Royal Enfield ಇತ್ತೀಚಿನ ದಿನಗಳಲ್ಲಿ ಟು ವೀಲರ್ ಗಾಡಿಗಳು ಎಂದರೆ ಎಲ್ಲರಿಗೂ ಒಂದು ರೀತಿಯ ಕ್ರೇಜ್ ಅನ್ನು ಹುಟ್ಟಿಸುತ್ತದೆ ಅದರಲ್ಲೂ ರಾಯಲ್ ಎನ್ಫೀಲ್ಡ್ ಅಂತ ಗಾಡಿಗಳು ಇನ್ನೊಂದು ರೀತಿ ಹೌದು.
Royal Enfield : ಇತ್ತೀಚಿನ ದಿನಗಳಲ್ಲಿ ಟು ವೀಲರ್ ಗಾಡಿಗಳು ಎಂದರೆ ಎಲ್ಲರಿಗೂ ಒಂದು ರೀತಿಯ ಕ್ರೇಜ್ ಅನ್ನು ಹುಟ್ಟಿಸುತ್ತದೆ ಅದರಲ್ಲೂ ರಾಯಲ್ ಎನ್ಫೀಲ್ಡ್ ಅಂತ ಗಾಡಿಗಳು ಇನ್ನೊಂದು ರೀತಿ ಹೌದು.ಇದೀಗ ರಾಯಲ್ ಎನ್ಫೀಲ್ಡ್ ತನ್ನ ಮೊದಲ ಎಲೆಕ್ಟ್ರಿಕ್ ಬೈಕನ್ನು ತರಲು ನಿರ್ಧರಿಸಿದೆಶಮಿ ಜೊತೆ ಸಾನಿಯಾ ಮದುವೆ! ಕೊನೆಗೂ ಪೋಸ್ಟ್ ಶೇರ್ ಮಾಡಿ ಸಿಹಿಸುದ್ದಿ ಕೊಟ್ಟೇಬಿಟ್ರಾ ಮೂಗುತಿ ಸುಂದರಿ?ಒಂದೊಮ್ಮೆ 200 ರೂ.
ಭಾರತದಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಗೆ ಅದರದ್ದೆ ಆದ ಬಳಕೆದಾರರು ಇದ್ದಾರೆ . ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಬೈಕುಗಳ ಲಭ್ಯವಿದ್ದರೂ ರಾಯಲ್ ಎನ್ಫೀಲ್ಡ್ ಬೈಕಿನ ಕ್ರೀಸ್ ಕಡಿಮೆಯಾಗಿಲ್ಲ ಇದು ಹಲವು ವರ್ಷಗಳಿಂದ ತನ್ನ ಬ್ರಾಂಡ್ ಇಮೆಜಾನ್ನ ಉಳಿಸಿಕೊಂಡು ಬಂದಿದೆ ಮತ್ತು ಇದರ ಸೌಂಡ್ ವಿಭಿನ್ನವಾಗಿದೆ.ಇದೀಗ ರಾಯಲ್ ಎನ್ಫೀಲ್ಡ್ ತನ್ನ ಮೊದಲ ಎಲೆಕ್ಟ್ರಿಕ್ ಬೈಕನ್ನು ತರಲು ನಿರ್ಧರಿಸಿದೆ ಮತ್ತು ಈ ಕುರಿತಂತೆ ಹಲವು ಸಮಯಗಳಿಂದ ಪ್ರಯತ್ನವೂ ನಡೆದಿದೆ.
Electric Bike Coming Soon Launch Date Announcement Motorcycle EV Technology Innovation Features Specifications Release Market India Brand Development Production Eco-Friendly Riding Automotive Industry Sustainability Design Performance Battery Range Price Competition Excitement News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
23ನೇ ವಯಸ್ಸಿನಲ್ಲಿ ಆ ನಾಯಕಿಯನ್ನು ಪ್ರೀತಿಸಿದ್ದೆ, ಮದುವೆಗೂ ಮೊದಲಿನ ಅಫೇರ್ ಬಿಚ್ಚಿಟ್ಟ ಎನ್ ಟಿಆರ್!ಸೌತ್ ಇಂಡಿಯಾ ನಾಯಕ ಎನ್ ಟಿ ಆರ್ ತಮ್ಮ ಮದುವೆ ಮುಂಚಿನ ಅಫೇರ್ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
और पढो »
Lok Sabha Elections 2024 Exit Polls LIVE Updates: ಚುನಾವಣೋತ್ತರ ಸಮೀಕ್ಷೆ 2024 ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?Lok Sabha Elections 2024 Exit Polls LIVE Updates: ಚುನಾವಣೋತ್ತರ ಸಮೀಕ್ಷೆ 2024 ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?
और पढो »
ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..!ಎಲೆಕ್ಟ್ರಿಕ್ ವಾಹನಗಳ (EV) ಮಹತ್ವವನ್ನು ಮತ್ತೊಮ್ಮೆ ದೇಶದ ಜನರಿಗೆ ತಿಳಿಸಿರುವ ಗಡ್ಕರಿ ಅವರು, ಇಂಜಿನ್ ಚಾಲಿತ ಸಾಂಪ್ರದಾಯಿಕ ವಾಹನಗಳಿಗೆ ಹೋಲಿಸಿದರೆ ಇವಿ ವಾಹಗಳನ್ನು ಬಳಸುವುದರಿಂದ ಉಂಟಾಗುವ ವೆಚ್ಚದ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ.
और पढो »
Rapido Free Ride : ಜೂನ್ 1 ರಂದು Rapido ಮೂಲಕ ಉಚಿತ ರೈಡ್ ಪಡೆಯಬೇಕೇ ? ಈ ಕೋಡ್ ಬಳಸಿ!Rapido : Rapido 01 ಜೂನ್ 2024 ರಂದು ಉಚಿತ ಬೈಕ್ ಟ್ಯಾಕ್ಸಿ ಸವಾರಿಗಳನ್ನು ನೀಡುತ್ತದೆ ನೀವು ಲಾಭವನ್ನು ಪಡೆಯಬೇಕೆ ಈ ಕೋಡನ್ನು ಬಳಸಿ
और पढो »
Indian Railway Recruitment 2024: 18,799 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಸುರಕ್ಷತಾ ವರ್ಗದ ಹುದ್ದೆಗಳಲ್ಲಿ ರೈಲು ಚಾಲಕರು, ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ನಿಯಂತ್ರಕರು, ಲೊಕೊ ಬೋಧಕರು, ರೈಲು ನಿಯಂತ್ರಕರು, ಟ್ರ್ಯಾಕ್ ನಿರ್ವಾಹಕರು, ಸ್ಟೇಷನ್ ಮಾಸ್ಟರ್‌ಗಳು, ಪಾಯಿಂಟ್‌ಮೆನ್, ಎಲೆಕ್ಟ್ರಿಕ್ ಸಿಗ್ನಲ್ ನಿರ್ವಾಹಕರು ಮತ್ತು ಸಿಗ್ನಲಿಂಗ್ ಮೇಲ್ವಿಚಾರಕರು ಇತ್ಯಾದಿ ಹುದ್ದೆಗಳು ಖಾಲಿಯಿವೆ.
और पढो »
ಒಮ್ಮೆ ಚಾರ್ಜ್ ಮಾಡಿದ್ರೆ 195KM ಗ್ಯಾರಂಟಿ!; ಭಾರತದ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳುOla S1 Pro ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ಭಾರತದಲ್ಲಿ ಅತ್ಯಧಿಕ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ್ರೆ ಸಾಕು 195 ಕಿಮೀ ಕ್ರಮಿಸುತ್ತದೆ.
और पढो »