ಫೈನಲಿಸ್ಟ್‌ ಆಗ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್‌ ಬಾಸ್‌ ನಿಂದ ಔಟ್...‌ ತ್ರಿವಿಕ್ರಮ್‌ ಭವಿಷ್ಯ ನಿಜವಾಯ್ತೇ?

ಬಿಗ್‌ ಬಾಸ್‌ ಎಲಿಮಿನೇಷನ್‌ समाचार

ಫೈನಲಿಸ್ಟ್‌ ಆಗ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್‌ ಬಾಸ್‌ ನಿಂದ ಔಟ್...‌ ತ್ರಿವಿಕ್ರಮ್‌ ಭವಿಷ್ಯ ನಿಜವಾಯ್ತೇ?
Bigg BossEliminationBigg Boss Kannada Season 11
  • 📰 Zee News
  • ⏱ Reading Time:
  • 26 sec. here
  • 27 min. at publisher
  • 📊 Quality Score:
  • News: 101%
  • Publisher: 63%

bigg boss kannada 11 elimination: ಬಿಗ್ ಬಾಸ್​ ಕನ್ನಡ ಸೀಸನ್​ 11 ರಲ್ಲಿ ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಗ್ ಬಾಸ್​ ಕನ್ನಡ ಸೀಸನ್​ 11 ರಲ್ಲಿ ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದಕ್ಕೆ ಕಾರಣ ಈ ವಾರ ಎಲ್ಲ ಸ್ಟ್ರಾಂಗ್‌ ಕಂಟೆಸ್ಟಂಟ್‌ಗಳೆ ನಾಮಿನೇಟ್‌ ಆಗಿದ್ದಾರೆ. ಬಿಗ್‌ ಬಾಸ್‌ ಶೋ ಶುರುವಾಗಿ 39 ದಿನಗಳು ಕಳೆದಿದ್ದು ಹೋದವಾರ ಮಾನಸಾ ಎಲಿಮಿನೇಟ್‌ ಆಗಿದ್ದರು.

ಆದರೆ ಎಮೋಷನಲಿ ಧನರಾಜ್ ಕುಗ್ಗುತ್ತಿದ್ದು ಎಲ್ಲೋ ಒಂದೆಡೆ ಇದರಿಂದಲೇ ಹಿನ್ನಡೆ ಅನುಭವಿಸಬಹುದಾಗಿದೆ. ಧರ್ಮ ಕೀರ್ತಿರಾಜ್ ಸೈಲೆಂಟ್‌ ಆಗಿಯೇ ತಮ್ಮ ಆಟ ಆಡುತ್ತಿದ್ದಾರೆ. ಎಲ್ಲಿ ಬೇಕೋ ಎಷ್ಟು ಬೇಕೋ ಅಷ್ಟನ್ನೇ ಮಾತನಾಡಿದ್ದು, ಧರ್ಮನ ತಾಳ್ಮೆ ಜನರ ಮನಸ್ಸಿಗೆ ಹತ್ತಿರವಾಗುತ್ತಿದೆ. ಇದರಿಂದಾಗಿ ಧರ್ಮ ಸೇಫ್‌ ಆದರೂ ಆಗಬಹುದು. ಮೋಕ್ಷಿತಾ ಕಾರಿನಲ್ಲಿ ಹೋಗಿ ಬಂದಿದ್ದೇ ಅವರ ಆಟದ ವೈಖರಿ ಕಂಪ್ಲೀಟ್‌ ಚೇಂಜ್‌ ಆಗಿದೆ. ಮನೆಯಲ್ಲಿ ಯಾರೇ ತಮ್ಮ ವಿರುದ್ಧ ಬಂದರೂ ತೊಡೆ ತಟ್ಟಿ ಜಗಳಕ್ಕೆ ನಿಲ್ಲುತ್ತಿದ್ದಾರೆ. ಮೋಕ್ಷಿತಾ ಉಗ್ರಂ ಮಂಜು ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ. ಗೋಲ್ಡ್ ಸುರೇಶ್ ಆಟ ಅನೇಕರಿಗೆ ಇಷ್ಟ ಆಗುತ್ತಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bigg Boss Elimination Bigg Boss Kannada Season 11 Bigg Boss Kannada 11 Elimination Week 6 Bigg Boss Kannada 11 Voting Result Bigg Boss Kannada 11 Eviction Bigg Boss Kannada 11 Elimination Bigg Boss Kannada 11 Voting Trends Bigg Boss Kannada Elimination Bigg Boss Elimination Chaithra Kundapur Dharma Keerthiraj Anusha Rai Bhavya Gowda Trivikram Mokshitha ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಎಲಿಮಿನೇಷನ್‌ ಬಿಗ್‌ ಬಾಸ್‌ ಕನ್ನಡ ಎಲಿಮಿನೇಷನ್‌ ಚೈತ್ರಾ ಕುಂದಾಪುರ ಧರ್ಮ ಕೀರ್ತಿರಾಜ್‌ ಅನುಷಾ ರೈ ಭವ್ಯಾ ಗೌಡ ತ್ರಿವಿಕ್ರಮ್‌ ಮೋಕ್ಷಿತಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

BBK11 Elimination: ಅಚ್ಚರಿಯ ಎಲಿಮಿನೇಷನ್‌.. ಬಿಗ್‌ ಬಾಸ್‌ ನಿಂದ ಆಚೆ ಬಂದೇ ಬಿಟ್ರು ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದ ಈ ಸ್ಪರ್ಧಿ..!BBK11 Elimination: ಅಚ್ಚರಿಯ ಎಲಿಮಿನೇಷನ್‌.. ಬಿಗ್‌ ಬಾಸ್‌ ನಿಂದ ಆಚೆ ಬಂದೇ ಬಿಟ್ರು ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದ ಈ ಸ್ಪರ್ಧಿ..!Bigg Boss Kannada season 11 Elimnation: ಬಿಗ್‌ ಬಾಸ್‌ ಕನ್ನಡ ಸೀನಸ್‌ 11 ರಲ್ಲಿ ಈ ವಾರ ಶಾಕಿಂಗ್‌ ಎಲಿಮಿನೇಷನ್‌ ನಡೆದಿದ್ದು, ಫಿನಾಲೆ ತಲುಪಬಹುದು ಎಂದುಕೊಂಡಿದ್ದ ಸ್ಪರ್ಧಿಯೇ ಔಟ್‌ ಆಗಿದ್ದಾರೆ.
और पढो »

ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು... ಶೋನ ಬಹುದೊಡ್ಡ ನಿಯಮವನ್ನೇ ಬ್ರೇಕ್‌ ಮಾಡಿದ ತ್ರಿವಿಕ್ರಮ್? ರಂಜಿತ್‌, ಜಗದೀಶ್‌ ಥರನೇ ಹೊರಬೀಳ್ತಾರ?ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು... ಶೋನ ಬಹುದೊಡ್ಡ ನಿಯಮವನ್ನೇ ಬ್ರೇಕ್‌ ಮಾಡಿದ ತ್ರಿವಿಕ್ರಮ್? ರಂಜಿತ್‌, ಜಗದೀಶ್‌ ಥರನೇ ಹೊರಬೀಳ್ತಾರ?ಬಿಗ್‌ ಬಾಸ್ ಕಾರ್ಯಕ್ರಮದ ಬಹುದೊಡ್ಡ ನಿಯಮವೆಂದರೆ, ಮನೆಯೊಳಗೆ ಪ್ರವೇಶಿಸುವ ಸ್ಪರ್ಧಿಗಳು ಯಾರೆಂದು ಲೀಕ್‌ ಮಾಡುವ ಹಾಗಿಲ್ಲ. ಆದರೆ ತ್ರಿವಿಕ್ರಮ್‌ ಅವರಿಗೆ ಮೊದಲೇ ಬಿಗ್‌ ಬಾಸ್‌ ಮನೆಗೆ ಯಾರೆಲ್ಲಾ ಬರ್ತಾರೆ ಎಂಬ ಲಿಸ್ಟ್‌ ಸಿಕ್ಕಿತ್ತಂತೆ!
और पढो »

ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !Mokshitha Pai : ಮೋಕ್ಷಿತಾ ಮದುವೆ ಆಗದಿರುವ ಕಾರಣವನ್ನು ಬಿಗ್‌ ಬಾಸ್‌ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ.
और पढो »

ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!Sudeep quit bigg boss kannada : ಸುದೀಪ್‌ ನಿನ್ನೆ ಬಿಗ್‌ ಬಾಸ್‌ ತೊರೆಯುವ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
और पढो »

ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ.. ಸ್ಪರ್ಧಿನಾ? ಗೆಸ್ಟಾ!ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ.. ಸ್ಪರ್ಧಿನಾ? ಗೆಸ್ಟಾ!Radha Hiregoudar entered to Bigg Boss: ಬಿಗ್ ಬಾಸ್ ಮನೆಗೆ ಆಂಕರ್ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ.
और पढो »

ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?Ugram Manju : ಬಿಗ್‌‌ ಬಾಸ್ ಸೀಸನ್ 11ರಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ನಟ ಉಗ್ರಂ ಮಂಜು ಬಗ್ಗೆ ನಿಮಗೆ ಎಷ್ಟು ಗೊತ್ತು?
और पढो »



Render Time: 2025-02-15 18:08:51