ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..!

Nitin Gadkari समाचार

ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..!
Petrol VehiclesDiesel VehiclesBJP Government
  • 📰 Zee News
  • ⏱ Reading Time:
  • 32 sec. here
  • 10 min. at publisher
  • 📊 Quality Score:
  • News: 44%
  • Publisher: 63%

ಎಲೆಕ್ಟ್ರಿಕ್ ವಾಹನಗಳ (EV) ಮಹತ್ವವನ್ನು ಮತ್ತೊಮ್ಮೆ ದೇಶದ ಜನರಿಗೆ ತಿಳಿಸಿರುವ ಗಡ್ಕರಿ ಅವರು, ಇಂಜಿನ್‌ ಚಾಲಿತ ಸಾಂಪ್ರದಾಯಿಕ ವಾಹನಗಳಿಗೆ ಹೋಲಿಸಿದರೆ ಇವಿ ವಾಹಗಳನ್ನು ಬಳಸುವುದರಿಂದ ಉಂಟಾಗುವ ವೆಚ್ಚದ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ.

ಮುಂದಿನ 10 ವರ್ಷಗಳಲ್ಲಿ ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಸಂಪೂರ್ಣವಾಗಿ ಭಾರತದ ರಸ್ತೆಗಳಿಂದ ತೆಗೆದುಹಾಕಲು ನಾನು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು ಮತ್ತು ಬಸ್‌ಗಳು ಬಂದಿವೆ. ಅವು ಜನರಿಗೆ ಸಾಕ್ಷಟು ಅನುಕೂಲಗಳನ್ನು ನೀಡುತ್ತಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ​ಮುಂದಿನ ಹತ್ತು ವರ್ಷದೊಳಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಸಂಪೂರ್ಣವಾಗಿ ಬ್ಯಾನ್‌?White Hair

ಈ ಎಲೆಯ ಪುಡಿ ತೆಂಗಿನ ಎಣ್ಣೆ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 4 ವಾರಗಳಲ್ಲಿ ಗಾಢ ಕಪ್ಪಾಗಿ, ಉದ್ದ ದಪ್ಪವಾದ ಕೂದಲು ಮಾರುದ್ದ ಬೆಳೆಯುವುದು.

ಒಟ್ಟಾರೆ ಭಾರತವು 2030ರ ವೇಳೆಗೆ ಆಟೋಮೋಟಿವ್ ಕ್ಷೇತ್ರಗಳಲ್ಲಿನ ಎಲ್ಲಾ ಮಾರಾಟಗಳಲ್ಲಿ ಶೇ.30ರಷ್ಟು ಎಲೆಕ್ಟ್ರಿಕ್ ಆಯ್ಕೆಗಳಿಂದ ಲೆಕ್ಕಹಾಕಲು ನೋಡುತ್ತಿದೆ. ಪಾಶ್ಚಿಮಾತ್ಯ ದೇಶಗಳು ನಿಗದಿಪಡಿಸಿದ ಗುರಿಗಳಿಗೆ ಹೋಲಿಸಿದರೆ ಇದು ಪ್ರಭಾವಶಾಲಿಯಾಗಿದೆ. ವಿಶ್ವದ ೨ನೇ ಅತಿದೊಡ್ಡ ಕಾರು ಮಾರುಕಟ್ಟೆಯಾದ ಅಮೆರಿಕ 2030ರ ವೇಳೆಗೆ ಎಲ್ಲಾ ಮಾರಾಟಗಳಲ್ಲಿ ಶೇ.50ರಷ್ಟು ಮತ್ತು 2032ರ ವೇಳೆಗೆ ಶೇ.67ರಷ್ಟು ಎಲೆಕ್ಟ್ರಿಕ್ ವಾಹನಗಳಿಂದ ಬರುವ ಗುರಿ ಹೊಂದಿದೆ. 2023ರಲ್ಲಿನಲ್ಲಿ ಶೇ.19ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟವಾಗಿದ್ದು, 2035ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಬಳಸುವ ಗುರಿಯನ್ನು ಹೊಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Petrol Vehicles Diesel Vehicles BJP Government Electric Vehicles Union Minister Nitin Gadkari Narendra Modi Politics Business

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024: ಐಪಿಎಲ್ ನಿಂದ 8 ಕೋಟಿಗೂ ಅಧಿಕ ಸಂಪಾದಿಸಿದ ಕ್ರಿಕೆಟಿಗ, ಇದೀಗ ಪತ್ನಿಗೆ ಸ್ಟಾರ್ ಸ್ಪೋರ್ಟ್ಸ್ ನೀಡಿದೆ ಈ ಅವಕಾಶ!IPL 2024: ಐಪಿಎಲ್ ನಿಂದ 8 ಕೋಟಿಗೂ ಅಧಿಕ ಸಂಪಾದಿಸಿದ ಕ್ರಿಕೆಟಿಗ, ಇದೀಗ ಪತ್ನಿಗೆ ಸ್ಟಾರ್ ಸ್ಪೋರ್ಟ್ಸ್ ನೀಡಿದೆ ಈ ಅವಕಾಶ!Ben Cutting Wife Erin Holland: ಐಪಿಎಲ್‌ನಲ್ಲಿ ಆಟಗಾರರಷ್ಟೇ ಅಲ್ಲ, ಕಾಮೆಂಟೇಟರ್‌ಗಳು ಮತ್ತು ಸ್ಪೋರ್ಟ್ಸ್ ಆ್ಯಂಕರ್‌ಗಳು ಕೂಡ ಸಾಕಷ್ಟು ಹಣ ಗಳಿಕೆ ಮಾಡುತ್ತಿದ್ದಾರೆ. ಐಪಿಎಲ್ 2024 ಭಾರತದಲ್ಲಿ ಬಹು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ.
और पढो »

ಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್‌ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್‌ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆGoogle : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

Scrubs: ನೈಸರ್ಗಿಕವಾಗಿ ಟ್ಯಾನಿಂಗ್‌ ತೆಗೆದುಹಾಕಲು ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಸ್ಕ್ರಬ್‌ಗಳು!!Scrubs: ನೈಸರ್ಗಿಕವಾಗಿ ಟ್ಯಾನಿಂಗ್‌ ತೆಗೆದುಹಾಕಲು ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಸ್ಕ್ರಬ್‌ಗಳು!!ಓಟ್ ಮೀಲ್ ಮತ್ತು ಮಜ್ಜಿಗೆ ಮಾಸ್ಕ್ ಮಾಡಲು ಓಟ್ಸ್ ಮತ್ತು ಮಜ್ಜಿಗೆಯನ್ನು ಒಂದು ಬಟ್ಟಲಿನಲ್ಲಿ ಹಾಕಿ.
और पढो »

Lok Sabha Election 2024: ನಾಳೆ 4ನೇ ಹಂತದ ಮತದಾನ, ಬ್ಯಾಂಕುಗಳಿಗೆ ರಜೆLok Sabha Election 2024: ನಾಳೆ 4ನೇ ಹಂತದ ಮತದಾನ, ಬ್ಯಾಂಕುಗಳಿಗೆ ರಜೆಹೈದರಾಬಾದ್ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಾನ್ಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. 4ನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UT) 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
और पढो »

IPL : KKR Vs MI ಪಂದ್ಯ, ಟಾಸ್ ಮುಂಬೈ ಬೌಲಿಂಗ್ ಆಯ್ಕೆIPL : KKR Vs MI ಪಂದ್ಯ, ಟಾಸ್ ಮುಂಬೈ ಬೌಲಿಂಗ್ ಆಯ್ಕೆIPL : ಇಂದಿನ ಐಪಿಎಲ್ 60 ಪಂದ್ಯ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮತ್ತೆ ನಡೆಯುತ್ತಿದ್ದು, ಮಳೆಯ ಕಾರಣದಿಂದ ಪಂದ್ಯ ತಡವಾಗಿ ಪ್ರಾರಂಭವಾಗಿದೆ ಮತ್ತು ಪಂದ್ಯವನ್ನ 16 ಓವರ್ ಗಳಿಗೆ ಇಳಿಸಲಾಗಿದೆ.
और पढो »

Oily Food: ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ತಪ್ಪದೇ ಈ ಕೆಲಸ ಮಾಡಿOily Food: ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ತಪ್ಪದೇ ಈ ಕೆಲಸ ಮಾಡಿಎಣ್ಣೆಯುಕ್ತ ಆಹಾರಗಳು ಕ್ಯಾಲೋರಿಗಳು, ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುತ್ತವೆ. ಇದು ಬೊಜ್ಜು, ಕೆಟ್ಟ ಕೊಲೆಸ್ಟ್ರಾಲ್, ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ರಕ್ತದೊತ್ತಡದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
और पढो »



Render Time: 2025-02-19 03:28:12