ನೀ ಹಿಂಗ ನೋಡಬ್ಯಾಡ.. ನೋಡಿ ಕೆಣಕ ಬ್ಯಾಡ.. ದಿಲ್‌ ದಾರಿ ತಪ್ಪುತ್ತೆ ಜಾನ್ವಿ..! ಫೋಟೋಸ್‌ ಇಲ್ಲಿವೆ..

Janhvi Kapoor समाचार

ನೀ ಹಿಂಗ ನೋಡಬ್ಯಾಡ.. ನೋಡಿ ಕೆಣಕ ಬ್ಯಾಡ.. ದಿಲ್‌ ದಾರಿ ತಪ್ಪುತ್ತೆ ಜಾನ್ವಿ..! ಫೋಟೋಸ್‌ ಇಲ್ಲಿವೆ..
Janhvi Kapoor AgeJanhvi Kapoor MoviesJanhvi Kapoor Hot Photos
  • 📰 Zee News
  • ⏱ Reading Time:
  • 21 sec. here
  • 19 min. at publisher
  • 📊 Quality Score:
  • News: 71%
  • Publisher: 63%

Janhvi Kapoor : ದೇವರ ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ಬಾಲಿವುಡ್‌ನ ಜಾನ್ವಿ ಕಪೂರ್ ಮತ್ತೊಮ್ಮೆ ಹುಡುಗರ ಕಣ್ಮನ ಸೆಳೆದಿದ್ದಾರೆ. ಶೈನಿಂಗ್‌ ಬಾಡಿಕಾನ್‌ ಬಟ್ಟೆ ತೊಟ್ಟಿರುವ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..

"ದೇವರ" ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ಬಾಲಿವುಡ್‌ನ ಜಾನ್ವಿ ಕಪೂರ್ ಮತ್ತೊಮ್ಮೆ ಹುಡುಗರ ಕಣ್ಮನ ಸೆಳೆದಿದ್ದಾರೆ. ಶೈನಿಂಗ್‌ ಬಾಡಿಕಾನ್‌ ಬಟ್ಟೆ ತೊಟ್ಟಿರುವ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ನಟಿ ಜಾನ್ವಿ "ದೇವರ" ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಟ್ಟಳು. ಮೊದಲ ಚಿತ್ರದಲ್ಲೇ ತನ್ನ ಚೆಲುವು ಮತ್ತು ನಟನೆಯಿಂದ ಪ್ರೇಕ್ಷಕರ ಮನಗೆದ್ದಳು.ಸದ್ಯ ಸ್ಲೀವ್‌ಲೆಸ್ ಕಾಟನ್ ಡ್ರೆಸ್‌ನಲ್ಲಿ ಸೌಂದರ್ಯ ಪ್ರದರ್ಶಿಸಿರುವ ಜಾನ್ವಿ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ..

ಜಾನ್ವಿ ಕಪೂರ್ ಟಾಲಿವುಡ್‌ನ ಎವರ್‌ಗ್ರೀನ್ ಹೀರೋಯಿನ್ ಶ್ರೀದೇವಿ ಅವರ ಮಗಳು. ಶ್ರೀದೇವಿ ಟಾಲಿವುಡ್‌ನಿಂದ ಬಾಲಿವುಡ್‌ಗೆ ಹೋದರೆ, ಜಾನ್ವಿ ಕಪೂರ್ ಬಾಲಿವುಡ್‌ನಿಂದ ಟಾಲಿವುಡ್‌ಗೆ ಬಂದಿದ್ದಾಳೆ.. ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಈ ವರ್ಷ ಬ್ಯುಸಿ ಹೀರೋಯಿನ್‌ಗಳಲ್ಲಿ ಒಬ್ಬರು. ಬಾಲಿವುಡ್ ಮತ್ತು ಸಾಲು ಸಾಲು ಸೌತ್‌ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಜಾನ್ವಿ ಅಮ್ಮನಿಗಿಂತ ಅತೀ ಕಡಿಮೆ ಸಮಯದಲ್ಲಿ.. ಕಡಿಮೆ ಚಿತ್ರಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Janhvi Kapoor Age Janhvi Kapoor Movies Janhvi Kapoor Hot Photos Janhvi Kapoor Hot Janhvi Kapoor Saree Photos Janhvi Kapoor Latest Photo Shoot Janhvi Kapoor Latest Photos Janhvi Kapoor News Janhvi Kapoor Mr And Mrs Mahi Janhvi Kapoor Updates Janhvi Kapoor Career Janhvi Kapoor Latest Stills Janhvi Kapoor Janhvi Kapoor Devara Janhvi Kapoor With Jr Ntr Janhvi Kapoor Devara Role Janhvi Kapoor

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿKeerthy suresh marriage photos: ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್‌ ಇಲ್ಲಿವೆ ನೋಡಿ...
और पढो »

ನಟ ಅಲ್ಲು ಅರ್ಜುನ್ ಮನೆಯನ್ನು ನೋಡಿದ್ದೀರಾ? ಇಲ್ಲಿವೆ ನೋಡಿ ಭವ್ಯ ಬಂಗಲೆ ಫೋಟೋಸ್..ನಟ ಅಲ್ಲು ಅರ್ಜುನ್ ಮನೆಯನ್ನು ನೋಡಿದ್ದೀರಾ? ಇಲ್ಲಿವೆ ನೋಡಿ ಭವ್ಯ ಬಂಗಲೆ ಫೋಟೋಸ್..Allu Arjun Full Home: ಅತ್ಯುತ್ತಮ ಚಿತ್ರಗಳ ಹೊರತಾಗಿ, ದಕ್ಷಿಣದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಅಲ್ಲು ಅರ್ಜುನ್‌ ಮನೆಯ ಪೂರ್ತಿ ನೋಟದ ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..
और पढो »

ಒಣ ಕೆಮ್ಮಿನಿಂದ ಶಾಶ್ವತ ಪರಿಹಾರ ನೀಡುವ ಪವರ್‌ಫುಲ್‌ ಮನೆಮದ್ದು!ಒಣ ಕೆಮ್ಮಿನಿಂದ ಶಾಶ್ವತ ಪರಿಹಾರ ನೀಡುವ ಪವರ್‌ಫುಲ್‌ ಮನೆಮದ್ದು!Dry Cough Home Remedies: ಚಳಿಗಾಲದಲ್ಲಿ ಕಾಡುವ ಒಣ ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.
और पढो »

ಐಪಿಎಲ್ ಹರಾಜಿನಲ್ಲಿ ಜೂಹಿ ಚಾವ್ಲಾ ಪುತ್ರಿ... ಕಾವ್ಯಾ ಮಾರನ್‌ಗೆ ಕೊಡ್ತಾರಾ ಟಕ್ಕರ್!‌ ಇವರ ಹೆಸರಲ್ಲಿರೋ ಆಸ್ತಿ ಎಷ್ಟು ಕೋಟಿ?ಐಪಿಎಲ್ ಹರಾಜಿನಲ್ಲಿ ಜೂಹಿ ಚಾವ್ಲಾ ಪುತ್ರಿ... ಕಾವ್ಯಾ ಮಾರನ್‌ಗೆ ಕೊಡ್ತಾರಾ ಟಕ್ಕರ್!‌ ಇವರ ಹೆಸರಲ್ಲಿರೋ ಆಸ್ತಿ ಎಷ್ಟು ಕೋಟಿ?Jahnavi Mehta in IPL 2025: ಐಪಿಎಲ್ ಹರಾಜಿನಲ್ಲಿ ಜೂಹಿ ಚಾವ್ಲಾ ಪುತ್ರಿ ಜಾನ್ವಿ ಕಾಣಿಸಿಕೊಂಡಿದ್ದು ಕ್ರಿಕೆಟ್‌ ಪ್ರೇಮಿಗಳ ಗಮನಸೆಳೆದಿದ್ದಾರೆ.
और पढो »

ಸೀರೆಯುಟ್ಟರೆ ಇವಳಂತೆ ಕಾಣಬೇಕು.. ಆಗ ಸೀರೆಗೂ ಬೆಲೆ, ನಾರಿ ಸೌಂದರ್ಯಕ್ಕೂ ನೆಲೆ ಸಿಕ್ಕಂಗಾಗುತ್ತೆ..! ಫೋಟೋಸ್‌ ನೋಡಿ...ಸೀರೆಯುಟ್ಟರೆ ಇವಳಂತೆ ಕಾಣಬೇಕು.. ಆಗ ಸೀರೆಗೂ ಬೆಲೆ, ನಾರಿ ಸೌಂದರ್ಯಕ್ಕೂ ನೆಲೆ ಸಿಕ್ಕಂಗಾಗುತ್ತೆ..! ಫೋಟೋಸ್‌ ನೋಡಿ...Shivatmika Rajasekhar : ಈ ಸ್ಟಾರ್ ಕಿಡ್ ಸಿನಿರಂಗ ಪ್ರವೇಶ ಮಾಡಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮಾಡಿದ್ರೂ ಸಹ ಹೆಚ್ಚಾಗಿ ಗುರುತಿಸಿಕೊಂಡಿದ್ದು ಮಾತ್ರ ತನ್ನ ಸೌಂದರ್ಯದಿಂದ.. ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಸ್‌ ಹಂಚಿಕೊಳ್ಳುವ ಈ ಚೆಲುವೆಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ..
और पढो »

ಕೊನೆಗೂ ವಿರಾಟ್‌ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್‌.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆಕೊನೆಗೂ ವಿರಾಟ್‌ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್‌.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆVirat Kohli Son Akaay Photo: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಪರ್ತ್‌ನಲ್ಲಿದ್ದಾರೆ. ಹೊಸ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
और पढो »



Render Time: 2025-02-19 13:03:11