ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?

Actress Dia Mizra समाचार

ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?
Dia MizraBollywood Actress Diaಸೌಂದರ್ಯ
  • 📰 Zee News
  • ⏱ Reading Time:
  • 23 sec. here
  • 14 min. at publisher
  • 📊 Quality Score:
  • News: 55%
  • Publisher: 63%

Star Actress Tragedy Life Story: ಜರ್ಮನಿಯ ತಂದೆ ಮತ್ತು ಬೆಂಗಾಲಿ ತಾಯಿಗೆ ಜನಿಸಿದ ಈ ನಟಿ ಬಾಲ್ಯದಿಂದಲೂ ಸ್ಟಾರ್ ಆಗಿದ್ದು, ತನ್ನ ಸೌಂದರ್ಯದಿಂದ ಸಿನಿಮಾ ಜಗತ್ತಿಗೆ ಪ್ರವೇಶಿಸಿದ್ದಾರೆ.

ಚಿತ್ರರಂಗದಲ್ಲಿ ನಟಿಯಾಗಿ ಮಿಂಚಲು ಸೌಂದರ್ಯ ಮತ್ತು ನಟನೆ ಸಾಕು ಎಂಬುದು ಹಲವರ ನಂಬಿಕೆ. ಆದರೆ ಇಂದು ನಾವು ನೋಡಲಿರುವ ನಟಿಯ ಅನುಭವ ತದ್ವಿರುದ್ಧವಾಗಿದೆ. ತನ್ನ ಶ್ರೇಷ್ಠತೆ, ನಟನಾ ಕೌಶಲ್ಯ ಮತ್ತು ಅಪೇಕ್ಷಣೀಯ ಸೌಂದರ್ಯ ದ ಹೊರತಾಗಿಯೂ, ಈ ನಟಿಗೆ ಸಿನಿಮಾಗಳಲ್ಲಿ ಅವರು ಬಯಸಿದ ವೇದಿಕೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಇಂದು ನಾವು ಹೇಳಲು ಹೊರಟಿರುವ ಈ ನಟಿಯ ಬಾಳಲ್ಲಿ ಆಕೆಯ ಸೌಂದರ್ಯ ವೇ ಆಕೆಗೆ ಕುತ್ತಾಗಿತ್ತು.. ಗ್ಲಾಮರ್‌ನಿಂದಾಗಿ ಹಲವಾರು ಚಿತ್ರಗಳಿಂದ ಆಕೆಯನ್ನು ತಿರಸ್ಕರಿಸಲಾಯಿತು. ಆಕೆ ಬೇರೆ ಯಾರೂ ಅಲ್ಲ ಬಾಲಿವುಡ್ ನಟಿ ದಿಯಾ ಮಿಶ್ರಾ . ನಟಿ ದಿಯಾ ಮಿಶ್ರಾ ಜರ್ಮನ್ ತಂದೆ ಮತ್ತು ಬಂಗಾಳಿ ತಾಯಿಗೆ ಜನಿಸಿದರು.

ನಟಿ ದಿಯಾ ಮಿರ್ಜಾ ಅವರು ಉತ್ತಮ ಕಥೆಯುಳ್ಳ ಅರ್ಥಪೂರ್ಣ ಸಿನಿಮಾಗಳಲ್ಲಿ ಆಸಕ್ತಿ ಹೊಂದಿದ್ದರು, ಆದರೆ ಅವರು ಸುಂದರ ನಾಯಕಿ ಪಾತ್ರವನ್ನು ಮಾತ್ರ ಹುಡುಕುತ್ತಿದ್ದಾರೆ ಎಂದು ನಿರ್ದೇಶಕರು ಅವರನ್ನು ತಿರಸ್ಕರಿಸಿದರು. ಒಟ್ಟಾರೆಯಾಗಿ ಆಕೆಯ ವಿಪರೀತ ಸೌಂದರ್ಯವು ಅನೇಕ ಉತ್ತಮ ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಕಸಿಕೊಂಡಿತು ಎಂದರೇ ತಪ್ಪಾಗುವುದಿಲ್ಲ.. ಇದು ಅವರ ವೃತ್ತಿಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಹೇಳಬಹುದು. ದಿಯಾಳ ತಾಯಿ ತನ್ನ ಹದಿಹರೆಯದಲ್ಲಿ ಜರ್ಮನ್ ಪತಿಗೆ ವಿಚ್ಛೇದನ ನೀಡಿ ಹೈದರಾಬಾದ್‌ನ ಅಹ್ಮದ್ ಮಿಶ್ರಾ ಅವರನ್ನು ವಿವಾಹವಾದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dia Mizra Bollywood Actress Dia ಸೌಂದರ್ಯ ನಟಿ ದಿಯಾ ಮಿಶ್ರಾ ಬಾಲಿವುಡ್ ನಟಿ ದಿಯಾ ಮಿಶ್ರಾ ದಿಯಾ ಮಿಶ್ರಾ ಪಿಕ್ಚರ್ಸ್ ದಿಯಾ ಮಿಶ್ರಾ ಸೌಂದರ್ಯದಿಂದ ಚಿತ್ರ ಅವಕಾಶವನ್ನು ನಿರಾಕರಿಸ ದಿಯಾ ಮಿಶ್ರಾ ಸೌಂದರ್ಯದಿಂದ ಚಲನಚಿತ್ರ ಅವಕಾಶಗಳನ್ನು ಕಳೆದ Dia Mizra Faced Rejection Because Of Her Beauty Main Stream Beauty Dia Mizra Dia Mirza Lost Movie Chances Because Of Her Beaut N18

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
और पढो »

ಟಾಯ್ಲೆಟ್‌ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್‌ ನಟನ ಪತ್ನಿ 4 ಬಾರಿ ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದಾರಂತೆ!ಟಾಯ್ಲೆಟ್‌ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್‌ ನಟನ ಪತ್ನಿ 4 ಬಾರಿ ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದಾರಂತೆ!ಈ ಖ್ಯಾತ ನಟನ ಪತ್ನಿ ಟಾಯ್ಲೆಟ್‌ ತೊಳೆಯಲು ಸಾಧ್ಯವಿಲ್ಲ ಎಂಬ ಒಂದು ಕಾರಣಕ್ಕೆ ಅನೇಕೆ ಬಾರಿ ಬಿಗ್‌ ಬಾಸ್‌ ಆಫರ್‌ರ ರಿಜೆಕ್ಟ್‌ ಮಾಡಿದ್ದಾರಂತೆ.
और पढो »

ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ?‌ ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್‌ ಕ್ವೀನ್!ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ?‌ ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್‌ ಕ್ವೀನ್!Actress Ramya : ನಟಿ ರಮ್ಯಾ ಕನ್ನಡದ ಖ್ಯಾತ ನಟಿ. ಇವರ ತಂದೆ ತಾಯಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ರಮ್ಯಾ ಅಪ್ಪ ಅಮ್ಮ ಯಾರು ಎಂಬ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ...
और पढो »

ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?SUSHMITHA SEN: ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆ ವಾಸಿಂ ಅಕ್ರಮ್ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ನಡುವಿನ ಸಂಬಂಧ ಸದ್ದು ಮಾಡಿದ್ದು ಮಾತ್ರವಲ್ಲದೆ ಸಾಕಷ್ಟು ಊಹಾಪೋಹಗಳಿಗೂ ಎಡೆಮಾಡಿಕೊಟ್ಟಿತ್ತು.
और पढो »

ಐದು ಜನರ ಜೊತೆ ಮಲಗಲು ಕರೆದಾಗ ಬರಬೇಕಂದ್ರು: ಕನ್ನಡ ನಟಿಯ ಶಾಕಿಂಗ್ ಹೇಳಿಕೆಐದು ಜನರ ಜೊತೆ ಮಲಗಲು ಕರೆದಾಗ ಬರಬೇಕಂದ್ರು: ಕನ್ನಡ ನಟಿಯ ಶಾಕಿಂಗ್ ಹೇಳಿಕೆSruthi Hariharan: ಶ್ರುತಿ ಹರಿಹರನ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟಿ.
और पढो »

ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್‌ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್‌ ನಟಿ ಈಕೆ !ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್‌ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್‌ ನಟಿ ಈಕೆ !ಈ ನಟಿ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
और पढो »



Render Time: 2025-02-15 02:03:25