Shukra gochar Kubera yoga effect: ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರ ಸಂಚಾರದಿಂದ ಶುಭಕರ ಕುಬೇರ ಯೋಗ ನಿರ್ಮಾಣವಾಗಲಿದ್ದು, ಕೆಲವು ರಾಶಿಯವರಿಗೆ ಖಜಾನೆ ತುಂಬಲಿದ್ದಾನೆ.
Shukra Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ, ಸಂಪತ್ತಿನ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಇತ್ತೀಚೆಗಷ್ಟೇ ಫಾಲ್ಗುಣ ನಕ್ಷತ್ರವನ್ನು ಪ್ರವೇಶಿಸಿದ್ದಾರೆ.
Shukra Gochar Kubera Yoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಖ-ಸಂಪತ್ತು, ವೈಭವ, ಐಷಾರಾಮಿಯ ಅಂಶ ಎಂತಲೇ ಪರಿಗಣಿಸಿರುವ ಶುಕ್ರ ಗ್ರಹ ಇತ್ತೀಚೆಗೆ ತನ್ನ ಸಂಚಾರ ಬದಲಾಯಿಸಿದ್ದು ಇದರಿಂದಾಗಿ ಕೆಲವು ರಾಶಿಯವರಿಗೆ ಸುವರ್ಣ ಸಮಯ ಆರಂಭವಾಗಿದೆ ಎನ್ನಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರ ಸಂಚಾರದಿಂದ ಶುಭಕರ 'ಕುಬೇರ ಯೋಗ' ನಿರ್ಮಾಣವಾಗಲಿದ್ದು, ಕೆಲವು ರಾಶಿಯವರಿಗೆ ಖಜಾನೆ ತುಂಬಲಿದ್ದಾನೆ. ಶುಕ್ರ ಸಂಚಾರದಿಂದ ಈ ರಾಶಿಯ ಜನರಿಗೆ ಸುವರ್ಣ ಸಮಯ. ಈ ವೇಳೆ ನೀವು ಕೈ ಹಾಕಿದ ಕೆಲಸಗಳಲ್ಲಿ ಭಾರೀ ಯಶಸ್ಸು, ಕುಟುಂಬ ಸುಖ ಪ್ರಾಪ್ತಿಯಾಗಲಿದೆ.
Shukra In Phalguni Nakshatra Effect Kubera Yoga Effect Shukra Gochar Effect Astro Tips In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಿನಭವಿಷ್ಯ 01-08-2024: ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪ್ರಕ್ಷಾ, ದ್ವಾದಶಿ ತಿಥಿ, ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗ ಇರಲಿದ್ದು, ಇಂದು ಎಲ್ಲಾ 12 ರಾಶಿಯವರಿಗೆ ದಿನ ಹೇಗಿದೆ ತಿಳಿಯಿರಿ.
और पढो »
12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಬೃಹಸ್ಪತಿ ಸಂಚಾರ, ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ!Guru Nakshatra Parivartane Effect: ಬರೋಬ್ಬರಿ 12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿರುವ ಗುರು ಆಗಸ್ಟ್ ಕೊನೆಯ ವಾರದವರೆಗೂ ಇದೇ ನಕ್ಷತ್ರದಲ್ಲಿ ಇರುತ್ತಾನೆ. ಇದರ ಪ್ರಭಾವದಿಂದಾಗಿ, ಕೆಲವು ರಾಶಿಯವರಿಗೆ ಜೀವನದಲ್ಲಿ ಭಾರೀ ಯಶಸ್ಸು ಎಂದು ಹೇಳಲಾಗುತ್ತದೆ.
और पढो »
August Monthly Horoscope: ಆಗಸ್ಟ್‌ನಲ್ಲಿ ಗ್ರಹ ಸಂಚಾರದಿಂದ 3 ಶುಭ ಯೋಗ, ಈ ರಾಶಿಯವರಿಗೆ ಕುಬೇರ ನಿಧಿ ಪ್ರಾಪ್ತಿAugust Horoscope In Kannada: ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಗ್ರಹಗಳ ಸಂಚಾರದಿಂದ ಆಗಸ್ಟ್‌ನಲ್ಲಿ ತ್ರಿಗ್ರಾಹಿ ಯೋಗ, ಬುಧಾದಿತ್ಯ ಯೋಗ ಮತ್ತು ಸಮಸಪ್ತಕ ಯೋಗ ರೂಪುಗೊಳ್ಳುತ್ತಿದೆ. ಇದರ ಫಲವಾಗಿ ಐದು ರಾಶಿಯವರಿಗೆ ಕುಬೇರನ ಸಂಪತ್ತು ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
और पढो »
ಆಗಸ್ಟ್‌ನಲ್ಲಿ ಬುಧ, ಶುಕ್ರ, ಶನಿ ಮುಖಾಮುಖಿ: ಸಮಾಸಪ್ತಕ, ಕೇಂದ್ರ ತ್ರಿಕೋನ ರಾಜಯೋಗದಿಂದ 3 ರಾಶಿಯವರಿಗೆ ಕುಬೇರ ಸಂಪತ್ತುRajayoga Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ-ಶುಕ್ರರ ಸಂಯೋಗ ಹಾಗೂ ಬುಧ, ಶುಕ್ರ, ಶನಿ ಎದುರುಬದುರಾಗುವುದರಿಂದ ಎರಡು ರಾಜಯೋಗಗಳು ನಿರ್ಮಾಣವಾಗುತ್ತಿವೆ.
और पढो »
Surya Gochar 2024: ಜುಲೈ 16ರಿಂದ ಈ ಜನರ ಮನೆಗಳಿಗೆ ಸಂಪತ್ತು ಬರಲಿದೆ, ಖಜಾನೆ ತುಂಬಲಿದೆ!ಸೂರ್ಯನ ಕರ್ಕ ಸಂಕ್ರಾಂತಿಯು ವೃಶ್ಚಿಕ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿವೆ.
और पढो »
Rahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟRahu Gochar: ಕ್ರೂರ ಗ್ರಹ ರಾಹು ಇತ್ತೀಚೆಗೆ ಜುಲೈ 08ರಂದು ಶನಿಯ ನಕ್ಷತ್ರ ಚಿಹ್ನೆಯಾದ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿದ್ದಾನೆ. ಇದರ ಪರಿಣಾಮ ಕೆಲವು ರಾಶಿಯವರಿಗೆ ಭಾರೀ ಹಾನಿಯಾಗಲಿದೆ ಎನ್ನಲಾಗುತ್ತಿದೆ. ಆ ರಾಶಿಗಳೆಂದರೆ...
और पढो »