ನ.15ರಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ; ನೀವೂ ಬಳಸುತ್ತಿದ್ದರೆ ಇಂದೇ ಹೊಸ ರೂಲ್ಸ್‌ಗಳನ್ನ ತಿಳಿಯಿರಿ

Credit Card New Rules समाचार

ನ.15ರಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ; ನೀವೂ ಬಳಸುತ್ತಿದ್ದರೆ ಇಂದೇ ಹೊಸ ರೂಲ್ಸ್‌ಗಳನ್ನ ತಿಳಿಯಿರಿ
ICICI BankAirport Lounge AccessUtility Transactions
  • 📰 Zee News
  • ⏱ Reading Time:
  • 56 sec. here
  • 9 min. at publisher
  • 📊 Quality Score:
  • News: 50%
  • Publisher: 63%

ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇಂಧನ ಸರ್ಚಾರ್ಜ್ ಮನ್ನಾ ನಿಯಮಗಳನ್ನು ಸಹ ಬದಲಾಯಿಸಲಾಗಿದೆ. ಹೊಸ ನಿಯಮದ ಪ್ರಕಾರ, ಪ್ರತಿ ತಿಂಗಳು 50 ಸಾವಿರ ರೂ.ವರೆಗಿನ ವಹಿವಾಟುಗಳಿಗೆ ಇಂಧನ ಸರ್ಚಾರ್ಜ್ ಉಚಿತವಾಗಿರುತ್ತದೆ.

Credit Card New Rules : ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳು ಮತ್ತು ಷರತ್ತುಗಳಲ್ಲಿ ನವೆಂಬರ್ 15ರಿಂದ ಅನೇಕ ಬದಲಾವಣೆಗಳನ್ನು ಮಾಡಿದೆ. ಬದಲಾಗಿರುವ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಯುಟಿಲಿಟಿ ವಹಿವಾಟುಗಳಿಗೆ ಏರ್‌ಪೋರ್ಟ್ ಲಾಂಜ್ ಪ್ರವೇಶದಂತಹ ಪ್ರಮುಖ ನಿಯಮಗಳನ್ನು ಬದಲಾಯಿಸಲಾಗಿದೆ.ನ.15ರಿಂದ ಐಸಿಐಸಿಐ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ್‌ನ ನಿಯಮಗಳಲ್ಲಿ ಬದಲಾವಣೆSamantha: ಮಗುವಿನ ಬಯಕೆ... ತಾಯಿಯಾಗೋ ಹಂಬಲದಲ್ಲಿ ನಟಿ ಸಮಂತಾ; ಎರಡನೇ ಮದುವೆ ಆಗೋಕೆ ರೆಡಿ ಆಗೇ ಬಿಟ್ರಾ?ಒಂದು ಲೋಟ ನೀರಿಗೆ ಈ ಮಸಾಲೆ ಬೆರೆಸಿ ಕುಡಿದರೆ...

Free Plot Scheme ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ ಫ್ರೀ ಸೈಟ್ !ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವಿನ ಜೊತೆಗೆ ಉಚಿತ ಜಮೀನಿನ ಭಾಗ್ಯ ಆದರೆ ವಿಶೇಷವಾದ ಎಮರಾಲ್ಡ್ ಮಾಸ್ಟರ್‌ಕಾರ್ಡ್‌ಗೆ ಈ ಮಿತಿಯು ತಿಂಗಳಿಗೆ 1 ಲಕ್ಷ ರೂ. ಆಗಿರುತ್ತದೆ.ರೂಬಿಕ್ಸ್, ಸಫಿರೋ, ಎಮರಾಲ್ಡ್ ಕಾರ್ಡ್‌ಗಳು ಯುಟಿಲಿಟಿ ಪಾವತಿಗಳು, 80,000 ರೂ.ವರೆಗಿನ ಮಾಸಿಕ ವೆಚ್ಚಗಳು ಮತ್ತು ಈ ಮಿತಿಯವರೆಗಿನ ವಿಮಾ ಪಾವತಿಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುವುದನ್ನು ಮುಂದುವರಿಸುತ್ತವೆ. ಇದಲ್ಲದೇ ಇತರೆ ಕಾರ್ಡ್‌ಗಳಿಗೆ ಈ ಮಿತಿ 40 ಸಾವಿರ ರೂ. ಇರುತ್ತದೆ. ಅದೇ ರೀತಿ ಐಸಿಐಸಿಐ ಬ್ಯಾಂಕ್ ರೂಬಿಕ್ಸ್ ವೀಸಾ, ಸಫಿರೋ ವೀಸಾ, ಎಮರಾಲ್ಡ್ ವೀಸಾ ಕಾರ್ಡ್ ಹೊಂದಿರುವವರು ಮಾಸಿಕ ದಿನಸಿ ವೆಚ್ಚದಲ್ಲಿ 40,000 ರೂ.ವರೆಗೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...11ನೇ ತಾರೀಖು, 11ನೇ ತಿಂಗಳು, 111 ರನ್‌... 2011ರಲ್ಲಿ ನಡೆದ ಅದೊಂದು ಅಪರೂಪದ ಘಟನೆಗೆ ಕ್ರಿಕೆಟ್‌ ಜಗತ್ತೇ ಬೆರಗಾಗಿತ್ತು..!"ಮೊದಲ ದಿನವೇ ʼಅದರʼ ಅಳತೆ ಕೇಳಿದ್ದ.." ಖ್ಯಾತ ಸಿರೀಯಲ್‌ ನಟಿಯ ಸೆನ್ಸೇಷನಲ್‌ ಕಾಮೆಂಟ್!‌ ಬೆಚ್ಚಿಬಿದ್ದ ಪ್ರೇಕ್ಷಕರು!!ಗಾಯಕಿ ಮಾತ್ರವಲ್ಲ ನಟಿಯೂ ಹೌದು.. ಒಂದೇ ಒಂದು ಚಿತ್ರದಲ್ಲಿ ನಟಿಸಿದ್ದ ಬಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ICICI Bank Airport Lounge Access Utility Transactions Credit Card New Changes CICI Bank Terms And Conditions Fuel Surcharge Business

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Gas Cylinder: ಇನ್ಮುಂದೆ ಕೇವಲ 450 ರೂ.ಗೆ ಸಿಗಲಿದೆ ಸಿಲಿಂಡರ್‌: ಎಲ್ಲಿ? ಹೇಗೆ ಖರೀಸಿದೋದು? ಇಲ್ಲಿದೆ ಕಂಪ್ಲೀಟ್‌ ಮಾಹಿತಿGas Cylinder: ಇನ್ಮುಂದೆ ಕೇವಲ 450 ರೂ.ಗೆ ಸಿಗಲಿದೆ ಸಿಲಿಂಡರ್‌: ಎಲ್ಲಿ? ಹೇಗೆ ಖರೀಸಿದೋದು? ಇಲ್ಲಿದೆ ಕಂಪ್ಲೀಟ್‌ ಮಾಹಿತಿನ.5ರಿಂದ 30ರೊಳಗೆ ರಾಜಸ್ಥಾನದ ಜಾಲೋರ್‌ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಗರಿಷ್ಠ ಫಲಾನುಭವಿಗಳಿಗೆ ಈ ಸೌಲಭ್ಯ ತಲುಪಲಿದೆ.
और पढो »

ಬಿ‌ಪಿ‌ಎಲ್, ಅಂತ್ಯೋದಯ ಅನ್ನ ಯೋಜನೆಯಲ್ಲಿ ಭಾರೀ ಬದಲಾವಣೆ: ನೇರ ನಗದು ಪಾವತಿ ಬಂದ್!ಬಿ‌ಪಿ‌ಎಲ್, ಅಂತ್ಯೋದಯ ಅನ್ನ ಯೋಜನೆಯಲ್ಲಿ ಭಾರೀ ಬದಲಾವಣೆ: ನೇರ ನಗದು ಪಾವತಿ ಬಂದ್!Anna Yojane: ಬಿ‌ಪಿ‌ಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊದಿರುವವರಿಗೆ ಆಹಾರ ನೀಡುವ ನಿಯಮದಲ್ಲಿ ಬದಲಾವಣೆ ಮಾಡಲು ಹೊರಟಿರುವ ಸರ್ಕಾರ ಪಡಿತರದಾರರಿಗೆ ನೇರ ನಗದು ಪಾವತಿಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ.
और पढो »

ರಂಗಾಯಣ ಕಲಾವಿದರ ತಾತ್ಕಾಲಿಕ ಆಯ್ಕೆಗೆ ಅರ್ಜಿ ಆಹ್ವಾನರಂಗಾಯಣ ಕಲಾವಿದರ ತಾತ್ಕಾಲಿಕ ಆಯ್ಕೆಗೆ ಅರ್ಜಿ ಆಹ್ವಾನಸಿದ್ಧಪಡಿಸುವ ಹೊಸ ನಾಟಕಕ್ಕೆ 15 ಜನ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುವುದು.ಅರ್ಹತೆಯುಳ್ಳ 22 ರಿಂದ 35 ವರ್ಷದೊಳಗಿನ ವಯೋಮಿತಿಯುಳ್ಳ ಆಸಕ್ತ ಕಲಾವಿದರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗುವುದು.
और पढो »

ಕನ್ನಡ ಬಿಗ್‌ ಬಾಸ್‌ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ.. ಮೂರನೇ ವಾರಕ್ಕೆ ಬಿಗ್‌ ಶಾಕ್‌ !!ಕನ್ನಡ ಬಿಗ್‌ ಬಾಸ್‌ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ.. ಮೂರನೇ ವಾರಕ್ಕೆ ಬಿಗ್‌ ಶಾಕ್‌ !!Bigg Boss Kannada Wildcard Entry: ಬಿಗ್‌ ಬಾಸ್‌ ಕನ್ನಡ ಸೀಸನ್ 11 ರಲ್ಲಿ ಹೊಸ ಸ್ಪರ್ಧಿ ಮನೆ ಸೇರಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದಾರೆ.
और पढो »

ನಾಳೆಯಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ !ಜನ ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮನಾಳೆಯಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ !ಜನ ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮRules Change from 1st November : ಪ್ರತಿ ತಿಂಗಳ ಆರಂಭದಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಕಂಪನಿಗಳು ತಮ್ಮ ನಿಯಮಗಳನ್ನು ಬದಲಾಯಿಸುತ್ತವೆ.
और पढो »

ಅಗ್ಗದ iPhone ಹೀಗಿರಲಿದೆ ಎನ್ನುತ್ತಿದೆ ಲೀಕ್ ಆಗಿರುವ ಫೋಟೋ !ಮಾರುಕಟ್ಟೆಗೆ ಯಾವಾಗ ಬಿಡುಗಡೆ ಗೊತ್ತಾ ?ಅಗ್ಗದ iPhone ಹೀಗಿರಲಿದೆ ಎನ್ನುತ್ತಿದೆ ಲೀಕ್ ಆಗಿರುವ ಫೋಟೋ !ಮಾರುಕಟ್ಟೆಗೆ ಯಾವಾಗ ಬಿಡುಗಡೆ ಗೊತ್ತಾ ?ಐಫೋನ್ SE 4 ನ ಡಮ್ಮಿ ಯೂನಿಟ್ ನ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.
और पढो »



Render Time: 2025-02-19 09:32:20