Trent Boult: ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗಿ ಟ್ರೆಂಟ್ ಬೌಲ್ಟ್ ಟಿ20 ವಿಶ್ವಕಪ್‌ಗೆ ಗುಡ್‌ಬೈ ಹೇಳಿದ್ದಾರೆ. ಸೋಮವಾರ ಪಪುವಾ ನ್ಯೂ ಗಿನಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಕಣಕ್ಕಿಳಿಯಲಿದೆ. ಇದರ ಬೆನ್ನಲ್ಲೇ ಬೌಲ್ಟ್ ಇದು ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗಿ ಟ್ರೆಂಟ್ ಬೌಲ್ಟ್ ಟಿ20 ವಿಶ್ವಕಪ್‌ಗೆ ಗುಡ್‌ಬೈ ಹೇಳಿದ್ದಾರೆ.ಈ ಪುಟ್ಟ ಹುಡುಗಿ.. ಈಗ ಪಡ್ಡೆ ಹುಡುಗರ ಡ್ರೀಮ್ ಗರ್ಲ್..! ಇವಳು ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ನೀವು ವೇಸ್ಟ್..ಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ 'ಗರ್ಲ್' ಯಾರು ಗೊತ್ತಾ? Trent Boult : ಟಿ20 ವಿಶ್ವಕಪ್ 2024ರ ಸಿ ಗುಂಪಿನ ಪಂದ್ಯದಲ್ಲಿ ಸೋಮವಾರ, ಜೂನ್ 17ರಂದು ಪಪುವಾ ನ್ಯೂ ಗಿನಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಕಣಕ್ಕಳಿಯಲಿವೆ.
ಟಿ20 ವಿಶ್ವಕಪ್‌ನ ಸಿ ಗುಂಪಿನ ಪಂದ್ಯದಲ್ಲಿ ಸೂಪರ್ 8ಕ್ಕೆ ಈಗಾಗಲೇ ವೆಸ್ಟ್ ಇಂಡೀಸ್ ಹಾಗೂ ಅಫ್ಘಾನಿಸ್ತಾನ ತಂಡಗಳು ಮುನ್ನಡೆ ಕಾಯ್ದುಕೊಂಡಿವೆ. ಆದ ಕಾರಣ ನ್ಯೂಜಿಲೆಂಡ್ ತಂಡ ಸೂಪರ್ 8ಕ್ಕೆ ಎಂಟ್ರಿ ಕೊಡುವ ಚ್ಯಾನ್ಸ್ ಕಳೆದುಕೊಂಡಿದೆ. ಇನ್ನೂ ಉಗಾಂಡಾ ವಿರುದ್ಧ ಪಂದ್ಯದ ನಂತರ ಮಾತನಾದಡಿದ ಬೌಲ್ಟ್"ಇದು ನನ್ನ ಕೊನೆಯ ಟಿ20 ವಿಶ್ವಕಪ್ ಪಂದ್ಯವಾಗಿರಲಿದೆ" ಎಂದು ಹೇಳಿಕೊಂಡಿದ್ದಾರೆ.
Latest Sports News Latest Trending Sports News Cricket World Cup 2019 Icc Cricket World Cup 2019 England Cricket World Cup 2019 England Cricket World Cup Win World Cup Super Over England Vs New Zealand Ben Stokes Catch World Cup 2019 Cricket World Cup Final Reaction England New Zealand Cricket World Cup Final Live Cricket World Cup Final 2019 Live Cricket World Cup 2019 Highlights Cricket World Cup Final Celebration Cricket World Cup Final 2019 Super Over Best Catches In World Cup 2019 World Cup 2019 Viral Trending Trendingnow Tendingsportsnews Viralnews Trent Boult Trent Boult Says Goodbye To T20 World Cup
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೊನೆಗೂ ಅಮೆರಿಕದ ವಿಮಾನ ಹತ್ತಿದ ಕೊಹ್ಲಿ.. ಬಾಂಗ್ಲಾದೇಶ ವಿರುದ್ಧ ಪಂದ್ಯ ಆಡ್ತಾರಾ?Virat Kohli at Mumbai Airport: ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಟಿ20 ವಿಶ್ವಕಪ್‌ಗೆ ಸಮಯ ಸಮೀಪಿಸುತ್ತಿದೆ.
और पढो »
18 ವಯಸ್ಸಿಗೆ ಸ್ಟಾರ್ ಹಿರೋಯಿನ್ ಪಟ್ಟ.. ಧೋನಿ ಜೊತೆ ಅಫೇರ್.. ಸಿನಿರಂಗಕ್ಕೆ ಗುಡ್ ಬೈ ಹೇಳಿದ ನಟಿ!!South Star Actress: ಮದುವೆಯ ನಂತರ ಅನೇಕ ನಾಯಕಿಯರು ಚಿತ್ರರಂಗವನ್ನು ತೊರೆದು.. ಗಂಡ ಮಕ್ಕಳೊಂದಿಗೆ ನೆಮ್ಮದಿಯ ಕೌಟುಂಬಿಕ ಜೀವನವನ್ನು ಕಳೆಯುತ್ತಿದ್ದಾರೆ.. ಇದೀಗ ಅಂತಹ ಸೌತ್ ಹೀರೋಯಿನ್ ಒಬ್ಬರ ಬಗ್ಗೆ ಹೇಳಲಿದ್ದೇವೆ..
और पढो »
ಟಿ20 ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್: ICC Rankingನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ, ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಐಸಿಸಿ ಟಿ20 ತಂಡ ಶ್ರೇಯಾಂಕದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಈ ದೊಡ್ಡ ಲಾಭ ಸಿಕ್ಕಿದೆ
और पढो »
ಸುತ್ತಲೂ ಕುದುರೆಗಳು.. ಅಮೇರಿಕಾದಲ್ಲಿ ವಿರಾಟ್ ಕೊಹ್ಲಿಗೆ ಭಾರೀ ಭದ್ರತೆ! ವಿಡಿಯೋ ವೈರಲ್Heavy security for Virat Kohli: ಟಿ20 ವಿಶ್ವಕಪ್‌ಗಾಗಿ ಅಮೆರಿಕಕ್ಕೆ ಆಗಮಿಸಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಸ್ಥಳೀಯ ಪೊಲೀಸರು ಭಾರೀ ಬಿಗಿ ಭದ್ರತೆ ಒದಗಿಸಿದ್ದಾರೆ.
और पढो »
Sandalwood actors: ಸ್ಯಾಂಡಲ್‌ವುಡ್ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿಚಾಲೆಂಜಿಂಗ್ ಸ್ಟಾರ್ ಚದರ್ಶನ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟಿದ ದಿನಾಂಕ, ರಾಶಿಯನ್ನು ತಿಳಿಯಿರಿ
और पढो »
ದಿನೇಶ್ ಕಾರ್ತಿಕ್ ನಂತರ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ನಿವೃತ್ತಿ? ಹೊರಬಿತ್ತು ಬಿಗ್ ಅಪ್‌ಡೇಟ್!Team India Star Opener: ದಿನೇಶ್ ಕಾರ್ತಿಕ್ ನಿವೃತ್ತಿಯ ನಂತರ ಶಿಖರ್ ಧವನ್ ಶೀಘ್ರದಲ್ಲೇ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.. ಹಾಗಾದರೆ ಶಿಖರ್ ಧವನ್ ನಿಜವಾಗಿಯೂ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರಾ?
और पढो »