ನವರಾತ್ರಿಯ ಪ್ರಯುಕ್ತ ಮನರಂಜನೆಯ ಹೂರಣವನ್ನು ಹೊತ್ತು ಬರ್ತಿದೆ ಸುವರ್ಣ ದಸರಾ ದರ್ಬಾರ್! ಇದೇ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ

Suvarna Dasara Darbar समाचार

ನವರಾತ್ರಿಯ ಪ್ರಯುಕ್ತ ಮನರಂಜನೆಯ ಹೂರಣವನ್ನು ಹೊತ್ತು ಬರ್ತಿದೆ ಸುವರ್ಣ ದಸರಾ ದರ್ಬಾರ್! ಇದೇ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ
NavratriEntertainmentNadahabba Dussehra
  • 📰 Zee News
  • ⏱ Reading Time:
  • 27 sec. here
  • 19 min. at publisher
  • 📊 Quality Score:
  • News: 73%
  • Publisher: 63%

ನಾಡಹಬ್ಬದ ಪ್ರಯುಕ್ತ ʼಸುವರ್ಣ ದಸರಾ ದರ್ಬಾರ್ʼ ವೇದಿಕೆಯಲ್ಲಿ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಪುನಸ್ಕಾರಗಳನ್ನು ಮಾಡಲಾಗಿದೆ. ನವಶಕ್ತಿಯರ ಮಹತ್ವವನ್ನು ಸಾರುವ ಈ ನವರಾತ್ರಿಯಂದು ಇದೇ ಮೊದಲ ಬಾರಿಗೆ ತಾಯಂದಿರ ಮಹತ್ವವನ್ನು ಸಾರಲು ಕಿರುತೆರೆ ಕಲಾವಿದರು ತಮ್ಮ ತಾಯಂದಿರೊಂದಿಗೆ ವೇದಿಕೆಯಲ್ಲಿ ಭಾಗಿಯಾಗಿದ್ದರು.

ನವರಾತ್ರಿಯ ಪ್ರಯುಕ್ತ ಮನರಂಜನೆಯ ಹೂರಣವನ್ನು ಹೊತ್ತು ಬರ್ತಿದೆ "ಸುವರ್ಣ ದಸರಾ ದರ್ಬಾರ್! ಇದೇ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ

3 ವರ್ಷಗಳ ಶ್ರಮ-ಪರಿಶ್ರಮ... ಕೊನೆಗೂ ರಿಲೀಸ್‌ಗೆ ರೆಡಿಯಾಗಿದೆ ʼಮಾರ್ಟಿನ್‌ʼ! ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೈಬಜೆಟ್ ಸಿನಿಮಾ ಅಬ್ಬರಿಸಲು ಕೆಲವೇ ಗಂಟೆಗಳು ಬಾಕಿ 'ಸುವರ್ಣ ಸೂಪರ್ ಸ್ಟಾರ್' ಖ್ಯಾತಿಯ ನಟಿ, ನಿರೂಪಕಿ ಶಾಲಿನಿಯವರು 'ದಸರಾ ದರ್ಬಾರ್' ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಜೊತೆಗೆ ಭರ್ಜರಿ ಡಾನ್ಸ್, ಹಾಡು ಹರಟೆ, ಆಟ ತುಂಟಾಟಗಳಿಂದ ವೀಕ್ಷಕರಿಗೆ ಮನರಂಜನೆಯ ಹೂರಣವನ್ನು ನೀಡಲಿದೆ ಸ್ಟಾರ್ ಸುವರ್ಣ. ಜಬರ್ದಸ್ತ್ಯನ್ನು ಹೊತ್ತು ಬರ್ತಿದೆ"ಸುವರ್ಣ ದಸರಾ ದರ್ಬಾರ್" ಇದೇ ಭಾನುವಾರ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.. ತಪ್ಪದೇ ವೀಕ್ಷಿಸಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Navratri Entertainment Nadahabba Dussehra ನಾಡಹಬ್ಬ ದಸರಾ ನಿರೂಪಕಿ ಶಾಲಿನಿ ಸ್ಟಾರ್ ಸುವರ್ಣ ವಾಹಿನಿ ಕಿರುತೆರೆ ರಿಯಾಲಿಟಿ ಶೋ ಸ್ಯಾಂಡಲ್‌ವುಡ್‌ Nirupaki Shalini Star Suvarna Vahini TV Reality Show Sandalwood Roaring Star Srimurali Tanisha Kuppanda Varthur Santhosh

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವೀಕ್ಷಕರಿಗಾಗಿ ಇದೇ ಸೋಮವಾರದಿಂದ ಸ್ಟಾರ್ ಸುವರ್ಣ ಹೊತ್ತು ತರ್ತಿದೆ ಭರಪೂರ ಮನರಂಜನೆಯ ರಸದೌತಣ..!ವೀಕ್ಷಕರಿಗಾಗಿ ಇದೇ ಸೋಮವಾರದಿಂದ ಸ್ಟಾರ್ ಸುವರ್ಣ ಹೊತ್ತು ತರ್ತಿದೆ ಭರಪೂರ ಮನರಂಜನೆಯ ರಸದೌತಣ..!Star Suvarna Serials Update: ನಿಮ್ಮ ಸ್ಟಾರ್ ಸುವರ್ಣ ವಾಹಿನಿಯು ಇದೇ ಸೋಮವಾರದಿಂದ (7 10 2024) ಪ್ರೇಕ್ಷಕರಿಗೆ ಮನರಂಜನೆಯ ಮಹಾಮಳೆಯನ್ನೇ ಸುರಿಸುತ್ತಿದೆ ತಪ್ಪದೇ ವೀಕ್ಷಿಸಿ.
और पढो »

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ ಸುವರ್ಣ ಸೆಲೆಬ್ರಿಟಿ ಲೀಗ್ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ ಸುವರ್ಣ ಸೆಲೆಬ್ರಿಟಿ ಲೀಗ್Suvarna Celebrity League: ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯ ರಸದೌತಣ ನೀಡಲು ಹೊತ್ತು ತರ್ತಿದೆ ಹೊಚ್ಚ ಹೊಸ ಶೋ ಸುವರ್ಣ ಸೆಲೆಬ್ರಿಟಿ ಲೀಗ್ .
और पढो »

11 ರೂಪಾಯಿಗೆ iPhone 13 ! Flipkart ಆಫರ್ ಬಗ್ಗೆ ಕಂಪನಿ ಹೇಳಿದ್ದು ಇಷ್ಟು!11 ರೂಪಾಯಿಗೆ iPhone 13 ! Flipkart ಆಫರ್ ಬಗ್ಗೆ ಕಂಪನಿ ಹೇಳಿದ್ದು ಇಷ್ಟು!ಫ್ಲಿಪ್‌ಕಾರ್ಟ್ ತನ್ನ ಫಾಸ್ಟೆಸ್ಟ್ ಫಿಂಗರ್ಸ್ ಫಸ್ಟ್ ಆಫರ್‌ನ ಅಡಿಯಲ್ಲಿ ರಾತ್ರಿ 11 ಗಂಟೆಗೆ 11 ರೂ.ಗೆ ಐಫೋನ್ 13 ಆಫರ್ ಅನ್ನು ಬಿಡುಗಡೆ ಮಾಡಿದೆ.
और पढो »

ಈ ಸಲಹೆಗಳನ್ನು ಅನುಸರಿಸಿದರೆ.. ಗ್ಯಾಸ್ ಸ್ಟವ್ ಹೆಚ್ಚು ಕಾಲ ಬಾಳಿಕೆ ಬರುತ್ತೆ!ಈ ಸಲಹೆಗಳನ್ನು ಅನುಸರಿಸಿದರೆ.. ಗ್ಯಾಸ್ ಸ್ಟವ್ ಹೆಚ್ಚು ಕಾಲ ಬಾಳಿಕೆ ಬರುತ್ತೆ!Gas Stove Cleaning: ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅಡುಗೆ ಮನೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಇರುತ್ತಾರೆ.. ಇವರಿಗೆ ಕೆಲಸ ಚಹಾದಿಂದ ಪ್ರಾರಂಭವಾಗುತ್ತದೆ ಮತ್ತು ರಾತ್ರಿ ಹಾಲಿನೊಂದಿಗೆ ಕೊನೆಗೊಳ್ಳುತ್ತದೆ.
और पढो »

IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024ಇದೇ ವೇಳೆ ಹನಿ ಸಿಂಗ್, ಅವರ ರಾಪ್ ಮತ್ತು ಬಾಲಿವುಡ್ ನ ಹಾಡುಗಳು ಕಾರ್ಯಕ್ರಮಕ್ಕೆ ಹೊಸ ಹೈ ವೋಲ್ಟೇಜ್ ಎನರ್ಜಿಯನ್ನು ನೀಡುತ್ತವೆ.
और पढो »

ಯತ್ನಾಳ್ ವಿರುದ್ಧ ಮಾನನಷ್ಟ ಪ್ರಕರಣ :ತಡೆ ಕೋರಿದ್ದ ಶಾಸಕ ಯತ್ನಾಳ್ ಗೆ ಹೈಕೋರ್ಟ್ ತರಾಟೆಯತ್ನಾಳ್ ವಿರುದ್ಧ ಮಾನನಷ್ಟ ಪ್ರಕರಣ :ತಡೆ ಕೋರಿದ್ದ ಶಾಸಕ ಯತ್ನಾಳ್ ಗೆ ಹೈಕೋರ್ಟ್ ತರಾಟೆಮಾನನಷ್ಟ ಪ್ರಕರಣ ಕ್ಕೆ ತಡೆ ಕೋರಿ ಶಾಸಕ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.ಇದೇ ವೇಳೆ ಕೀಳು ಅಭಿರುಚಿಯ ಹೇಳಿಕೆಯನ್ನ ಪ್ರಶ್ನಿಸಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದೆ.
और पढो »



Render Time: 2025-02-19 11:46:59