ಫೆಬ್ರವರಿ 7 ಕ್ಕೆ ಅನ್ ಲಾಕ್ ರಾಘವನ ಆಗಮನ .!!

Unlock Raghava समाचार

ಫೆಬ್ರವರಿ 7 ಕ್ಕೆ ಅನ್ ಲಾಕ್ ರಾಘವನ ಆಗಮನ .!!
Rachel DavidLove MocktailRama Rama Re
  • 📰 Zee News
  • ⏱ Reading Time:
  • 40 sec. here
  • 17 min. at publisher
  • 📊 Quality Score:
  • News: 71%
  • Publisher: 63%

Unlock Raghava: ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಅನ್ ಲಾಕ್ ರಾಘವ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 7 ರಂದು ಈ ಚಿತ್ರ ಬಿಡುಗಡೆಯಾಗಲಿದೆ.

Unlock Raghava : ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ" ಅನ್ ಲಾಕ್ ರಾಘವ " ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 7 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ.ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ" ಅನ್ ಲಾಕ್ ರಾಘವ " ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ.ಈ ರಾಶಿಯ ಹುಡುಗಿಯರು ಸಾಕ್ಷಾತ್‌ ಲಕ್ಷ್ಮೀಯ ಸ್ವರೂಪ..

ಈ ಸಿನಿಮಾದ ಕುರಿತು ಮಾಹಿತಿ ನೀಡಲೆಂದು ಈ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಇನ್ನು, ನಾಯಕ ಮಿಲಿಂದ್ ಸುರದ್ರೂಪಿ ನಟ ಅಷ್ಟೇ ಅಲ್ಲ. ಭರವಸೆಯ ನಟ ಕೂಡ ಹೌದು. ಇದೊಂದು ಪಕ್ಕಾ‌ ಮನೋರಂಜನೆಯ ರಸದೌತಣ ನೀಡುವ , ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾ."ರಾಮ ರಾಮ ರೆ" ಖ್ಯಾತಿಯ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿತ್ರದುರ್ಗದಲ್ಲಾಗಿದೆ. ಲವಿತ್ ಅವರ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಬಗನ್ನು ನೋಡುವುದೆ ಚೆಂದ. ಅನೂಪ್ ಸೀಳಿನ್ ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ದೀಪಕ್ ಅವರು ಈ ಚಿತ್ರದ ಕಥೆ ಹೇಳಿದಾಗಲೇ ಈ ಚಿತ್ರದಲ್ಲಿ ನಿರ್ಧರಿಸಿದ್ದೆ. ಅಷ್ಟು ಸುಂದರ ಕಥಾನಕವಿದು. ನಡೆಸಬೇಕೆಂದು ಚಿತ್ರದಲ್ಲಿ ನಾನು ಪ್ರಾಚ ಶಾಸ್ತ್ರಗ್ನೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಾಯಕಿ ರೆಚೆಲ್ ಡೇವಿಡ್.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rachel David Love Mocktail Rama Rama Re Sathyaprakash Avinash Bhumi Shetty ಅನ್ ಲಾಕ್ ರಾಘವ ರೆಚೆಲ್ ಡೇವಿಡ್ ಲವ್ ಮಾಕ್ಟೇಲ್ ರಾಮ ರಾಮ ರೆ ಸತ್ಯಪ್ರಕಾಶ್ ಅವಿನಾಶ್ ಭೂಮಿ ಶೆಟ್ಟಿ Kannada News Kannada Entertainment News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿನ್ನದ ದರ ಇಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ !ದೊಡ್ಡ ಮಟ್ಟದಲ್ಲಿ ಕುಸಿಯುವುದು ಬಂಗಾರದ ಬೆಲೆಚಿನ್ನದ ದರ ಇಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ !ದೊಡ್ಡ ಮಟ್ಟದಲ್ಲಿ ಕುಸಿಯುವುದು ಬಂಗಾರದ ಬೆಲೆಚಿನ್ನದ ದರ ಕ್ಕೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಕಡೆಯಿಂದ ಬಂದಿದೆ.
और पढो »

ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌ಸ್ಯಾಂಡಲ್‌ವುಡ್‌ನ ಭರವಸೆ ನಟ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಫೆಬ್ರವರಿ 7ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
और पढो »

ಮಂಗಳವಾರ ಶ್ರಾವಣದಲ್ಲಿ ಶುಕ್ರ ಸಂಕ್ರಮಣ; ಶುಭ ಸಮಯ, ರಾಹುಕಾಲ & ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿ!!ಮಂಗಳವಾರ ಶ್ರಾವಣದಲ್ಲಿ ಶುಕ್ರ ಸಂಕ್ರಮಣ; ಶುಭ ಸಮಯ, ರಾಹುಕಾಲ & ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿ!!ಡಿಸೆಂಬರ್ 10ರಂದು ಪಂಚಕವಿದ್ದು, ಮಂಗಳವಾರ ಮಧ್ಯಾಹ್ನ 3.19ಕ್ಕೆ ಶ್ರಾವಣದಲ್ಲಿ ಶುಕ್ರ ಸಂಕ್ರಮಣ ನಡೆಯಲಿದೆ. ಮಂಗಳವಾರದ ಪಂಚಾಂಗ, ರಾಹುಕಾಲ, ಶುಭ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನು ತಿಳಿಯಿರಿ.
और पढो »

ಇಂದಿನಿಂದ ಈ ರಾಶಿಯವರಿಗೆ ಶುಕ್ರದೆಸೆ!ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಸಾಧ್ಯವೇ ಇಲ್ಲ ಎನ್ನುವ ಕೆಲಸ ಕೂಡಾ ಕೈಗೂಡುವುದು !ಇಂದಿನಿಂದ ಈ ರಾಶಿಯವರಿಗೆ ಶುಕ್ರದೆಸೆ!ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಸಾಧ್ಯವೇ ಇಲ್ಲ ಎನ್ನುವ ಕೆಲಸ ಕೂಡಾ ಕೈಗೂಡುವುದು !ಇಂದು ಮಧ್ಯಾಹ್ನ 12:05 ಕ್ಕೆ ಶುಕ್ರ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರ ಜೀವನದಲ್ಲಿ ಶುಕ್ರದೆಸೆ ಆರಂಭವಾಗಲಿದೆ.
और पढो »

ಡಿ.1ರಂದು ಮಾರ್ಗಶೀರ್ಷ ಅಮಾವಾಸ್ಯೆ ದಿನ ರೂಪುಗೊಳ್ಳುವ ಶುಭ ಯೋಗ; ಈ 4 ರಾಶಿಯವರಿಗೆ ಇಡೀ ತಿಂಗಳು ಲಾಭದಾಯಕ!ಡಿ.1ರಂದು ಮಾರ್ಗಶೀರ್ಷ ಅಮಾವಾಸ್ಯೆ ದಿನ ರೂಪುಗೊಳ್ಳುವ ಶುಭ ಯೋಗ; ಈ 4 ರಾಶಿಯವರಿಗೆ ಇಡೀ ತಿಂಗಳು ಲಾಭದಾಯಕ!ಮಾರ್ಗಶೀರ್ಷ ಅಮಾವಾಸ್ಯೆಯ ದಿನ ಬೆಳಗ್ಗಿನಿಂದಲೇ ಸುಕರ್ಮಯೋಗವಿದ್ದು, ಸಂಜೆ 4.34ಕ್ಕೆ ಈ ಯೋಗ ಸಮಾಪ್ತಿಯಾಗಲಿದ್ದು, ಬಳಿಕ ಧೃತಿಯೋಗ ನಡೆಯಲಿದೆ. ಈ ಎರಡೂ ಯೋಗಗಳನ್ನು ಜ್ಯೋತಿಷ್ಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.
और पढो »

ನವೆಂಬರ್ 26ರಂದು ಬುಧನ ಹಿಮ್ಮೆಟ್ಟುವಿಕೆ; ಈ ರಾಶಿಗಳ ಜೀವನದಲ್ಲಿ ಏರಿಳಿತದ ಜೊತೆಗೆ ಗಂಡಾಂತರ!ನವೆಂಬರ್ 26ರಂದು ಬುಧನ ಹಿಮ್ಮೆಟ್ಟುವಿಕೆ; ಈ ರಾಶಿಗಳ ಜೀವನದಲ್ಲಿ ಏರಿಳಿತದ ಜೊತೆಗೆ ಗಂಡಾಂತರ!ನವೆಂಬರ್ 26ರಂದು ಬೆಳಗ್ಗೆ 7.39ಕ್ಕೆ ಬುಧವು ವೃಶ್ಚಿಕ ರಾಶಿಯಲ್ಲಿ ಹಿಮ್ಮೆಟ್ಟುವಿಕೆಯನ್ನು ಪ್ರಾರಂಭಿಸುತ್ತದೆ. ಬುಧ ಹಿಮ್ಮೆಟ್ಟುವಿಕೆಯಿಂದ ಯಾವ ರಾಶಿಗಳು ತಮ್ಮ ಜೀವನದಲ್ಲಿ ಏರಿಳಿತಗಳನ್ನು ಅನುಭವಿಸಬಹುದು?
और पढो »



Render Time: 2025-02-15 09:09:45