SIM Card Rule: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಮ್ಮ ಸಿಮ್ ಕಾರ್ಡ್ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿರಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶಿಸುತ್ತಿದೆ. ಇನ್ನು ಈ ಸಂಬಂಧ ನವೆಂಬರ್ 1 ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.
ನವೆಂಬರ್ 1 ರಿಂದ ಬದಲಾಗಲಿವೆ ಸಿಮ್ ಕಾರ್ಡ್ ನಿಯಮಗಳು.... ಲಿಸ್ಟ್‌ನಲ್ಲಿರೋ ಸಿಮ್‌ಗಳು ಯಾವ್ಯಾವು? ಹೊಸ ರೂಲ್ಸ್ ಏನೇನಿವೆ? ಇಲ್ಲಿ ತಿಳಿಯಿರಿ
ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಜನರನ್ನು ವಂಚಿಸಲು ಸೈಬರ್ ಅಪರಾಧಿಗಳು ಪ್ರತಿದಿನ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಸರಕಾರವೂ ಈ ವಂಚನೆಗಳಿಗೆ ಕಡಿವಾಣ ಹಾಕಲು ಕ್ರಿಯಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವುಗಳನ್ನು ಹೋಗಲಾಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ತಮ್ಮ ಸಿಮ್ ಕಾರ್ಡ್ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿರಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶಿಸುತ್ತಿದೆ. ಇನ್ನು ಈ ಸಂಬಂಧ ನವೆಂಬರ್ 1 ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.
ನಕಲಿ ಕರೆಗಳು ಮತ್ತು ಸಂದೇಶಗಳನ್ನು ತಡೆಯಲು ಸರ್ಕಾರವು ನಿಯಮಗಳನ್ನು ಬದಲಾಯಿಸಿದೆ ಮತ್ತು ನಕಲಿ ಕರೆಗಳನ್ನು ನಿಲ್ಲಿಸಲು ಟೆಲಿಕಾಂ ಆಪರೇಟರ್‌ಗಳಿಗೆ ಆದೇಶವನ್ನು ನೀಡಿದೆ.
ಸಿಮ್ ಕಾರ್ಡ್ ನಿಯಮ ಸಿಮ್ ಕಾರ್ಡ್ ರೂಲ್ಸ್ ಸಿಮ್ ಕಾರ್ಡ್ ಸಂಬಂಧ ಟ್ರಾಯ್ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ರಿಲಯನ್ಸ್ ಜಿಯೋ ವೊಡಾಫೋನ್ ಐಡಿಯಾ ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್ SIM Card SIM Card Rule SIM Card Rules SIM Card Relation To TRAI Telecom Regulatory Authority Of India Reliance Jio Vodafone Idea Airtel And BSNL
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೀಪಾವಳಿಗೂ ಮುನ್ನ ಈ ದಿಕ್ಕಿನಲ್ಲಿ ಶಂಖ ಇಟ್ಟು ಪೂಜಿಸಿದರೆ ಕಾರು, ಬಂಗಲೆ ಅಷ್ಟೈಶ್ವರ್ಯ ನಿಮ್ಮ ಪಾಲಾಗುತ್ತೆ.. ಬಡವನೂ ಸುಖದ ಸುಪ್ಪತ್ತಿಗೆ ಏರುವ !Vastu Tips for Keeping Shankh: ಮನೆಯಲ್ಲಿ ಶಂಖವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ನೀವು ಕೋಟ್ಯಾಧಿಪತಿಗಳಾಗುತ್ತೀರಿ ಇಲ್ಲಿ ತಿಳಿಯಿರಿ...
और पढो »
ದೀಪಾವಳಿ ಹೊತ್ತಲ್ಲಿ ಅಗ್ಗದ ಬೆಲೆಗೆ ಚಿನ್ನ ಖರೀದಿ ಅವಕಾಶ!ಮುಖೇಶ್ ಅಂಬಾನಿಯ ಹೊಸ ಸ್ಕೀಮ್ !30 ರೂಪಾಯಿಗೂ ಇಲ್ಲಿ ಸಿಗುತ್ತದೆ ಬಂಗಾರ !ದೀಪಾವಳಿ ಹೊತ್ತಲ್ಲಿ ಅಗ್ಗದ ಬೆಲೆಗೆ ಚಿನ್ನ ಖರೀದಿ ಅವಕಾಶ!ಮುಖೇಶ್ ಅಂಬಾನಿಯ ಹೊಸ ಸ್ಕೀಮ್ !30 ರೂಪಾಯಿಗೂ ಇಲ್ಲಿ ಸಿಗುತ್ತದೆ ಬಂಗಾರ !
और पढो »
ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುವುದು BSNL 4G SIM :ಹೀಗೆ ಆರ್ಡರ್ ಮಾಡಿBSNL 4G SIM Online Delivery : ಮನೆಯಲ್ಲಿಯೇ ಕುಳಿತು BSNLನ 4G ಸಿಮ್ ಅನ್ನು ಬಹಳ ಸುಲಭವಾಗಿ ಆರ್ಡರ್ ಮಾಡಬಹುದು.ಆರ್ಡರ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ತಲುಪುತ್ತದೆ.
और पढो »
ಕನ್ನಡ ಬಿಗ್ ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ.. ಮೂರನೇ ವಾರಕ್ಕೆ ಬಿಗ್ ಶಾಕ್ !!Bigg Boss Kannada Wildcard Entry: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹೊಸ ಸ್ಪರ್ಧಿ ಮನೆ ಸೇರಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದಾರೆ.
और पढो »
500 ವರ್ಷ ಬಳಿಕ ಈ 4 ಜನ್ಮರಾಶಿಗೆ ಬಂಪರ್ ಲಾಟರಿ.. ದೀಪಾವಳಿಗೂ ಮುನ್ನವೇ ಅದೃಷ್ಟ, ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು, ಬ್ರಹ್ಮಾಂಡ ಯಶಸ್ಸು!Diwali 2024 Rashifal : ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಿಂದ ನವೆಂಬರ್ 2ರವರೆಗೆ ಆಚರಿಸಲಾಗುತ್ತಿದೆ. ದೀಪಾವಳಿಗೂ ಮುನ್ನವೇ ಈ ಬಾರಿ ಅತ್ಯಂತ ಶಕ್ತಿಶಾಲಿ ರಾಜಯೋಗ ರೂಪಗೊಳ್ಳುತ್ತದೆ.
और पढो »
ಸುದೀಪ್ ಚಪ್ಪಲಿ ಹಾಕದೇ ಬರಿಗಾಲಿನಲ್ಲೇ Bigg Boss ವೇದಿಕೆ ಮೇಲೆ ನಿಂತಿದ್ದೇಕೆ ? ಅಸಲಿ ಕಾರಣ ಇಲ್ಲಿ ತಿಳಿಯಿರಿBigg Boss Kannada First Weekend Episode: ಕಿಚ್ಚ ಸುದೀಪ್ ತಮ್ಮ ಸ್ಟೈಲಿಶ್ ಲುಕ್‌ನಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ವೇದಿಕೆ ಮೇಲೆ ಬರಿಗಾಲಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ...
और पढो »