ಪ್ರಿಯಾಮಣಿ ತಂಗಿ ಯಾರ್‌ ಗೊತ್ತೆ..? ಈಕೆ ಸಖತ್‌ ಹಾಟ್‌ ಮತ್ತು.. ಬಾಲಿವುಡ್‌ನ ಸ್ಟಾರ್ ಹೀರೋಯಿನ್

Priyamani समाचार

ಪ್ರಿಯಾಮಣಿ ತಂಗಿ ಯಾರ್‌ ಗೊತ್ತೆ..? ಈಕೆ ಸಖತ್‌ ಹಾಟ್‌ ಮತ್ತು.. ಬಾಲಿವುಡ್‌ನ ಸ್ಟಾರ್ ಹೀರೋಯಿನ್
Vidya BalanPriyamani MoviesPriyamani News
  • 📰 Zee News
  • ⏱ Reading Time:
  • 29 sec. here
  • 12 min. at publisher
  • 📊 Quality Score:
  • News: 50%
  • Publisher: 63%

Priyamani Sister : ಮದುವೆಯ ನಂತರ ಕೆಲ ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ನಟಿ ಪ್ರಿಯಾಮಣಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದು, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯ ಪ್ರಿಯಾಮಣಿಗೆ ಸಂಬಂಧಿಸಿದ ಸುದ್ದಿಯೊಂದು ಸಿನಿ ವಲಯದಲ್ಲಿ ಸುತ್ತುತ್ತಿದೆ. ಅದೇನೆಂದರೆ.. ಪ್ರಿಯಾಮಣಿಗೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಒಬ್ಬ ಸೋದರ ಸಂಬಂಧಿ ಇದ್ದಾಳೆ. ಹೌದು..

ಆಕೆ ಸ್ಟಾರ್ ಹೀರೋಯಿನ್. ಹಾಗಾದರೆ ಆ ನಾಯಕಿ ಯಾರು? ಬನ್ನಿ ನೋಡೋಣ..ನಟಿ ಪ್ರಿಯಾಮಣಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದು, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.ಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್‌ ತಿಂದರೆ 45 ದಿನಗಳ ಕಾಲ ನಾರ್ಮಲ್‌ ಆಗಿರುತ್ತೆ ಬ್ಲಡ್‌ ಶುಗರ್!‌ ತೂಕ ಇಳಿಕೆಗೂ ಇದು ಸಹಾಯಕಪ್ರೀತಿ ಸಿಗಲಿಲ್ಲ, ಸೋಲು ಕುಗ್ಗಿಸಲಿಲ್ಲ... ದಂತಕಥೆ ʼರತನ್‌ ರತ್ನʼದಂತಹ ಈ ಮಾತುಗಳು ನಿಮ್ಮ ಜೀವನವನೇ ಬದಲಾಯಿಸುತ್ತವೆ..!ನಾಯಕಿ ಪ್ರಿಯಾಮಣಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ವಿಶೇಷ ಹೆಸರು ಮಾಡಿದ್ದಾರೆ. 2009 ರಲ್ಲಿ ತೆರೆಕಂಡ ರಾಮ್‌ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಪರಿಚಯವಾದರು.

ಅಂದು ಥೂ..! ಕರಾಬ್‌ ಲುಕ್‌ ಗುರು.. ಅಂದವರು ಇಂದು ಪ್ಲೀಸ್‌.. ಪ್ಲೀಸ್‌ ಒಂದು ಸೆಲ್ಫಿ ಅಂತ ಈಕೆ ಹಿಂದೆ ಬಿದ್ದಿದ್ದಾರೆ..! ಸಂದರ್ಶನವೊಂದರಲ್ಲಿ ಪ್ರಿಯಾಮಣಿ ತನ್ನ ಅಜ್ಜ ಕಡೆ ಸಂಬಂಧಿಕರು ಅಂತ ಹೇಳಿದ್ದಾರೆ. ಆದರೆ ಇಲ್ಲಿಯವರೆಗೆ ನಾವು ಒಬ್ಬರನ್ನೊಬ್ಬರು ನೋಡಿದ್ದು ಎರಡು ಬಾರಿ ಮಾತ್ರ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲು ಕಾಣಿಸಿಕೊಂಡೆವು ಅಂತ ತಿಳಿಸಿದ್ದಾರೆ.. ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎರಡನೇ ಬಾರಿಗೆ ವಿದ್ಯಾ ಅವರನ್ನು ಭೇಟಿಯಾದೆ.. ಆಗಲೂ ವಿದ್ಯಾ ಪ್ರೀತಿಯಿಂದ ನಡೆದುಕೊಂಡರು. ವಿದ್ಯಾ ಜೊತೆ ನೇರ ಸಂಬಂಧ ಇಲ್ಲದಿದ್ದರೂ ಮುಂಬೈಗೆ ಹೋದಾಗಲೆಲ್ಲ ಅವರ ತಂದೆಯನ್ನು ನೋಡಿ ಮಾತನಾಡಿಸುತ್ತೇನೆ ಎಂದು ಪ್ರಿಯಾ ಮಣಿ ಈ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vidya Balan Priyamani Movies Priyamani News Priyamani Films Vidya Balan Movie Priyamani Sister Vidya Balan Priyamani Priyamani Vidyabalan ಪ್ರಿಯಾಮಣಿ ವಿದ್ಯಾ ಬಾಲನ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗೌರಿ ಬಾಳಲ್ಲಿ ಬಿರುಗಾಳಿ.. ಮೇಡ್‌ ಇನ್‌ ಹೆವೆನ್‌ ಕಪಲ್‌ ʻಬ್ರೇಕಪ್ʼ! 30 ವರ್ಷಗಳ ಸುಂದರ ದಾಂಪತ್ಯದಲ್ಲಿ ಆಗಿದ್ದೇನು?ಗೌರಿ ಬಾಳಲ್ಲಿ ಬಿರುಗಾಳಿ.. ಮೇಡ್‌ ಇನ್‌ ಹೆವೆನ್‌ ಕಪಲ್‌ ʻಬ್ರೇಕಪ್ʼ! 30 ವರ್ಷಗಳ ಸುಂದರ ದಾಂಪತ್ಯದಲ್ಲಿ ಆಗಿದ್ದೇನು?Shah Rukh Khan Gauri khan Breakup Story: ಶಾರುಖ್ ಖಾನ್ ಮತ್ತು ಗೌರಿ ಖಾನ್ ಬಾಲಿವುಡ್‌ನ ಮಾದರಿ ಜೋಡಿ.
और पढो »

ಈ ಫೋಟೋದಲ್ಲಿ ಇರುವ ಯುವತಿ ಇಂದು ಕೋಟ್ಯಾಂತರ ಯುವಕರ ಕನಸಿನ ರಾಣಿ..! ಸಧ್ಯ ಈಕೆಯದ್ದೇ ಹವಾ..ಈ ಫೋಟೋದಲ್ಲಿ ಇರುವ ಯುವತಿ ಇಂದು ಕೋಟ್ಯಾಂತರ ಯುವಕರ ಕನಸಿನ ರಾಣಿ..! ಸಧ್ಯ ಈಕೆಯದ್ದೇ ಹವಾ..Bollywood actress : ಈಕೆ ಸ್ಟಾರ್ ಹೀರೋಯಿನ್ ಮಗಳು, ತಂದೆ ಸ್ಟಾರ್ ಪ್ರೊಡ್ಯೂಸರ್... ಆದರೆ ಅಮ್ಮನಂತೆಯೇ ಸ್ಟಾರ್ ಹೀರೋಯಿನ್ ಆಗಬೇಕು ಎಂಬ ನಿರೀಕ್ಷೆಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಚೆಲುವೆ ತನ್ನ ಆಸೆಯನ್ನ ಪೂರೈಸಿಕೊಂಡಿದ್ದಾಳೆ.. ಹಾಗಿದ್ರೆ ಯಾರು ಈ ಚೆಲುವೆ..? ಈಕೆಯ ತಂದೆ-ತಾಯಿ ಯಾರು..? ಬನ್ನಿ ನೋಡೋಣ..
और पढो »

ಈ ಬಾಲಿವುಡ್‌ ಸ್ಟಾರ್ಸ್‌ನ ಬಾಡಿಗಾರ್ಡ್‌ಗಳ ಸಮಭಾವನೆ ಎಷ್ಟು ಗೊತ್ತಾ? ಗೊತ್ತಾದರೆ ನೀವು ಶಾಕ್‌ ಆಗೋದು ಪಕ್ಕಾ!ಈ ಬಾಲಿವುಡ್‌ ಸ್ಟಾರ್ಸ್‌ನ ಬಾಡಿಗಾರ್ಡ್‌ಗಳ ಸಮಭಾವನೆ ಎಷ್ಟು ಗೊತ್ತಾ? ಗೊತ್ತಾದರೆ ನೀವು ಶಾಕ್‌ ಆಗೋದು ಪಕ್ಕಾ!Bollywood Bodygaurds salary: ಭಾರತೀಯ ಚಿತ್ರರಂಗದಲ್ಲಿ ಪ್ರತಿ ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್ ಹೀರೋ, ಹೀರೋಯಿನ್ ಗಳು ತಮ್ಮ ವೈಯಕ್ತಿಕ ಅಂಗರಕ್ಷಕರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ?
और पढो »

ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?Star Actress Tragedy Life Story: ಜರ್ಮನಿಯ ತಂದೆ ಮತ್ತು ಬೆಂಗಾಲಿ ತಾಯಿಗೆ ಜನಿಸಿದ ಈ ನಟಿ ಬಾಲ್ಯದಿಂದಲೂ ಸ್ಟಾರ್ ಆಗಿದ್ದು, ತನ್ನ ಸೌಂದರ್ಯದಿಂದ ಸಿನಿಮಾ ಜಗತ್ತಿಗೆ ಪ್ರವೇಶಿಸಿದ್ದಾರೆ.
और पढो »

Video: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿVideo: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿDeepika Padukone baby girl: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.
और पढो »

64 ವರ್ಷ ವಯಸ್ಸಾದ್ರೂ ಹಾಟ್‌ ಆಗಿ ಇದ್ದಾರೆ ಸಲ್ಲು ಮಾಜಿ ಗೆಳತಿ, ಸ್ಟಾರ್‌ ಕ್ರಿಕೆಟರ್‌ನ ಹೆಂಡತಿಯಾಗಿದ್ದ ಈಕೆ ಇಂದಿಗೂ ಹುಡುಗರ ಕನಸಿನ ಕನ್ಯೆ!64 ವರ್ಷ ವಯಸ್ಸಾದ್ರೂ ಹಾಟ್‌ ಆಗಿ ಇದ್ದಾರೆ ಸಲ್ಲು ಮಾಜಿ ಗೆಳತಿ, ಸ್ಟಾರ್‌ ಕ್ರಿಕೆಟರ್‌ನ ಹೆಂಡತಿಯಾಗಿದ್ದ ಈಕೆ ಇಂದಿಗೂ ಹುಡುಗರ ಕನಸಿನ ಕನ್ಯೆ!sangeeta bijlani: 80 ರ ದಶಕದಲ್ಲಿ ಸಂಗೀತ ಬಿಜಲಾನಿ ಎಂಬ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಹಾರ್ಟ್ ದವ ಡವ ಅಂಥ ಜೋರಾಗಿ ಬಡಿದುಕೊಳ್ಳಲು ಶುರುವಾಗುತ್ತಿತ್ತು, ಸುಂದರ ಕಣ್ಣು ಎಂಥವರನ್ನೂ ಮೈ ಮರೆಸುವಂತೆ ಮಾಡುವ ಮೈ ಮಾಟ ಈಕೆಯದ್ದು , ಹಾಗಂತ ಇಂದು ಈ ಬ್ಯೂಟಿ ಎನ್ ಚೆನ್ನಾಗಿಲ್ಲ ಎಂದುಕೊಳ್ಳಬೇಡಿ, 64 ವರ್ಷ ವಯಸ್ಸಾದರೂ ಕೂಡ ಈಕೆ ಸಖತ್ ಬ್ಯೂಟಿ, ಅರ್ರೇ ಇಷ್ಟು...
और पढो »



Render Time: 2025-02-15 19:01:59