ಇತ್ತೀಚಿಗೆ ಎನಿಮಲ್ ಸಿನಿಮಾದ ಯಶಸ್ಸಿನ ಮೂಲಕ ಬೇಡಿಕೆ ನಟನಾಗಿರುವ ರಣಬೀರ್ ಕಪೂರ್ ಈ ಹಿಂದೆ ಮಾಧ್ಯಮಕ್ಕೆ ನೀಡಿದೆ ಸಂದರ್ಶನದಲ್ಲಿ ಸಣ್ಣ ವಯಸ್ಸಿನಲ್ಲಿ ವರ್ಜಿನಿಟಿ ಕಳೆದಿಕೊಂಡಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಇಂತಹದ್ದೇ ಹೇಳಿಕೆ ನೀಡುವ ಮೂಲಕ ಬಾಲಿವುಡ್ ನ ಈ ನಟ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದರು.ಹೌದು, ಆ ನಟ ಬೇರೆ ಯಾರೂ ಅಲ್ಲ, ರಣಬೀರ್ ಕಪೂರ್ .ಈ ಹಿಂದೆ ಮಾಧ್ಯಮಕ್ಕೆ ನೀಡಿದೆ ಸಂದರ್ಶನದಲ್ಲಿ ಸಣ್ಣ ವಯಸ್ಸಿನಲ್ಲಿ ವರ್ಜಿನಿಟಿ ಕಳೆದಿಕೊಂಡಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.Gold rateಚಳಿಗಾಲದಲ್ಲಿ ಖರ್ಜೂರ ಸೇವಿಸಿದ್ರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ; ಹಲವಾರು ಕಾಯಿಲೆಗಳಿಂದ ಮುಕ್ತಿ ಸಿಗುತ್ತೆ!ಸ್ವಂತ ಅಪ್ಪನ ಜೊತೆ ಲಿಪ್‌ಲಾಕ್, ಕುಡಿತದ ಚಟ, 24 ವರ್ಷಕ್ಕೆ ಎಲ್ಲಾ ಕ್ಲೋಸ್..! ಈ ಸ್ಟಾರ್ ನಟಿ ಕತೆ ಕೇಳಿದ್ರೆ ಗಾಬರಿ ಆಗ್ತೀರಾ..ಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..
ಅದು ಬಾಲಿವುಡ್ ನಟರಾಗಿರಲಿ ಅಥವಾ ನಟಿಯರಾಗಿರಲಿ ತಮ್ಮ ಜೀವನದ ಬಗ್ಗೆ ಬೋಲ್ಡ್ ಸ್ಟೇಟ್ಮೆಂಟ್ ನೀಡುವುದನ್ನು ಆಗಾಗ ನಾವು ನೋಡಿರುತ್ತೇವೆ,ದಕ್ಷಿಣ ಭಾರತದ ನಟರಿಗೆ ಹೋಲಿಸಿದರೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಯಾವುದೇ ಫಿಲ್ಟರ್ ಇಲ್ಲದೆ ಹೇಳಿಕೆ ನೀಡುತ್ತಾರೆ. ಈ ಹಿಂದೆ ಇಂತಹದ್ದೇ ಹೇಳಿಕೆ ನೀಡುವ ಮೂಲಕ ಬಾಲಿವುಡ್ ನ ಈ ನಟ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದರು.ಹೌದು, ಆ ನಟ ಬೇರೆ ಯಾರೂ ಅಲ್ಲ, ರಣಬೀರ್ ಕಪೂರ್.ಇತ್ತೀಚಿಗೆ ಎನಿಮಲ್ ಸಿನಿಮಾದ ಯಶಸ್ಸಿನ ಮೂಲಕ ಬೇಡಿಕೆ ನಟನಾಗಿರುವ ರಣಬೀರ್ ಕಪೂರ್, ಈ ಹಿಂದೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಣ್ಣ ವಯಸ್ಸಿನಲ್ಲಿ ವರ್ಜಿನಿಟಿ ಕಳೆದಿಕೊಂಡಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.ಇದನ್ನು ಕೇಳಿದ ನೆಟ್ಟಿಗರು ಬಹಳ ಕಿಲಾಡಿ ಇದ್ದಾನೆ ಇವ್ನು, ಎಂದು ಟ್ರೋಲ್ ಮಾಡುತ್ತಿದ್ದರೆ,ಇನ್ನೂ ಕೆಲವರು ತನ್ನ ಜೀವನದ ಬಗ್ಗೆ ಪ್ರಾಮಾಣಿಕವಾಗಿ ಹೇಳಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾದ ಸ್ಟಾರ್ ಆಟಗಾರನನ್ನು ಹುಚ್ಚಿಯಂತೆ ಪ್ರೀತಿಸಿ.. ಇಂದಿನ ವೆರಗೂ ಮದುವೆಯಾಗದೆ ಉಳಿದ ಈ ಖ್ಯಾತ ನಟಿ ಯಾರು ಗೊತ್ತಾ..
Ranbir Kapoor Birthday Ranbir Kapoor News Animal Teaser ರಣಬೀರ್ ಕಪೂರ್ ಬಾಲಿವುಡ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷಹೊಸ ವರ್ಷ ಆರಂಭದಲ್ಲಿಯೇ ಮೂರು ರಾಶಿಯವರ ಯಶಸ್ಸಿನ ಹಾದಿ ತೆರೆಯುತ್ತದೆ. ಇವರ ಪಾಲಿಗೆ ಹೊಸ ವರ್ಷ ಅದೃಷ್ಟದ ಮೂಟೆಯನ್ನೇ ಹೊತ್ತು ತರುತ್ತಿದೆ.
और पढो »
Astro Tips: ಮನೆಯಲ್ಲಿ ಪದೇ ಪದೇ ಈ ಸಮಯದಲ್ಲಿ ಜಗಳವಾದರೆ ಏನರ್ಥ ಗೊತ್ತಾ..?ಮನೆಯಲ್ಲಿ ಬೆಳಗ್ಗೆ ಜಗಳವಾದರೆ ನಿಮಗೆ ಜೀವನದಲ್ಲಿ ಜಿಗುಪ್ಸೆ ಉಂಟಾಗುವುದು, ಮನೆ ಬಿಟ್ಟು ಹೋಗುವ ಮನಸ್ಸು ಬರುತ್ತದೆ ಮತ್ತು ಜೀವನ ಸಾಕು ಅನ್ನೋವಷ್ಟರ ಮಟ್ಟಗೆ ನಿಮಗೆ ಬೇಸರವಾಗುತ್ತದೆ.
और पढो »
ನಿಮಗೆ ಕಡಿಮೆ ದರದಲ್ಲಿ ಚಿನ್ನ ಬೇಕೇ? ಇಲ್ಲಿ ಸಿಗುತ್ತೆ ಅಗ್ಗದ ಚಿನ್ನ.! ಖರೀದಿಸಲು ಯಾವ ನಿಯಮಗಳನ್ನು ಅನುಸರಿಸಬೇಕು ಗೊತ್ತೇ?ಚಿನ್ನವನ್ನು ವಿಶ್ವದಾದ್ಯಂತ ಸುರಕ್ಷಿತ ಹೂಡಿಕೆಯ ಲೋಹವೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕಾಗಿಯೇ ಚಿನ್ನದ ಬೆಲೆ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ, ಆದರೆ ವಿಶ್ವದ ಅತ್ಯಂತ ಅಗ್ಗದ ಚಿನ್ನ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಅಗ್ಗದ ಚಿನ್ನದ ವಿಷಯ ಬಂದಾಗ ಜನರು ದುಬೈ ಹೆಸರನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ.
और पढो »
ಇವನೇ ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ ಆರ್ ಅಶ್ವಿನ್! ಟೀಂ ಇಂಡಿಯಾದಲ್ಲಿ ಸ್ಪಿನ್ ಮಾಂತ್ರಿಕನ ಸ್ಥಾನ ತುಂಬಬಲ್ಲ ಏಕೈಕ ಕ್ರಿಕೆಟಿಗ ಯಾರು ಗೊತ್ತೇ?ಅಶ್ವಿನ್ ನಿವೃತ್ತಿ ನಿರ್ಧಾರದ ಬೆನ್ನಲ್ಲೇ, ಅವರ ಸ್ಥಾನಕ್ಕೆ ಯಾರು ಆಡುತ್ತಾರೆ? ಟೀಂ ಇಂಡಿಯಾದಲ್ಲಿ ಅಶ್ವಿನ್ ಕೊರತೆಯನ್ನು ಪೂರ್ಣಗೊಳಿಸುವವರು ಯಾರು? ಹೀಗೆ ಒಂದಲ್ಲ ಒಂದು ಚರ್ಚೆಗಳು ಕೇಳಿಬರುತ್ತಲೇ ಇದ್ದವು. ಇದೀಗ ಈ ಪ್ರಶ್ನೆಗೆ ಸ್ವತಃ ಅವರೇ ಉತ್ತರ ನೀಡಿದ್ದಾರೆ.
और पढो »
ನೀವು ಈ ದಿನಾಂಕದಂದು ಹುಟ್ಟಿದ್ದೀರಾ..? ಹಾಗಿದ್ರೆ 2025 ರಲ್ಲಿ ನಿಮಗೆ ಅದೃಷ್ಟ ಕಾಯುತ್ತಿದೆ..!New year 2025 predictions : 2024 ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ವರ್ಷ ಅನೇಕ ಜನರ ಬಾಳಲ್ಲಿ ಸಂತೋಷ ಮತ್ತು ದುಃಖ ನೀಡಿದೆ. ಆ ಮೂಲಕ ಹೊಸ ವರ್ಷ ಕೆಲವರಿಗೆ ಅದೃಷ್ಟದ ವರ್ಷವಾಗಲಿದೆ ಎಂದು ಭವಿಷ್ಯ ಸಂಖ್ಯಾಶಾಸ್ತ್ರ ಹೇಳುತ್ತದೆ. ಆದ್ದರಿಂದ ಈ ದಿನಾಂಕಗಳಲ್ಲಿ ಜನಿಸಿದವರಿಗೆ ಮುಂಬರುವ ವರ್ಷ 2025 ಅತ್ಯುತ್ತಮ ವರ್ಷವಾಗಿರಲಿದೆ.
और पढो »
Bigg Boss Gold Suresh: ಸಾಲ ಮಾಡಿಕೊಂಡು ʼಬಿಗ್ ಬಾಸ್ʼ ಮನೆಯಿಂದ ಹೊರ ಬಂದ್ರಾ ಗೋಲ್ಡ್ ಸುರೇಶ್..?!ಇನ್ನೂ ಈ ಬಗ್ಗೆ ಸುರೇಶ್ ತಂದೆ ಶಿವಗೌಡ ಪ್ರತಿಕ್ರಿಯಿಸಿದ್ದು, ʼನನಗೆ ಏನೂ ಆಗಿಲ್ಲ, ಇನ್ನೂ ಬದುಕಿದ್ದೇನೆ. ನಮ್ಮ ಮನೆಯಲ್ಲೂ ಎಲ್ಲರೂ ಹುಷಾರಾಗಿದ್ದಾರೆ. ನನ್ನ ಕಾಲಿಗೆ ಅಷ್ಟೇ ನೋವಾಗಿದೆ, ನಾನು ಸತ್ತಿಲ್ಲ. ನನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸಲಾಗಿದೆʼ ಎಂದು ಸ್ಪಷ್ಟನೆ ನೀಡಿದ್ದಾರೆ.
और पढो »