‘ಪುಷ್ಪ 2’ನಲ್ಲಿ ಶೇಖಾವತ್‌ನನ್ನೂ ಬದುಕಿಸಿದ್ದಾದರೂ ಯಾರು? ವೀಡಿಯೋ ಲೀಕ್‌ ಪುಷ್ಪ 3ಗೆ ಇದೇ ಮುನ್ನುಡಿ

Pushpa 3 Release Date समाचार

‘ಪುಷ್ಪ 2’ನಲ್ಲಿ ಶೇಖಾವತ್‌ನನ್ನೂ ಬದುಕಿಸಿದ್ದಾದರೂ ಯಾರು? ವೀಡಿಯೋ ಲೀಕ್‌ ಪುಷ್ಪ 3ಗೆ ಇದೇ ಮುನ್ನುಡಿ
Pushpa 3 ShootingPushpa 3 Shooting VideoPushpa 2
  • 📰 Zee News
  • ⏱ Reading Time:
  • 57 sec. here
  • 22 min. at publisher
  • 📊 Quality Score:
  • News: 96%
  • Publisher: 63%

Pushpa 3 Video: ʼಪುಷ್ಪ 3ʼನ ಚಿತ್ರದ ದೃಶ್ಯವೊಂದು ಇತ್ತೀಚೆಗೆ ವೈರಲ್‌ ಆಗಿದೆ. ಈ ವೀಡಿಯೋನಿಂದ ಜನರು ಬಹಳ ಖುಷಿಯಾಗಿದ್ದು, ಮುಂದಿನ ಭಾಗದಲ್ಲಿ ಚಿತ್ರ ಯಾವ ರೀತಿ ಮುಂದುವರೆಯುತ್ತದೆ ಎಂಬ ಕುತೂಹಲದಲ್ಲಿದ್ದಾರೆ.

Pushpa 3: ʼಪುಷ್ಪ 1ʼ ಹಿಟ್‌ ಆದ ಬಳಿಕ ಎರಡನೇ ಪಾರ್ಟನ್ನು ಬಹಳ ಎಚ್ಚರಿಕೆಯಿಂದ ಮಾಡಿದ್ದು, ಕೊನೆಯಲ್ಲಿ ʼ ಪುಷ್ಪ 3 ʼ ಬರಲಿದೆ ಎಂಬ ಸೂಚನೆ ನೀಡಲಾಗಿದೆ. ಮೂರನೇ ಭಾಗದ ದೃಶ್ಯಗಳು ಎರಡನೇ ಭಾಗದಲ್ಲಿ ಬಂದು ಹೋಗುವುದು ಇದಕ್ಕೆ ಸ್ಪಷ್ಟ ಸೂಚನೆ ನೀಡಿದೆ.ಫಹಾನ್‌ ಫಾಸಿಲ್‌ ಅವರು ಬನ್ವರ್ಸಿಂಗ್ ಶೇಖಾವತ್‌ ಹೆಸರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‘ಆದರೆ ಅದರ ನಂತರ ಏನಾಯಿತು ಎಂಬ ವಿಚಾರ ಸಿನಿಮಾದಲ್ಲಿ ಎಲ್ಲಿಯೂ ತೋರಿಸಿಲ್ಲ. ಇದಕ್ಕೆ‘ ಪುಷ್ಪ 3 ʼ ನಲ್ಲಿ ಉತ್ತರ ಸಿಗಲಿದೆ.ಈ ಹಣ್ಣು ‌ತಿನ್ನಿ ಸಾಕು ಕನ್ನಡಕವೇ ಬೇಕಿಲ್ಲ..

ಶೇಖಾವಾತ್‌ ಸತ್ತಿರುವುದಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್‌ ಆಗಿದೆ. ಈ ವಿಡಿಯೋನಲ್ಲಿ ಗೋಡೌನ್‌ನಲ್ಲಿ ಹೊತ್ತಿ ಉರಿಯುತ್ತಿರುವ ಶೇಖಾವತ್‌ನನ್ನು ರಕ್ಷಣೆ ಮಾಡಲಾಗುತ್ತದೆ. ಬೆಂಕಿಯನ್ನು ನಂದಿಸಿ ಆತನನ್ನು ರಕ್ಷಣೆ ಮಾಡಲಾಗುತ್ತದೆ. ಹಾಗೆಯೇ ‘ಪುಷ್ಪ 2’ ಕ್ಲೈಮ್ಯಾಕ್ಸ್‌ನಲ್ಲಿ ಬಾಂಬ್‌ ಇಡೋ ಕೆಲಸ ಆಗುತ್ತದೆ. ಆ ಬಾಂಬ್‌ ಬಟನ್‌ನನ್ನೂ ಯಾರೋ ದೂರದಲ್ಲಿ ನಿಂತು ಪ್ರೆಸ್‌ ಮಾಡೋದು ಶೇಖಾವತ್‌ ಎನ್ನಲಾಗುತ್ತಿದೆ. ಏಕೆಂದರೆ ಬಾಂಬ್‌ ಒತ್ತುವ ಕೈಗಳಲ್ಲಿ ಸುಟ್ಟ ಕಲೆಗಳಿರುವುದರಿಂದ ಇನ್ನೂ ಶೇಖಾವತ್‌ನ ಕೆಲಸ ಇದೆ ಎಂಬುದನ್ನು ಇದರಲ್ಲಿ ಸೂಚಿಸಲಾಗಿದೆ.ಈ ವಿಡಿಯೋದಿಂದ ಸಂತಸಗೊಂಡಿರುವ ಜನರು ʼಪುಷ್ಪ 3ʼ ನಲ್ಲಿ ಏನೆಲ್ಲಾ ಇರಲಿದೆ. ಯಾವ ರೀತಿಯ ಟರ್ನ್‌ ನೀಡಲಿದ್ದಾರೆ ಎಂಬ ಕುತೂಹಲದಲ್ಲಿದ್ದಾರೆ. ಹಾಗೆಯೇ ಶೂಟಿಂಗ್‌ ಯಾವಾಗ ಪ್ರಾರಂಭವಾಗುತ್ತದೆ, ಯಾರೆಲ್ಲಾ ನಟಿಸಲಿದ್ದಾರೆ ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಲವರ್‌ ಜೊತೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ.. ಡಿವೋರ್ಸ್‌.. ಪ್ರಖ್ಯಾತ ಸಿರೀಯಲ್‌ ನಟಿಯ ಬಾಳಲ್ಲಿ ದುರಂತ!Viral video: ತಾತನ ವಯಸ್ಸಿನ ಮುದುಕನ ಜೊತೆ ಯುವತಿಯ ಮದುವೆ! 76 ವರ್ಷದ ವೃದ್ದನ ಕೈ ಹಿಡಿದ 12 ವರ್ಷದ ಯುವತಿ?!ಕೊಹ್ಲಿ, ಧೋನಿ ಅಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pushpa 3 Shooting Pushpa 3 Shooting Video Pushpa 2 ಪುಷ್ಪ 3 ಪುಷ್ಪ 3 ಟ್ರೇಲರ್ ಪುಷ್ಪ 3 ಟೀಸರ್ ಅಲ್ಲು ಅರ್ಜುನ್ ಸುಕುಮಾರ್ ಫಹದ್ ಫಾಸಿಲ್ ಪುಷ್ಪ 3 ವಿಡಿಯೋ ಪುಷ್ಪ 2 Pushpa 2 The Rule Pushpa 3 The Rampage Pushpa 3 Full Movie Pushpa 3 Trailer Pushpa 3 Cast Pushpa 3 The Rampage Villain Pushpa 3 The Rampage Cast Pushpa 3: Villain Pushpa 3 Release Date Expected

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತTarak Ponnappa: ಪುಷ್ಪ 2 ಟ್ರೇಲರ್‌ನಲ್ಲಿರುವ ನಿಗೂಢ ಪಾತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಕನ್ನಡದ ಈ ಖ್ಯಾತ ಹೀರೋ ಯಾರು? ಗೊತ್ತಾ...
और पढो »

ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.
और पढो »

ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಗುಂಗಿನಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾಗಳಷ್ಟೇ ಅವರ ವ್ಯೆಯಕ್ತಿಕ ಬದುಕು ಚರ್ಚೆಯಾಗುತ್ತದೆ.
और पढो »

ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್‌ ಸೇರಿಸಿಕೊಂಡಿದ್ದ ಸಿನಿಮಾ ಇದು.
और पढो »

ಪುಷ್ಪ-2 ಸಿನಿಮಾದ ರನ್‌ಟೈಮ್ ಎಷ್ಟು ಗಂಟೆಗಳು ಗೊತ್ತೆ..? ಬುತ್ತಿಗಂಟು ಕಟ್ಕೊಂಡು ಹೋಗಿ ಕುಳಿತುಬಿಡಿ..ಪುಷ್ಪ-2 ಸಿನಿಮಾದ ರನ್‌ಟೈಮ್ ಎಷ್ಟು ಗಂಟೆಗಳು ಗೊತ್ತೆ..? ಬುತ್ತಿಗಂಟು ಕಟ್ಕೊಂಡು ಹೋಗಿ ಕುಳಿತುಬಿಡಿ..Pushpa 2 updates : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್‌ನ ಇತ್ತೀಚಿನ ಚಿತ್ರ ಪುಷ್ಪ 2. ಪುಷ್ಪ 2 2021 ರಲ್ಲಿ ಬಿಡುಗಡೆಯಾದ ಪುಷ್ಪ ದಿ ರೈಸ್ ನ ಮುಂದುವರಿದ ಭಾಗ. ಪ್ರಪಂಚದಾದ್ಯಂತದ ಲಕ್ಷಾಂತರ ವೀಕ್ಷಕರು ಈ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
और पढो »

Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ.
और पढो »



Render Time: 2025-02-15 07:51:52