ನಿಮ್ಮ ಮಕ್ಕಳು ಮೊಬೈಲ್‌ಗಳಿಂದ ದೂರ ಇರಬೇಕೇ..? ಈ 6 ಸಲಹೆಗಳನ್ನು ಪಾಲಿಸಿ.!

Child Care Tips समाचार

ನಿಮ್ಮ ಮಕ್ಕಳು ಮೊಬೈಲ್‌ಗಳಿಂದ ದೂರ ಇರಬೇಕೇ..? ಈ 6 ಸಲಹೆಗಳನ್ನು ಪಾಲಿಸಿ.!
Mobile TipsChildren MobileChildren
  • 📰 Zee News
  • ⏱ Reading Time:
  • 25 sec. here
  • 15 min. at publisher
  • 📊 Quality Score:
  • News: 58%
  • Publisher: 63%

Way to Keep Your Child Away From Mobile : ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ತುಂಬಾ ಅಡಿಕ್ಟ್‌ ಆಗುತ್ತಿದ್ದಾರೆ.. ನಿಮ್ಮ ಮಕ್ಕಳಿಗೂ ಮೊಬೈಲ್ ಬಳಸುವ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸಲು ನೀವು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಪದೇ ಪದೇ ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ತುಂಬಾ ಅಡಿಕ್ಟ್‌ ಆಗುತ್ತಿದ್ದಾರೆ.. ನಿಮ್ಮ ಮಕ್ಕಳಿಗೂ ಮೊಬೈಲ್ ಬಳಸುವ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸಲು ನೀವು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಪದೇ ಪದೇ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ.. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಮ್ಮೆ ಮಕ್ಕಳು ಮೊಬೈಲ್‌ ಅಡಿಕ್ಟ್‌ ಆದರೆ ಅದರಿಂದ ಅವರನ್ನು ಹೊರ ತರುವುದು ತುಂಬಾ ಕಷ್ಟ..

ಇಲ್ಲದಿದ್ದರೆ ಅವರು ತಿನ್ನಲು ಸಾಧ್ಯವಿಲ್ಲ. ಆದ್ದರಿಂದ ಮೊಬೈಲ್ ಅನ್ನು ದೂರವಿಡಿ. ಆಟಗಳತ್ತ ಗಮನಹರಿಸಿ: ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ದೂರವಿಡುವುದೇ ಉತ್ತಮ ಪರಿಹಾರ. ಅದಕ್ಕಾಗಿ ಹೊರಾಂಗಣ ಆಟಗಳು ಅಥವಾ ಇತರೆ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳಿ. ನೀವು ಮಗುವನ್ನು ಸೈಕ್ಲಿಂಗ್‌ಗೆ ಕರೆದೊಯ್ಯಬಹುದು.. ಅವರ ಜೊತೆ ವಾಕ್‌ ಮಾಡಬಹುದು.. ಇಂಟರ್ನೆಟ್ ಅಥವಾ ವೈಫೈ ಆಫ್ ಮಾಡಿ: ನಿಮ್ಮ ಮೊಬೈಲ್‌ನಲ್ಲಿ ಕೆಲಸ ಮುಗಿದ ನಂತರ ನೀವು ಇಂಟರ್ನೆಟ್ ಅಥವಾ ವೈಫೈ ಅನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳು ಮೊಬೈಲ್ ಬಳಸುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ಮೊಬೈಲ್ ಬಳಸದಂತೆ ಪಾಸ್‌ವರ್ಡ್ ಇರಿಸಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mobile Tips Children Mobile Children Children Health Care Divert Kids From Mobile Phone Addiction Mobile Phone Mobile Phone Addiction Phone Addiction ​How To Divert Kids From Mobile Phone Addiction Cell Phone Addiction In Kids Parenting Tips Parents Can Prevent Cell Phone Addiction In Kids How To Prevent Cell Phone Addiction In Kids

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಸಲಹೆಗಳನ್ನು ಅನುಸರಿಸಿ..ನಿಮ್ಮ ಹಳದಿ ಹಲ್ಲುಗಳಿಗೆ ಗುಡ್‌ ಬೈ ಹೇಳಿಈ ಸಲಹೆಗಳನ್ನು ಅನುಸರಿಸಿ..ನಿಮ್ಮ ಹಳದಿ ಹಲ್ಲುಗಳಿಗೆ ಗುಡ್‌ ಬೈ ಹೇಳಿWhite Teeth: ಸಾಮನ್ಯವಾಗಿ ಎಲ್ಲರನ್ನು ಕಾಡುವ ಒಂದೆ ತಲೆನೋವೆಂದರೆ ಹಳದಿ ಹಲ್ಲು. ಈ ಹಳದಿ ಹಲ್ಲು ಹಲವರಿಗೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾದರೆ ಈ ಹಳದಿ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ..? ಇಲ್ಲಿದೆ ನೋಡಿ ಕೆಲವು ಸಲಹೆಗಳು...
और पढो »

BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »

ಹುಟ್ಟಿದ ಮರುಕ್ಷಣವೇ ತಂದೆಯ ಭಾಗ್ಯದ ಬಾಗಿಲು ತೆರೆಯುತ್ತಾರೆ ಈ ರಾಶಿಯಲ್ಲಿ ಜನಿಸಿದ ಹುಡುಗಿಯರು!ಹುಟ್ಟಿದ ಮರುಕ್ಷಣವೇ ತಂದೆಯ ಭಾಗ್ಯದ ಬಾಗಿಲು ತೆರೆಯುತ್ತಾರೆ ಈ ರಾಶಿಯಲ್ಲಿ ಜನಿಸಿದ ಹುಡುಗಿಯರು!Lucky Daughter : ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತಮ್ಮ ತಂದೆಗೆ ಅದೃಷ್ಟವನ್ನು ತರುತ್ತಾರೆ. ಇವರು ಹುಟ್ಟಿದ ಮನೆಯಲ್ಲಿ ಭಾಗ್ಯೋದಯವಾಗುತ್ತದೆ.
और पढो »

Horoscope Today August 18: ಈ ರಾಶಿಯವರಿಗೆ ಹಠಾತ್ ಧನಲಾಭ, ಉದ್ಯೋಗದಲ್ಲಿ ಬಡ್ತಿ ಸಿಗಲಿದೆHoroscope Today August 18: ಈ ರಾಶಿಯವರಿಗೆ ಹಠಾತ್ ಧನಲಾಭ, ಉದ್ಯೋಗದಲ್ಲಿ ಬಡ್ತಿ ಸಿಗಲಿದೆಮಕರ ರಾಶಿಯವರು ಇಂದಿನ ಶಕ್ತಿಯು ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಗುರುತಿಸಲು ಸಹಾಯ ಮಾಡುತ್ತದೆ. ಕೆಲಸ ಮತ್ತು ಮೋಜು ಮಾಡಲು ಈ ಸಮಯ ಪರಿಪೂರ್ಣವಾಗಿದೆ.
और पढो »

Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?Puttakkana Makkalu Kannada Serial Kanti: ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟಿಸಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಸಿರೀಯಲ್‌ ಅಭಿಮಾನಿಗಳಿಗೆ ಬೇರೆ ಲೆವೆಲ್‌ಗೆ ಇಷ್ಟ..
और पढो »

ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !Onion Peel for grey hair: ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಬದಲು ಈ ರೀತಿ ಬಳಸಿದರೆ ನಿಮ್ಮ ಬಿಳಿ ಕೂದಲು ಕಡು ಕಪ್ಪಾಗಿ ಸೊಂಪಾಗಿ ಬೆಳೆಯುವುದು.
और पढो »



Render Time: 2025-02-19 21:45:36