Curd Hair Pack For White Hair: ಬಿಳಿ ಕೂದಲಿಗೆ ಧೂಳು, ಹೊಗೆ, ಕಲುಷಿತ ವಾತಾವರಣವಷ್ಟೇ ಅಲ್ಲ ಬದಲಾದ ಆಹಾರ ಪದ್ದತಿಯೂ ಪ್ರಮುಖ ಕಾರಣ. ಮಾತ್ರವಲ್ಲ, ಸರಿಯಾಗಿ ನಿದ್ರೆ ಮಾಡದಿರುವುದೂ ಮುಖ್ಯ ಕಾರಣವೇ ಆಗಿದೆ.
Curd Hair Pack : ಕೂದಲು ಬೆಳ್ಳಗಾಗಲು ಅತಿಯಾದ ಒತ್ತಡ, ತಡರಾತ್ರಿವರೆಗೆ ನಿದ್ದೆ ಮಾಡದೆ ಇರುವುದು, ಮಾಲಿನ್ಯ ಎಲ್ಲವೂ ಕಾರಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಮನಸ್ಸನ್ನು ನಿರಾಳವಾಗಿರಿಸಿಕೊಳ್ಳುವುದರ ಜೊತೆಗೆ ಸರಿಯಾದ ಆಹಾರ, ನಿದ್ದೆ ಎಲ್ಲವೂ ಅತ್ಯಗತ್ಯ. ಈಗಾಗಲೇ ಬೂದು ಬಣ್ಣಕ್ಕೆ ತಿರುಗಿರುವ ಕೂದಲನ್ನು ಮತ್ತೆ ನೈಸರ್ಗಿಕವಾಗಿ ಕಪ್ಪಾಗಾಗಿಸಲು ಪ್ರತಿಯೊಬ್ಬರ ಮನೆಯಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಮೊಸರು ತುಂಬಾ ಪ್ರಯೋಜನಕಾರಿ ಆಗಿದೆ.
Curd For White Hair Overnight Best Curd For White Hair ಬಿಳಿ ಕೂದಲಿಗೆ ಮನೆಮದ್ದು ಮೊಸರು ಪ್ರಯೋಜನಗಳು ಕೂದಲ ರಕ್ಷಣೆ ಮೊಸರು ಕೂದಲಿನ ಆರೈಕೆಗಾಗಿ ಬಿಳಿ ಕೂದಲಿಗೆ ಮೊಸರು ಬಿಳಿ ಕೂದಲಿಗೆ ಮೊಸರಿನ ಹೇರ್ ಪ್ಯಾಕ್ Curd Hair Pack For White Hair Curd Hair Pack Curd To Darken White Hair Can Curd Stop White Hair How To Use Curd To Dark White Hair Curd To Dark White Hair At Home Best Curd To Dark White Hair Only 2 Minutes White Hair Turn Black Naturally
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಪುಟ್ಟ ಹೂವನ್ನು ಸೇವಿಸುವ ಮೂಲಕವೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು !ಬಿಳಿ ಕೂದಲಿಗೆ ಇದುವೇ ಶಾಶ್ವತ ಪರಿಹಾರಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಕೂದಲಾಗಿ ಪರಿವರ್ತಿಸಲು ಆಯುರ್ವೇದ ತಜ್ಞರು ಸೂಚಿಸಿದ ಕೆಲವು ಸಲಹೆಗಳನ್ನು ಅನುಸರಿಸಬೇಕು. ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ಕೂದಲು ಮತ್ತೆ ಕಪ್ಪಾಗುವುದು.
और पढो »
ಹೆನ್ನಾದೊಂದಿಗೆ ಈ ಎಣ್ಣೆ ಬೆರೆಸಿ ಹಚ್ಚಿದ್ರೆ ಮೂರೇ ನಿಮಿಷದಲ್ಲಿ ಗಾಢ ಕಪ್ಪಾಗುತ್ತೆ ಬಿಳಿ ಕೂದಲುHenna for white hair: ಗೋರಂಟಿ ಹೆನ್ನಾ ಪುಡಿಯನ್ನು ಬಳಸುವುದರಿಂದ ನೈಸರ್ಗಿಕವಾಗಿ ಬಿಳಿ ಕೂದಲನ್ನು ಗಾಢ ಕಪ್ಪು ಬಣ್ಣಕ್ಕೆ ತಿರುಗಿಸಬಹುದು.
और पढो »
ಮೊಸರಿಗೆ ಈ 2 ಪದಾರ್ಥ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಗಾಢ ಕಪ್ಪಾಗುವುದು ಬಿಳಿ ಕೂದಲು!White Hair home remedies: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೊಸರು ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »
ಈ ಕಪ್ಪು ಕಾಳಿನ ಹೇರ್ ಪ್ಯಾಕ್ ಬಿಳಿಕೂದಲನ್ನು ಬುಡಸಮೇತ ಶಾಶ್ವತವಾಗಿ ಕಪ್ಪಾಗಿಸುತ್ತೆ! ಒಮ್ಮೆ ಟ್ರೈ ಮಾಡಿ ರಿಸಲ್ಟ್ ಪಕ್ಕಾಕೂದಲು ಉದುರುವಿಕೆಯ ಸಮಸ್ಯೆಯಿರುವವರು ಸಹ ಈ ಕಾಳಿನ ಹೇರ್ ಪ್ಯಾಕ್ ಬಳಸಬಹುದು. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
और पढो »
ಮನೆ ಮುಂದೆಯೇ ಸಿಗುವ ಈ ಹೂವಿನಿಂದ ಬೇರುಗಳಿಂದಲೂ ಕಪ್ಪಾಗುತ್ತೆ ಬಿಳಿ ಕೂದಲು...Natural Remedy For White Hair: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ಎಲ್ಲಿಯೂ ಅಲೆದಾಡುವ ಅಗತ್ಯವಿಲ್ಲ. ನಿಮ್ಮ ಮನೆಮುಂದೆ ಸುಲಭವಾಗಿ ಸಿಗುವ ಒಂದು ಹೂವು ಗಿಳಿ ಕೂದಲನ್ನು ಬೇರುಗಳಿಂದಲೂ ಕಪ್ಪಾಗಿಸುತ್ತದೆ.
और पढो »
ನಿಂಬೆ ರಸಕ್ಕೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ.. ಬಿಳಿ ಕೂದಲು ಗಾಢ ಕಪ್ಪಾಗಿ ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುವುದು!White Hair Home Remedies: ತೆಂಗಿನ ಎಣ್ಣೆಯಲ್ಲಿ ನಿಂಬೆ ರಸ ಬೆರೆಸಿ ಬಿಳಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುವುದು. ಇವೆರಡನ್ನು ಒಟ್ಟಿಗೆ ಹಚ್ಚುವುದರಿಂದ ಕೂದಲಿನ ಅನೇಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.
और पढो »