ಪಿರಿಯಡ್ ಟೈಮ್ ನಲ್ಲಿ ಬಾಯ್ ಫ್ರೆಂಡ್ ಜೊತೆ.... ಜಾನ್ವಿ ಕಪೂರ್ ಶಾಕಿಂಗ್ ಕಾಮೆಂಟ್!

Janhvi Kapoor Broke Up Story समाचार

ಪಿರಿಯಡ್ ಟೈಮ್ ನಲ್ಲಿ ಬಾಯ್ ಫ್ರೆಂಡ್ ಜೊತೆ.... ಜಾನ್ವಿ ಕಪೂರ್ ಶಾಕಿಂಗ್ ಕಾಮೆಂಟ್!
Janhvi Kapoor Reveals Her First Heartbreak StoryJanhvi Kapoor Talks About Shikhar PahariyaJanhvi Kapoor Latest News
  • 📰 Zee News
  • ⏱ Reading Time:
  • 60 sec. here
  • 9 min. at publisher
  • 📊 Quality Score:
  • News: 51%
  • Publisher: 63%

Janhvi Kapoor: ಅತಿಲೋಕ ಸುಂದರಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಸಿನಿಮಾಗೆ ಎಂಟ್ರಿಯಾಗುವ ಮುನ್ನವೇ ಈ ನಟಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಜಾನ್ವಿ ಕಪೂರ್ ಅವರನ್ನು ಸ್ಟಾರ್ ಹೀರೋಯಿನ್ ಆಗಿ ನೋಡಬೇಕು ಎಂದು ಶ್ರೀದೇವಿ ಕನಸು ಕಂಡಿದ್ದರುಬಾಲಿವುಡ್ ನಲ್ಲೇ ಅತ್ಯಂತ ದುಬಾರಿ ವಿಚ್ಛೇದನ : ಜೀವನಾಂಶವಾಗಿ 400ಕೋಟಿ ಕೊಟ್ಟಿದ್ದಾರಂತೆ ಈ ನಟ..!

Janhvi Kapoor shocking comment: ಜಾನ್ವಿ ಕಪೂರ್ ಅವರನ್ನು ಸ್ಟಾರ್ ಹೀರೋಯಿನ್ ಆಗಿ ನೋಡಬೇಕು ಎಂದು ಶ್ರೀದೇವಿ ಕನಸು ಕಂಡಿದ್ದರು. ಆದರೆ ಆ ಆಸೆ ಈಡೇರುವ ಮುನ್ನವೇ ಆಕೆ ಆಕಸ್ಮಿಕವಾಗಿ ಸಾವನ್ನಪ್ಪಿದರು.. ಜಾನ್ವಿ ಕಪೂರ್ 2018 ರ ಧಡಕ್ ಚಿತ್ರದ ಮೂಲಕ ನಾಯಕಿಯಾಗಿ ಹಿಂದಿಗೆ ಪಾದಾರ್ಪಣೆ ಮಾಡಿದರು. ಅದರ ನಂತರ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದರು ಆದರೆ ಅವು ಭಾಕ್ಸಾಫಿಸ್‌ನಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲಿಲ್ಲ. ಆದರೆ, ಜಾಹ್ನವಿ ಕಪೂರ್ ಕ್ರೇಜ್ ಮಾತ್ರ ಹೋಗಿಲ್ಲ. ಇದಲ್ಲದೆ, ಆಕೆಯ ಫಾಲೋವರ್ಸ್ ಎಂದಿಗಿಂತಲೂ ಹೆಚ್ಚಾಗಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಜಾನ್ವಿ ಕಪೂರ್ ತಮ್ಮ ಫೋಟೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ.ಈ ಮಧ್ಯೆ ಜಾನ್ವಿ ಕಪೂರ್ ಇತ್ತೀಚೆಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ನಟಿ ತನ್ನ ವೈಯಕ್ತಿಕ ವಿಷಯಗಳನ್ನು ಬಹಿರಂಗವಾಗಿ ಮಾತಾನಾಡಿದ್ದಾರೆ.. ಈ ಹಿಂದೆ ಜಾನ್ವಿ ಕಪೂರ್ ಶಿಖರ್ ಶಿಂಧೆ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಬಂದಿದ್ದವು.

ನನ್ನ ಮನಸ್ಸು ಯಾಕೆ ಆ ರೀತಿ ಯೋಚಿಸುತ್ತಿದೆ ಎಂದು ಗೊತ್ತಾಗದೆ ತುಂಬಾ ನೊಂದಿದ್ದೆ.. ಈಗ ಎಲ್ಲವೂ ಚೆನ್ನಾಗಿದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.. ಜಾನ್ವಿಯ ವೃತ್ತಿಜೀವನದ ವಿಷಯಕ್ಕೆ ಬಂದರೆ, ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಎನ್‌ಟಿಆರ್ ಜೊತೆಗಿನ ದೇವರ ಚಿತ್ರದ ಜೊತೆಗೆ ರಾಮ್ ಚರಣ್ ಅವರ ಹೊಸ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ವರದಿಗಳಿವೆ. ಇವುಗಳ ಹೊರತಾಗಿ ಬಾಲಿವುಡ್ ನಲ್ಲಿ ಇನ್ನೂ ಎರಡು ಚಿತ್ರಗಳಿಗೆ ಈ ಚೆಲುವೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Janhvi Kapoor Reveals Her First Heartbreak Story Janhvi Kapoor Talks About Shikhar Pahariya Janhvi Kapoor Latest News Janhvi Kapoor Latest Updates Janhvi Kapoor Movies Janhvi Kapoor Bollywood Janhvi Kapoor Latest Glamorous Photos

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನೈಟ್​ ಕ್ಲಬ್​ನಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಮಗಳು, ಮದುವೆಯಾಗ್ತಾರಾ ಈ ಜೋಡಿ!!ನೈಟ್​ ಕ್ಲಬ್​ನಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಮಗಳು, ಮದುವೆಯಾಗ್ತಾರಾ ಈ ಜೋಡಿ!!ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.
और पढो »

ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆAnushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.
और पढो »

ಆಫರ್ ಬೇಕಾದರೆ ಅವರ ಜೊತೆ ಮಲಗಬೇಕು.. ನಟಿಯ ಸೆನ್ಸೇಷನಲ್ ಕಾಮೆಂಟ್!ಆಫರ್ ಬೇಕಾದರೆ ಅವರ ಜೊತೆ ಮಲಗಬೇಕು.. ನಟಿಯ ಸೆನ್ಸೇಷನಲ್ ಕಾಮೆಂಟ್!Sensational comment of the Famous actress: ಸಿನಿಮಾ ಅವರ ಬದುಕಿನ ಕನ್ನಡಿಯಂತೆ ಸುಂದರವಾಗಿ ಕಾಣುತ್ತದೆ. ಆದರೆ ಒಳಗೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಹೀರೋಯಿನ್‌ಗಳು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳ ಹೆಚ್ಚು.
और पढो »

ಐಶ್ವರ್ಯಾ ಜೊತೆ ʼಅದನ್ನುʼ ಮಾಡದಿದ್ದರೆ ನನಗೆ ನಿದ್ದೆಯೇ ಬರಲ್ಲ!- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್‌ ಬಚ್ಚನ್‌ ಶಾಕಿಂಗ್‌ ಹೇಳಿಕೆ ವೈರಲ್ಐಶ್ವರ್ಯಾ ಜೊತೆ ʼಅದನ್ನುʼ ಮಾಡದಿದ್ದರೆ ನನಗೆ ನಿದ್ದೆಯೇ ಬರಲ್ಲ!- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್‌ ಬಚ್ಚನ್‌ ಶಾಕಿಂಗ್‌ ಹೇಳಿಕೆ ವೈರಲ್Abhishek Bachchans statement: ಪ್ರಸ್ತುತ ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನವೆಂಬ ಪೆಡಂಭೂತ ದಾಳಿ ಮಾಡುತ್ತಿದೆಯೇನೋ...! ಎಂಬಂತೆ ಭಾಸವಾಗುತ್ತಿದೆ. ಕಳೆದ ದಿನವಷ್ಟೇ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮತ್ತು ನತಾಶಾ ಡಿವೋರ್ಸ್‌ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು.
और पढो »

ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್‌ ಆಗ್ತೀರಾ.. ಒಮ್ಮೆ ನೋಡಿ ಬಿಡಿ..ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್‌ ಆಗ್ತೀರಾ.. ಒಮ್ಮೆ ನೋಡಿ ಬಿಡಿ..Khushi Kapoor : ಖುಷಿ ಕಪೂರ್ ಹಿರಿಯ ನಟಿ ಶ್ರೀದೇವಿಯ ಕಿರಿಯ ಮಗಳು. ಬಾಲಿವುಡ್‌ ನಟಿ ಜಾನ್ವಿ ಕಪೂರ್ ಅವರ ಸಹೋದರಿ. ಈ ಹುಡುಗಿ ಹಿಟ್‌ ಸಿನಿಮಾ ನೀಡಿಲ್ಲವೆಂದರೂ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. Instagram ನಲ್ಲಿ 14 ಲಕ್ಷ ಅನುಯಾಯಿಗಳು.
और पढो »

2025ರ ಚಾಂಪಿಯನ್ಸ್ ಟ್ರೋಫಿ, WTC ಫೈನಲ್’ಗೆ ಈತನೇ ಟೀಂ ಇಂಡಿಯಾ ನಾಯಕ: ಖಚಿತಪಡಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ2025ರ ಚಾಂಪಿಯನ್ಸ್ ಟ್ರೋಫಿ, WTC ಫೈನಲ್’ಗೆ ಈತನೇ ಟೀಂ ಇಂಡಿಯಾ ನಾಯಕ: ಖಚಿತಪಡಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾJay Shah confirms Rohit Sharma as India captain: ಭಾನುವಾರ ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಶಾ, ಕಳೆದ ನವೆಂಬರ್’ನಲ್ಲಿ ನಡೆದ ODI ವಿಶ್ವಕಪ್ ಫೈನಲ್’ನಲ್ಲಿ ಭಾರತವು ಆಘಾತಕಾರಿ ಸೋಲನ್ನು ಅನುಭವಿಸಿತ್ತು.
और पढो »



Render Time: 2025-02-19 03:52:12