ಪುಷ್ಪ ರಿಲೀಸ್ ಲೇಟ್ ಆಗಲು ಇದೇ ಕಾರಣ....ಎಂದ ನೆಟ್ಟಿಜನ್ಸ್!!!

Pushpa समाचार

ಪುಷ್ಪ ರಿಲೀಸ್ ಲೇಟ್ ಆಗಲು ಇದೇ ಕಾರಣ....ಎಂದ ನೆಟ್ಟಿಜನ್ಸ್!!!
NetizensRelease DelayReasons
  • 📰 Zee News
  • ⏱ Reading Time:
  • 59 sec. here
  • 32 min. at publisher
  • 📊 Quality Score:
  • News: 132%
  • Publisher: 63%

Pushpa : ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು ಆದರೆ ಈಗ ಬದಲಾವಣೆಗಳನ್ನು ಕಂಡಿದೆ.

ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಅಗಸ್ಟ್ 15ರಂದು ತೆರೆ ಕಾಣಲಿದೆ ಎಂದು ಮೊದಲು ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿತ್ತು.ಅನಂತ್‌ ಮದುವೆಗೆ ವಿದೇಶದಿಂದ ಬಂದ ಕಾರ್ಡಶಿಯಾನ್ ಸಹೋದರಿಯರು: ದೇವಸ್ಥಾನದಲ್ಲಿ ಪೂಜೆ..ಬಡ ಮಕ್ಕಳಿಗೆ ಊಟ ನೀಡಿ ಮಾನವೀಯಾತೆ ಮೆರೆದ ಚೆಂದುಳ್ಳಿಯರು...‘ಬ್ಯಾಕ್‍ ಬೆಂಚರ್ಸ್’ ಸಾಲಿನಲ್ಲಿ ಕ್ಯೂಟ್‌ ಬ್ಯೂಟಿ..

ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು ಆದರೆ ಈಗ ಬದಲಾವಣೆಗಳನ್ನು ಕಂಡಿದೆ. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಅಗಸ್ಟ್ 15ರಂದು ತೆರೆ ಕಾಣಲಿದೆ ಎಂದು ಮೊದಲು ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿತ್ತು.ಇದಕ್ಕೂ ಮುಂಚೆ ಅಂತಿಮ ಕೆಲಸಗಳು ವಿಳಂಬವಾದ ಕಾರಣ ಡಿಸೆಂಬರ್ 6 ಸಿನಿಮಾ ಬಿಡುಗಡೆ ಯಾಗುತ್ತದೆ ಎಂದು ಕಳೆದ ತಿಂಗಳು ಚಿತ್ರತಂಡ ಅಧಿಕೃತವಾಗಿ ಘೋಷಿಸಿ ಮತ್ತು ಇದಕ್ಕೆ ಸಂಬಂಧಿಸಿದ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು.

2021 ರಲ್ಲಿ ಪುಷ್ಪ ದೀ ರೈಸ್ ಬಿಡುಗಡೆಯಾಗಿತ್ತು ಅದರ ಮುಂದುವರಿದ ಭಾಗವಾಗಿ ಪುಷ್ಪ ದಿ ರೂಲ್ ಎರಡು ಸಾವಿರದ ಇಪ್ಪತ್ನಾಲ್ಕರ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ ಎಂದು ಸಿನೆಮಾ ತಂಡ ಘೋಷಿಸಿತ್ತು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪುಷ್ಪ ಸಿನಿಮಾದ ಬಿಡುಗಡೆ ದಿನಾಂಕ ಮತ್ತೆ ಮುಂದೂಡಲಾಗಿದೆ ಎಂದು ಸುದ್ದಿ ವೈರಲ್ ಆಗಿದೆ.ಆಗಸ್ಟ್ ನಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವುದಾಗಿ ಸಿನಿಮಾ ತಂಡ ಕಳೆದ ತಿಂಗಳು ಘೋಷಿಸಿದೆ. ಆದರೆ ಇದೀಗ ಮತ್ತೆ ಮುಂದೂಡಲಾಗಿದೆ ಎಂಬ ಸುದ್ದಿ ವೈರಲ್ ಆಗುವ ಮೂಲಕ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ArecanutViral VideoR ChandruBidar Airline Service

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Netizens Release Delay Reasons Movie Release Allu Arjun Production Issues Film Industry Social Media Reactions Audience Expectations Release Date Pushpa 2 Movie Updates Filming Challenges Post-Production Director Sukumar Movie News Speculations Fan Theories Delays Cinema Release Bollywood Tollywood Entertainment News Production Delays Netizens' Opinions Movie Sequel High Expectations Box Office Release Schedule Fan Anticipation.

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

‘ಕರಿಮಣಿʼ ಆಯ್ತು ಈಗ ‘ಕಣ್ಮಣಿʼ ಸರತಿ: ಈ ಹಾಡು ಟ್ರೆಂಡ್‌ ಆಗಲು ಕಾರಣ ಇದೇ ನೋಡಿ !!‘ಕರಿಮಣಿʼ ಆಯ್ತು ಈಗ ‘ಕಣ್ಮಣಿʼ ಸರತಿ: ಈ ಹಾಡು ಟ್ರೆಂಡ್‌ ಆಗಲು ಕಾರಣ ಇದೇ ನೋಡಿ !!Kanmani Song: ಕಣ್ಮಣಿ...ಕಣ್ಮಣಿ...ಕಣ್ಮಣಿ...ಇನ್ಸ್ಟಾಗ್ರಾಮ್‌ ಓಪೆನ್‌ ಮಾಡುತ್ತಿದ್ದಂತೆಯೇ ಮೊದಲು ಕಿವಿಗೆ ಬೀಳುವ ಈ ಹಾಡು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಕರಿಮಣಿ ಮಾಲಿಕ ಹಾಡು ಸೋಶಿಯಲ್‌ ಮಿಡಿಯಾದಲ್ಲಿ ಸದ್ದು ಮಾಡಿದ ನಂತರ ಇದೀಗ ಕಣ್ಮಣಿ ಹವಾ ಶುರುವಾಗಿದೆ.
और पढो »

ಬೂಮ್ರಾ ಅಲ್ಲ ವಿಶ್ವಕಪ್‌ ಗೆಲ್ಲಲು ಆತನೊಬ್ಬನೇ ಕಾರಣ ಎಂದ ಸುನಿಲ್‌ ಗವಾಸ್ಕರ್‌..!ಬೂಮ್ರಾ ಅಲ್ಲ ವಿಶ್ವಕಪ್‌ ಗೆಲ್ಲಲು ಆತನೊಬ್ಬನೇ ಕಾರಣ ಎಂದ ಸುನಿಲ್‌ ಗವಾಸ್ಕರ್‌..!Sunil Gavaskar: ಟಿ20 ವಿಶ್ವಕಪ್‌ ಗೆದ್ದು ಬಂದ ಭಾರತ ಆಟಗಾರರಿಗೆ ಭಾರತದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಪಂದ್ಯ ಕಳೆದು ಹಲವು ದಿನಗಳು ಕಳೆದರು ಪಂದ್ಯದ ಕಾವು ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಪಂದ್ಯ ಗಲ್ಲಲು ಕಾರಣ ಯಾರು ಎಂಬ ಚರ್ಚೆಗಳು ಶುರುವಾಗಿದೆ.
और पढो »

ಚಿತ್ರೀಕರಣ ಮುಗಿಸಿದ S/o ಮುತ್ತಣ್ಣ : ಇದೇ ಜಾಗದಲ್ಲಿ ಕುಂಬಳಕಾಯಿ ಹೊಡೆಯಬೇಕು ಎನ್ನುವ ನಿರ್ದೇಶಕರ ನಿರ್ಧಾರದ ಹಿಂದಿದೆ ಈ ಕಾರಣಚಿತ್ರೀಕರಣ ಮುಗಿಸಿದ S/o ಮುತ್ತಣ್ಣ : ಇದೇ ಜಾಗದಲ್ಲಿ ಕುಂಬಳಕಾಯಿ ಹೊಡೆಯಬೇಕು ಎನ್ನುವ ನಿರ್ದೇಶಕರ ನಿರ್ಧಾರದ ಹಿಂದಿದೆ ಈ ಕಾರಣ‘ಸನ್ ಆಫ್ ಮುತ್ತಣ್ಣ’ ಅಪ್ಪ ಮಗನ ಬಾಂಧವ್ಯದ ಕಥೆ. ಸಿನಿಮಾದ ಕತೆ ಮತ್ತು ಮಾಡಿರುವ ಕೆಲಸದ ಬಗ್ಗೆ ಚಿತ್ರದ ನಾಯಕ ಪ್ರಣಂ ದೇವರಾಜ್ ಖುಷಿ ವ್ಯಕ್ತಪಡಿಸಿದ್ದಾರೆ. ಈ ಜರ್ನಿ ಖುಷಿ ಜೊತೆಗೆ ಎಮೋಷನಲ್ ಆಗಿಯೂ ಇತ್ತು ಎಂದಿದ್ದಾರೆ.
और पढो »

ಐ ಹ್ಯಾಮ್ ಕಮಿಂಗ್ ಎಂದ ಕರುನಾಡ ಕಿಂಗ್...ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್ಐ ಹ್ಯಾಮ್ ಕಮಿಂಗ್ ಎಂದ ಕರುನಾಡ ಕಿಂಗ್...ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್Shivarajkumar : ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶಿವಣ್ಣನ ಜನ್ಮದಿನದ ವಿಶೇಷವಾಗಿ ರಾಶಿ ರಾಶಿ ಉಡುಗೊರೆಗಳು ಶಿವಸೈನ್ಯಕ್ಕೆ ಸಿಕ್ಕಿದೆ.
और पढो »

ಪ್ರಭಾಸ್ ಮದುವೆಯಾಗದೇ ಇರಲು ಇದೇ ಕಾರಣ?..ಸೆನ್ಸೇಷನಲ್ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ!ಪ್ರಭಾಸ್ ಮದುವೆಯಾಗದೇ ಇರಲು ಇದೇ ಕಾರಣ?..ಸೆನ್ಸೇಷನಲ್ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ!Prabhas Marriage: ಡಾರ್ಲಿಂಗ್‌ ಪ್ರಭಾಸ್‌ ಸದ್ಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ.. ಇದೇ ವೇಳೆ ಅವರ ಮದುವೆಗೆ ಸಂಬಂಧಿಸಿದ ಇಂಟ್ರೆಸ್ಟಿಂಗ್‌ ವಿಚಾರವೊಂದು ಹೊರಬಿದ್ದಿದೆ..
और पढो »

Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್ ಅಗಲಿದ್ದು, ಇದರ ಬೆನ್ನಲ್ಲೇ ಎರಡನೇ ಟ್ರೈಲರ್ ರಿಲೀಸ್ ಆಗಿದೆ.
और पढो »



Render Time: 2025-02-13 05:07:41