ನಟಿ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿ ಮೇಕಪ್ ಕಿಟ್‌ ತಂದುಕೊಟ್ಟಿದ್ಯಾರು? ಅವಕಾಶ ನೀಡಿದ ಲೇಡಿ ಎಸ್‌ಐ ಯಾರು?

Pavithra Gowda समाचार

ನಟಿ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿ ಮೇಕಪ್ ಕಿಟ್‌ ತಂದುಕೊಟ್ಟಿದ್ಯಾರು? ಅವಕಾಶ ನೀಡಿದ ಲೇಡಿ ಎಸ್‌ಐ ಯಾರು?
Pavithra Gowda DaughterPavithra Gowda Daughter Visited Parappana AgraharaParappana Agrahara Jail
  • 📰 Zee News
  • ⏱ Reading Time:
  • 82 sec. here
  • 15 min. at publisher
  • 📊 Quality Score:
  • News: 78%
  • Publisher: 63%

Pavithra Gowda: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ನಟಿ ಪವಿತ್ರಾ ಗೌಡ ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.. ಈ ವೇಳೆ ಇವರಿಗೆ ಮಹಿಳಾ ಎಸ್‌ಐ ನೇತ್ರಾವತಿ ಪೊಲೀಸ್‌ ಕಸ್ಟಡಿಯಲ್ಲಿ ಮೇಕಪ್ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ..

ಆರೋಪಿ ಪವಿತ್ರಾ ಗೌಡ ನಿನ್ನೆ ಪೋಷಕರ ಜೊತೆ ಮಾತಾಡಿ ಅಗತ್ಯ ವಸ್ತುಗಳ ಲಿಸ್ಟ್ ನೀಡಿದ್ದರುRain AlertHardik pandya

ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ?ಸಂಕಷ್ಟ ಚತುರ್ಥಿಯಂದೇ ಲಕ್ಷ್ಮೀ ನಾರಾಯಣ ಯೋಗ ! ಇಂದಿನಿಂದ ಈ ರಾಶಿಯವರ ಎಲ್ಲಾ ಕಷ್ಟಗಳಿಗೆ ಮುಕ್ತಿ ! ತೆರೆದುಕೊಳ್ಳುವುದು ಯಶಸ್ಸಿನ ಹಾದಿ Pavithra Gowda daughter visited Parappana Agrahara Jail: ಪೊಲೀಸ್ ಕಸ್ಟಡಿಯಲ್ಲಿರುವಾಗ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರಿಗೆ ಮೇಕಪ್ ಕಿಟ್ ನೀಡಲು ಅನುಮತಿಸಿದ ಪೊಲೀಸ್ ಅಧಿಕಾರಿ ನೇತ್ರಾವತಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್‌ ನೀಡಲಾಗಿದೆ.. ಕೊಲೆ ಆರೋಪಿ ಪವಿತ್ರಾ ಗೌಡ ನಿನ್ನೆ ಪೋಷಕರ ಜೊತೆ ಮಾತಾಡಿ ಅಗತ್ಯ ವಸ್ತುಗಳ ಲಿಸ್ಟ್ ನೀಡಿದ್ದು, ಇಂದು ಬಟ್ಟೆ, ಮೇಕಪ್ ಕಿಡ್ ಸೇರಿದಂತೆ ಅನೇಕ ವಸ್ತುಗಳನ್ನು ಆಕೆಯ ಪೋಷಕರು ತಂದು ಕೊಟ್ಟಿದ್ದಾರೆ ಎನ್ನಲಾಗ್ತಿದೆ..

ರೇಣುಕಾಸ್ವಾಮಿ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ನಟಿ ಪವಿತ್ರಾ ಗೌಡ ಲಿಪ್ ಸ್ಟಿಕ್ ಹಾಗೂ ಮುಖಕ್ಕೆ ಮೇಕಪ್ ಹಾಕಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.. ಇದರೊಂದಿಗೆ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಬೆಂಗಳೂರು ನಗರದ ವಿಜಯನಗರ ಪೊಲೀಸ್ ಠಾಣೆಯ ಲೇಡಿ ಎಸ್‌ಐ ನೇತ್ರಾವತಿ ಅವರಿಗೆ ಡಿಸಿಪಿ ಅವರು ನಿಯಮ 7ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.ಅಲ್ಲದೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿದ್ದ ಪವಿತ್ರಾ ಗೌಡ ಅವರನ್ನು ತನಿಖೆಗಾಗಿ ಜೂನ್ 15ರಂದು ಮನೆಗೆ ಕಳುಹಿಸಲಾಗಿತ್ತು.. ಆ ವೇಳೆ ನಟಿ ಪವಿತ್ರಾ ಗೌಡ ಅವರನ್ನು ಎಸ್‌ಐ ನೇತ್ರಾವತಿ ಅವರ ಮನೆಗೆ ಕರೆದುಕೊಂಡು ಹೋಗಿದ್ದರು.

"ಮನೆಗೆ ಹೋಗುವಾಗ ಎಂದಿನಂತೆ ಹೋಗಿದ್ದೆ, ನಂತರ ಮನೆಯಿಂದ ಹೊರಗೆ ಬಂದಾಗ ಫುಲ್ ಫೇಸ್ ಮೇಕಪ್ ಮತ್ತು ತುಟಿಗೆ ಲಿಪ್ ಸ್ಟಿಕ್ ಹಾಕಿಕೊಂಡು ಹೊರಬಂದೆ" ಎಂದು ಪೊಲೀಸ್ ಕಸ್ಟಡಿಯಲ್ಲಿರುವ ಪವಿತ್ರಾ ಗೌಡ ಹೇಳಿದ್ದಾರೆ. ಆ ವೇಳೆ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೂ ಪವಿತ್ರಾ ಗೌಡ ಅವರಿಗೆ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪ ಇದೀಗ ಕೇಳಿಬರುತ್ತಿದೆ.. ಜೊತೆಗೆ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಾಗ, ನಟಿ ಪವಿತ್ರಾ ಗೌಡ ಅವರ ಬಳಿ ಮೇಕಪ್ ಕಿಟ್ ಇರುವುದು ಕಂಡುಬಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pavithra Gowda Daughter Pavithra Gowda Daughter Visited Parappana Agrahara Parappana Agrahara Jail Pavithra Gowda Kannada News ಪವಿತ್ರಾ ಗೌಡ ಮಗಳು ಪವಿತ್ರಾ ಗೌಡ Renukaswamy Murder Case Ddarshan Actor Darshan Actor Darshan Arrested Kannada Actor Darshan Case

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅರೆಸ್ಟ್: ತಾಯಿ ಪರಿಸ್ಥಿತಿ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟ ಪುತ್ರಿ ಖುಷಿ ಗೌಡಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅರೆಸ್ಟ್: ತಾಯಿ ಪರಿಸ್ಥಿತಿ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟ ಪುತ್ರಿ ಖುಷಿ ಗೌಡKhushi Gowda reaction: ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಸುಮಾರು 18 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
और पढो »

ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಪವಿತ್ರ ಗೌಡ ಇವತ್ತು ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಪವಿತ್ರ ಗೌಡ ಇವತ್ತು ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Pavitra Gowda Net Worth: ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟಿ ಪವಿತ್ರಾ ಗೌಡ ಸೇರಿದಂತೆ ಸುಮಾರು 18 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇವರ ವಿಚಾರಣೆ ಮುಂದುವರೆದಿದೆ.
और पढो »

ದರ್ಶನ್, ಪವಿತ್ರಾಗೆ ಅಂಥಾ ಸಂಬಂಧ ಇತ್ತಾ? ವಕೀಲರು ಹೇಳಿದ್ದೇನು?ದರ್ಶನ್, ಪವಿತ್ರಾಗೆ ಅಂಥಾ ಸಂಬಂಧ ಇತ್ತಾ? ವಕೀಲರು ಹೇಳಿದ್ದೇನು?Darshan Arrest Case: ಕನ್ನಡದ ಸ್ಟಾರ್ ಹೀರೋ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಅರೆಸ್ಟ್ ಆಗಿರುವುದು ಗೊತ್ತೇ ಇದೆ. ರೇಣುಕಸ್ವಾಮಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
और पढो »

Darshan: ದರ್ಶನ್‌ ಅರೆಸ್ಟ್‌ ಆಗಿದ್ದೇಕೆ? ಪವಿತ್ರ ಗೌಡಗಾಗಿ ನಡೀತಾ ಕೊಲೆ? ಮೃತ ರೇಣುಕಾಸ್ವಾಮಿ ಯಾರು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌Darshan: ದರ್ಶನ್‌ ಅರೆಸ್ಟ್‌ ಆಗಿದ್ದೇಕೆ? ಪವಿತ್ರ ಗೌಡಗಾಗಿ ನಡೀತಾ ಕೊಲೆ? ಮೃತ ರೇಣುಕಾಸ್ವಾಮಿ ಯಾರು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌Darshan Arrest in Murder Case: ಕೊಲೆಯಾದ ರೇಣುಕಾ ಸ್ವಾಮಿ ನಟಿ ಪವಿತ್ರಾ ಗೌಡ ಅವರ ಪೋಸ್ಟ್ ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎಂದು ಹೇಳಲಾಗ್ತಿದೆ.
और पढो »

ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್‌!ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್‌!Pavitra Gowda husband: ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದರ್ಶನ್‌ ಗೆಳತಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ ನೋಡಿ...
और पढो »

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »



Render Time: 2025-02-16 02:44:21