ಈ ಋತುವಿನ ಆರಂಭದಿಂದಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್’ಗಳನ್ನು ಬೆಂಡಿತ್ತುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಓಪನರ್ ಟ್ರಾವಿಸ್ ಐಪಿಎಲ್ ಫೈನಲ್’ನಲ್ಲಿ ಮೊದಲ ಎಸೆತದಲ್ಲೇ ಪೆವಿಲಿಯನ್’ಗೆ ಮರಳಿದ್ದಾರೆ.
Sunrisers Hyderabad Poor Record: ಟ್ರಾವಿಸ್ ಐಪಿಎಲ್ ಫೈನಲ್’ನಲ್ಲಿ ಮೊದಲ ಎಸೆತದಲ್ಲೇ ಪೆವಿಲಿಯನ್’ಗೆ ಮರಳಿದ್ದಾರೆ.
ಒಂದು ಲೋಟ ಬಿಸಿನೀರಿಗೆ ಈ ಪುಡಿ ಬೆರೆಸಿ ಕುಡಿಯಿರಿ: 5 ದಿನದಲ್ಲಿ ಸೊಂಟದ ಬೊಜ್ಜು ಕರಗಿ ಬಳುಕುವ ಬಳ್ಳಿಯಂತಾಗೋದು ಗ್ಯಾರಂಟಿಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಇಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯವನ್ನಾಡುತ್ತಿದೆ. ಇನ್ನು ಈ ಸಂದರ್ಭದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಕಳಪೆ ಪ್ರದರ್ಶನ ತೋರಿ ಕೇವಲ 113 ರನ್’ಗೆ ಆಲೌಟ್ ಆಯಿತು.ಇನ್ನು ಐಪಿಎಲ್ ಫೈನಲ್ ಇತಿಹಾಸ ನೋಡುವುದಾದರೆ, ಹೈದರಾಬಾದ್ ತಂಡ ಕಳಪೆ ದಾಖಲೆ ಬರೆದಿದೆ. ಐಪಿಎಲ್ ಫೈನಲ್ ಇತಿಹಾಸದಲ್ಲಿ ತಂಡವೊಂದು ಅತಿ ಕಡಿಮೆ ಸ್ಕೋರ್ ದಾಖಲಿಸಿದ್ದು ಇದೇ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜಾನ್ವಿ ಕಪೂರ್‌ನಿಂದ ಹಿಡಿದು ಸುಹಾನಾ ಖಾನ್‌ವರೆಗೆ.. ಸ್ಟಾರ್ ಕಿಡ್ಸ್ ಓದಿದ್ದು ಈ ಖ್ಯಾತ ಉದ್ಯಮಿ ಶಾಲೆಯಲ್ಲಿ..
ಸನ್ ರೈಸರ್ಸ್ ಹೈದರಾಬಾದ್ ಸನ್ ರೈಸರ್ಸ್ ಹೈದರಾಬಾದ್ ಕಳಪೆ ದಾಖಲೆ ಎಸ್ ಆರ್ ಎಚ್ ಕಳಪೆ ದಾಖಲೆ ಐಪಿಎಲ್ ಫೈನಲ್ ಕಳಪೆ ದಾಖಲೆ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Kolkata Knight Riders Sunrisers Hyderabad Sunrisers Hyderabad Poor Record SRH Poor Record IPL Final Poor Record Cricket News In Kannada Sports News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IPL 2024: ಐಪಿಎಲ್ ಇತಿಹಾಸದಲ್ಲಿ ರೋಚಕತೆಯೊಂದಿಗೆ ಮೋಡಿ ಮಾಡಿದ 4 ಫೈನಲ್ ಪಂದ್ಯಗಳು...!IPL 2024 : ಇಂದು ಐಪಿಎಲ್ ಫೈನಲ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿದೆ.
और पढो »
IPL 2024 Final : ಚೆನ್ನೈನಲ್ಲಿ ಭಾರೀ ಮಳೆ.. KKR vs SRH ಫೈನಲ್ ಪಂದ್ಯ ರದ್ದಾದರೆ, ಆ ತಂಡದ ಪಾಲಾಗುತ್ತೆ ಕಪ್ !KKR vs SRH weather report: ಐಪಿಎಲ್ 2024 ರ ಫೈನಲ್ ಪಂದ್ಯ ಹೈದರಾಬಾದ್ ಮತ್ತು ಕೋಲ್ಕತ್ತಾ ನಡುವೆ ಭಾನುವಾರ (ಮೇ 26) ನಡೆಯಲಿದೆ. ಚೆನ್ನೈನ ಚೇಪಾಕ್ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯಲಿದೆ.
और पढो »
ಒಂದೇ ಪಂದ್ಯದಲ್ಲಿ ಆರಂಭಿಕರ ಶತಕದಾಟ: IPL ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದ ಗಿಲ್-ಸುದರ್ಶನ್Shubman Gill-Sai Sudarshan: ಅಹಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಅದ್ಭುತ ಸೃಷ್ಟಿಸಿದ್ದಾರೆ. ಅಂದಹಾಗೆ ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ನಾಯಕತ್ವದ ಇನ್ನಿಂಗ್ಸ್ ಆಡಿದರು
और पढो »
KKR vs SRH IPL Final Match :ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ವರದಿ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆKKR vs SRH IPL 2024 Final Match :ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಐಪಿಎಲ್ 2024 ರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
और पढो »
ಗೆದ್ದರೂ ಅತ್ಯಂತ ಮುಜುಗರದ ದಾಖಲೆ ಬರೆದ RCB: ಈ ವಿಷಯದಲ್ಲಿ ಪಂಜಾಬ್ ಜೊತೆ ಅಗ್ರಸ್ಥಾನ ಹಂಚಿಕೊಂಡ ಬೆಂಗಳೂರುRCB vs GT IPL 2024: ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಐಪಿಎಲ್ ಆಡುತ್ತಿರುವ ಆರ್ ಸಿ ಬಿ ತಂಡವು ಪ್ಲೇಆಫ್’ನ ರೇಸ್’ನಿಂದ ಬಹುತೇಕ ಹೊರಗಿದೆ. ಪವಾಡ ನಡೆದರಷ್ಟೇ ತಂಡವು ಅಗ್ರ-4ರಲ್ಲಿ ಸ್ಥಾನ ಪಡೆಯುತ್ತದೆ.
और पढो »
ತಂಡದ ಗೆಲುವಿಗಾಗಿ ತಾಯಿಯನ್ನ ಆಸ್ಪತ್ರೆಯಲ್ಲೇ ಬಿಟ್ಟು ಐಪಿಎಲ್ ಆಡಲು ಬಂದ ಸ್ಟಾರ್ ಕ್ರಿಕೆಟಿಗ! ಯಾರವನು ಗೊತ್ತಾ?Rahmanullah Gurbaz: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪ್ಲೇಆಫ್’ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿ, ಫೈನಲ್ ಪ್ರವೇಶಿಸಿದೆ.
और पढो »