ಜೊಮ್ಯಾಟೋ ನಿಂದ ಹೊಸ ಬೇಡಿಕೆ ಎಂದು ಈಡೇರಿಸಿದ್ದು, ಸಿಇಓ ದೀಪೆಂದ್ರ ಗೋಯಲ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರ
ೆ.ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಹಿನ್ನೆಲೆ ಈ ಬೇಡಿಕೆಯನ್ನು ಸಂಸ್ಥೆ ಈಡೇರಿಸಿದೆ.Ambani WeddingMukeshAmbaniೆ.
ಇತ್ತೀಚಿಗಷ್ಟೇ ಜೊಮ್ಯಾಟೋ ಎಕ್ಸ್ ಖಾತೆಯಲ್ಲಿ ಆರ್ಡರ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಆಪ್ ನಲ್ಲಿ ನೀಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಹಿನ್ನೆಲೆ ಈ ಬೇಡಿಕೆಯನ್ನು ಸಂಸ್ಥೆ ಈಡೇರಿಸಿದೆ.2023ರಲ್ಲಿ ಕರಣ್ ಸಿಂಗ್ ಅವರು ಝೋಮ್ಯಾಟೋ ಆಪ್ ನಲ್ಲಿ ಆರ್ಡರ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ನೀಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹೆಂಡತಿ ಫುಡ್ ಆರ್ಡರ್ ಮಾಡಿದ ಹಿಸ್ಟರಿ ಅನ್ನು ಚೆಕ್ ಮಾಡುತ್ತಾಳೆ ಆದ ಕಾರಣ ಡಿಲೀಟ್ ಹಿಸ್ಟರಿ ಮಾಡುವ ಆಯ್ಕೆಯನ್ನು ನೀಡಬೇಕೆಂದು ಬರೆದುಕೊಂಡಿದ್ದರು.
For Karan and many others - you can now delete orders from your order history on zomato. Use it responsibly 🙏 Sorry, this took us a bit of time to prioritise and build. This touched multiple systems and microservices. We are rolling it out to all customers as we speak.ಈ ಕಾಮೆಂಟ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ಕಂಪನಿ ಸಿಇಓ ದೀಪಿಂದ್ರ ಗೋಯಲ್ ಆಪ್ ನಲ್ಲಿ ಗ್ರಾಹಕರಿಗಾಗಿ ಹೊಸ ಫೀಚರ್ ಲಭ್ಯವಾಗಿದ್ದು, ಆರ್ಡರ್ ಹಿಸ್ಟರಿ ಡಿಲೀಟ್ ಆಯ್ಕೆಯನ್ನು ನೀಡಲಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮದುವೆಗೆ ಬಂದ ಅತಿಥಿಗಳಿಗೆ 2 ಕೋಟಿ ರೂ. ಬೆಲೆಯ ವಾಚ್ ಉಡುಗೊರೆ ಕೊಟ್ಟ ಅಂಬಾನಿ ಕುಟುಂಬ..
Responded Request Husbands Crying Wife History Check Customer Service Social Media Funny Incident Viral Food Delivery App Feature Order History Transparency Relationship Marital Humor Zomato Response User Request Online Orders Customer Interaction Public Reaction Tech Support User Experience Husband-Wife Dynamic Tracking Orders App Functionality Humorous Response Customer Engagement Zomato App Trending News Food Tech Digital Solutions
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
और पढो »
ಹೀರೋಗಳ ಜೊತೆ ಎಲ್ಲಾ ಮಾಡಿ, ನನ್ನ ಯಾರೂ ಮುಟ್ಟಿಲ್ಲ ಅಂತ ಸುಳ್ಳು ಹೇಳ್ತಾರೆ.. ಆದ್ರೆ ನಾನು ಹಾಗೆ ಹೇಳಲ್ಲ..!Manisha Koirala : 90ರ ದಶಕದ ಜನಪ್ರಿಯ ನಟಿಯರಲ್ಲಿ ಮನೀಶಾ ಕೊಯಿರಾಲಾ ಕೂಡ ಒಬ್ಬರು. ಈ ನೇಪಾಳಿ ಚೆಲುವೆಗೆ ಆಗಿನ ಕಾಲದಲ್ಲಿ ಭಾರೀ ಕ್ರೇಜ್ ಇತ್ತು. ಬಾಲಿವುಡ್ ಮತ್ತು ಕಾಲಿವುಡ್ ಜೊತೆಗೆ ಮನಿಶಾ ಕೊಯಿರಾಲಾ ತೆಲುಗಿನಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ.. ಸಧ್ಯ ನಟಿಯರ ವೈಯಕ್ತಿಕ ವಿಚಾರಗಳ ಕುರಿತು ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ...
और पढो »
ನನ್ನ ಹೊಡೆದರು, ಛೀ.. ದಪ್ಪಗಿದ್ದೀಯಾ ಅಂತ ಗೇಲಿ ಮಾಡಿದರು..! ನೋವು ತೋಡಿಕೊಂಡ ಸ್ಟಾರ್ ನಟಿBollywood actress : ಈ ನಟಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರು. ಬಾಡಿ ಶೇಮಿಂಗ್‌ಗೆ ಒಳಗಾಗಿ ಅವಕಾಶಗಳನ್ನು ಕಳೆದುಕೊಂಡರು. ಐರನ್ ಲೆಗ್ ಅಂತ ನಿಂದನೆಗೆ ಒಳಗಾದರು.. ಆದರೆ ಅವುಗಳಲ್ಲೇವನ್ನು ಎದರಿಸಿ ಇಂದು ರಾಷ್ಟ್ರಪ್ರಶಸ್ತಿ ವಿಜೇತ ನಟಿಯಾಗಿ ಗುರುತಿಸಿಕೊಂಡಿದ್ದಾರೆ..
और पढो »
Cheque ಕೆಳಗೆ ಬರೆದಿರುವ ಈ ಸಂಖ್ಯೆಗಳಲ್ಲಡಗಿದೆ ಬ್ಯಾಂಕ್‌ಗಳ ಹಲವು ರಹಸ್ಯCheque Feature: ಚೆಕ್‌ನಲ್ಲಿ ಬರೆದ ಸಂಖ್ಯೆಗಳು ಅದರ ಸಂಪೂರ್ಣ ಜಾತಕವನ್ನು ಹೇಳುತ್ತವೆ. ಮೊದಲನೆಯದು ಚೆಕ್ ಸಂಖ್ಯೆ, ಇದು 6 ಅಂಕೆಗಳು. ಯಾವುದೇ ರೀತಿಯ ದಾಖಲೆಗಾಗಿ, ಚೆಕ್ ಸಂಖ್ಯೆಯು ಮೊದಲು ನೋಡಬೇಕಾದ ವಿಷಯವಾಗಿದೆ. ನೀವು ಯಾರಿಗಾದರೂ ಚೆಕ್ ಅನ್ನು ನೀಡುತ್ತಿದ್ದರೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ಚೆಕ್ ಸಂಖ್ಯೆ.
और पढो »
Royal Enfield : ಸದ್ಯದಲ್ಲೇ ಬರಲಿದೆ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಿಕ್ ಬೈಕ್, ಲಾಂಚ್ ಯಾವಾಗ?Royal Enfield ಇತ್ತೀಚಿನ ದಿನಗಳಲ್ಲಿ ಟು ವೀಲರ್ ಗಾಡಿಗಳು ಎಂದರೆ ಎಲ್ಲರಿಗೂ ಒಂದು ರೀತಿಯ ಕ್ರೇಜ್ ಅನ್ನು ಹುಟ್ಟಿಸುತ್ತದೆ ಅದರಲ್ಲೂ ರಾಯಲ್ ಎನ್ಫೀಲ್ಡ್ ಅಂತ ಗಾಡಿಗಳು ಇನ್ನೊಂದು ರೀತಿ ಹೌದು.
और पढो »
ಬೀದಿಯಲ್ಲಿ ಹಿಟ್ ಅಂಡ್ ರನ್ ಮಾಡುವುದಲ್ಲ, ಮಾಧ್ಯಮಗಳಲ್ಲಿ ಚರ್ಚೆಗೆ ಬರಲಿ: ಹೆಚ್ ಡಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲುಕಿಂಗ್ ಆಫ್ ಕರಪ್ಶನ್ ಎಂದು ಜನ ನನ್ನನ್ನಾಗಲಿ,ನನ್ನ ಕುಟುಂಬದವರನ್ನು ಕರೆದಿಲ್ಲ. ಆ ರೀತಿ ಯಾರನ್ನು ಕರೆದಿದ್ದಾರೆ ಎಂದು ಚರ್ಚೆಗೆ ಬರಲಿ ತಿಳಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
और पढो »