Lakshadhipati Yoga: ಮೂರು ದಿನಗಳ ಕಾಲ ಮಂಗಳ ಚಂದ್ರ ಮೈತ್ರಿಯ ಪ್ರಭಾವದಿಂದ ಕೆಲವು ರಾಶಿಯವರಿಗೆ ಲಕ್ಷಾಧಿಪತಿಯಾಗುವ ಯೋಗವಿದೆ. ಇದು ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಬಂಗಾರದ ಸಮಯ ಎನ್ನಲಾಗುತ್ತಿದೆ.
Mangal Chandra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕ ರಾಶಿ ಯ ಅಧಿಪತಿ ಚಂದ್ರ ಹಾಗೂ ಪಂಚಮ ಅಧಿಪತಿ ಮಂಗಳ ಶೀಘ್ರದಲ್ಲೇ ಒಟ್ಟಿಗೆ ಸೇರಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೈದಿಕ ಜ್ಯೋತಿಷ್ಯದ ಪ್ರಕಾರ, ಇದೇ ನವೆಂಬರ್ 30 ಹಾಗೂ ಡಿಸೆಂಬರ್ 1, 2 ರಂದು ಕಮಾಂಡರ್ ಗ್ರಹ ಮಂಗಳ ಮತ್ತು ಅದೃಷ್ಟದ ಅಧಿಪತಿ ಚಂದ್ರ ಒಟ್ಟಿಗೆ ಸೇರಲಿದ್ದಾರೆ.
ವೃಶ್ಚಿಕ ರಾಶಿ: ಅದೃಷ್ಟದ ಅಧಿಪತಿಯೊಂದಿಗೆ ಮಂಗಳನ ಮೈತ್ರಿ ಈ ರಾಶಿಯವರಿಗೆ ಭೂಮಿ, ಆಸ್ತಿ ವಿಚಾರದಲ್ಲಿ ಶುಭ ಫಲಗಳನ್ನು ನೀಡಲಿದೆ. ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವ ಸಾಧ್ಯತೆ ಇದ್ದು, ಆದಾಯ ಮೂಲಗಳು ಹೆಚ್ಚಾಗಲಿವೆ. ಮಕರ ರಾಶಿ: ವಿವಾಹ ಪ್ರಸ್ತಾಪಗಳಲ್ಲಿ ಸಕಾರಾತ್ಮಕ ಸುದ್ದಿಯನ್ನು ಕೇಳುವಿರಿ. ಪ್ರೀತಿಯಲ್ಲಿರುವವರಿಗೆ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಗಲಿದೆ. ಆಸ್ತಿ ವಿವಾದಗಳಲ್ಲಿ ನಿಮ್ಮ ಪರವಾದ ತೀರ್ಪು ಪಡೆಯಬಹುದು. ಮೀನ ರಾಶಿ: ಮಂಗಳ ಚಂದ್ರರ ಮೈತ್ರಿ ಈ ರಾಶಿಯವರ ಆದಾಯದ ಮೂಲಗಳನ್ನು ಹೆಚ್ಚಿಸಿ ಹಣದ ಹೊಳೆಯನ್ನೇ ಹಾರಿಸಲಿದೆ. ಮದುವೆ ಸಂಬಂಧಿತ ಶುಭ ಕಾರ್ಯಗಳು ಜರುಗುವ ಸಂಭವವಿದೆ.
ರಾಶಿ Moon And Mars Conjunction Effects In Kundali ಮಂಗಳ - ಚಂದ್ರನ ಸಂಯೋಜನೆ ಪ್ರಭಾವ ರಾಶಿಚಕ್ರ ಮಂಗಳ - ಚಂದ್ರನ ಸಂಯೋಜನೆ ಕುಂಡಲಿಯಲ್ಲಿ ಮಂಗಳ - ಚಂದ್ರ Moon And Mars In Kundali ಮಂಗಳ - ಚಂದ್ರನ ಪ್ರಭಾವ ಮಂಗಳ ಚಂದ್ರ ಮೈತ್ರಿ ಮಂಗಳ ಚಂದ್ರ ಮೈತ್ರಿ ಯಾರಿಗೆ ಲಾಭ ಯಾರಿಗೆ ಲಕ್ಷಾಧಿಪತಿ ಯೋಗ ಅದೃಷ್ಟದ ರಾಶಿಗಳು ಮಂಗಳ ಗೋಚಾರ ಚಂದ್ರ ಸಂಚಾರ Moon And Mars Conjunction
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Weekly Horoscope: ಈ ವಾರ ಗೌರಿ ಯೋಗ, ಬುಧಾದಿತ್ಯ ರಾಜಯೋಗದಿಂದ 4 ರಾಶಿಯವರಿಗೆ ಭಾರೀ ಅದೃಷ್ಟ, ಹೆಚ್ಚಾಗಲಿದೆ ಧನ-ಸಂಪತ್ತು!Varabhavishya in Kannada From November 18th to November 24th: ಈ ವಾರ ಚಂದ್ರನು ವೃಷಭ ರಾಶಿಯಲ್ಲಿ ಸಂಚರಿಸಿದ್ದು ಶುಭಕರವಾದ ಗೌರಿಯೋಗ ರೂಪುಗೊಳ್ಳಲಿದೆ. ಇದಲ್ಲದೆ, ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ರಾಜಯೋಗವೂ ರೂಪುಗೊಳ್ಳುವುದರಿಂದ ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎನ್ನಲಾಗುತ್ತಿದೆ. ಈ ವಾರ ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ.
और पढो »
ಡಿಸೆಂಬರ್‌ನಲ್ಲಿ ಶನಿ-ಶುಕ್ರರ ಮೈತ್ರಿ: ಈ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಕಲ ಸನ್ಮಂಗಳ ಯೋಗShani Shukra Yuti Prabhav: ಶನಿ ಶುಕ್ರರ ಯುತಿಯಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಸಕಲ ಇಷ್ಟಾರ್ಥಗಳು ಕೈಗೂಡುವ ಪರ್ವಕಾಲ ಎನ್ನಲಾಗುತ್ತಿದೆ.
और पढो »
ದಿನಭವಿಷ್ಯ 06-11-2024: ಬುಧವಾರದ ಈ ದಿನ ಸುಕರ್ಮ ಯೋಗ, ಈ ರಾಶಿಯವರಿಗೆ ಬಂಪರ್ ಜಾಕ್‌ಪಾಟ್Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿಯ ಈ ದಿನ ಬುಧವಾರ, ಮೂಲಾ ನಕ್ಷತ್ರ, ಸುಕರ್ಮಾ ಯೋಗ, ಬವ ಕರಣ. ಮೇಷದಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಇಂದಿನ ಫಲ ಹೇಗಿದೆ.
और पढो »
ದಿನಭವಿಷ್ಯ 30-10-2024: ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ಈ ರಾಶಿಯವರಿಗೆ ಮಣ್ಣೂ ಹೊನ್ನಾಗುವ ಸಮಯBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ಏಳು ವರ್ಷಗಳವರೆಗೆ ಈ ರಾಶಿಯವರಿಗೆ ರಾಜಯೋಗ !ಅಷ್ಟೈಶ್ವರ್ಯ ಕೈ ಸೇರುವ ಸಮಯ!ಈಗ ಈ ಭೂಮಿ ಮೇಲಿನ ಅದೃಷ್ಟವಂತರೆಂದರೆ ನೀವೇ !ಮಂಗಳನ ಮಹಾದೆಸೆ ಅಥವಾ ಮಹಾದಶಾ ಬರೋಬ್ಬರಿ 7 ವರ್ಷಗಳವರೆಗೆ ಇರುತ್ತದೆ. 3 ರಾಶಿಯವರ ಜಾತಕದಲ್ಲಿ ಮಂಗಳನ ಮಹಾದೆಸೆ ನಡೆಯುತ್ತಿದ್ದು, ಇವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿದು ಬರುತ್ತದೆ.
और पढो »
ಇಂದಿನಿಂದಲೇ ಈ ರಾಶಿಯವರಿಗೆ ರಾಜಯೋಗ !ನಿಮ್ಮ ಮೇಲಿರುವುದು ಲಕ್ಷ್ಮೀ ನಾರಾಯಣರ ಆಶೀರ್ವಾದ !ಇನ್ನು ಅಷ್ಟೈಶ್ವರ್ಯದ ಜೀವನ ನಿಮ್ಮದು !ಕಷ್ಟ ನೋವಿಗೆ ಜಾಗವೇ ಇಲ್ಲ !ಇಂದಿನಿಂದ ಈ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಫಲಪ್ರದ ಯೋಗಗಳು ರೂಪುಗೊಳ್ಳುತ್ತಿವೆ.
और पढो »