Unique ganesha idols: ದೇಶದೆಲ್ಲೆಡೆ ವಿನಾಯಕ ಚವಿತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹಲವೆಡೆ ವಿವಿಧ ಗಣಪತಿಗಳು ಮಂಟಪಗಳಲ್ಲಿ ಅರಳಿ ನಿಂತಿವೆ. ಪುಷ್ಪಾ 2, ಕಲ್ಕಿ, ದೇವರ, ಹನುಮಂತ, ಸಾಲಾರ್ ಹೀಗೆ ವಿಭಿನ್ನ ರೂಪದಲ್ಲಿ ಗಣೇಶನ ಮೂರ್ತಿಗಳು ಮೂಡಿಬಂದಿವೆ.
ಪುಷ್ಪಾ.. ಕಲ್ಕಿ .. ದೇವರ ಾ ಅವತಾರದಲ್ಲಿ ಮೂಡಿಬಂತು ಗಣೇಶನ ವಿಗ್ರಹ! ಅದ್ಬುತ ವಿನ್ಯಾಸದೊಂದಿಗೆ ಮೂರ್ತಿಗಳು ಹೇಗಿವೆ ಗೊತ್ತಾ? ಫೋಟೋಸ್ ನೋಡಿ
ದೇಶದೆಲ್ಲೆಡೆ ವಿನಾಯಕ ಚವಿತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹಲವೆಡೆ ವಿವಿಧ ಗಣಪತಿಗಳು ಮಂಟಪಗಳಲ್ಲಿ ಅರಳಿ ನಿಂತಿವೆ. ಪುಷ್ಪಾ 2, ಕಲ್ಕಿ, ದೇವರ, ಹನುಮಂತ, ಸಾಲಾರ್ ಹೀಗೆ ವಿಭಿನ್ನ ರೂಪದಲ್ಲಿ ಗಣೇಶನ ಮೂರ್ತಿಗಳು ಮೂಡಿಬಂದಿವೆ.ಎನ್ ಟಿಆರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದೇವರಾ. ಇದರಲ್ಲಿ ಎನ್ ಟಿಆರ್ ಪಾತ್ರ ತುಂಬಾ ಪವರ್ ಫುಲ್ ಆಗಿರುತ್ತದೆ. ಇದೀಗ ದೇವರಾ ರೂಪದಲ್ಲಿ ಗಣೇಶ ಮೂರ್ತಿ ಮೂಡಿಬಂದಿದ್ದು ಅಭಿಮಾನಿಗಳು ಇದನ್ನು ನೋಡಿ ಫಿದಾ ಆಗಿದ್ದಾರೆ.ಇತ್ತೀಚೆಗಷ್ಟೇ ತೆರೆಕಂಡ ಕಲ್ಕಿ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಪುಷ್ಪಾ 2 ಕಲ್ಕಿ ದೇವರ ಹನುಮಂತ ಸಾಲಾರ್ ಗಣೇಶ ಮೂರ್ತಿ ವಿಭಿನ್ನ ಗಣೇಶ ಮೂರ್ತಿ Unique Ganesha Idols Kalki Ganesha Salar Ganesha Devara Ganesha Hanuman Ganesha IPL Ganesha Virat Kohli Ganesha Rohit Sharma Ganesha Ganesha Idol Viral Viral Today Trending Trending Today Aswathama Ganesh Idol Kalki Ganesh Idol Kalki Movie Viral Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪ್ರೀತಿಯ ಪತ್ನಿ ಸೋನಲ್‌ನ ಕೈ ಹಿಡಿದು ಅರುಂಧತಿ ನಕ್ಷತ್ರ ತೋರಿಸಿದ ತರುಣ್ ಸುಧೀರ್..ಇಲ್ಲಿವೆ ನೋಡಿ ಕ್ಯೂಟ್ ಜೋಡಿಯ ಬೊಂಬಾಟ್ ಫೋಟೋಸ್Tarun Sudhir Sonal Marriage: ಸೋನಾಲ್ ಹಾಗೂ ತರುಣ್ ಸುಧೀರ್ ಅದ್ದೂರಿ ಮದುವೆ ನಡೆದು ಮುಗಿದಿದೆ. ತಮ್ಮ ಪ್ರೀತಿಯ ಅದ್ಯಾಯ ಮುಗಿಸಿ ಜೋಡಿ ದಾಂಪತ್ಯ ಎಂಬ ಹೊಸ ಅದ್ಯಾಯಕ್ಕೆ ಕಾಲಿಟ್ಟಿದ್ದಾರೆ.
और पढो »
ಹಿರಿಯ ನಟಿ ಮಾಧವಿ ಮೂವರು ಪುತ್ರಿಯರೂ ಒಬ್ಬರನ್ನೊಬ್ಬರು ಮೀರಿಸುವ ಸುಂದರಿಯರು!ಇಲ್ಲಿವೆ ನೋಡಿ ಫೋಟೋಸ್52 ವರ್ಷದ ಈ ನಟಿಯ ಪತಿಯ ಹೆಸರು ರಾಲ್ಫ್ ಶರ್ಮಾ.ಮದುವೆಯ ನಂತರ ಇವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದರು. ಇವರಿಗೆ ಮೂವರು ಹೆಣ್ಣು ಮಕ್ಕಳು.
और पढो »
Viral video: ಅಂಪೈರ್ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿCarlos Brathwaite: ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಮಾಡಿದ ಸಾಹಸವೊಂದು ವೈರಲ್ ಆಗಿದೆ. ನಾಟೌಟ್ ಆಗಿದ್ದರೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡ ಬ್ರಾಥ್ ವೈಟ್ ಹೆಲ್ಮೆಟ್‌ನಿಂದ ಸಿಕ್ಸರ್ ಬಾರಿಸಿದರು. ಮ್ಯಾಕ್ಸ್ 60 ಕೆರಿಬಿಯನ್ ಟಿ10 ಟೂರ್ನಿಯ ವೇಳೆ ಈ ಘಟನೆ ನಡೆದಿದೆ.
और पढो »
ಎಷ್ಟೊಂದು ಮುದ್ದಾಗಿದೆ ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ: ಅಣ್ಣನಿಗೆ ರಾಖಿ ಕಟ್ಟಿ ಸಂಭ್ರಮಿಸಿದ ರಾಧ್ಯ- ಫೋಟೋಸ್ ನೋಡಿRishab Shetty: ಇತ್ತೀಚೆಗೆಯಷ್ಟೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಕಾಂತಾರ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಸಂದ ಗೌರವ ಇದಾಗಿದ್ದು, ಇಡೀ ಸ್ಯಾಂಡಲ್ವುಡ್ ಸಂಭ್ರಮ ಪಟ್ಟಿದೆ.
और पढो »
60ರ ಹರೆಯದ ನಟಿಯಿಂದ ಪುಷ್ಪಾ 2 ಸಿನಿಮಾದಲ್ಲಿ ಐಟಂ ಸಾಂಗ್..!? ಅದನ್ಯಾರು ನೋಡ್ತಾರೆ ಗುರು..Pushpa 2, Pushpa 2 item song, Pushpa 2 special song, allu arjun, sukumar, Meenakshi Seshadri, Samantha Ruth Prabhu, ಸಮಂತಾ, ಪುಷ್ಪಾ, ಅಲ್ಲು ಅರ್ಜುನ್, ಪುಷ್ಪಾ 2, ಸುಕುಮಾರ್,
और पढो »
ಇಯರ್ ಫೋನ್ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ? ಇದರಿಂದ ಆರೋಗ್ಯಕ್ಕಿದೆ ಲೆಕ್ಕವಿಲ್ಲದಷ್ಟು ದುಷ್ಪರಿಣಾಮside effects of using earphones while sleeping: ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ?
और पढो »