ಇಂದು ಮಧ್ಯಾಹ್ನ 12:05 ಕ್ಕೆ ಶುಕ್ರ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರ ಜೀವನದಲ್ಲಿ ಶುಕ್ರದೆಸೆ ಆರಂಭವಾಗಲಿದೆ.
ಇಂದಿನಿಂದ ಈ ರಾಶಿಯವರಿಗೆ ಶುಕ್ರದೆಸೆ!ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಸಾಧ್ಯವೇ ಇಲ್ಲ ಎನ್ನುವ ಕೆಲಸ ಕೂಡಾ ಕೈಗೂಡುವುದು !
ಜ್ಯೋತಿಷ್ಯದಲ್ಲಿ ಒಂಬತ್ತು ಗ್ರಹಗಳಲ್ಲಿ ಒಂದಾದ ಶುಕ್ರನನ್ನು ಐಷಾರಾಮಿ ಜೀವನ, ಘನತೆ, ಸಂಪತ್ತು, ಐಶ್ವರ್ಯ, ಸೌಂದರ್ಯ, ಸಂಗೀತ, ಕಲೆ, ವೈಭವ ಮತ್ತು ಖ್ಯಾತಿಗೆ ಕಾರಣಕರ್ತ. ಶುಕ್ರ ತುಲಾ ಮತ್ತು ವೃಷಭ ರಾಶಿಯ ಅಧಿಪತಿಯೂ ಹೌದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶುಕ್ರದೇವನ ಕೃಪೆಗೆ ಪಾತ್ರರಾದವರು ಜೀವನದಲ್ಲಿ ಸಕಲ ಸುಖಗಳನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಅವರ ಜೀವನದಲ್ಲಿ ಹಣಕಾಸಿನ ಕೊರತೆ ಎದುರಾಗುವುದಿಲ್ಲ. ಮಿಥುನ ರಾಶಿ : ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬಹುದು.
Shukra Dese Effect Shukra Gochara Shukra Gochara Effect Shukra Gochara Effect On Zodiac Sign Shikradese Luckiest Zodiac Sign ಶುಕ್ರ ದೆಸೆ ಶುಕ್ರ ದೆಸೆ ಪ್ರಭಾವ ಶುಕ್ರದೆಸೆ ಪರಿಣಾಮ ಯಾವ ರಾಶಿಯಲ್ಲಿ ಶುಕ್ರದೆಸೆ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಂಗಳ ಚಂದ್ರ ಯುತಿ: ಈ ರಾಶಿಯವರಿಗೆ ಭೂಮಿ ಪ್ರಾಪ್ತಿ, ಹಠಾತ್ ಧನ ಲಾಭದಿಂದ ಮಿಲೇನಿಯರ್ ಆಗುವ ಯೋಗLakshadhipati Yoga: ಮೂರು ದಿನಗಳ ಕಾಲ ಮಂಗಳ ಚಂದ್ರ ಮೈತ್ರಿಯ ಪ್ರಭಾವದಿಂದ ಕೆಲವು ರಾಶಿಯವರಿಗೆ ಲಕ್ಷಾಧಿಪತಿಯಾಗುವ ಯೋಗವಿದೆ. ಇದು ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಬಂಗಾರದ ಸಮಯ ಎನ್ನಲಾಗುತ್ತಿದೆ.
और पढो »
2025ರಲ್ಲಿ ಈ ರಾಶಿಯವರಿಗೆ ಗುರು ಬಲ, ಶನಿ ಮಹಾದಶ: ಮಣ್ಣೂ ಸಹ ಹೊನ್ನಾಗುವ ಕಾಲ, ಸೋಲೆಂಬುದೇ ಇಲ್ಲ!2025 Lucky Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಅತ್ಯಂತ ಮಂಗಳಕರ ಗ್ರಹ. ಶನಿ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ದೇವರು. ಈ ಎರಡೂ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಗೆ ಮಣ್ಣೂ ಸಹ ಹೊನ್ನಾಗುವ ಸಮಯ.
और पढो »
ಶುಕ್ರದೆಸೆಯಿಂದ ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು ! ಸ್ವಂತ ಮನೆ, ಕಾರು, ಉನ್ನತ ಸ್ಥಾನ ಮಾನ ಪ್ರಾಪ್ತಿ ಯೋಗ!ಶುಕ್ರ ದೆಸೆಯಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂಥ ಕಾಲ. ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು.
और पढो »
ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮಸರ್ಕಾರದ ಹೊಸ ನಿಯಮದ ಪ್ರಕಾರ, ಆಭರಣ ವ್ಯಾಪಾರಿಗಳು ಈ ಸಂಖ್ಯೆ ಇಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಸಾಧ್ಯವಾಗುವುದಿಲ್ಲ.
और पढो »
ದಿನಭವಿಷ್ಯ 14-11-2024: ಗುರುವಾರ ಅಶ್ವಿನಿ ನಕ್ಷತ್ರದಲ್ಲಿ ಸಿದ್ಧಿ ಯೋಗ, 6 ರಾಶಿಯವರಿಗೆ ಕೈಗೂಡುವುದು ಹಿಡಿದೆಲ್ಲಾ ಕೆಲಸ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ತ್ರಯೋದಶಿಯ ಈ ದಿನ ಗುರುವಾರ ಅಶ್ವಿನಿ ನಕ್ಷತ್ರ ಸಿದ್ಧಿ ಯೋಗ, ಗರಜ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್‌ಪಾಟ್, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರShani Shukra Yuti Effect: ಶನಿ ಶುಕ್ರರ ಯುತಿಯ ಪ್ರಭಾವದಿಂದಾಗಿ 2025ರಲ್ಲಿ ವರ್ಷಪೂರ್ತಿ ಕೆಲವು ರಾಶಿಯವರಿಗೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರಲಿದೆ.
और पढो »