ನಟಿ ಅನುಷ್ಕಾ ಶರ್ಮಾ ಕಂಡು ಮೊದಲು ಭಯಪಟ್ಟಿದ್ದ ವಿರಾಟ್‌ ಕೊಹ್ಲಿ ಮದುವೆ ಪ್ರಸ್ತಾಪ ಮಾಡಿದ್ದೇಗೆ? ಫಸ್ಟ್‌ ಟೈಮ್‌ ಹೀಗೆ ಪ್ರಪೋಸ್‌ ಮಾಡಿದ್ರಂತೆ ಕಿಂಗ್‌!

Virat Kohli Current News समाचार

ನಟಿ ಅನುಷ್ಕಾ ಶರ್ಮಾ ಕಂಡು ಮೊದಲು ಭಯಪಟ್ಟಿದ್ದ ವಿರಾಟ್‌ ಕೊಹ್ಲಿ ಮದುವೆ ಪ್ರಸ್ತಾಪ ಮಾಡಿದ್ದೇಗೆ? ಫಸ್ಟ್‌ ಟೈಮ್‌ ಹೀಗೆ ಪ್ರಪೋಸ್‌ ಮಾಡಿದ್ರಂತೆ ಕಿಂಗ್‌!
ವಿರಾಟ್ ಕೊಹ್ಲಿವಿರಾಟ್‌ ಕೊಹ್ಲಿ ಅನುಷ್ಕಾ ಶರ್ಮಾವಿರಾಟ್‌ ಕೊಹ್ಲಿ ಲವ್‌ ಸ್ಟೋರಿ
  • 📰 Zee News
  • ⏱ Reading Time:
  • 22 sec. here
  • 19 min. at publisher
  • 📊 Quality Score:
  • News: 71%
  • Publisher: 63%

Virat Kohli-Anushka Sharma Love Story: ನಟಿ ಅನುಷ್ಕಾ ಹಾಗೂ ವಿರಾಟ್‌ ಕೊಹ್ಲಿ ಬಗ್ಗೆ ವಿಶೇಷವಾದ ಪರಿಚಯ ಅಗತ್ಯವಿಲ್ಲ.. ಅವರ ಹೆಸರೇ ಬ್ರಾಂಡ್‌ ಎಂದರೇ ತಪ್ಪಾಗುವುದಿಲ್ಲ.. ಅಭಿಮಾನಿಗಳಿಗೆ ಈ ಜೋಡಿಯ ಬಗ್ಗೆ ತಿಳಿದುಕೊಳ್ಳುವುದೆಂದರೇ ತುಂಬಾ ಕುತೂಹಲ.. ಇದೀಗ ವಿರಾಟ್‌ ಕೊಹ್ಲಿ ಅನುಷ್ಕಾ ಅವರಿಗೆ ಹೇಗೆ ಪ್ರಪೋಸ್‌ ಮಾಡಿದ್ದರೆಂದು ತಿಳಿಯೋಣ..

ನಟಿ ಅನುಷ್ಕಾ ಶರ್ಮಾ ಕಂಡು ಮೊದಲು ಭಯಪಟ್ಟಿದ್ದ ವಿರಾಟ್‌ ಕೊಹ್ಲಿ ಮದುವೆ ಪ್ರಸ್ತಾಪ ಮಾಡಿದ್ದೇಗೆ? ಫಸ್ಟ್‌ ಟೈಮ್‌ ಹೀಗೆ ಪ್ರಪೋಸ್‌ ಮಾಡಿದ್ರಂತೆ ಕಿಂಗ್‌!

ನಟಿ ಅನುಷ್ಕಾ ಹಾಗೂ ವಿರಾಟ್‌ ಮೊದಲು ಭೇಟಿಯಾಗಿದ್ದು, ಜಾಹೀರಾತುವೊಂದರ ಶೂಟಿಂಗ್‌ನಲ್ಲಿ.. ಆ ವೇಳೆ ವಿರಾಟ್‌ ಅನುಷ್ಕಾ ಅವರೊಂದಿಗೆ ಶೂಟಿಂಗ್‌ ಮಾಡಲು ಭಯಬಿದ್ದಿದ್ದರಂತೆ.. ಹಾಗಾದ್ರೆ ಇವರಿಬ್ಬರಲ್ಲಿ ಮೊದಲು ಪ್ರಪೋಸ್‌ ಮಾಡಿದ್ದ? ಈ ಬಗ್ಗೆ ಕೊಹ್ಲಿ ಹೇಳಿಕೊಂಡಿದ್ದರು.. ವಿರಾಟ್‌ ಹಾಗೂ ಅನುಷ್ಕಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.. ಕ್ರಿಕೆಟ್‌ ಮೈದಾನದಲ್ಲಿ ಎದುರಾಳಿಗಳಿಗೆ ಬೆವಳಿಸುವ ವಿರಾಟ್‌ ಅನುಷ್ಕಾ ಪ್ರೇಮದ ಲೋಕದಲ್ಲಿ ಅವರನ್ನು ನೋಡಿಯೇ ಭಯಬಿದ್ದಿದ್ದರಂತೆ ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿರಾಟ್ ಕೊಹ್ಲಿ ವಿರಾಟ್‌ ಕೊಹ್ಲಿ ಅನುಷ್ಕಾ ಶರ್ಮಾ ವಿರಾಟ್‌ ಕೊಹ್ಲಿ ಲವ್‌ ಸ್ಟೋರಿ ಕನ್ನಡ ನ್ಯೂಸ್‌Virat Kohli Century Record Virat Kohli Hundred Record Virat Kohli 49Th Century Virat Kohli Score IND Vs SA Virat Kohli Birthday Virat Kohli Anushka Sharma Anushka Sharma Virat Kohli Virat Kohli Anushka Sharma Love Story Virat Kohli Century Virat Kohli Birth Day Virat And Anushka Sharma Love Story India Match With South Africa Kannada News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?Virat Kohli–Anushka Sharma: ಟಿ20 ಕ್ರಿಕೆಟ್’ಗೆ ಸಂಪೂರ್ಣವಾಗಿ ವಿದಾಯ ಹೇಳಿದ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಲಂಡನ್ನಲ್ಲಿ ಶಾಶ್ವತವಾಗಿ ಇರಲಿದ್ದಾರೆ.
और पढो »

ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆAnushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.
और पढो »

ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!Virat Kohli and Anushka Sharma: ICC T20 ವಿಶ್ವಕಪ್ 2024 ಗೆದ್ದ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್’ಗೆ ಸೆಟಲ್ ಆಗುತ್ತಿದ್ದಾರೆ ಎಂಬ ವದಂತಿ ಅನೇಕ ದಿನಗಳಿಂದ ಚಾಲ್ತಿಯಲ್ಲಿದೆ.
और पढो »

ವಿರಾಟ್ ರಾತ್ರಿ ʼಅದನ್ನುʼ ಮಾಡೋದು ನನಗೆ ಇಷ್ಟ ಇಲ್ಲ...ಕೊಹ್ಲಿ ಬೆಡ್ರೂಮ್ ಸತ್ಯ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ!ವಿರಾಟ್ ರಾತ್ರಿ ʼಅದನ್ನುʼ ಮಾಡೋದು ನನಗೆ ಇಷ್ಟ ಇಲ್ಲ...ಕೊಹ್ಲಿ ಬೆಡ್ರೂಮ್ ಸತ್ಯ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ!Virat kohli-Anushka Sharma: ಸೆಲೆಬ್ರಿಟಿ ಕಪಲ್‌ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಒಂದಲ್ಲಾ ಒಂದು ವಿಚಾರಕ್ಕಾಗಿ ಪ್ರತಿದಿನ ಸುದ್ದಿಯಲ್ಲಿರುತ್ತಾರೆ.. ಇಬ್ಬರು ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುವುದರ ಜೊತೆಗೆ ಜಗತ್ತಿನಾದ್ಯಂತ ಕ್ರೇಜ್‌ ಸೃಷ್ಟಿಸಿಕೊಂಡಿದ್ದಾರೆ..
और पढो »

IND vs ZIM: ರೋಹಿತ್‌ ಹಾಗೂ ಕೊಹ್ಲಿ ಕುರಿತು ಶುಭಮನ್‌ ಗಿಲ್‌ ಅಚ್ಚರಿಕೆಯ ಹೇಳಿಕೆ..! ಅಷ್ಟಕ್ಕೂ ಗಿಲ್‌ ಹೀಗಂದಿದ್ದೇಕೆ..?IND vs ZIM: ರೋಹಿತ್‌ ಹಾಗೂ ಕೊಹ್ಲಿ ಕುರಿತು ಶುಭಮನ್‌ ಗಿಲ್‌ ಅಚ್ಚರಿಕೆಯ ಹೇಳಿಕೆ..! ಅಷ್ಟಕ್ಕೂ ಗಿಲ್‌ ಹೀಗಂದಿದ್ದೇಕೆ..?Shubman Gill: ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಮುರಿಯವುದು ಅವರಿಗೆ ಸಾಟಿಯಾಗಿ ನಿಲ್ಲುವುದು ನನಗೆ ಅಸಾಧ್ಯ ಎಂದು ಶುಭಮನ್‌ ಗಿಲ್‌ ಹೇಳಿದ್ದಾರೆ.
और पढो »

ರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿTeam India Cricketers Retirement: ವಿಶ್ವಕಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು, ಅದಾದ ಬಳಿಕ ರೋಹಿತ್ ಶರ್ಮಾ ಕೂಡ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದರು.
और पढो »



Render Time: 2025-02-14 01:37:36