ನನಗೆ ನನ್ನ ಮಗಳಷ್ಟೆ ಮುಖ್ಯ... ಆರಾಧ್ಯ ಬಚ್ಚನ್‌ ಬಗ್ಗೆ ಮಾತನಾಡುತ್ತ ಭಾವುಕರಗಿದ್ದೇಕೆ ಐಶ್ವರ್ಯ?

ಐಶ್ವರ್ಯ ರೈ समाचार

ನನಗೆ ನನ್ನ ಮಗಳಷ್ಟೆ ಮುಖ್ಯ... ಆರಾಧ್ಯ ಬಚ್ಚನ್‌ ಬಗ್ಗೆ ಮಾತನಾಡುತ್ತ ಭಾವುಕರಗಿದ್ದೇಕೆ ಐಶ್ವರ್ಯ?
ಅಭಿಷೇಕ್‌ ಬಚ್ಚನ್‌ಐಶ್ವರ್ಯ ರೈ ವಿಚ್ಚೇದನಅಭಿಷೇಕ್‌ ಬಚ್ಚನ್‌ ವಿಚ್ಚೇದನ
  • 📰 Zee News
  • ⏱ Reading Time:
  • 82 sec. here
  • 33 min. at publisher
  • 📊 Quality Score:
  • News: 141%
  • Publisher: 63%

Aishwarya rais statement: ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಪುಟ್ಟ ಬಾಲಕಿ ಇದ್ದಾಗಿನಿಂದಲೂ ಆರಾಧ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ.

ಐಶ್ವರ್ಯಾ ಎಲ್ಲಿ ಹೋದರೂ ತನ್ನ ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.ಐಶ್ವರ್ಯಾ ರೈ ಬಚ್ಚನ್ ಈಗ ತಾಯಿಯಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.Salman Khan

ದಿನೇ ದಿನೇ ಕುಗ್ಗಿ ಹೋಗುತ್ತಿದ್ದಾರೆ ಸಲ್ಮಾನ್‌ ಖಾನ್‌? "ನಮ್ಮ ನೆಚ್ಚಿನ ನಟನಿಗೆ ವಯಸ್ಸಾಯ್ತು" ಎಂದು ಕಣ್ಣೀರಿಡುತ್ತಿದ್ದಾರೆ ಅಭಿಮಾನಿಗಳು!ವೇತನ ಹೆಚ್ಚಳ ಮಾತ್ರವಲ್ಲ,ಸರ್ಕಾರಿ ನೌಕರರ ವೇತನ ಲೆಕ್ಕಾಚಾರ ನಿಯಮವೂ ಬದಲು ! ಈಗ 34% ದಷ್ಟು ಏರಿಕೆ ಕಾಣುವುದು ಸ್ಯಾಲರಿ !ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಪುಟ್ಟ ಬಾಲಕಿ ಇದ್ದಾಗಿನಿಂದಲೂ ಆರಾಧ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ.

ಐಶ್ವರ್ಯಾ ರೈ ಬಚ್ಚನ್ ಈಗ ತಾಯಿಯಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಅವರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಐಶ್ವರ್ಯಾ ಎಲ್ಲಿ ಹೋದರೂ ಆರಾಧ್ಯಳನ್ನು ಕರೆದುಕೊಂಡು ಹೋಗುತ್ತಾಳೆ. ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವು ಬಾರಿ ಹೇಳಿಕೊಂಡಿದ್ದಾರೆ. ಈ ನಡುವೆ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

'ಆರಾಧ್ಯ ಯಾವಾಗಲೂ ಹಾಡುತ್ತಾ ಕುಣಿಯುತ್ತಿರುತ್ತಾಳೆ. ಕೆಲವೊಮ್ಮೆ ನನ್ನ ಸಿನಿಮಾ ಹಾಡು, ಕೆಲವೊಮ್ಮೆ ಅಪ್ಪನ ಹಾಡು, ಕೆಲವೊಮ್ಮೆ ಅಜ್ಜನ ಸಿನಿಮಾ ಹಾಡುಗಳನ್ನು ಹಾಡುತ್ತಾಳೆ. ಆರಾಧ್ಯ ಸಾಮಾನ್ಯ ಜೀವನ ನಡೆಸಲು ಆದ್ಯತೆ ನೀಡುತ್ತಾಳೆ' ಎಂದು ಐಶ್ವರ್ಯಾ ಹೇಳಿದ್ದಾರೆ. ಮೇಲಾಗಿ ತನ್ನ ಮಗಳಿಗಿಂತ ಯಾರೂ ಮುಖ್ಯರಲ್ಲ ಎನ್ನುತ್ತಾರೆ ಐಶ್.ಆರಾಧ್ಯಗೆ ಏನು ಬೇಕು, ನಾನು ಅದನ್ನು ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಆದರೆ, ಬಿಡುವಿಲ್ಲದ ವೇಳಾಪಟ್ಟಿಯಿಂದ ಸಾಧ್ಯವಾಗುತ್ತಿಲ್ಲ. ಆದರೆ ನನಗೆ ಬೆಂಬಲ ನೀಡುವ ಗಂಡನಿದ್ದಾನೆ. ಅದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅಭಿಷೇಕ್‌ ಬಚ್ಚನ್‌ ಐಶ್ವರ್ಯ ರೈ ವಿಚ್ಚೇದನ ಅಭಿಷೇಕ್‌ ಬಚ್ಚನ್‌ ವಿಚ್ಚೇದನ ಬಾಲಿವುಡ್‌ ಡಿವೋರ್ಸ್‌ Aishwarya Rai Bachchan Abhishek Bacchan Abhishek Bachchan Aishwarya Rai Bachchan Aishwarya Rai ಐaishwarya Rai Personal Life Aishwarya Rai With Bachchan Family Aishwarya Rai Fight With Bachchan Family Abhishek Bachchan Aishwarya Rai Abhishek Bachchan Aishwarya Rai Relationship Abhishek Bachchan Aishwarya Rai Divorce Abhishek Bachchan Aishwarya Rai Films Abhishek Bachchan Aishwarya Rai Video Abhishek Bachchan Aishwarya Rai Photo Abhishek Bachchan Aishwarya Rai Marriage Abhishek Bachchan Aishwarya Rai Married Life ವೈರಲ್‌ ಸುದ್ದಿ Aishwarya Rai Jataka Aishwarya Rai Horoscope Aishwarya Rai Aishwarya Rai Raja Yoga Aishwarya Rai News Aishwarya Rai Divorce Aishwarya-Abhishek Divorce Viral News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಮಿತಾಬ್‌ ಬಚ್ಚನ್‌ ಸಹೋದರ ಯಾರು ಗೊತ್ತೇ? ಬಿಗ್‌ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್‌ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!ಅಮಿತಾಬ್‌ ಬಚ್ಚನ್‌ ಸಹೋದರ ಯಾರು ಗೊತ್ತೇ? ಬಿಗ್‌ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್‌ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!Amitabh Bachchan Brother: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸ್ಟಾರ್‌ಡಮ್ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ತಿಳಿದಿದೆ, ಆದರೆ ಬಿಗ್ ಬಿ ಸಹೋದರ ಅಜಿತಾಬ್ ಬಚ್ಚನ್ ಕೂಡ ತಮ್ಮದೇ ಆದ ಹೆಸರು ಮಾಡಿದ್ದಾರೆ ಆದರೆ ಅವರ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು..
और पढो »

ಜಯ ಬಚ್ಚನ್‌ ಅವರಿಗೆ ʻಈʼ ನಟನ ಮೇಲೆ ಇತ್ತಂತೆ ಕ್ರಶ್‌? ಅಮಿತಾಬ್‌ ಅಲ್ಲ..ಮೊದಲನೆ ಪ್ರೀತಿಯ ಗುಟ್ಟು ಬಿಚ್ಚಿಟ್ಟ ನಟಿಜಯ ಬಚ್ಚನ್‌ ಅವರಿಗೆ ʻಈʼ ನಟನ ಮೇಲೆ ಇತ್ತಂತೆ ಕ್ರಶ್‌? ಅಮಿತಾಬ್‌ ಅಲ್ಲ..ಮೊದಲನೆ ಪ್ರೀತಿಯ ಗುಟ್ಟು ಬಿಚ್ಚಿಟ್ಟ ನಟಿJaya Bachchan crush: ಜಯಾ ಬಚ್ಚನ್ ನಿಸ್ಸಂದೇಹವಾಗಿ ಅಮಿತಾಬ್ ಬಚ್ಚನ್ ಅವರನ್ನು ವಿವಾಹವಾಗಿದ್ದಾರೆ ಆದರೆ ಅವರು ಸೂಪರ್ಸ್ಟಾರ್ ಮೇಲೆ ಕ್ರಶ್ ಹೊಂದಿದ್ದರು. ಈ ಬಗ್ಗೆ ಅವರೇ ಬಹಿರಂಗಪಡಿಸಿದ್ದರು.
और पढो »

ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?Aishwarya Rai Brother: ಬಾಲಿವುಡ್ ನಟಿಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ಹೆಚ್ಚಾಗಿ ಬಚ್ಚನ್ ಕುಟುಂಬವನ್ನು ಹೊರತುಪಡಿಸಿ ಕಾಣಿಸಿಕೊಳ್ಳುತ್ತಿದ್ದಾರೆ..
और पढो »

ರೈತ-ಶಿಕ್ಷಕ-ಸೈನಿಕ ದೇಶದ ನಿರ್ಮಾತೃಗಳು: ಸಿಎಂ ಸಿದ್ದರಾಮಯ್ಯರೈತ-ಶಿಕ್ಷಕ-ಸೈನಿಕ ದೇಶದ ನಿರ್ಮಾತೃಗಳು: ಸಿಎಂ ಸಿದ್ದರಾಮಯ್ಯಆಕಸ್ಮಿಕವಾಗಿ ಶಿಕ್ಷಕ ವೃತ್ತಿಗೆ ಬಂದವರಿಗಿಂತ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರೇ ಅತಿ ಹೆಚ್ಚಾಗಿದ್ದಾರೆ. ಹೀಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದರು.
और पढो »

ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!Star Actor Sensatinal Comment on Aishwarya Rai: ಇತ್ತೀಚೆಗೆ ವೃತ್ತಿಗಿಂತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಬಗ್ಗೆ ಖ್ಯಾತ ನಟ ಸೆನ್ಸೇಷನಲ್‌ ಹೇಳಿಕೆಯೊಂದನ್ನು ನೀಡಿದ್ದಾರೆ..
और पढो »

ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
और पढो »



Render Time: 2025-02-16 02:08:56