ನಿಮ್ಮ ಕೂದಲುಗಳು ಸೊಂಪಾಗಿ ಬೆಳೆಯಲು ಈ 5 ಅಡುಗೆ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿ..!

Long Hair समाचार

ನಿಮ್ಮ ಕೂದಲುಗಳು ಸೊಂಪಾಗಿ ಬೆಳೆಯಲು ಈ 5 ಅಡುಗೆ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿ..!
Hair GrowthFoodHealthy Hair
  • 📰 Zee News
  • ⏱ Reading Time:
  • 38 sec. here
  • 5 min. at publisher
  • 📊 Quality Score:
  • News: 29%
  • Publisher: 63%

ವಿಟಮಿನ್ ಇ ಕೂದಲಿಗೆ ಪ್ರಯೋಜನಕಾರಿಯಾಗಿದೆ. ಬಾದಾಮಿಯಲ್ಲಿ ವಿಟಮಿನ್ ಇ ಅತ್ಯಧಿಕವಾಗಿದೆ. ಇದನ್ನು ತಿನ್ನುವುದರಿಂದ ಕೂದಲಿಗೆ ಹೊಳಪು ಬರುತ್ತದೆ.

Long Hair : ಕೂದಲು ಬೇಗ ಬೆಳೆಯಬೇಕೆಂದರೆ ಕೂದಲಿಗೆ ಒಳಗಿನಿಂದ ಪೋಷಣೆ ನೀಡುವ ಆಹಾರಗಳನ್ನು ಸೇವಿಸಬೇಕು. ಕೂದಲಿನ ಉದ್ದವನ್ನು ಹೆಚ್ಚಿಸುವ ಕೆಲವು ಅಡುಗೆ ವಸ್ತುಗಳು ಇವೆ. ಹಾಗಾದರೆ ಆಹಾರದಲ್ಲಿ ಸೇರಿಸುವ ಮೂಲಕ ಕೂದಲಿಗೆ ಯಾವ ವಸ್ತುಗಳು ಪ್ರಯೋಜನಕಾರಿ ಎಂದು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕುಂಬಳಕಾಯಿ ಬೀಜಗಳಲ್ಲಿ ಒಮೆಗಾ ಕೊಬ್ಬಿನಾಮ್ಲಗಳು, ಸತುವು ಸಮೃದ್ಧವಾಗಿದೆ. ಇದು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಗಸೆ ಬೀಜಗಳು ಒಮೆಗಾಸ್, ವಿಟಮಿನ್ ಇ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಇದು ಕೂದಲಿನ ರಚನೆಯನ್ನು ಸುಧಾರಿಸುತ್ತದೆ. ಇದು ಕೂದಲನ್ನು ಉದ್ದ ಮತ್ತು ಹೊಳೆಯುವಂತೆ ಮಾಡುತ್ತದೆ.

ಟಿ20 ಕ್ರಿಕೆಟ್ʼನಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಒಬ್ಬನೇ ಒಬ್ಬ ಆಟಗಾರ ಯಾರು ಗೊತ್ತಾ? ಈತ ಭಾರತದವನೇ... 39 ಸಿಕ್ಸರ್‌, 14 ಬೌಂಡರಿ ಬಾರಿಸಿದ್ದ ಸ್ಟಾರ್‌ ಕ್ರಿಕೆಟಿಗನೀತಸ್ಮೈಲ್‌ನಲ್ಲೇ ಮೋಡಿ ಮಾಡುವ ರಶ್ಮಿಕಾ ಮಂದಣ್ಣ ಬಿಳುಪಾದ ಹಲ್ಲಿನ ಸೀಕ್ರೇಟ್‌ ಇದು... ಕಿರಿಕ್‌ ಬೆಡಗಿ ಬಳಸೋ ಟೂತ್‌ ಪೇಸ್ಟ್‌ ಇದೇ ನೋಡಿ..!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hair Growth Food Healthy Hair

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬೆಳಿಗ್ಗೆ ಎದ್ದಾಗ ಇದನ್ನು ಅಗಿದರೆ ಸಾಕು, ದಿನವಿಡೀ ಬಾಯಿಯ ದುರ್ನಾತ ಬರುವುದಿಲ್ಲ.. ಶುಗರ್‌ ಕೂಡ ಕಂಟ್ರೋಲ್‌ ಆಗುತ್ತದೆ!ಬೆಳಿಗ್ಗೆ ಎದ್ದಾಗ ಇದನ್ನು ಅಗಿದರೆ ಸಾಕು, ದಿನವಿಡೀ ಬಾಯಿಯ ದುರ್ನಾತ ಬರುವುದಿಲ್ಲ.. ಶುಗರ್‌ ಕೂಡ ಕಂಟ್ರೋಲ್‌ ಆಗುತ್ತದೆ!ಬ್ರಷ್‌ ಮಾಡಿದ ಬಳಿಕವೂ ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ 5 ಮನೆಮದ್ದುಗಳನ್ನು ಅಳವಡಿಸಿಕೊಳ್ಳಿ.
और पढो »

BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »

ಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !ಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !Lizard Falling Meaning: ದೇಹದ ಈ ಭಾಗದಲ್ಲಿ ಹಲ್ಲಿ ಬಿದ್ದರೆ ನಿಮ್ಮ ದಾರಿಯಲ್ಲಿ ಬಹಳಷ್ಟು ಸಂಪತ್ತು ಹರಿಯುತ್ತದೆ
और पढो »

ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
और पढो »

ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ghee lamp: ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.
और पढो »

ಕೇವಲ 10 ನಿಮಿಷಗಳಲ್ಲಿ ಬಿಳಿ ಕೂದಲನ್ನು ಶಾಶ್ವತವಾಗಿ ಕಡು ಕಪ್ಪಾಗಿಸಿ! ದಷ್ಟಪುಷ್ಟ ಕಾಂತಿಯುತ ಕೂದಲನ್ನು ಹೊಂದಲು ಮನೆಮದ್ದು..!ಕೇವಲ 10 ನಿಮಿಷಗಳಲ್ಲಿ ಬಿಳಿ ಕೂದಲನ್ನು ಶಾಶ್ವತವಾಗಿ ಕಡು ಕಪ್ಪಾಗಿಸಿ! ದಷ್ಟಪುಷ್ಟ ಕಾಂತಿಯುತ ಕೂದಲನ್ನು ಹೊಂದಲು ಮನೆಮದ್ದು..!White hair home remedies: ನೀವು ಮೆಹಂದಿ ಬದಲಿಗೆ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
और पढो »



Render Time: 2025-02-13 19:22:08