ಈ ಬಾರಿಯ ಬಿಗ್ ಬಾಸ್ ಮೊದಲ ಸ್ಪರ್ಧಿ ಈ ಮಹಿಳೆ... ಯಾರು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Bigg Boss OTT First Contestant समाचार

ಈ ಬಾರಿಯ ಬಿಗ್ ಬಾಸ್ ಮೊದಲ ಸ್ಪರ್ಧಿ ಈ ಮಹಿಳೆ... ಯಾರು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!
ಬಿಗ್‌ಬಾಸ್‌ಬಿಗ್‌ಬಾಸ್‌ ಹೊಸ ಸೀಸನ್‌BB
  • 📰 Zee News
  • ⏱ Reading Time:
  • 23 sec. here
  • 11 min. at publisher
  • 📊 Quality Score:
  • News: 44%
  • Publisher: 63%

Bigg Boss OTT First Contestant: ಬಿಗ್ ಬಾಸ್ ಮನೆ ಸಾಮಾನ್ಯ ಜನರನ್ನು ಸೆಲೆಬ್ರಿಟಿಗಳನ್ನಾಗಿ ಮಾಡುತ್ತದೆ. ರೈತರು, ಉದ್ಯೋಗಿಗಳು, ಸಾಮಾಜಿಕ ಜಾಲತಾಣದ ತಾರೆಯರು, ಯೂಟ್ಯೂಬರ್‌ಗಳು ಮನೆ ಪ್ರವೇಶಿಸಿ ಕ್ರೇಜ್‌ ಸೃಷ್ಟಿಸಿದ್ದಾರೆ. ಸದ್ಯ ವಡಾಪಾವ್ ಮಾರಾಟ ಮಾಡುವ ಹುಡುಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ.

ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !ರೇಣುಕಾಸ್ವಾಮಿ ಪರ ಪಿ ಪ್ರಸನ್ನ ಕುಮಾರ್ ವಾದ: ಈ ಪಬ್ಲಿಕ್ ಪ್ರಾಸಿಕ್ಯೂಟರ್ ಹಿನ್ನೆಲೆ ಕೇಳಿ ದರ್ಶನ್’ಗೆ ಶುರುವಾಯ್ತು ನಡುಕ! ಅಷ್ಟಕ್ಕೂ ಅವರ್ಯಾರು? Bigg Boss OTT: ಬಿಗ್ ಬಾಸ್ ದೇಶದಾದ್ಯಂತ ಕ್ರೇಜಿಸ್ಟ್ ಶೋ ಆಗಿದೆ. ಪ್ರಸಾರವಾಗುತ್ತಿರುವ ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದೆ. ಬಿಗ್ ಬಾಸ್ ಭಾರತದಲ್ಲಿ ಮೊದಲ ಬಾರಿಗೆ ಹಿಂದಿ ಭಾಷೆಯಲ್ಲಿ ಪ್ರಸಾರವಾಯಿತು. ನಂತರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತಿತರ ಭಾಷೆಗಳಿಗೂ ಹಬ್ಬಿತು. ಈ ಕಾರ್ಯಕ್ರಮದ ಜನಪ್ರಿಯತೆಯಿಂದಾಗಿ, OTT ಆವೃತ್ತಿಯನ್ನು ಸಹ ಲಭ್ಯಗೊಳಿಸಲಾಗಿದೆ.

ಕರಣ್ ಜೋಹರ್ ಒಟಿಟಿಯ ಮೊದಲ ಸೀಸನ್ ಅನ್ನು ಆಯೋಜಿಸಿದ್ದರು. 13 ಸ್ಪರ್ಧಿಗಳು ಭಾಗವಹಿಸಿದ್ದು, ನಟಿ ದಿವ್ಯಾ ಅಗರ್ವಾಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮೊದಲ ಸೀಸನ್ Woot OTT ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಯಿತು. ಸಲ್ಮಾನ್ ಖಾನ್ ಎರಡನೇ ಸೀಸನ್‌ಗೆ ಹೋಸ್ಟ್ ಆಗಿದ್ದಾರೆ. 15 ಸ್ಪರ್ಧಿಗಳು ಭಾಗವಹಿಸಿದ್ದರು. ನಟ ಎಲ್ವಿಶ್ ಯಾದವ್ ವಿನ್ನರ್‌ ಪಟ್ಟ ಪಡೆದರು..ಸದ್ಯ ಮೂರನೇ ಸೀಸನ್‌ಗೆ ವೇದಿಕೆ ಸಜ್ಜಾಗಿದೆ. ಬಿಗ್ ಬಾಸ್ OTT ಸೀಸನ್ 3 ಜೂನ್ 21 ರಿಂದ ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗಲಿದೆ. ಇದೇ ವೇಳೆ ಜಿಯೋ ಸಿನಿಮಾ ಮೊದಲ ಸ್ಪರ್ಧಿಯ ಸುಳಿವು ನೀಡಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಿಗ್‌ಬಾಸ್‌ ಬಿಗ್‌ಬಾಸ್‌ ಹೊಸ ಸೀಸನ್‌ BB Anil Kapoor Bigg Boss Bigg Boss Ott Season 3 Salman Khan Bigg Boss News Bigg Boss News Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Allu Arjun Watch: ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಚಿತ್ರದಿಂದ ಚಿತ್ರಕ್ಕೆ ಸುಧಾರಿಸಿಕೊಂಡು ಡೊಡ್ಡ ಹೆಸರು ಮಾಡಿದ್ದಾರೆ...
और पढो »

ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
और पढो »

Actress Trisha: ಶೀಘ್ರದಲ್ಲೇ ಸೌತ್ ನಟಿ ತ್ರಿಶಾ ಮದುವೆ!? ವರ ಯಾರು ಗೊತ್ತಾ? ‌Actress Trisha: ಶೀಘ್ರದಲ್ಲೇ ಸೌತ್ ನಟಿ ತ್ರಿಶಾ ಮದುವೆ!? ವರ ಯಾರು ಗೊತ್ತಾ? ‌Actress Trisha Marriage: 41ವರ್ಷದವರಾದ ಸೌತ್‌ ನಟಿ ತ್ರಿಶಾ ಸದ್ಯ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಹಾಗಾದ್ರೆ ಈ ಬ್ಯೂಟಿಯನ್ನು ವರಿಸಲಿರುವ ವರ ಯಾರು?
और पढो »

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
और पढो »

IPL 2024: ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ SRHIPL 2024: ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ SRHಈ ಋತುವಿನ ಆರಂಭದಿಂದಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್’ಗಳನ್ನು ಬೆಂಡಿತ್ತುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಓಪನರ್ ಟ್ರಾವಿಸ್ ಐಪಿಎಲ್ ಫೈನಲ್’ನಲ್ಲಿ ಮೊದಲ ಎಸೆತದಲ್ಲೇ ಪೆವಿಲಿಯನ್’ಗೆ ಮರಳಿದ್ದಾರೆ.
और पढो »

ಈತ ಟೀಂ ಇಂಡಿಯಾ ಕೋಚ್ ಆದ್ರೆ ವಿರಾಟ್ ವೃತ್ತಿಜೀವನ ಅಂತ್ಯ! ಗಂಗೂಲಿ ಪರಿಸ್ಥಿತಿ ಕೊಹ್ಲಿಗೂ ಎದುರಾಗುವ ಸಾಧ್ಯತೆಈತ ಟೀಂ ಇಂಡಿಯಾ ಕೋಚ್ ಆದ್ರೆ ವಿರಾಟ್ ವೃತ್ತಿಜೀವನ ಅಂತ್ಯ! ಗಂಗೂಲಿ ಪರಿಸ್ಥಿತಿ ಕೊಹ್ಲಿಗೂ ಎದುರಾಗುವ ಸಾಧ್ಯತೆTeam India Coach: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಸೋಮವಾರ ಕೊನೆಗೊಂಡಿದೆ. ಈ ಹುದ್ದೆಗೆ ಗೌತಮ್ ಗಂಭೀರ್ ಪ್ರಬಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ.
और पढो »



Render Time: 2025-02-21 11:42:44