ಫ್ಯಾಟಿ ಲಿವರ್ ಹೆಚ್ಚಾದ್ರೆ ದೇಹದ ಈ ಭಾಗದಲ್ಲಿ ತೀವ್ರ ನೋವು ಕಾಣಿಸುತ್ತೆ; ಹೃದಯಾಘಾತದ ಅಪಾಯ ಹೆಚ್ಚಾಗುತ್ತೆ! ಅದನ್ನು ನಿಯಂತ್ರಿಸುವುದು ಹೇಗೆ?

Symptoms Of Fatty Liver समाचार

ಫ್ಯಾಟಿ ಲಿವರ್ ಹೆಚ್ಚಾದ್ರೆ ದೇಹದ ಈ ಭಾಗದಲ್ಲಿ ತೀವ್ರ ನೋವು ಕಾಣಿಸುತ್ತೆ; ಹೃದಯಾಘಾತದ ಅಪಾಯ ಹೆಚ್ಚಾಗುತ್ತೆ! ಅದನ್ನು ನಿಯಂತ್ರಿಸುವುದು ಹೇಗೆ?
Heart AttackFatty LiverDisease
  • 📰 Zee News
  • ⏱ Reading Time:
  • 47 sec. here
  • 16 min. at publisher
  • 📊 Quality Score:
  • News: 71%
  • Publisher: 63%

ಫ್ಯಾಟಿ ಲಿವರ್‌ನ ನೋವು ಹೊಟ್ಟೆಯ ಮೇಲಿನ ಬಲಭಾಗದಲ್ಲಿ ಕಂಡುಬರುತ್ತದೆ. ಇದರಲ್ಲಿ ನೀವು ಪಕ್ಕೆಲುಬುಗಳ ಕೆಳಗೆ ತೀಕ್ಷ್ಣವಾದ ನೋವನ್ನು ಅನುಭವಿಸುತ್ತೀರಿ. ಇದು ನಿಮ್ಮನ್ನು ಆಗಾಗ ತೊಂದರೆಗೊಳಿಸಬಹುದು. ಈ ನೋವು ಇತರ ನೋವುಗಳಿಗಿಂತ ಭಿನ್ನವಾಗಿರಬಹುದು.

ಫ್ಯಾಟಿ ಲಿವರ್ ಹೆಚ್ಚಾದ್ರೆ ದೇಹದ ಈ ಭಾಗದಲ್ಲಿ ತೀವ್ರ ನೋವು ಕಾಣಿಸುತ್ತೆ; ಹೃದಯಾಘಾತದ ಅಪಾಯ ಹೆಚ್ಚಾಗುತ್ತೆ! ಅದನ್ನು ನಿಯಂತ್ರಿಸುವುದು ಹೇಗೆ?

Fatty liver: ಫ್ಯಾಟಿ ಲಿವರ್‌ ಕಾಯಿಲೆಯು ನಿಮ್ಮ ಯಕೃತ್ತನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತದೆ. ಇದರಿಂದ ನೀವು ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗಬಹುದು. ಫ್ಯಾಟಿ ಲಿವರ್‌ ಸಮಸ್ಯೆಯಿಂದ ಪಾರಾಗುವುದು ಹೇಗೆಂದು ತಿಳಿಯಿರಿ...ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆಮನೆ ಮುಂದೆ ತುಳಸಿ ಗಿಡ ನೆಟ್ಟಿದ್ದರೇ ಅಚಾನಕ್ಕಾಗಿಯೂ ʼಈʼ ತಪ್ಪು ಮಾಡಬೇಡಿ! ಆಗರ್ಭ ಶ್ರೀಮಂತನಿಗೂ ಬಡತನ ವಕ್ಕರಿಸುತ್ತೆ..: ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇದರ ಹಿಂದಿನ ಪ್ರಮುಖ ಕಾರಣವೆಂದರೆ ಅತಿಯಾದ ಟ್ರಾನ್ಸ್ ಫ್ಯಾಟ್‌ ಸೇವನೆ ಮತ್ತು ಕೆಟ್ಟ ಜೀವನಶೈಲಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನೀವು ಸಲೂನ್ ಅಂಗಡಿಗೆ ಹೋಗದೆ ಕೂದಲಿಗೆ ಹೊಳಪು ತರಲು ಈ ಸರಳ ಟಿಪ್ಸ್ ಫಾಲೋ ಮಾಡಿ..!ಟೀಂ ಇಂಡಿಯಾದ ಅದೆಷ್ಟೋ ಗೆಲುವಿಗೆ ಕಾರಣನಾದ ಈತ ಇದುವರೆಗೆ ಪಾಕ್ ವಿರುದ್ಧ ಒಂದೇ ಒಂದು ಟೆಸ್ಟ್‌ ಪಂದ್ಯ ಆಡಿಲ್ಲ!ಇಬ್ಬರು ಉಪಮುಖ್ಯಮಂತ್ರಿಗಳೊಂದಿಗೆ ಸಿನಿಮಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Heart Attack Fatty Liver Disease Weight Loss Jaundice Fatigue Itching Stomach Pain Obesity Healthy Food Alcohol Vegetables Whole Grains Healthy Fats

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನನಿತ್ಯ ಚಳಿಗಾಲದ ಸೂಪರ್ ಫುಡ್ ಮಖಾನಾ ತಿಂದ್ರೆ ಮೂಳೆ ನೋವಿಗೆ ಪರಿಹಾರ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ದಿನನಿತ್ಯ ಚಳಿಗಾಲದ ಸೂಪರ್ ಫುಡ್ ಮಖಾನಾ ತಿಂದ್ರೆ ಮೂಳೆ ನೋವಿಗೆ ಪರಿಹಾರ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ಆಯುರ್ವೇದದ ಪ್ರಕಾರ, ಇದರ ದೈನಂದಿನ ಸೇವನೆಯು ಸಂಧಿವಾತ ನೋವು, ದೈಹಿಕ ದೌರ್ಬಲ್ಯ, ದೇಹದ ಕಿರಿಕಿರಿ, ಹೃದಯದ ಆರೋಗ್ಯ, ಕಿವಿ ನೋವು, ಹೆರಿಗೆಯ ನಂತರ ನೋವು, ರಕ್ತದೊತ್ತಡ ನಿಯಂತ್ರಣ, ನಿದ್ರಾಹೀನತೆ, ಮೂತ್ರಪಿಂಡದ ಕಾಯಿಲೆಗಳು ಇತ್ಯಾದಿಗಳಿಂದ ಪರಿಹಾರವನ್ನು ನೀಡುತ್ತದೆ.
और पढो »

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದ್ರೆ ʼಈʼ ಅಂಗಕ್ಕೆ ಹಾನಿಯುಂಟಾಗುತ್ತೆ; ನೀವು ಈ ಗಂಭೀರ ಕಾಯಿಲೆಗೆ ಬಲಿಯಾಗುತ್ತೀರಿ!!ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದ್ರೆ ʼಈʼ ಅಂಗಕ್ಕೆ ಹಾನಿಯುಂಟಾಗುತ್ತೆ; ನೀವು ಈ ಗಂಭೀರ ಕಾಯಿಲೆಗೆ ಬಲಿಯಾಗುತ್ತೀರಿ!!ಅಧಿಕ ಕೊಲೆಸ್ಟ್ರಾಲ್‌ನಿಂದಾಗಿ ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಅಪಾಯವು ಹೆಚ್ಚು. ನೀವು ಹೆಚ್ಚು ಎಣ್ಣೆಯುಕ್ತ ಅಥವಾ ಕೊಬ್ಬಿನ ಆಹಾರವನ್ನು ಸೇವಿಸುತ್ತಿದ್ದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ.
और पढो »

ಈ ಪುಟ್ಟ ಬೀಜವನ್ನು ಊಟದ ನಂತರ ಜಗಿದರೆ.. ಪಥ್ಯವಿಲ್ಲದೆಯೇ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಈ ಪುಟ್ಟ ಬೀಜವನ್ನು ಊಟದ ನಂತರ ಜಗಿದರೆ.. ಪಥ್ಯವಿಲ್ಲದೆಯೇ ನಾರ್ಮಲ್ ಆಗುವುದು ಬ್ಲಡ್ ಶುಗರ್ !Ajwain for blood sugar: ಅಜ್ವೈನ್‌ ಮಧುಮೇಹ ರೋಗಿಗಳಿಗೆ ರಾಮಬಾಣವಿದ್ದಂತೆ. ಇದು ರಕ್ತದಲ್ಲಿನ ಸಕ್ಕರೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
और पढो »

ನಿದ್ರಾಹೀನತೆ ಸಮಸ್ಯೆ ಕಾಡ್ತಿದ್ಯಾ...! ಹೀಗೆ ಮಾಡಿದ್ರೆ ಮಲಗಿದ ಕೂಡಲೇ ನಿದ್ರೆಗೆ ಜಾರ್ತೀರಾ..!ನಿದ್ರಾಹೀನತೆ ಸಮಸ್ಯೆ ಕಾಡ್ತಿದ್ಯಾ...! ಹೀಗೆ ಮಾಡಿದ್ರೆ ಮಲಗಿದ ಕೂಡಲೇ ನಿದ್ರೆಗೆ ಜಾರ್ತೀರಾ..!Tips for good sleep: ನಿದ್ರಾಹೀನತೆ ಎನ್ನುವುದು ಸಾಮಾನ್ಯವಾದ ಕಾಯಿಲೆಯಾಗಿಬಿಟ್ಟಿದೆ. ನಿದ್ರಾಹೀನತೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿ ಇನ್ನೂ ಹಲವು ಕಾಯಿಲೆಗಳಿಗೆ ಎಡೆಮಾಡಿಕೊಡುವುದರಿಂದ ಈ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.
और पढो »

‘ಪುಷ್ಪ 2’ನಲ್ಲಿ ಶೇಖಾವತ್‌ನನ್ನೂ ಬದುಕಿಸಿದ್ದಾದರೂ ಯಾರು? ವೀಡಿಯೋ ಲೀಕ್‌ ಪುಷ್ಪ 3ಗೆ ಇದೇ ಮುನ್ನುಡಿ‘ಪುಷ್ಪ 2’ನಲ್ಲಿ ಶೇಖಾವತ್‌ನನ್ನೂ ಬದುಕಿಸಿದ್ದಾದರೂ ಯಾರು? ವೀಡಿಯೋ ಲೀಕ್‌ ಪುಷ್ಪ 3ಗೆ ಇದೇ ಮುನ್ನುಡಿPushpa 3 Video: ʼಪುಷ್ಪ 3ʼನ ಚಿತ್ರದ ದೃಶ್ಯವೊಂದು ಇತ್ತೀಚೆಗೆ ವೈರಲ್‌ ಆಗಿದೆ. ಈ ವೀಡಿಯೋನಿಂದ ಜನರು ಬಹಳ ಖುಷಿಯಾಗಿದ್ದು, ಮುಂದಿನ ಭಾಗದಲ್ಲಿ ಚಿತ್ರ ಯಾವ ರೀತಿ ಮುಂದುವರೆಯುತ್ತದೆ ಎಂಬ ಕುತೂಹಲದಲ್ಲಿದ್ದಾರೆ.
और पढो »

ರಾಜಧಾನಿಯಲ್ಲಿ ಮುಂದುವರೆದ ಅಕ್ರಮ ಕಟ್ಟಡಗಳ ಸರ್ವೇ : ಬಿಬಿಎಂಪಿ ಪ್ಲಾನ್ ಪ್ರಕಾರ ಮನೆ ಇಲ್ಲ ಎಂದಾದರೆ ಕಂಟಕ ತಪ್ಪಿದ್ದಲ್ಲ !ರಾಜಧಾನಿಯಲ್ಲಿ ಮುಂದುವರೆದ ಅಕ್ರಮ ಕಟ್ಟಡಗಳ ಸರ್ವೇ : ಬಿಬಿಎಂಪಿ ಪ್ಲಾನ್ ಪ್ರಕಾರ ಮನೆ ಇಲ್ಲ ಎಂದಾದರೆ ಕಂಟಕ ತಪ್ಪಿದ್ದಲ್ಲ !ಇಂದು ಶೇಷಾದ್ರಿಪುರಂನಲ್ಲಿ ಅಕ್ರಮ ಕಟ್ಟಡ ಒಂದನ್ನ ಅಧಿಕಾರಿಗಳ ತಂಡ ಸರ್ವೇ ನಡೆಸಿತು. ಈ ವೇಳೆ ನಿರ್ಮಾಣ ಹಂತದ ಹಾಗೂ ಮತ್ತೊಂದು ಬೃಹತ್​​ ವಸತಿ ಕಟ್ಟಡದ ಮಾಲೀಕರ ನಡುವೆ ತೀವ್ರ ವಾಗ್ವಾದ ಉಂಟಾಗಿತ್ತು.
और पढो »



Render Time: 2025-04-24 08:02:05