Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?

PUTTAKKANA MAKKALU समाचार

Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?
ಜೀ ಕನ್ನಡ ಧನುಷ್ಪುಟ್ಟಕ್ಕನ ಮಕ್ಕಳು ಕಂಠಿಆರೂರು ಜಗದೀಶ್
  • 📰 Zee News
  • ⏱ Reading Time:
  • 25 sec. here
  • 23 min. at publisher
  • 📊 Quality Score:
  • News: 86%
  • Publisher: 63%

Puttakkana Makkalu Kannada Serial Kanti: ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟಿಸಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಸಿರೀಯಲ್‌ ಅಭಿಮಾನಿಗಳಿಗೆ ಬೇರೆ ಲೆವೆಲ್‌ಗೆ ಇಷ್ಟ..

ಹಾಗಾದ್ರೆ ಇದರಲ್ಲಿ ನಾಯಕ ಕಂಠಿ ಪಾತ್ರದಲ್ಲಿ ಮಿಂಚುತ್ತಿರುವ ಧನುಷ್ ‌ ಅವರ ನಿಜವಾದ ಗರ್ಲ್‌ಫ್ರೆಂಡ್‌ ಯಾರು ಎನ್ನುವದನ್ನು ಇದೀಗ ತಿಳಿಯೋಣ.. ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಕಂಠಿ ಪಾತ್ರ ಅಂದರೇ ನಾಯಕನ ಪಾತ್ರ ಮಾಡತ್ತಿರುವ ಧನುಷ್ ‌ ಅಭಿಮಾನಿಗಳಿಗೆ ಅಚ್ಚು ಮೆಚ್ಚು.. ಈ ಹ್ಯಾಂಡ್‌ಸಮ್‌ ಹೈದನಿಗೆ ಫಿದಾ ಆಗಿರುವ ಮಹಿಳಾ ಫ್ಯಾನ್ಸ್‌ ಸಾಕಷ್ಟಿದ್ದಾರೆ.. ಅವರಿಗಾಗಿಯೇರ ಸಿರೀಯಲ್‌ ನೋಡುವವರೂ ಇದ್ದಾರೆ.. ಇನ್ನು ಕಂಠಿ ಅಲಿಯಾಸ್‌ ಧನುಷ್ ‌ ನಿಜ ಜೀವನದಲ್ಲಿ ಇವರು ಡಿಗ್ರಿ ಮುಗಿಸಿರುವ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ..

ಹಲವಾರು ಆಡಿಷನ್‌ಗಳನ್ನು ಕೊಟ್ಟು, ರಿಜೆಕ್ಟ್‌ ಆಗಿ ಈ ಮಟ್ಟಕ್ಕೆ ಬೆಳೆದು ನಿಂತ ಧನುಷ್‌ ಸದ್ಯ ಅಪಾರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದಾರೆ.. ಸದ್ಯ ಈ ನಾಯಕ ನಟನ ಗರ್ಲ್‌ಫ್ರೆಂಡ್‌ ಕುರಿತಾದ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.. ಆದರೆ ನಿಜವಾಗಿಯೂ ಕಂಠಿ ಅವರಿಗೆ ಅಂದ್ರೆ ಧನುಷ್‌ ಅವರಿಗೆ ಯಾವುದೇ ಲವರ್‌ ಇಲ್ಲ.. ಅವರು ಹೆಚ್ಚು ನಟನೆಗೆ ಪ್ರಾಶಸ್ತ್ಯೆ ನೀಡುತ್ತಿದ್ದಾರೆ.. ಸೋಷಿಯಲ್‌ ಮಿಡಿಯಾಲದಲಿಯೂ ಸಾಕಷ್ಟು ಕ್ರೇಜ್‌ ಪಡೆದುಕೊಂಡಿರುವ ಕಂಠಿ ಸಿಕ್ಕರೇ ಇಂತಹ ಗಂಡನೇ ಸಿಗಬೇಕು ಎಂದು ಅವರ ಲೇಡಿ ಅಭಿಮಾನಿಗಳು ಆಸೆ ಪಡುತ್ತಿದ್ದಾರೆ ಅಷ್ಟರ ಮಟ್ಟಿಗೆ ನಟ ಫೇಮ್‌ ಪಡೆದುಕೊಂಡಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜೀ ಕನ್ನಡ ಧನುಷ್ ಪುಟ್ಟಕ್ಕನ ಮಕ್ಕಳು ಕಂಠಿ ಆರೂರು ಜಗದೀಶ್ ಪುಟ್ಟಕ್ಕನ ಮಕ್ಕಳು ಸೀರಿಯಲ್ ಧನುಷ್ ಸೋಷಿಯಲ್ ಮೀಡಿಯಾ ಧನುಷ್ ಕಿರುತೆರೆ ಧಾರವಾಹಿ ಧನುಷ್ ಕುಟುಂಬ PUTTAKKANA MAKKALU FAME DHANUSH PUTTAKKANA MAKKALU SERIAL HERO KANTI REAL NAME PUTTAKKANA MAKKALU KANTI DHANUSH (KANTI) AGE DHANUSH (KANTI) EDUCATION DHANUSH (KANTI) FAMILY DHANUSH (KANTI) LIFE STYLE DHANUSH (KANTI) BIOGRAPHY DHANUSH ARURU JAGADESH PUTTAKKANA MAKKALU SERIAL DHANUSH FAMILY DHANUSH TOP SERIAL PUTTAKKANA

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Seetha Raama serial: ಸೀತಾ ರಾಮ ಸಿರೀಯಲ್‌ ಚಿನಕುರಳಿ ಪಟಾಕಿ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Raama serial: ಸೀತಾ ರಾಮ ಸಿರೀಯಲ್‌ ಚಿನಕುರಳಿ ಪಟಾಕಿ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Rama Kannada Serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಕಿರುತೆರೆಯ ಫೇಮಸ್‌ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್‌ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ..
और पढो »

ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?One Crore Remuneration: ಸೌತ್‌ ಸಿನಿರಂಗದಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಾಯಕಿ ಯಾರು ಗೊತ್ತಾ? ಇಲ್ಲವಾದರೆ ಇಲ್ಲಿ ತಿಳಿಯೋಣ..
और पढो »

Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ರಿಯಲ್ ಪತ್ನಿ ಯಾರು ಗೊತ್ತಾ? ಅವರು ಖ್ಯಾತ ಸೀರಿಯಲ್ ನಟಿ!!Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ರಿಯಲ್ ಪತ್ನಿ ಯಾರು ಗೊತ್ತಾ? ಅವರು ಖ್ಯಾತ ಸೀರಿಯಲ್ ನಟಿ!!Lakshmi Nivasa Kannada Serial Harish: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮಿ ನಿವಾಸ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದ್ದು, ಅದ್ಭುತವಾಗಿ ಮೂಡಿಬರುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ..
और पढो »

ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್‌ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ?‌ ಮೇಕಿಂಗ್ ವಿಡಿಯೋ ವೈರಲ್!!ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್‌ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ?‌ ಮೇಕಿಂಗ್ ವಿಡಿಯೋ ವೈರಲ್!!Kalki Fight Scenes: ಎಲ್ಲರೂ ಕಲ್ಕಿ ಅವರ ಆಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ.. ಆದರೆ ಆ ಭರ್ಜರಿ ಆಕ್ಷನ್‌ ದೃಶ್ಯಗಳನ್ನು ವಿನ್ಯಾಸಗೊಳಿಸಿದವರು ಯಾರು ಎಂದು ನಿಮಗೆ ಗೊತ್ತೇ?..
और पढो »

ತಿಂಗಳಿಗೆ 1200 ರೂಪಾಯಿ ಸಂಬಳಕ್ಕೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಸ್ಟಾರ್‌ ಹೀರೋ..ಯಾರು ಗೊತ್ತಾ..?ತಿಂಗಳಿಗೆ 1200 ರೂಪಾಯಿ ಸಂಬಳಕ್ಕೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಸ್ಟಾರ್‌ ಹೀರೋ..ಯಾರು ಗೊತ್ತಾ..?Suriya: ಕಾಲಿವುಡ್ ಹೀರೋ ಸೂರ್ಯಾಗೆ ಇರುವ ಕ್ರೇಜ್ ಹೇಳತೀರದು. ಅವರು ತಮಿಳು ಜೊತೆಗೆ ತೆಲುಗು ಮತ್ತು ಹಿಂದಿಯಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಅನುಯಾಯಿಗಳನ್ನು ಗಳಿಸಿದ್ದಾರೆ. ಹೀರೋಯಿಸಂ, ಮಾಸ್ ಆ್ಯಕ್ಷನ್ ಚಿತ್ರಗಳಲ್ಲದೆ ಕಂಟೆಂಟ್‌ಗೆ ಒತ್ತು ನೀಡುವ ಸಂದೇಶ ಆಧಾರಿತ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
और पढो »

ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?Natasa Stankovic-Hardik Pandya: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ.
और पढो »



Render Time: 2025-02-19 12:58:08