ನಿಮಗೆ ನಟಿ ಮಾಧವಿ ನೆನಪಿದೆಯಾ..? ಅವರ ಗಂಡ ಮತ್ತು ಮಕ್ಕಳು ಯಾರು, ಈಗ ಹೇಗಿದ್ದಾರೆ, ಎಲ್ಲಿದ್ದಾರೆ ಗೊತ್ತೆ..!

Actress Madhavi समाचार

ನಿಮಗೆ ನಟಿ ಮಾಧವಿ ನೆನಪಿದೆಯಾ..? ಅವರ ಗಂಡ ಮತ್ತು ಮಕ್ಕಳು ಯಾರು, ಈಗ ಹೇಗಿದ್ದಾರೆ, ಎಲ್ಲಿದ್ದಾರೆ ಗೊತ್ತೆ..!
Actress Madhavi PhotosActress Madhavi HusbandActress Madhavi Daughter
  • 📰 Zee News
  • ⏱ Reading Time:
  • 23 sec. here
  • 13 min. at publisher
  • 📊 Quality Score:
  • News: 50%
  • Publisher: 63%

Actress Madhavi : ಖ್ಯಾತ ನಟಿ ಮಾಧವಿ ಅವರ ಮೂವರು ಪುತ್ರಿಯರನ್ನು ನೋಡಿದ್ದೀರಾ? ನಟಿ ಮಾಧವಿ ಅವರ ಪುತ್ರಿಯರ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.. ಬನ್ನಿ ನಟಿ ಈಗ ಎಲ್ಲಿದ್ದಾರೆ.. ಮಕ್ಕಳು ಎಲ್ಲಿದ್ದಾರೆ..? ಬನ್ನಿ ನೋಡೋಣ..

ಖ್ಯಾತ ನಟಿ ಮಾಧವಿ ಅವರ ಮೂವರು ಪುತ್ರಿಯರನ್ನು ನೋಡಿದ್ದೀರಾ? ನಟಿ ಮಾಧವಿ ಅವರ ಪುತ್ರಿಯರ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.. ಬನ್ನಿ ನಟಿ ಈಗ ಎಲ್ಲಿದ್ದಾರೆ.. ಮಕ್ಕಳು ಎಲ್ಲಿದ್ದಾರೆ..? ಬನ್ನಿ ನೋಡೋಣ..ನಟಿ ಮಾಧವಿ 90 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಹೊರಹೊಮ್ಮಿದರು. ಕನ್ನಡಕ್ಕೆ ಮಾತ್ರ ಸೀಮಿತವಾಗಿರದೆ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. 1981 ರಲ್ಲಿ ತೆರೆಕಂಡ ಘರ್ಜನೆ ಎಂಬ ಸಿನಿಮಾದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದ ಮೂಲಕ ಮಾಧವಿಯವರು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ಅದರಂತೆ, ಹಾಲು ಜೇನು, ಗರುಡ ರೇಖೆ, ಗಂಡುಗಲಿ ರಾಮಾ, ಚಿನ್ನದಂತ ಮಗ, ಗೆದ್ದ ಮಗ, ಶಿವಕನ್ಯೆ, ಮಲಯ ಮಾರುತ, ಶೃತಿ ಸೇರಿದಾಗ, ಜೀವನ ಜೈತ್ರ, ಆಕಸ್ಮಿಕ, ಒಡಹುಟ್ಟಿದವರು, ಸೇರಿದಂತೆ ಹಲವಾರು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ.. 1996 ರಲ್ಲಿ ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ಮಾಧವಿ ವಿವಾಹವಾದರು, ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗವನ್ನು ತೊರೆದರು. ಸಧ್ಯ ತಮ್ಮ ಪತಿಯೊಂದಿಗೆ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಅವರಿಗೆ ದೇಬಾನಿ ಶರ್ಮಾ, ಪ್ರಿಸ್ಸಿಲ್ಲಾ ಶರ್ಮಾ ಮತ್ತು ಎವೆಲಿನ್ ಶರ್ಮಾ ಎಂಬ ಮೂವರು ಪುತ್ರಿಯರಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Actress Madhavi Photos Actress Madhavi Husband Actress Madhavi Daughter Actress Madhavi Rajkumar 90S's Famous Actress Madhavi Actress Madhavi Family Madhavi Husband And Daughters Actress Madhavi Three Daughters Actress Madhavi Daughters Viral Photos What Does Actress Madhavi Daughters Do Now What Does Actress Madhavi Do Now

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರಧಾನಿಯ ಮೊಮ್ಮಗಳು.. 12 ಜನರ ಜೊತೆ ಡೇಟಿಂಗ್.. 52 ವರ್ಷವಾದರೂ ಒಂಟಿತನ ತಾಳದೇ ಗೆಳೆಯನ ಹುಡುಕಾಟದಲ್ಲಿರುವ ಸ್ಟಾರ್​ ನಟಿ !ಪ್ರಧಾನಿಯ ಮೊಮ್ಮಗಳು.. 12 ಜನರ ಜೊತೆ ಡೇಟಿಂಗ್.. 52 ವರ್ಷವಾದರೂ ಒಂಟಿತನ ತಾಳದೇ ಗೆಳೆಯನ ಹುಡುಕಾಟದಲ್ಲಿರುವ ಸ್ಟಾರ್​ ನಟಿ !Manisha Koirala : ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿರುವ ಈ ನಟಿ ನೇಪಾಳದ ಮಾಜಿ ಪ್ರಧಾನಿ ಬಿಶೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಮೊಮ್ಮಗಳು.
और पढो »

ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮೀ.. ಪತ್ನಿ ಹೇಳಿದ ಆ ವಿಚಾರ ಕೇಳಿ ಶಾಕ್‌ ಆದ್ರಾ ದರ್ಶನ್‌?ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮೀ.. ಪತ್ನಿ ಹೇಳಿದ ಆ ವಿಚಾರ ಕೇಳಿ ಶಾಕ್‌ ಆದ್ರಾ ದರ್ಶನ್‌?Darshan in Jail: ಬೆಂಗಳೂರಿನ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್, ಅವರ ಗೆಳತಿ, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳು ಈಗ ಜೈಲಿನಲ್ಲಿದ್ದಾರೆ.
और पढो »

ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?Hardik Pandya Divorce: ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಆದರೆ ಈಗ ಅವರ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ ಎಂಬುದು ಪ್ರಶ್ನೆಯಾಗಿದೆ.
और पढो »

ʼಈʼ ಖ್ಯಾತ ಸೌತ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಮೃಣಾಲ್ ಠಾಕೂರ್.. ಶೀಘ್ರದಲ್ಲೇ ಮದುವೆ?ʼಈʼ ಖ್ಯಾತ ಸೌತ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಮೃಣಾಲ್ ಠಾಕೂರ್.. ಶೀಘ್ರದಲ್ಲೇ ಮದುವೆ?Actress Mrunal Thakur: ನಟಿ ಮೃಣಾಲ್ ಠಾಕೂರ್ ಅವರ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈ ಚೆಲುವೆ ತನ್ನ ಸೌಂದರ್ಯ ಮತ್ತು ನಟನೆಯಿಂದಲೂ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.
और पढो »

12 ವರ್ಷಗಳ ಸಂಬಂಧ, ಕರೀನಾ ಸಂತೋಷವಾಗಿಲ್ಲವೇ? ಕೊನೆಗೂ ಸೈಫ್‌ ನ್ಯೂನತೆಯನ್ನು ಮುಂದಿಟ್ಟ ನಟಿ!!!12 ವರ್ಷಗಳ ಸಂಬಂಧ, ಕರೀನಾ ಸಂತೋಷವಾಗಿಲ್ಲವೇ? ಕೊನೆಗೂ ಸೈಫ್‌ ನ್ಯೂನತೆಯನ್ನು ಮುಂದಿಟ್ಟ ನಟಿ!!!12 ವರ್ಷವಾದ ಬಳಿಕ ನಟಿ ಕರೀನಾ ಕಪೂರ್ ಖಾನ್ ಅವರು ಸೈಫ್ ಅಲಿ ಖಾನ್ ಅವರ ನ್ಯೂನತೆಗಳ ಕುರಿತು ತಿಳಿಸಿದ್ದಾರೆ
और पढो »

Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?Puttakkana Makkalu Kannada Serial Kanti: ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟಿಸಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಸಿರೀಯಲ್‌ ಅಭಿಮಾನಿಗಳಿಗೆ ಬೇರೆ ಲೆವೆಲ್‌ಗೆ ಇಷ್ಟ..
और पढो »



Render Time: 2025-02-21 00:16:32