ಈ ಯೋಜನೆಯಡಿ ಪ್ರಸ್ತುತ ಬಡ್ಡಿಯು 7.40% ಆಗಿದ್ದು, ಬಡ್ಡಿಯನ್ನು ಪ್ರತಿ ತಿಂಗಳು ನೀಡಲಾಗುತ್ತದೆ. 5 ವರ್ಷಗಳ ಅವಧಿಯ ಈ ಯೋಜನೆಯಡಿ ₹9 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳೂ ₹5,550 ಪಡೆಯಬಹುದು. 15 ಲಕ್ಷ ರೂ.ನ ಜಂಟಿ ಖಾತೆ ತೆರೆದರೆ ಪ್ರತಿ ವ್ಯಕ್ತಿಗೆ ₹9,250 ಸಿಗುತ್ತದೆ.
ಈ ಯೋಜನೆಯಡಿ ಪ್ರಸ್ತುತ ಬಡ್ಡಿ ದರವು 7.40% ಇದೆ. ಬಡ್ಡಿಯನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಈ ಯೋಜನೆಯ ಅವಧಿ 5 ವರ್ಷಗಳು, ಅಂದರೆ ನೀವು ₹9 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳೂ ₹5,550 ಪಡೆಯಬಹುದು. 15 ಲಕ್ಷ ರೂ.ನ ಜಂಟಿ ಖಾತೆ ತೆರೆದರೆ ಪ್ರತಿ ವ್ಯಕ್ತಿಗೆ ₹9,250 ಸಿಗುತ್ತದೆ. ನಾವು ದುಡಿಯುತ್ತೀರುವ ಹಣ ಉಳಿಸುವುದು ಬಹುಮುಖ್ಯ ಕೆಲಸ. ಉಳಿತಾಯ ಮಾತ್ರವಲ್ಲದೆ ಕೆಲವು ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ನೀವು ಗಳಿಸಬಹುದು. ಆದರೆ ಅನೇಕರಿಗೆ ನಾವು ಎಲ್ಲಿ ಹೂಡಿಕೆ ಮಾಡಬೇಕು? ತಿಂಗಳು ತಿಂಗಳು ಆದಾಯ ಬರುವ ಯೋಜನೆ ಯಾವುದು ಇದೆ? ಅನ್ನೋದರ ಮಾಹಿತಿ ತಿಳಿದಿರುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪೋಸ್ಟ್ ಆಫೀಸ್‌ನ ಈ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ್ರೆ ನಿವೃತ್ತಿಯ ನಂತರ ಹಣಕಾಸು ಸಮಸ್ಯೆಗಳನ್ನು ಎದುರಿಸದೇ, ವೃದ್ಧಾಪ್ಯದಲ್ಲೂ ವೈಫಲ್ಯಗಳನ್ನು ತಪ್ಪಿಸಬಹುದು. ಹೂಡಿಕೆ ಮಾಡುವ ಹಲವಾರು ಯೋಜನೆಗಳು ಇದ್ದರೂ ಸಹ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಒಂದು ಶ್ರೇಷ್ಠ ಆಯ್ಕೆಯಾಗಿದೆ.
POST OFFICE MONTHLY INCOME SCHEME INVESTMENT RETIREMENT FINANCE SAVINGS
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
PF ಮೂಲಕ 60 ನೇ ವಯಸ್ಸಿನಲ್ಲಿ ನೀವು ಎಷ್ಟು ಪಿಂಚಣಿ ಪಡೆಯಬಹುದು? EPFO ನಿಯಮಗಳು ಏನು ಹೇಳುತ್ತವೆ.!EPFO Rules 2024: ಪಿಎಫ್ ಖಾತೆ ಹೊಂದಿರುವವರಿಗೆ ನಿವೃತ್ತಿಯ ನಂತರ ಎಷ್ಟು ಪಿಂಚಣಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.
और पढो »
PF ಕ್ಲೈಮ್ ಸಂಬಂಧಿಸಿದಂತೆ ಹೊಸ ನಿಯಮ ! ಈಗ ಹಣ ಹಿಂಪಡೆಯುವ ವೇಳೆ ಸಿಗುವುದು ಹೆಚ್ಚು ಬಡ್ಡಿ !ಇಪಿಎಫ್ ಸದಸ್ಯರು ನಿವೃತ್ತಿಯ ನಂತರ ಹಣವನ್ನು ಹಿಂಪಡೆಯುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಮಧ್ಯೆ ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಪಿಎಫ್ ಹಣದಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು.
और पढो »
ಸರ್ಕಾರದ ಜನಪ್ರಿಯ ಯೋಜನೆ: ಒಮ್ಮೆ ಹಣ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹ 9,250 ಗಳಿಸುವ ಅವಕಾಶ!Post Office Monthly Income Scheme: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಯಮಿತ ಆದಾಯವನ್ನು ಗಳಿಸಬಹುದು. ಈ ಯೋಜನೆಯಲ್ಲಿ ಮಿನಿಮಂ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂಚೆ ಕಚೇರಿ ಯೋಜನೆಗಳ ಬಡ್ಡಿದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ.
और पढो »
1ನೇ ತರಗತಿಗೆ 4.27 ಲಕ್ಷ ರೂ. ಫೀಸ್; ಖಾಸಗಿ ಶಾಲೆಯೊಂದರ ಶುಲ್ಕ ರಶೀದಿ ವೈರಲ್..!ರಿಷಬ್ ಜೈನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ಈ ಪೋಸ್ಟ್ ನೋಡಿದ ನೆಟಿಜನ್ಸ್ ಖಾಸಗಿ ಶಾಲೆಗಳ ಧನದಾಹಕ್ಕೆ ಛೀಮಾರಿ ಹಾಕುತ್ತಿದ್ದಾರೆ.
और पढो »
ರಿಷಿ ಅಭಿನಯದ ಬಹು ನಿರೀಕ್ಷಿತ ರುದ್ರ ಗರುಡ ಪುರಾಣ ಚಿತ್ರದ ರಿಲೀಸ್ ಡೇಟ್ ಅನೌನ್ಸ್‌ಪೋಸ್ಟ್ ಪ್ರೊಡಕ್ಷನ್ ವರ್ಕ್ ಇನ್ನು ಬಾಕಿ ಇರುವುದರಿಂದ ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದೂಡಲಾಗಿದೆ ಎನ್ನುತ್ತಾರೆ ನಿರ್ಮಾಪಕರು.
और पढो »
ಮತ್ತೆ ತೀವ್ರ ಕುಸಿತ ಕಂಡ ಚಿನ್ನದ ಬೆಲೆ ! ತಿಂಗಳ ಆರಂಭದಲ್ಲಿಯೇ ಪಾತಾಳಕ್ಕಿಳಿದ ಬಂಗಾರ !ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ವಾರದ ಕುಸಿತದ ನಂತರ, ಇದೀಗ ದೇಶೀಯ ಮಾರುಕಟ್ಟೆಯಲ್ಲಿಯೂ ಬಂಗಾರದ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ.
और पढो »