ನಿಮ್ಮ ಬಳಿ ಈ ರೀತಿಯ ಹಳೆಯ 5 ರೂ. ನೋಟು ಇದ್ರೆ ನೀವು ಅದೃಷ್ಠವಂತರು..! ಮಾರಿದ್ರೆ ಲಕ್ಷಾಧೀಶರು ಆಗ್ತೀರಾ

Old Note समाचार

ನಿಮ್ಮ ಬಳಿ ಈ ರೀತಿಯ ಹಳೆಯ 5 ರೂ. ನೋಟು ಇದ್ರೆ ನೀವು ಅದೃಷ್ಠವಂತರು..! ಮಾರಿದ್ರೆ ಲಕ್ಷಾಧೀಶರು ಆಗ್ತೀರಾ
Old 5 Rs NoteHow To Sell Rare NoteHow To Sell Old Curryncy
  • 📰 Zee News
  • ⏱ Reading Time:
  • 78 sec. here
  • 11 min. at publisher
  • 📊 Quality Score:
  • News: 62%
  • Publisher: 63%

Rare note sell : ಹಳೆಯ ಮತ್ತು ಅಪರೂಪದ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳು ಇಂದು ಲಕ್ಷಗಳಲ್ಲಿ ಹರಾಜಾಗುತ್ತಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಹಳೆಯ ಐದು ರೂಪಾಯಿ ನೋಟು ಕೂಡ ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತದೆ ಎಂದರೆ ನೀವು ನಂಬುತ್ತೀರಾ..? ಹೆಚ್ಚಿನ ಮಾಹಿತಿ ಈ ಕೆಳಗಿದೆ..

ಹಳೆಯ ಮತ್ತು ಅಪರೂಪದ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳು ಇಂದು ಲಕ್ಷಗಳಲ್ಲಿ ಹರಾಜಾಗುತ್ತಿವೆ.ಸಂಗ್ರಾಹಕರು ಮತ್ತು ಉತ್ಸಾಹಿಗಳು ಈ ಅಪರೂಪದ ನೋಟುಗಳಿಗಾಗಿ ಹೆಚ್ಚಿನ ಮೊತ್ತವನ್ನು ಪಾವತಿಸಿ ಖರೀದಿಸುತ್ತಾರೆ..ಹಳೆಯ ನೋಟುಗಳು, ವಿಶೇಷವಾಗಿ ವಿಶೇಷ ಸರಣಿ ಸಂಖ್ಯೆಗಳು ಅಥವಾ ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೆ ಅವುಗಳನ್ನು ಸಂಗ್ರಹ ಮಾಡಲಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಪ್ರಪಂಚದಾದ್ಯಂತದ ಇಂತಹ ಸಂಗ್ರಾಹಕರು ಮತ್ತು ಉತ್ಸಾಹಿಗಳು ಈ ಅಪರೂಪದ ನೋಟುಗಳಿಗಾಗಿ ಹೆಚ್ಚಿನ ಮೊತ್ತವನ್ನು ಪಾವತಿಸಿ ಖರೀದಿಸುತ್ತಾರೆ..

ಅದರಲ್ಲೂ ಈ ಹಳೆಯ 5 ರೂಪಾಯಿ ನೋಟುಗಳಿಗೆ ವಿಶೇಷ ಸ್ಥಾನವಿದೆ. ಈ ನೋಟುಗಳನ್ನು ಖರೀದಿಸಲು ಬಯಸುವ ಸಂಗ್ರಹಕಾರರು, ವಿಶಿಷ್ಟ ಸರಣಿ ಸಂಖ್ಯೆ, ಅವುಗಳ ಮೇಲೆ ಮುದ್ರಿಸಲಾದ ಕೆಲವು ವಿಶೇಷ ಗುರುತುಗಳು ಅಥವಾ ಐತಿಹಾಸಿಕ ಮಹತ್ವಗಳನ್ನು ನೋಡಿ ಲಕ್ಷ ಲಕ್ಷ ಹಣ ಕೊಟ್ಟು ಖರೀದಿ ಮಾಡುತ್ತಾರೆ..ಮೊದಲೇ ಹೇಳಿದಂತೆ ಹಳೆಯ 5 ರೂಪಾಯಿ ನೋಟಿನ ಮೌಲ್ಯವು ಅದರ ಸರಣಿ ಸಂಖ್ಯೆ ಮತ್ತು ವಿನ್ಯಾಸದ ವೈಶಿಷ್ಟ್ಯಗಳನ್ನು ಅವಲಂಬಿಸಿರುತ್ತದೆ. ಉದಾರಹಣೆ ಅಂದ್ರೆ, ನೋಟಿನ ಕ್ರಮಸಂಖ್ಯೆ 786 ಇರುವುದು.. ಇಸ್ಲಾಂನಲ್ಲಿ 786 ಸಂಖ್ಯೆಗೆ ಬಹಳ ಮಹತ್ವ ಇದೆ. ಈ ಸಂಖ್ಯೆಯನ್ನು ಹೊಂದಿರುವ ನೋಟುಗಳಿಗೆ ಭಾರೀ ಡಿಮ್ಯಾಂಡ್‌..

ನಿಮ್ಮ ಬಳಿ ಈ ಸಂಖ್ಯ ಹೊಂದಿರುವ ಹಳೆಯ 5 ರೂ. ನೋಟು ಇದ್ದರೆ, ಅದರ ಮೌಲ್ಯವು ಒಂದು ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಒಂದು ವೇಳೆ, 123456 ನಂತಹ ಸರಣಿ ಸಂಖ್ಯೆಗಳು ಸಹ ನಿಮ್ಮ ಬಳಿ ಇರುವ ನೋಟಿನ ಮೇಲೆ ಇದ್ದರೆ, ಅದಕ್ಕೂ ಒಂದು ಬೆಲೆ ಇರುತ್ತದೆ. ಕೆಲವು 5 ರೂಪಾಯಿ ನೋಟುಗಳಲ್ಲಿ, ಟ್ರಾಕ್ಟರ್‌ ನಡೆಸುತ್ತಿರುವ ರೈತನ ಫೋಟೋ ಇದೆ. ಇದು ಸಂಗ್ರಹಕಾರರನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲ, ಈ ನೋಟಿನ ಸ್ಥಿತಿ ಅದರ ಮೌಲ್ಯವನ್ನು ನಿರ್ಧರಿಸುತ್ತದೆ. ಅಂದರೆ ಹರಿದಿರಬಾರದು ಮತ್ತು ಹೆಚ್ಚು ಬಳಕೆಯಾಗಿರಬಾರದು..ಮಾರಾಟ ಮಾಡುವುದು ಹೇಗೆ? : ನಿಮ್ಮ ಹಳೆಯ ಕರೆನ್ಸಿ ನೋಟುಗಳನ್ನು ಮಾರಾಟ ಮಾಡಲು ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹರಾಜು ವೆಬ್‌ಸೈಟ್‌ಗಳಿವೆ. eBay, CoinBazzar ಮತ್ತು ಇತರ ನಾಣ್ಯಶಾಸ್ತ್ರದ ಸೈಟ್‌ಗಳಂತಹ ವೆಬ್‌ಸೈಟ್‌ಗಳು ಅಂತಹ ವಸ್ತುಗಳ ಸಂಗ್ರಹಕಾರರ ಜಾಗತಿಕ ಪ್ರೇಕ್ಷಕರನ್ನು ತಲುಪಲು ನಿಮಗೆ ಸಹಾಯ ಮಾಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೆಸರಿಗೆ ದಿಗ್ಗಜರು... ಆದ್ರೆ ತಮ್ಮ ಇಡೀ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ ಈ 5 ಕ್ರಿಕೆಟಿಗರು! ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರುಮೊಸಳೆ - ಹೆಬ್ಬಾವಿನ ನಡುವೆ ಭೀಕರ ಕಾಳಗ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Old 5 Rs Note How To Sell Rare Note How To Sell Old Curryncy How To Sell Rare Currency Online Old And Rare 5 Rupees Notes Rare And Old Currency Is It Legal To Sell Currency Old 5 Rupees Notes

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಳೆಯ ಒಂದು ರೂಪಾಯಿ ನೋಟು ಬದಲಿಗೆ ಲಕ್ಷ ಲಕ್ಷ ಹಣ !ಮಾರಾಟ ಮಾಡುವ ಸೈಟ್ ಇಲ್ಲಿದೆಹಳೆಯ ಒಂದು ರೂಪಾಯಿ ನೋಟು ಬದಲಿಗೆ ಲಕ್ಷ ಲಕ್ಷ ಹಣ !ಮಾರಾಟ ಮಾಡುವ ಸೈಟ್ ಇಲ್ಲಿದೆನಿಮ್ಮ ಬಳಿ ಹಳೆಯ ಒಂದು ರೂಪಾಯಿ ನೋಟು ಇದೆಯಾ ಚೆಕ್ ಮಾಡಿಕೊಳ್ಳಿ.ಇದೆ ಎಂದಾದರೆ ಹಣ ಗಳಿಸುವ ದಾರಿ ನಿಮ್ಮ ಮುಂದಿದೆ.
और पढो »

ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
और पढो »

ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ghee lamp: ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.
और पढो »

Sun Salutation: ಸೂರ್ಯ ನಮಸ್ಕಾರದ ಪ್ರಯೋಜನಗಳ ಬಗ್ಗೆ ತಿಳಿಯಿರಿSun Salutation: ಸೂರ್ಯ ನಮಸ್ಕಾರದ ಪ್ರಯೋಜನಗಳ ಬಗ್ಗೆ ತಿಳಿಯಿರಿಸೂರ್ಯ ನಮಸ್ಕಾರದ ಆಸನಗಳನ್ನು ನಿಯಮಿತವಾಗಿ ಮಾಡಿದಾಗ ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಚಪ್ಪಟೆ ಹೊಟ್ಟೆ ಪಡೆಯಲು ನೀವು ಈ ಆಸನಗಳನ್ನು ಪ್ರಯತ್ನಿಸಬಹುದು.
और पढो »

ಸೆಪ್ಟೆಂಬರ್ 16 ರಿಂದ ಐಫೋನ್ ರನ್ ಆಗುವ ವಿಧಾನವೇ ಬದಲಾಗಲಿದೆ!ನಿಮ್ಮ ಬಳಿ ಈ ಡಿವೈಸ್ ಇರಲೇಬೇಕು !ಸೆಪ್ಟೆಂಬರ್ 16 ರಿಂದ ಐಫೋನ್ ರನ್ ಆಗುವ ವಿಧಾನವೇ ಬದಲಾಗಲಿದೆ!ನಿಮ್ಮ ಬಳಿ ಈ ಡಿವೈಸ್ ಇರಲೇಬೇಕು !ನಾಲ್ಕು ಸರಣಿಗಳಲ್ಲಿ iPhone 16 ಬಿಡುಗಡೆಯಾಗಿದೆ.ಇದು ಸೆಪ್ಟೆಂಬರ್ 20 ರಿಂದ ಖರೀದಿಗೆ ಕೂಡಾ ಲಭ್ಯವಿದೆ.
और पढो »

ಬೆಳಿಗ್ಗೆ ಎದ್ದಾಗ ಇದನ್ನು ಅಗಿದರೆ ಸಾಕು, ದಿನವಿಡೀ ಬಾಯಿಯ ದುರ್ನಾತ ಬರುವುದಿಲ್ಲ.. ಶುಗರ್‌ ಕೂಡ ಕಂಟ್ರೋಲ್‌ ಆಗುತ್ತದೆ!ಬೆಳಿಗ್ಗೆ ಎದ್ದಾಗ ಇದನ್ನು ಅಗಿದರೆ ಸಾಕು, ದಿನವಿಡೀ ಬಾಯಿಯ ದುರ್ನಾತ ಬರುವುದಿಲ್ಲ.. ಶುಗರ್‌ ಕೂಡ ಕಂಟ್ರೋಲ್‌ ಆಗುತ್ತದೆ!ಬ್ರಷ್‌ ಮಾಡಿದ ಬಳಿಕವೂ ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ 5 ಮನೆಮದ್ದುಗಳನ್ನು ಅಳವಡಿಸಿಕೊಳ್ಳಿ.
और पढो »



Render Time: 2025-02-13 18:58:33