IPL 2024: ಐಪಿಎಲ್ ನಿಂದ 8 ಕೋಟಿಗೂ ಅಧಿಕ ಸಂಪಾದಿಸಿದ ಕ್ರಿಕೆಟಿಗ, ಇದೀಗ ಪತ್ನಿಗೆ ಸ್ಟಾರ್ ಸ್ಪೋರ್ಟ್ಸ್ ನೀಡಿದೆ ಈ ಅವಕಾಶ!

IPL 2024 समाचार

IPL 2024: ಐಪಿಎಲ್ ನಿಂದ 8 ಕೋಟಿಗೂ ಅಧಿಕ ಸಂಪಾದಿಸಿದ ಕ್ರಿಕೆಟಿಗ, ಇದೀಗ ಪತ್ನಿಗೆ ಸ್ಟಾರ್ ಸ್ಪೋರ್ಟ್ಸ್ ನೀಡಿದೆ ಈ ಅವಕಾಶ!
Playoff NewsBen CuttingBen Cutting News
  • 📰 Zee News
  • ⏱ Reading Time:
  • 63 sec. here
  • 11 min. at publisher
  • 📊 Quality Score:
  • News: 57%
  • Publisher: 63%

Ben Cutting Wife Erin Holland: ಐಪಿಎಲ್‌ನಲ್ಲಿ ಆಟಗಾರರಷ್ಟೇ ಅಲ್ಲ, ಕಾಮೆಂಟೇಟರ್‌ಗಳು ಮತ್ತು ಸ್ಪೋರ್ಟ್ಸ್ ಆ್ಯಂಕರ್‌ಗಳು ಕೂಡ ಸಾಕಷ್ಟು ಹಣ ಗಳಿಕೆ ಮಾಡುತ್ತಿದ್ದಾರೆ. ಐಪಿಎಲ್ 2024 ಭಾರತದಲ್ಲಿ ಬಹು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ.

IPL 2024 : ಐಪಿಎಲ್ ನಿಂದ 8 ಕೋಟಿಗೂ ಅಧಿಕ ಸಂಪಾದಿಸಿದ ಕ್ರಿಕೆಟಿಗ, ಇದೀಗ ಪತ್ನಿಗೆ ಸ್ಟಾರ್ ಸ್ಪೋರ್ಟ್ಸ್ ನೀಡಿದೆ ಈ ಅವಕಾಶ!

ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ಭಾಷೆಯಲ್ಲಿ ಕಾಮೆಂಟ್ರಿ ಹೇಳುವವರು ಮತ್ತು ಸ್ಪೋರ್ಟ್ಸ್ ಆ್ಯಂಕರ್‌ಗಳು ಬೇರೆ ಬೇರೆಯಾಗಿದ್ದಾರೆ.ಕಾಮೆಂಟೇಟರ್‌ಗಳು ಮತ್ತು ಕ್ರೀಡಾ ನಿರೂಪಕರು ಐಪಿಎಲ್ ಮೂಲಕ ಉತ್ತಮ ಹಣ ಗಳಿಕೆ ಮಾಡುತ್ತಿದ್ದಾರೆ.ಕ್ರೀಡಾ ಜಗತ್ತಿನ ಜನಪ್ರಿಯ ಆಂಕರ್ ಎರಿನ್ ಹಾಲೆಂಡ್ ಕೂಡ ಇದೀಗ ಐಪಿಎಲ್ 2024 ರಲ್ಲಿ ಆ್ಯಂಕರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.ಇನ್ಸ್ಟಾ ಲೇಟೇಸ್ಟ್ ಪೋಸ್ಟ್ ನಲ್ಲಿ ಜಾನ್ವಿ ಕಪೂರ್ ಧರಿಸಿರುವ ತುಂಡುಡುಗೆಯ ಬೆಲೆ ಬರೋಬ್ಬರಿ 1.86 ಲಕ್ಷವಂತೆ!ಈ ಖ್ಯಾತ ಕ್ರಿಕೆಟಿಗನಿಗಾಗಿ ಸಿನಿ ಕರಿಯರ್‌ ಪಣಕ್ಕಿಟ್ಟಿದ್ರು ನಟಿ ಮಾಧುರಿ ದೀಕ್ಷಿತ್.. ಆದರೂ ಸಿಗಲಿಲ್ಲ ಪ್ರೀತಿ, ವಿಲನ್‌ ಆಗಿದ್ದು ಇವರೇ.

ಐಪಿಎಲ್‌ನಲ್ಲಿ ಆಟಗಾರರಷ್ಟೇ ಅಲ್ಲ, ಕಾಮೆಂಟೇಟರ್‌ಗಳು ಮತ್ತು ಸ್ಪೋರ್ಟ್ಸ್ ಆ್ಯಂಕರ್‌ಗಳು ಕೂಡ ಸಾಕಷ್ಟು ಹಣ ಗಳಿಕೆ ಮಾಡುತ್ತಿದ್ದಾರೆ. ಐಪಿಎಲ್ 2024 ಭಾರತದಲ್ಲಿ ಬಹು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ಭಾಷೆಯಲ್ಲಿ ಕಾಮೆಂಟ್ರಿ ಹೇಳುವವರು ಮತ್ತು ಸ್ಪೋರ್ಟ್ಸ್ ಆ್ಯಂಕರ್‌ಗಳು ಬೇರೆ ಬೇರೆಯಾಗಿದ್ದಾರೆ. ಇದಲ್ಲದೆ, ಟಿವಿಯಲ್ಲಿ ಪ್ರಸಾರವಾಗುವ ಪಂದ್ಯಗಳಿಗೆ ಅಂದರೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾ ಆಪ್ ಗಳಲ್ಲಿ ಪ್ರಸಾರವಾಗುವ ಪಂದ್ಯಗಳಿಗೆ ವಿಭಿನ್ನ ಟಿವಿ ಆಂಕರ್‌ಗಳು ಮತ್ತು ಕಾಮೆಂಟೇಟರ್‌ಗಳು ಇದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕರೀನಾ ಹೋದ್ರೆ ಏನಂತೆ... ಯಶ್ ಸಿನಿಮಾಗೆ ಎಂಟ್ರಿ ಕೊಟ್ರು ಸೌತ್ ಲೇಡಿ ಸೂಪರ್ ಸ್ಟಾರ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Playoff News Ben Cutting Ben Cutting News Ben Cutting TV Anchor Wife Erin Holland Cricket Erin Holland News Erin Holland Sports Erin Holland

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024 : ಆಲೌಟ್ ಆಗಿ RCBಗೆ 148 ಗೆಲುವಿನ ಗುರಿ ನೀಡಿದ ಗುಜರಾತ್ ಟೈಟಾನ್ಸ್IPL 2024 : ಆಲೌಟ್ ಆಗಿ RCBಗೆ 148 ಗೆಲುವಿನ ಗುರಿ ನೀಡಿದ ಗುಜರಾತ್ ಟೈಟಾನ್ಸ್IPL 2024 : ಐಪಿಎಲ್ 2024 ,52ನೇ ಪಂದ್ಯ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುಜರಾತ್ ತಂಡ ಮೊದಲ ಬ್ಯಾಟಿಂಗ್ ಮಾಡಿ 148 ರನ್ಗಳ ಗೆಲುವಿನ ಗುರಿ ನೀಡಿದೆ
और पढो »

ವಿವಾಹಕ್ಕೂ ಮುನ್ನ ಈ ಸ್ಟಾರ್ ನಟಿಯ ಪ್ರೀತಿಯಲ್ಲಿದ್ದ ಈ ಕ್ರಿಕೆಟಿಗ, Lucky Mascot ಎಂದು ಭಾವಿಸುತ್ತಿದ್ದ!ವಿವಾಹಕ್ಕೂ ಮುನ್ನ ಈ ಸ್ಟಾರ್ ನಟಿಯ ಪ್ರೀತಿಯಲ್ಲಿದ್ದ ಈ ಕ್ರಿಕೆಟಿಗ, Lucky Mascot ಎಂದು ಭಾವಿಸುತ್ತಿದ್ದ!Suresh Raina-Shruti Haasan: ದಕ್ಷಿಣ ಚಿತ್ರರಂಗ ಹಾಗೂ ಬಾಲೀವುಡ್ ನ ಸುಂದರ ನಟಿಮಣಿಯರಲ್ಲಿ ಒಬ್ಬಳಾಗಿರುವ ಶ್ರುತಿ ಹಾಸನ್ ಪ್ರಸ್ತುತ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಲ್ಲಿದ್ದಾಳೆ.
और पढो »

IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!IPL 2024 SRH vs RR: ಪಂದ್ಯದ ಕೊನೆಯ ಬೌಲ್ ವರೆಗೂ ಆಡಲಾದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 1 ರನ್ ನಿಂದ ಸೋಲಿಸಿದೆ.
और पढो »

KKR ಆಟಗಾರನ ವಿರುದ್ಧ ಬಿಸಿಸಿಐ ಕಠಿಣ ಕ್ರಮ: ಒಂದೇ ಒಂದು ರೂ,ಸಂಭಾವನೆ ನೀಡದೆ ನಿಷೇಧ! ಮಾಡಿದ ತಪ್ಪೇನು?KKR ಆಟಗಾರನ ವಿರುದ್ಧ ಬಿಸಿಸಿಐ ಕಠಿಣ ಕ್ರಮ: ಒಂದೇ ಒಂದು ರೂ,ಸಂಭಾವನೆ ನೀಡದೆ ನಿಷೇಧ! ಮಾಡಿದ ತಪ್ಪೇನು?ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಮ್ಯಾಚ್ ರೆಫರಿ ಮುಂದೆ ಹಾಜರಾದ ಅವರು, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಇದೀಗ ಶಿಕ್ಷೆ ವಿಧಿಸಲಾಗಿದೆ.
और पढो »

Preeti Zinta: ನಾವು Rohit Sharma ಅವರನ್ನು PBKS ತಂಡದಲ್ಲಿ ಸೇರಿಸುತ್ತಿಲ್ಲPreeti Zinta: ನಾವು Rohit Sharma ಅವರನ್ನು PBKS ತಂಡದಲ್ಲಿ ಸೇರಿಸುತ್ತಿಲ್ಲIPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ನಾಯಕರಾಗಿ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದಲ್ಲಿ ಶಾಮೀಲುಗೊಳಿಸಲಿದೆಯೇ ಎಂಬ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
और पढो »

RCBಗೆ ಮತ್ತೊಂದು ಸಂಕಷ್ಟ !ಇದ್ದಕ್ಕಿದ್ದಂತೆ IPLನಿಂದ ಹೊರನಡೆದ ಸ್ಟಾರ್ ಬ್ಯಾಟ್ಸ್ ಮ್ಯಾನ್ !RCBಗೆ ಮತ್ತೊಂದು ಸಂಕಷ್ಟ !ಇದ್ದಕ್ಕಿದ್ದಂತೆ IPLನಿಂದ ಹೊರನಡೆದ ಸ್ಟಾರ್ ಬ್ಯಾಟ್ಸ್ ಮ್ಯಾನ್ !ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) ಐಪಿಎಲ್ ನಿಂದ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
और पढो »



Render Time: 2025-02-19 22:47:13