದಾಯಕ ಕಥೆಯನ್ನು ನಿಮಗೆ ಹೇಳಲಿದ್ದೇವೆ. ನಟ ಐಶ್ವರ್ಯಾ ರೈ ಹಿಂದೆ ಹುಚ್ಚನಂತೆ ಬಿದ್ದು ಪ್ರೀತಿಸಿದ ಸಂಜಯ್‌ ದತ್‌ ಅವರ ಇನ್ಟ್ರೆಸ್ಟಿಂಗ್‌ ಕಹಾನಿ ತಿಳಿಯಲು ಮುಂದೆ ಓದಿ...
और पढो »

Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?ಒಂದು ವೇಳೆ ನೀವು 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದಷ್ಟು ಚಿನ್ನ ಖರೀದಿಸಬೇಕೆಂದರೆ, ಆಗ ನೀವು ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ.
और पढो »

ಕೆಲಸ ಮಾಡದೆ ಕೂತಲ್ಲಿಯೇ ಪ್ರತಿ ತಿಂಗಳು ನೀವು ಹಣ ಸಂಪಾದಿಸಬಹುದು..!ಹೇಗೆ ಗೊತ್ತಾ..?ಕೆಲಸ ಮಾಡದೆ ಕೂತಲ್ಲಿಯೇ ಪ್ರತಿ ತಿಂಗಳು ನೀವು ಹಣ ಸಂಪಾದಿಸಬಹುದು..!ಹೇಗೆ ಗೊತ್ತಾ..?Telecom Tower: ದುನಿಯಾ ದಿನೇ ದಿನೇ ದುಬಾರಿಯಾಗುತ್ತಲೇ ಇದೆ. ಇದೇ ಕಾರಣದಿಂದಾಗಿ ದುಡಿದು ಆದಾಯ ಗಳಿಸುವ ಅನೇಕರು ಎರಡನೇ ಆದಾಯದ ಸುಲಭ ದಾರಿ ಹುಡುಕ್ಕುತ್ತಾರೆ, ಆದರೆ ಕೆಲವರಿಗೆ ದುಡಿಯುವ ದಾರಿ ಹಾಗೂ ಅವಕಾಶಗಳು ಎಲ್ಲಿ ಸಿಗುತ್ತವೆ ಎಂಬುದು ಗೊತ್ತಿರುವುದಿಲ್ಲ. ಅವರಿಗೆ ಬೇಕಾಗಿರುವುದು ಒಂದು ಸ್ಥಳ ಮತ್ತು ಅವರು ಸುಲಭವಾಗಿ ಗಳಿಸಬಹುದು.
और पढो »

ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್‌ ಎಷ್ಟು ಗೊತ್ತಾ
और पढो »

ಇವರೇ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸಿನಾ ಪುತ್ರಿ !ಭಾರತದ ಈ ಕಂಪನಿಯಲ್ಲಿಯೇ ಇವರ ಉದ್ಯೋಗ !ಇವರೇ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸಿನಾ ಪುತ್ರಿ !ಭಾರತದ ಈ ಕಂಪನಿಯಲ್ಲಿಯೇ ಇವರ ಉದ್ಯೋಗ !Sheikh Hasina daughter Saima: ಸೈಮಾ ಅವರು ವೃತ್ತಿಯಲ್ಲಿ ಮನಶ್ಶಾಸ್ತ್ರಜ್ಞರಾಗಿದ್ದು, ನ್ಯೂರೋ ಡೆವಲಪ್‌ಮೆಂಟಲ್ ಡಿಸಾರ್ಡರ್‌ಗಳ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
और पढो »



Render Time: 2025-02-13 07:03:02