ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್‌ ಆಗ್ತೀರಾ.. ಒಮ್ಮೆ ನೋಡಿ ಬಿಡಿ..

Bollywood Actress समाचार

ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್‌ ಆಗ್ತೀರಾ.. ಒಮ್ಮೆ ನೋಡಿ ಬಿಡಿ..
Khushi KapoorDesi BarbieKhushi Kapoor
  • 📰 Zee News
  • ⏱ Reading Time:
  • 24 sec. here
  • 21 min. at publisher
  • 📊 Quality Score:
  • News: 79%
  • Publisher: 63%

Khushi Kapoor : ಖುಷಿ ಕಪೂರ್ ಹಿರಿಯ ನಟಿ ಶ್ರೀದೇವಿಯ ಕಿರಿಯ ಮಗಳು. ಬಾಲಿವುಡ್‌ ನಟಿ ಜಾನ್ವಿ ಕಪೂರ್ ಅವರ ಸಹೋದರಿ. ಈ ಹುಡುಗಿ ಹಿಟ್‌ ಸಿನಿಮಾ ನೀಡಿಲ್ಲವೆಂದರೂ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. Instagram ನಲ್ಲಿ 14 ಲಕ್ಷ ಅನುಯಾಯಿಗಳು.

ಖುಷಿ ಕಪೂರ್ ಹಿರಿಯ ನಟಿ ಶ್ರೀದೇವಿಯ ಕಿರಿಯ ಮಗಳು. ಬಾಲಿವುಡ್‌ ನಟಿ ಜಾನ್ವಿ ಕಪೂರ್ ಅವರ ಸಹೋದರಿ. ಈ ಹುಡುಗಿ ಹಿಟ್‌ ಸಿನಿಮಾ ನೀಡಿಲ್ಲವೆಂದರೂ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. Instagram ನಲ್ಲಿ 14 ಲಕ್ಷ ಅನುಯಾಯಿಗಳು.ಖುಷಿ ಕಪೂರ್ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಲ್ಲಿ ಗುಲಾಬಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಅವರನ್ನು ನೋಡಿದ ನೆಟ್ಟಿಗರು ʼದೇಸಿ ಬಾರ್ಬಿʼ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.. ಸಧ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಒಂದೇ ದಿನಕ್ಕೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಇಷ್ಟಿದ್ದರೂ ಸಹ ಖುಷಿಗೆ ಇದುವರೆಗೂ ನಾಯಕಿಯಾಗಲು ಸಾಧ್ಯವಾಗಿಲ್ಲ. ಆದರೆ.. ಇನ್ಸ್ಟಾವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾಳೆ... ಈ ಚೆಲುವೆ.. ಖುಷಿ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಲವು ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ತಾಜಾ ಗುಲಾಬಿ ಬಣ್ಣದ ಸೀರೆಯಲ್ಲಿ ಮ್ಯಾಚಿಂಗ್ ಬ್ಲೌಸ್ ಧರಿಸಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಲವ್ ಎಮೋಜಿಗಳನ್ನು ಕಾಮೆಂಟ್‌ ಮಾಡುತ್ತಿದ್ದಾರೆ.. ಖುಷಿ ಸ್ಟನಿಂಗ್ ಲುಕ್‌ ಅಂತ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರರು ದೇವರೇ... ಎಷ್ಟು ಕ್ಯೂಟ್‌ ನೀವು ಅಂತ ಹೊಗಳಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Khushi Kapoor Desi Barbie Khushi Kapoor Bollywood Khushi Kapoor Ap Dhillon Khushi Kapoor Song Desi Barbie Janhvi Kapoor Movie Janhvi Kapoor Bollywood Movies Bollywood Actresses Without Plastic Surgery Bollywood New Movie Bollywood News Janhvi Kapoor Hot Tollywood Janhvi Kapoor Hot Dress Jhanvi Kapoor Hot Dress Bollywood Shorts Bollywood Gossips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಬಾರಿಯ ಬಿಗ್ ಬಾಸ್ ಮೊದಲ ಸ್ಪರ್ಧಿ ಈ ಮಹಿಳೆ... ಯಾರು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!ಈ ಬಾರಿಯ ಬಿಗ್ ಬಾಸ್ ಮೊದಲ ಸ್ಪರ್ಧಿ ಈ ಮಹಿಳೆ... ಯಾರು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!Bigg Boss OTT First Contestant: ಬಿಗ್ ಬಾಸ್ ಮನೆ ಸಾಮಾನ್ಯ ಜನರನ್ನು ಸೆಲೆಬ್ರಿಟಿಗಳನ್ನಾಗಿ ಮಾಡುತ್ತದೆ. ರೈತರು, ಉದ್ಯೋಗಿಗಳು, ಸಾಮಾಜಿಕ ಜಾಲತಾಣದ ತಾರೆಯರು, ಯೂಟ್ಯೂಬರ್‌ಗಳು ಮನೆ ಪ್ರವೇಶಿಸಿ ಕ್ರೇಜ್‌ ಸೃಷ್ಟಿಸಿದ್ದಾರೆ. ಸದ್ಯ ವಡಾಪಾವ್ ಮಾರಾಟ ಮಾಡುವ ಹುಡುಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ.
और पढो »

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
और पढो »

ಶ್ರಾವಣಿ ಸುಬ್ರಮಣ್ಯ ಸುಬ್ಬು ನಿಜಕ್ಕೂ ಯಾರು ಗೊತ್ತಾ? ಇವರ ವಯಸ್ಸೆಷ್ಟು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!ಶ್ರಾವಣಿ ಸುಬ್ರಮಣ್ಯ ಸುಬ್ಬು ನಿಜಕ್ಕೂ ಯಾರು ಗೊತ್ತಾ? ಇವರ ವಯಸ್ಸೆಷ್ಟು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!shravani subramanya Serial Subbu: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಇತ್ತೀಚೆಗೆ ಶುರುವಾಗಿರುವ ಶ್ರಾವಣಿ ಸುಬ್ರಮಣ್ಯ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಈ ಹಿಂದೆ ಕನ್ಯಾಕುಮಾರಿ ಧಾರವಾಹಿಯಲ್ಲಿ ನಟಿಸಿದ್ದ ಆಶಿಯಾ ಹಾಗೂ ಸತ್ಯ ಧಾರವಾಹಿಯಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದ ಅಮೋಘ್‌ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ..
और पढो »

ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!bigg boss contestant: ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಜನಪ್ರಿಯತೆ ಅಷ್ಟಿಷ್ಟಲ್ಲ. ಈ ಕಾರ್ಯಕ್ರಮದ ಮೂಲಕವೇ ಇಂದಿನ ಸಾಕಷ್ಟು ಸೆಲೆಬ್ರಿಟಿಗಳು ಖ್ಯಾತಿ ಗಳಿಸಿದ್ದಾರೆ..
और पढो »

ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
और पढो »

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »



Render Time: 2025-02-19 18:49:46